ನೂತನವಾಗಿ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಕಳೆದ ಶುಕ್ರವಾರ ಮೂರು ದಿನಗಳ ಆದ ನಂತರ ಮೊದಲನೇ ಬಜೆಟ್ ಅನ್ನ ಮಂಡನೆ ಮಾಡಿದೆ ಮೂರು ಲಕ್ಷ 27,000 ಕೋಟಿ ಹಯಾ ವೇತನವನ್ನು ಸಿದ್ದರಾಮಯ್ಯನವರು ಮಂಡನೆ ಮಾಡಿದ್ದಾರೆ ಇದರಲ್ಲಿ ಒಂದಷ್ಟು ಪಾಸಿಟಿವ್ ಇದೆ ಒಂದಷ್ಟು ನೆಗೆಟಿವ್ಸ್ ಇದೆ
ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ನಮಗೆ ಯೂಸ್ ಆಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಕಳೆದ ಬಾರಿ ಬಿಜೆಪಿ ಸರ್ಕಾರ ತಂದಿದಂತಹ ಒಂದಷ್ಟು ಯೋಜನೆಗಳಿಗೆ ಇಲ್ಲಿ ಕಾಂಗ್ರೆಸ್ ಸರ್ಕಾರ ಬ್ರೇಕ್ ಅನ್ನ ಹಾಕಿದೆ ಅಂದ್ರೆ ಆ ಯೋಜನೆಗಳನ್ನ ನಿಲ್ಲಿಸಿದೆ ಇದೇನು ಹೊಸದಲ್ಲ ಪ್ರತಿಯೊಂದು ಸರ್ಕಾರ ಚೇಂಜ್ ಆದಾಗ ಅದರದೇ ಆದ ರೂಲ್ಸ್ ಗಳನ್ನ ಜಾರಿಗೆ ತರತ್ತೆ ಹಳೆಯ ಸರ್ಕಾರಗಳು ತಂದಿದ್ದಂತಹ ಒಂದಷ್ಟು ಯೋಜನೆಗಳನ್ನು ರದ್ದುಗೊಳಿಸುತ್ತೆ ಮುಂಚೆ ಕಾಂಗ್ರೆಸ್ ಸರ್ಕಾರ ತಂದಂತಹ ಯೋಜನೆಗಳನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ನಿಲ್ಲಿಸಿದ್ದು ಈಗ ಕಾಂಗ್ರೆಸ್ ಸರ್ಕಾರ ಬಿಜೆಪಿ ತಂದ ಯೋಜನೆಗಳನ್ನು ರದ್ದುಗೊಳಿಸುತ್ತಿದೆ ಸರ್ಕಾರದ ಅಧಿಕಾರಗಳು ಚೇಂಜ್ ಆದಾಗ ಒಂದಷ್ಟು ಯೋಜನೆಗಳಿಗೆ ಬ್ರೇಕ್ಆಗ್ತಾರೆ ಒಂದಷ್ಟು ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ
ಅದೇ ರೀತಿ ಬಿಜೆಪಿ ಸರ್ಕಾರ ತಂದಂತಹ ಯೋಜನೆಗಳನ್ನು ಒಂದಷ್ಟು ಯೋಜನೆಗಳು ಜನರಿಗೆ ಯೂಸ್ಫುಲ್ ಆಗಿತ್ತು ಅಂತದ್ದನ್ನು ಕೂಡ ಸಿದ್ದರಾಮಯ್ಯರವರ ಸರ್ಕಾರ ಬ್ರೇಕ್ ಹಾಕಿದೆ ಯಾವ ಯಾವ ಯೋಜನೆಗಳನ್ನು ನಿಲ್ಲಿಸಿದ್ದಾರೆ ಅಂತ ನೋಡೋಣ
ಮೊದಲನೇದಾಗಿ ರೈತ ವಿದ್ಯಾ ನಿಧಿ ಅಂತ ಒಂದು ಯೋಜನೆಯನ್ನು ಬಿಜೆಪಿ ಸರ್ಕಾರ ತಂದಿದ್ದು ರೈತ ವಿದ್ಯಾ ನಿಧಿ ಯೋಜನೆ ಅಂತ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಡ್ತಾ ಇದ್ರು ಆ ಯೋಜನೆಯನ್ನ ಸಿದ್ದರಾಮಯ್ಯ ರವರ ಸರ್ಕಾರ ನಿಲ್ಲಿಸಿದೆ ಈ ಯೋಜನಾ ಬಗ್ಗೆ ಎಷ್ಟೋ ಜನರಿಗೆ ತಿಳಿದಿರಲಿಲ್ಲ ಯಾವುದೇ ಅನುದಾನ ಹಂಚಿಕೆ ಮಾಡಿಲ್ಲ ಆದರೆ ಆ ಯೋಜನೆ ಇಲ್ಲಿಗೆ ನಿಲ್ಲಿಸಿದ್ದಾರೆ
ಇನ್ನು ಎರಡನೇದಾಗಿ ವಿವೇಕಶಾಲೆ ಅಭಿವೃದ್ದಿ ಯೋಜನೆ ಅಂತ ಇತ್ತು ಶಾಲೆಗಳನ್ನು ಅಭಿವೃದ್ಧಿ ಮಾಡುವಂತಹ ಒಂದು ಯೋಜನೆ ಇತ್ತು ಆ ಯೋಜನೆಯನ್ನು ಸಹ ಸಿದ್ದರಾಮಯ್ಯರವರ ಸರ್ಕಾರ ಸ್ಟಾಪ್ ಮಾಡಿದೆ ಇನ್ನು ಇನ್ನು ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಅಂತ ಒಂದು ತಂದಿದ್ರು ಇದು ಒಂದಷ್ಟು ಜನರಿಗೆ ತಿಳಿದಿರುವ ವಿಷಯನೇ ಹೆಣ್ಣು ಮಕ್ಕಳ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಅಂತ ಆ ಯೋಜನೆಗೂ ಸಹ ಯಾವುದೇ ರೀತಿಯ ಅನುದಾನದ ಬಿಡುಗಡೆ ಮಾಡಿಲ್ಲ ಈ ಬಜೆಟ್ ನಲ್ಲಿ
ಇನ್ನೂ ಮುಂದಿನ ಯೋಜನೆ ಬಂದು ಜಿಲ್ಲೆಗೊಂದು ಗೋಶಾಲೆ ಅಂತ ಬಿಜೆಪಿ ಸರ್ಕಾರದವರು ಮಾಡಿದರು ಆ ಯೋಜನೆ ಕೂಡ ಕಾಂಗ್ರೆಸ್ ಸರ್ಕಾರ ಸ್ಟಾಪ್ ಮಾಡಿದೆ ಇನ್ನು ಮುಂದಿನದು ಎಪಿಎಂಸಿ ಕಾಯ್ದೆ ಏನು ಸಾಕಷ್ಟು ಚರ್ಚೆ ನಡೆದಿತ್ತು ಈ ಮೊದಲು ಸಿದ್ದರಾಮಯ್ಯರವರ ಸರ್ಕಾರ ನೆಕ್ಸ್ಟ್ ಕೃಷಿ ಭೂಮಿ ಮಾರಾಟ ಕಾಯ್ದೆ ಅಂತ ಏನಿತ್ತು ಮುಂಚೆ ಎಲ್ಲ ಕೃಷಿಭೂಮಿಯನ್ನ ಕೃಷಿಕರ ತಗೊಳ್ಬೇಕಾಗಿತ್ತು, ಆದರೆ ಈ ಕಾಯ್ದೆ ಬಂದ ನಂತರ ಯಾರು ಬೇಕಾದರೂ ಕೃಷಿ ಭೂಮಿಯನ್ನು ಖರೀದಿ ಮಾಡಬಹುದಾಗಿತ್ತು ಎಂದು ಬಂದಿತ್ತು
ಇನ್ನು ಸ್ವಾಮಿ ವಿವೇಕಾನಂದ ಶಕ್ತಿ ಎಂಬ ಒಂದು ಯೋಜನೆಯನ್ನು ತಂದಿದ್ದರು ಆಯೋಜನೆ ಸಹ ರದ್ದಾಗಿದೆ ಇನ್ನು ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ ಎಂದು ಮಹಿಳಾ ಸಂಘಗಳು ಏನಿರುತ್ತೆ ಮಹಿಳಾ ಸ್ವಸಹಾಯ ಸಂಘಗಳು ಅವರಿಗೆ ಸಹಾಯಧನ ಅಂತ 5 ಲಕ್ಷಗಳನ್ನು ಕೊಡ್ತಾ ಇದ್ರು ಒಂದು ಸಂಘಕ್ಕೆ ಐದು ಲಕ್ಷವನ್ನು ಕೊಡ್ತಾ ಇದ್ರು ಆಯೋಜನೆಯನ್ನು ಮಾಡಿದ್ದಾರೆ ಅಂದ್ರೆ ಆ ಯೋಜನೆಗಳು ಯಾವುದು ಕೂಡ ಅನುದಾನವನ್ನು ಬಿಡುಗಡೆ ಮಾಡಿಲ್ಲ.ಈ ಕೆಳಗಿನ ವಿಡಿಯೋ ನೋಡಿ.