ಹೆಂಡತಿಯರ ಜೀವನಾಂಶವನ್ನು ಖುಲಾಸೆ ಮಾಡಬಹುದು ಬದಲಾದ ಸಂದರ್ಭದಲ್ಲಿ...ಗಂಡಂದಿರಿಗೆ ಶುಭ ವಾರ್ತೆ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೆಂಡತಿಯರ ಜೀವನಾಂಶವನ್ನು ಖುಲಾಸೆ ಮಾಡಬಹುದು ಬದಲಾದ ಸಂದರ್ಭದಲ್ಲಿ…ಗಂಡಂದಿರಿಗೆ ಶುಭ ವಾರ್ತೆ…. ನಾನು ಕಳೆದ ವಿಡಿಯೋದಲ್ಲಿ ಸ್ತ್ರೀಯರಿಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಹೇಗೆ ಒಂದ್ ಸೆಕ್ಷನ್ 125 ರಾ ಅಡಿಯಲ್ಲಿ ಮೆಂಟೇನೆನ್ಸ್ ಅನ್ನು ತೆಗೆದುಕೊಳ್ಳುವ ಅಧಿಕಾರವಿದೆ ಎಂದು ಹೇಳಿದೆ ನಾನು ಈ ವಿಡಿಯೋದಲ್ಲಿ ಹೇಳುತ್ತೇನೆ ಎಂದು ಹೇಳಿದ್ದೆ ಹೇಗೆ ಪುರುಷರಿಗೆ.

ಈ ಮೆಂಟೇನೆನ್ಸ್ ನಿಂದ ತಪ್ಪಿಸಿಕೊಳ್ಳಬಹುದು ಯಾವಾಗ ತಪ್ಪಿಸಿಕೊಳ್ಳಬಹುದು ಹೇಗೆ ತಪ್ಪಿಸಿಕೊಳ್ಳಬಹುದು ಅವರಿಗೆ ಹೇಗೆ ರೆಲಕ್ಷ ಇದರಿಂದ ಎಂದು ಆದ್ದರಿಂದ ಇವತ್ತಿನ ವಿಷಯ ಗಂಡಸರಿಗೆ ಪುರುಷರಿಗೆ ಉಪಯೋಗವಂತದು ಗಂಡಂದಿರು ಯಾವಾಗಲೂ ಹೇಳುತ್ತಾರೆ ಸ್ತ್ರೀಯರ ಪರವಾಗಿಯೇ ಕಾನೂನು ಇದೆ ಅಂತ ಆದರೆ ಸ್ತ್ರೀಯರ ಪರವಾಗಿ 10% ಇದ್ದರು ಪುರುಷರ.

ಪರವಾಗಿ ಫೈವ್ ಪರ್ಸೆಂಟ್ ಇದೆ ಆದರೆ ಅದನ್ನು ಹೇಳುವವರು ಇಲ್ಲ ಜನಕ್ಕೆ ಒಂದು ಕೆಟ್ಟ ಅಭಿಪ್ರಾಯ ಏನು ಎಂದರೆ ಎಲ್ಲವು ಸ್ತ್ರೀಯರ ಪರವಾಗಿಯೇ ಇದೆ ಎಂದು ಇಲ್ಲ ಪುರುಷರ ಪರವಾಗಿಯೂ ಇದೆ ಅದನ್ನ ತಿಳಿದುಕೊಳ್ಳಬೇಕು ಗೊತ್ತಿಲ್ಲ ಎಂದರೆ ತಿಳಿದುಕೊಳ್ಳಿ ಹೇಗೆ ಅನ್ನೋದನ್ನ ನಾನು ಈ ವಿಡಿಯೋದಲ್ಲಿ ಹೇಳುತ್ತೇನೆ ಎಲ್ಲವುದಕ್ಕೂ ಹೇಗೆ ನಿಯಮ.

ಇರುತ್ತದೆ ಅದಕ್ಕೂ ಕೂಡ ಒಂದು ರಿಲ್ಯಾಕ್ಸೇಶನ್ ಎಂದು ಇರುತ್ತದೆ ಮಕ್ಕಳಿಗೆ ಅಮ್ಮಂದಿರಿಗೆ ಹೆಂಡತಿಗೆ ಹೇಗೆ ಇರುತ್ತದೆ ಅದೇ ರೀತಿ ಗಂಡು ಮಕ್ಕಳಿಗೆ ಆ ಶರತ್ತುಗಳಿಗೆ ನಾನು ಹೇಳುತ್ತಿರುವ ಸೆಕ್ಷನ್ 127 ಆಫ್ ಸಿಆರ್ಪಿಸಿ ಇದು ಗಂಡಂದಿರಿಗೆ ಗಂಡಸರಿಗೆ ಇದು ಒಂದು ಗಿಫ್ಟ್ ಎಂದು ಹೇಳಬಹುದು ಎಷ್ಟೋ ಜನಕ್ಕೆ ಇದು ಗೊತ್ತಿಲ್ಲ ಹೇಗೆ ಇದನ್ನು ಉಪಯೋಗಿಸುವುದು ಎಂದು.

ಆದ್ದರಿಂದ ಅವರು ಕೇವಲ ಹೆಂಗಸರ ಪರವಾಗಿ ಎಂದು ಹೇಳುತ್ತಾ ಎದುರಿಕೊಂಡು ಕೇಸ್ ಗಳನ್ನು ಕೂಡ ಡ್ಯಾಮೇಜ್ ಮಾಡಿಕೊಳ್ಳುತ್ತಾರೆ ಈ ಸೆಕ್ಷನ್ 127 ಆಫ್ ಸಿಆರ್ಪಿಸಿ ಅದರಲ್ಲಿ ಇದು ಗಂಡಂದಿರ ಪರವಾಗಿಯೇ ಇರುವುದು ಹಾಗೂ ಗಂಡಸರಿಗೆ ಯಂತೆ ಮಾಡಿರುವುದು ಈ ಉಪಯೋಗವನ್ನು ಮಾಡಿಕೊಂಡು ನೀವು ಮೆಂಟೇನೆನ್ಸ್ ಆರ್ಡರ್ ಅನ್ನ ಆಲ್ಟ್ರೇಶನ್ ಅಂದರೆ.

ಮಾಡಿಫಿಕೇಶನ್ ಅಥವಾ ಕ್ಯಾನ್ಸಲ್ಲೇಶನ್ ಎರಡನ್ನು ಕೂಡ ಮಾಡಿಸಿಕೊಳ್ಳಬಹುದು ಈಗ ನಿಮ್ಮ ಆಡು ಭಾಷೆಯಲ್ಲಿ ಹೇಳಬೇಕು ಎಂದರೆ ಆಲ್ಟ್ರೇಶನ್ ಎಂದರೆ ಏನು ಈಗ ನಾವು ಯಾವುದೇ ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತೇವೆ ಒಂದು ವರ್ಷ ಅಥವಾ ಎರಡು ವರ್ಷ ಆದ ಮೇಲೆ ನಾವು ತಿಂದು ಎಕ್ಸರ್ಸೈಜ್ ಮಾಡದೇನೋ? ದಪ್ಪ ಆಗಿ ಬಿಡುತ್ತೇವೆ ಆಗ.

ಬಟ್ಟೆಯನ್ನು ಏನು ಮಾಡುತ್ತೇವೆ ಆಲ್ಟ್ರೇಷನ್ ಅದೇ ರೀತಿ ಇಲ್ಲಿ ಬದಲಾದ ಸಂದರ್ಭದಲ್ಲಿ ಅಂದರೆ ಮೇಂಟೆನೆನ್ಸ್ ಆರ್ಡರ್ ಆದಾಗ ಕೋರ್ಟ್ ನಲ್ಲಿ ಆ ಒಂದು ಆರ್ಡರ್ ಆಗಿರುತ್ತದೆ, ಇಷ್ಟು ಕೊಡಬೇಕು ಎಂದು ಅದು ಯಾವಾಗಲೂ ಹಾಗೆ ಇರುವುದಿಲ್ಲ ಅದು ಬದಲಾದ ಸಂದರ್ಭದಲ್ಲಿ ಒಂದು ವರ್ಷ ಎರಡು ವರ್ಷ ಆದ ಮೇಲೆ ಯಾವುದೋ ಒಂದು ಅಡಿ ಬದಲಾಗುತ್ತದೆ ಅದು.

ಬದಲಾಗಿದ್ದನ್ನು ನೀವು ನಿಮ್ಮ ನಿಮ್ಮ ಕಾಂಪಿಟೆನ್ಟ್ ಲಾಯರ್ಸನ್ನ ಅನ್ನು ಉಪಯೋಗಿಸಿಕೊಂಡು ಹೇಗೆ ಈ ಸೆಕ್ಷನ್ ಅನ್ನು ಉಪಯೋಗಿಸಿಕೊಂಡು ನೀವು ಆಚೆ ಬರಬೇಕು ಗಂಡಂದಿರು ಅನ್ನುವುದೇ ಇವತ್ತಿನ ವಿಷಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *