ಮಕರ ರಾಶಿ ಅಧಿಕ ಶ್ರಾವಣ ಮಾಸಫಲ ಎಚ್ಚರಿಕೆಗಳು… ಜುಲೈ 18ನೇ ತಾರೀಖಿನಿಂದ ಆಗಸ್ಟ್ 16ನೇ ತಾರೀಖಿನವರೆಗೂ ಅಧಿಕಮಾಸ ಇದೆ ಈ ಬಾರಿ ಶ್ರಾವಣ ಎರಡು ಸಲ ಬಂದಿದೆ ಶ್ರಾವಣ ಹಾಗೂ ಅಧಿಕ ಶ್ರಾವಣ ನಂತರ ಶ್ರಾವಣ ಶುರುವಾಗುತ್ತದೆ ಅಧಿಕಮಾಸ ಎನ್ನುವ ವಿಷಯದ ಬಗ್ಗೆ ಎಷ್ಟೋ ಜನರಿಗೆ ಅರ್ಥವೇ ಆಗುವುದಿಲ್ಲ ಏನು ಅಧಿಕಮಾಸ ಎಂದರೆ.
ಶಯಮಾಸ ಅಧಿಕಮಾಸ ಎಂದು ನಮ್ಮಲ್ಲಿ ಬರುತ್ತದೆ ಏನಿದು ಕ್ಷಯಮಾಸ ಅಧಿಕಮಾಸ ಎಂದು ನೋಡಿದರೆ ಅದು ಶೂನ್ಯಮಾಸ ಮಲಮಾಸ ಎಂದು ಬಿಟ್ಟುಬಿಡುತ್ತಾರೆ ಆದರೆ ಇದರ ಬಗ್ಗೆ ಅಧಿಕಮಾಸ ಎನ್ನುವ ವಿಷಯವನ್ನು ನೀವು ಅರ್ಥಮಾಡಿಕೊಳ್ಳಬೇಕು ನಾನು ಬಹಳ ಸುಲಭವಾಗಿ ನಿಮಗೆ ಅರ್ಥವಾಗುವ ರೀತಿ ಅಧಿಕಮಾಸದ ಬಗ್ಗೆ ಹೇಳುತ್ತೇನೆ.
ಕೇಳಿಸಿಕೊಳ್ಳಿ ಚಂದ್ರನ ಸಂಚಾರದ ಮೇಲೆ ಅಂದರೆ ಮೇಶಾದಿ ದ್ವಾದಶ ರಾಶಿಗಳಲ್ಲಿ ಚಂದ್ರ ಏನು ಸಂಚಾರ ಮಾಡುತ್ತಾನೆ ಅದರ ಆಧಾರದ ಮೇಲೆ ನಮಗೆ ಮಾಸಗಳು ಬರುತ್ತದೆ ಅದೇ ರೀತಿ ಸೂರ್ಯನ ಚಲನೆಯ ಆಧಾರದ ಮೇಲೆ ಕೂಡ ನಮ್ಮಲ್ಲಿ ಮಾಸಗಳು ಬರುತ್ತದೆ ಈಗ ಸೂರ್ಯನ ಆಧಾರದ ಮೇಲೆ ಇದ್ದವರು ಅದೇ ಮಾಸ ಮೇಷ ರಾಶಿಯಲ್ಲಿದ್ದರೆ ಮೇಷ ಮಾಸ.
ವೃಷಭ ರಾಶಿಯಲ್ಲಿ ಇದ್ದರೆ ವೃಷಭ ಮಾಸ ಮಿಥುನ ರಾಶಿಯಲ್ಲಿದ್ದರೆ ಮಿಥುನ ಮಾಸ ಈ ರೀತಿಯ ಮಾಸಗಳ ಹೆಸರು ಇರುತ್ತದೆ ಅದೇ ರೀತಿ ಚಂದ್ರನ ಸಂಚಾರ ಏನು ದ್ವಾದಶ ರಾಶಿಗಳಲ್ಲಿಯೂ ಆಗಲಿದೆ ಆ ಚಂದ್ರನ ಆಧಾರದ ಮೇಲೆ ಆ ಚಂದ್ರನ ಸಂಚಾರದ ಆಧಾರದ ಮೇಲೆ ನಾವು ಕಾರ್ತಿಕ ಮಾಸ ಶ್ರಾವಣ ಮಾಸ ಈಗ ಆಷಾಢ ಮಾಸ ಭಾದ್ರಪದ ಕಾರ್ತಿಕ.
ಇತ್ಯಾದಿ ಮಾಸಗಳನ್ನ ನಾವು ಮಾಡಿಕೊಂಡು ಹೋಗುವುದು ಈ ಸೂರ್ಯ ಚಲನೆಯ ಮಾಸಗಳು ಚಂದ್ರ ಚಲನೆಯ ಮಾಸಗಳ ನಡುವೆ ನಿಮಗೆ 11 ದಿನಗಳ ಅಂತರ ಬರುತ್ತದೆ ಈ ಮಾಸಗಳಲ್ಲಿ ಅದು ಸೇರಿಕೊಂಡು ಸೇರಿಕೊಂಡು ಹೋದಾಗ ಎರಡು ವರ್ಷದ ಎಂಟು ತಿಂಗಳು ಅಂದುಕೊಳ್ಳಿ ಅಂದಾಜು ನಾನು ಹೇಳುತ್ತಿರುವುದು ಈ ಒಂದು ಅಂದಾಜಿನಲ್ಲಿ ನೋಡಿದಾಗ.
ನಿಮಗೆ ಒಂದು ಮಾಸ ಹೆಚ್ಚಾಗಿ ಬರುತ್ತದೆ ಅದು ನಿಮಗೆ ಮುಂದುವರಿಸಿಕೊಂಡು ಹೋದರೆ ಏನಾಗುತ್ತದೆ ಎಂದರೆ ಮುಂದಿನ ದಿನಗಳಲ್ಲಿ ಮಳೆಗಾಲಕ್ಕೆ ಮಳೆಗಾಲ ಎನ್ನುವುದಕ್ಕೆ ಆಗುವುದಿಲ್ಲ ಬೇಸಿಗೆಗೆ ಬೇಸಿಗೆ ಕಾಲ ಎನ್ನುವುದಕ್ಕೆ ಆಗುವುದಿಲ್ಲ ಚಳಿಗಾಲಕ್ಕೆ ಚಳಿಗಾಲ ಎಂದು ಅನ್ನುವುದಕ್ಕೆ ಆಗುವುದಿಲ್ಲ ನಾವು ಇಂತಹ ಋತುವಿನಲ್ಲಿ ಮಳೆ ಬರುತ್ತದೆ ಇಂಥ ಋತುವಿನಲ್ಲಿ.
ಚಳಿಯಾಗುತ್ತದೆ ಇಂತಹ ಋತುವಿನಲ್ಲಿ ಬೇಸಿಗೆ ಎಂದಾಗ ಅದೆಲ್ಲ ವ್ಯತ್ಯಾಸವಾಗಿ ಬಿಡುತ್ತದೆ ಅದೆಲ್ಲ ಸರಿಯಾಗಿ ಮತ್ತೆ ಒಂದರ ರೀತಿ ಒಂದಂತೆ ಮೊದಲಿನ ಹಾಗೆ ಮಾಡುವುದಕ್ಕೆ ಅಧಿಕಮಾಸ ಎಂದು ಸೇರಿಸುತ್ತಾರೆ ಅದನ್ನ ಅಧಿಕಮಾಸ ಎಂದು ಕರೆಯುವಂತದ್ದು. ಇನ್ನು ಸರಳವಾಗಿ ನಿಮಗೆ ಹೇಳಬೇಕು ಎಂದರೆ ಅದು ಸರಳವಾಗಿಯೂ ಎಂದು ಹೇಳುವುದಕ್ಕಾಗಲ್ಲ ಒಂದೇ.
ತಿಂಗಳಿನಲ್ಲಿ ನಿಮಗೆ ಎರಡು ಸಂಕ್ರಮಣ ಬಂದಾಗ ಕ್ಷಯ ಮಾಸ ಎರಡು ತಿಂಗಳ ವರೆಗೂ ನಿಮಗೆ ಒಂದೇ ಸಂಕ್ರಮಣ ಇದೆ ಎಂದರೆ ಅದಕ್ಕೆ ಅಧಿಕಮಾಸ ಎಂದು ಹೇಳಬಹುದು ಸಂಕ್ರಮಣ ಎಂದರೆ ಏನು ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವಂತದ್ದನ್ನು ಸಂಕ್ರಮಣ ಎಂದು ಕರೆಯುತ್ತೇವೆ.
ಸೂರ್ಯನ ಚಲನೆಯನ್ನು ಸಂಕ್ರಮಣ ಎನ್ನುತ್ತೇವೆ ಒಳ್ಳೆಯ ರೀತಿಯಲ್ಲಿ ಹೋಗುವಂತದ್ದು ಈ ರೀತಿ ಯಾದಂತಹ ತಿಂಗಳುಗಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ಎರಡು ವಿಭಾಗವಾಗಿ ನಾವು ಹೋಗುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.