ಇದೊಂದು ಗಿಡ ಮನೆಯಲ್ಲಿದ್ದರೆ ನಿರಂತರ ಧನಹಾನಿಯಾಗುತ್ತೆ.ಇದರಿಂದಲೆ ನಿಮಗೆ ಬಡತನ

ಇದೊಂದು ಗಿಡ ಮನೆಯಲ್ಲಿದ್ದರೆ ನಿರಂತರ ಧನಹಾನಿಯಾಗುತ್ತೆ…. ಈ ವಿಷಯಗಳ ಬಗ್ಗೆ ಎಚ್ಚರಿಕೆ ಇಲ್ಲದೆ ಹೋದಲ್ಲಿ ಮನೆಯಲ್ಲಿ ಜಗಳವು ಆಗುತ್ತದೆ ರೋಗಗಳು ಉಂಟಾಗುತ್ತದೆ ಎನ್ನುವ ಕುತೂಹಲ ಕರ ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಮನೆ ಕಟ್ಟುವುದರಿಂದ ಹಿಡಿದು ಅದರಲ್ಲಿ ಇರುವಂತಹ.

WhatsApp Group Join Now
Telegram Group Join Now

ವಸ್ತುಗಳವರೆಗೆ ನಾವು ವಾಸ್ತು ಸಲಹೆ ಪಾಲಿಸುವುದು ಬಹಳ ಮುಖ್ಯ ಮನೆಯಲ್ಲಿ ಯಾವ ರೂಮ್ ಯಾವ ದಿಕ್ಕಿನಲ್ಲಿ ಇರಬೇಕು ವಸ್ತುಗಳನ್ನು ಎಲ್ಲಿ ಇಡಬೇಕು ಅನ್ನುವುದೆಲ್ಲ ಬಹಳ ಮುಖ್ಯವಾಗಿರುತ್ತದೆ ಹಾಗೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಬಹಳ ಸಮಸ್ಯೆ ಆಗುತ್ತದೆ ಆ ವಸ್ತುಗಳು ಯಾವುವು ಹಾಗೂ ದಕ್ಷಿಣ ದಿಕ್ಕಿನಲ್ಲಿ ಏನೆಲ್ಲಾ ಇರಬಾರದು.

ಅನ್ನುವುದನ್ನ ನೋಡೋಣ. ನಮ್ಮ ಮನೆಯ ಪ್ರತಿಯೊಂದು ಮೂಲೆಯು ಬಹಳ ಮುಖ್ಯವಾಗಿರುತ್ತದೆ ಮನೆ ವಾಸ್ತು ಪ್ರಕಾರವಾಗಿಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ ಹಾಗಾಗಿ ಮನೆಯನ್ನು ಹಾಗೂ ಅದರಲ್ಲಿ ಇರುವಂತಹ ವಸ್ತುಗಳನ್ನ ವಾಸ್ತು ಪ್ರಕಾರ ಇಟ್ಟುಕೊಳ್ಳುವುದು ಬಹಳ ಮುಖ್ಯ ಈ ವಾಸ್ತು ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲವೊಂದು ವಸ್ತುಗಳು ಇರಬಾರದು.

ಅವುಗಳನ್ನು ನಾವು ಇಟ್ಟರೆ ಅದರಿಂದ ಅನಿಷ್ಟ ಬರುತ್ತದೆ ಕಷ್ಟಗಳು ಹೆಚ್ಚಾಗುತ್ತದೆ ಹಾಗಾದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಯಾವೆಲ್ಲ ವಸ್ತುಗಳು ಇರಬಾರದು ಅನ್ನುವುದು ಇಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ಅಡುಗೆ ಮನೆ ಇರುವುದು ಬಹಳ ಕೆಟ್ಟದ್ದು ಎನ್ನಲಾಗುತ್ತದೆ ಇದರಿಂದ ನಿಮಗೆ ಅನಾರೋಗ್ಯ ಕಾಡುವ ಸಮಸ್ಯೆ ಇರುತ್ತದೆ ಅಲ್ಲದೆ ಇದರಿಂದ ಆರ್ಥಿಕವಾಗಿ ಕೂಡ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

ನಿಮಗೆ ನಷ್ಟವಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ಭಾಗದಲ್ಲಿ ದೇವರ ಕೋಣೆ ಇದ್ದರಂತೂ ಬಹಳ ಅಪಾಯ ನೀವು ಸ್ವಂತ ಮನೆ ಕಟ್ಟಿಸುವಾಗ ದೇವರ ಕೋಣ ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದನ್ನು ಮೊದಲು ವಿಚಾರಿಸಿಕೊಳ್ಳಿ ಏಕೆಂದರೆ ದಕ್ಷಿಣ ದಿಕ್ಕಿನಲ್ಲಿ ದೇವರ ಮನೆ ಇದ್ದರೆ ಪೂಜೆಯ ಫಲ ಸಿಗುವುದಿಲ್ಲ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆ.

ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಬಾರದು ಮಲಗುವ ಕೋಣೆ ಇದಕಿನಲ್ಲಿ ಇದ್ದರೆ ಸಂಸಾರದಲ್ಲಿ ಸಮಸ್ಯೆ ಆಗುತ್ತದೆ ಗಂಡ ಹೆಂಡತಿ ನಡುವೆ ಆಗಾಗ ವೈ ಮನಸು ಕಾಡುತ್ತದೆ ಕಷ್ಟಗಳು ಹೆಚ್ಚಾಗುತ್ತದೆ ಮತ್ತೊಂದು ಮುಖ್ಯವಾದ ವಿಚಾರ ಎಂದರೆ ದಕ್ಷಿಣ ದಿಕ್ಕಿಗೆ ಎಂದಿಗೂ ಚಪ್ಪಲಿಗಳನ್ನು ಇಡಬಾರದು ಇದು ಪಿತೃ ದಶ ದಿಕ್ಕು.

ಎಂದು ಹೇಳಲಾಗುತ್ತದೆ ಅಲ್ಲಿ ಚಪ್ಪಲಿಗಳನ್ನು ಇಡುವುದರಿಂದ ಪಿತೃ ಸಂಬಂಧಿತ ಸಮಸ್ಯೆಗಳು ಬರುತ್ತದೆ ಇನ್ನು ಈ ದಕ್ಷಿಣ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ತುಳಸಿ ಮತ್ತು ಪೊರಕೆಯನ್ನು ಇಡಬಾರದು ಇದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಇದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ ಮನೆಯಲ್ಲಿ ಯಾವತ್ತಿಗೂ.

ಕೂಡ ಜಗಳ ಮಾಡಬಾರದು ಅದರಲ್ಲೂ ವಿಶೇಷವಾಗಿ ಸಂಜೆ ಸೂರ್ಯಾಸ್ತದ ನಂತರ ಮನೆಯಲ್ಲಿ ಜಗಳ ಮಾಡಬಾರದು ಇದರಿಂದ ತಾಯಿ ಲಕ್ಷ್ಮಿಗೆ ಕೋಪ ಉಂಟಾಗಿ ಮನೆಯಲ್ಲಿ ರುದ್ರ ತಾಂಡವವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

[irp]


crossorigin="anonymous">