2023 ರಲ್ಲಿ ಸ್ವಂತ ಮನೆ ಪಡೆಯಲು ತಪ್ಪದೇ ಈ ಪರಿಹಾರ ಮಾಡಿ ಶ್ರೀ ಸಚ್ಚಿದಾನಂದ ಬಾಬು ಸ್ವಗೃಹ ಪ್ರಾಪ್ತಿಗಾಗಿ ಸುಲಭ ತಂತ್ರ

2023 ಆಗಸ್ಟ್ ಸ್ವಗ್ರಹ ಪ್ರಾಪ್ತಿಗೆ ಈ ಪರಿಹಾರ ಮಾಡಿ ಶ್ರೀ ಸಚ್ಚಿದಾನಂದ ಬಾಬು ಗುರೂಜಿ 16.7.2023… ಎಲ್ಲರಿಗೂ ಒಂದು ಆಸೆ ಇದ್ದೇ ಇರುತ್ತದೆ ಏಕೆಂದರೆ ನಾನು ಕಂಡಂತೆ ಬಹಳ ವರ್ಷಗಳಲ್ಲಿ ಬಹಳ ಕ್ಲೈಂಸ್ ಜೊತೆ ಮಾತನಾಡಿದಾಗ ಎಲ್ಲರೂ ಹೇಳಿದ್ದು ಇದು ಒಂದು ಆಸೆ ನಮ್ಮ ಬಳಿ ಇದೆ ಇದೊಂದು ಆಸೆ ನಮ್ಮದು ಇದೆ ಎಂದು ಹೇಳುತ್ತಾ ಇರುತ್ತಾರೆ ನೀವು.

WhatsApp Group Join Now
Telegram Group Join Now

ಕೇಳಬಹುದು ಏನು ಆಸೆ ಎಂದು ಮೊದಲನೆಯ ಆಸೆ ಹೆಚ್ಚಿನ ಜನಕ್ಕೆ ಇರುವಂತದ್ದು ನಮಗೆ ಸ್ವಂತ ಮನೆ ಯಾವಾಗ ಆಗುತ್ತದೆ ಎಂದು ಕೇಳುತ್ತಾರೆ ಬಾಡಿಗೆ ಮನೆಯಲ್ಲಿ ಇದ್ದು ಇದ್ದು ಬೇಜಾರಾಗಿದೆ ಓನರ್ಗಳ ತೊಂದರೆ ಇರುತ್ತದೆ ಸ್ವಗೃಹ ಇದ್ದರೆ ಸಾಕು ಅದು ಒಂದೆ ಬೆಡ್ರೂಮ್ ಆಗಿದ್ದರೂ ಪರವಾಗಿಲ್ಲ ಆದರೆ ಸ್ವಂತ ಮನೆ ಇರಬೇಕು ಬಹಳ ಚೆನ್ನಾಗಿರುತ್ತೆ ಎಂದು ಹೇಳುತ್ತಾ.

ಇರುತ್ತಾರೆ ಇದು ಒಂದು ರೀತಿಯ ಒಳ್ಳೆಯ ಆಸೆಯ ತಪ್ಪು ಏನು ಇಲ್ಲ ಅದರಲ್ಲಿ ಸಾಕಷ್ಟು ಮಂದಿಗೆ ಸ್ವಗ್ರಹ ಭಾಗ್ಯ ಸಾಧ್ಯವೇ ಆಗುವುದಿಲ್ಲ ಯಾವಾಗಲೂ ಅಂದರೆ ಜೀವನಪರ್ಯಂತ ಬಾಡಿಗೆ ಮನೆಯಲ್ಲೇ ಜೀವನವನ್ನು ಕಳೆದುಬಿಡುತ್ತಾರೆ 30 ವರ್ಷ 50 ವರ್ಷ ಆದರೂ ಒಂದೇ ಮನೆಯಲ್ಲಿ ಇರುವಂತವರು ಇದ್ದಾರೆ ಪದೇ ಪದೇ ಮೂರು ವರ್ಷಕ್ಕೊಮ್ಮೆ ಬಾಡಿಗೆ ಮನೆ.

ಬದಲಾಯಿಸುವವರು ಇದ್ದಾರೆ ಒಟ್ಟಾರೆಯಾಗಿ ಬಾಡಿಗೆ ಮನೆಯಲ್ಲೇ ಅವರ ವಾಸವಾಗಿ ಬಿಡುತ್ತದೆ ಕೆಲವು ಒಳ್ಳೆಯ ಗ್ರಹ ಸ್ಥಿತಿಗಳು ಉಂಟಾದಾಗ ನಮಗೆ ಕೆಲವು ಪರಿಹಾರಗಳನ್ನು ನಾವು ಮಾಡಿಕೊಂಡರೆ ಆಸೆ ಆಕಾಂಕ್ಷೆಗಳು ಈಡೇರು ಅಂತ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಅದಕ್ಕೆ ಹಿಂದಿನ ಕಾಲದಲ್ಲಿ ಋಷಿಮುನಿಗಳು ಮುಹೂರ್ತ ಎಂದು ಮಾಡಿದ್ದು ಏಕೆಂದರೆ ಒಂದು ಮದುವೆಯ.

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಮುಹೂರ್ತ ಎಂದು ತೆಗೆದುಕೊಳ್ಳಿ ಅಥವಾ ಮುಂಜಿ ಗುರು ಪ್ರವೇಶ ಎಂದು ತೆಗೆದುಕೊಳ್ಳಿ ಒಂದು ಮುಹೂರ್ತ ಎಂದು ಮಾಡಿದಾಗ ಅದರ ಮುಹೂರ್ತ ಚೆನ್ನಾಗಿದ್ದರೆ ಮಾಡುವ ಕಾರ್ಯ ಸಕ್ಸಸ್ ಆಗುತ್ತದೆ ಅಂದರೆ ಈಗ ಪರಿಹಾರಗಳನ್ನು ಮಾಡಿದಾಗ ಎಷ್ಟೋ ಬಾರಿ ಕಾಯಿಲೆಗಳು ಬಂದಾಗ ಪರಿಹಾರ ಮಾಡಿಕೊಳ್ಳಿ ಎಂದರೆ ಜಪಾತಪ ಎಂದಾಗ ಅಷ್ಟಮಿ ನಾಶ ಪರಿಹಾರ.

ಮಾಡಿಕೊಳ್ಳಿ ಎಂದು ನಮ್ಮ ಗ್ರಂಥಗಳಲ್ಲಿ ಹೇಳುತ್ತದೆ ಅಷ್ಟಮಿ ದಿನ ಜಪ ಶುರು ಮಾಡಿಕೊಂಡರೆ ವ್ಯಾಧಿಗಳು ಬೇಗ ನಿಮಗೆ ಗುಣವಾಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇರುವಂತದ್ದು ಎಂದು ನಮ್ಮ ಪೂರ್ವಿಕರು ಹೇಳುತ್ತಾರೆ ಹಾಗೆ ನವಮಿ ದಿನ ಪ್ರಯಾಣ ಮಾಡಬೇಡಿ ಎಂದು ಹೇಳುತ್ತಾರೆ ಎಷ್ಟೋ ಜನ ಪ್ರಯಾಣ ಮಾಡುತ್ತಾರೆ ಹೆಚ್ಚು ಕಡಿಮೆ ಯಾಗುತ್ತದೆ ಅಮಾವಾಸ್ಯೆಯ ದಿನ.

ಪ್ರಯಾಣ ಮಾಡಬೇಡಿ ಎಂದು ಹೇಳುತ್ತಾರೆ ಹಾಗೆ ಕೆಲವೊಂದು ಸರ್ಜಿಕಲ್ ಆಪರೇಷನ್ ಮಾಡಿದಾಗ ಕೆಲವೊಂದು ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದಾಗ ಅಮಾವಾಸ್ಯೆ ದಿನ ಒಂದೊಂದು ಬಾರಿ ಅದು ಒಳ್ಳೆಯದು ಉಂಟಾಗುತ್ತದೆ ಹಾಗಾಗಿ ಮುಹೂರ್ತ ಎನ್ನುವುದಕ್ಕೆ ಬಹಳ ಪ್ರಶಸ್ತಿಯ ಇದೆ ನಿಮಗೆಲ್ಲ ಗೊತ್ತಿರುವ.

ಹಾಗೆ ನನ್ನ ಉದ್ದೇಶ ಜನಸಾಮಾನ್ಯರಿಗೆ ಈ ರೀತಿ ಆಸೆಗಳು ಈಡೇರುವುದಕ್ಕೆ ಸುಲಭ ಪರಿಹಾರಗಳನ್ನ ತಿಳಿಸುವಂಥದ್ದು ಎಲ್ಲಾ ಪರಿಹಾರಗಳು ಕಷ್ಟವಾಗಿ ಇರಬೇಕು ಅನ್ನುವುದು ತಪ್ಪಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

[irp]


crossorigin="anonymous">