ದೇವರ ದೀಪಕ್ಕೆ ಅಪಚಾರ ಎಸಗಿದರೆ ಜೀವನಪೂರ್ತಿ ಈ ರೀತಿ ತೊಂದರೆ ಪಡಬೇಕಾಗುತ್ತದೆ… ಇವತ್ತು ದೀಪಕ್ಕೆ ಅಪಚಾರ ಎಸಗಿದರೆ ಏನು ಪರಿಣಾಮ ಆಗುತ್ತದೆ ಅನುರನ್ನ ತಿಳಿಸಿಕೊಡುತ್ತೇನೆ ಏಕೆಂದರೆ ನಮ್ಮ ಕುಟುಂಬದವರೆಲ್ಲ ಸೇರಿಕೊಂಡು ಮಾತನಾಡುತ್ತಿದ್ದಾಗ ಕೆಲವು ವಿಷಯಗಳು ಹಿಂದ ನಡೆದಂತಹ ಘಟನೆಗಳು ನಮ್ಮ ಕಣ್ಣ ಮುಂದೆ ಬಂದವು.
ಅದಕ್ಕಾಗಿ ಏಕೆಂದರೆ ಕೆಲವೊಂದು ಮಾಡಿದ ತಪ್ಪುಗಳನ್ನ ನೋಡಿಯಾದರೂ ನಮ್ಮ ಜೀವನದಲ್ಲಿ ಆತಪ್ಪನ ತಿದ್ದುಕೊಳ್ಳಬೇಕು ನಾವೇ ತಪ್ಪು ಮಾಡಿ ನಾವೇ ಹಾಳಾಗುವುದಕ್ಕಿಂತ ಕೆಲವರ ತಪ್ಪನ್ನ ಮಾಡಿದ ತಕ್ಷಣ ಆ ತಪ್ಪನ್ನು ನಮ್ಮ ಜೀವನದಲ್ಲಿ ಆಗಬಾರದು ಎಂದು ಹೇಳಿ ಅದರಲ್ಲೂ ದೇವತಾ ಕಾರ್ಯಗಳಲ್ಲಿ ನಾವು ತಪ್ಪನ್ನು ಎಸಕಬಾರದು.
ಅಕಸ್ಮಾತು ನಾವು ತಪ್ಪನ್ನ ಮಾಡಿದಾಗ ಇನ್ನೊಬ್ಬರಿಗೆ ಈ ತಪ್ಪನ್ನ ಮಾಡುತ್ತಿದ್ದೆಯಾ ಎಂದು ಹೇಳಿದಾಗ ತಪ್ಪನ್ನ ತಿದ್ದುಕೊಳ್ಳಬೇಕು ಶಾಸ್ತ್ರದ ಪ್ರಕಾರ ಏನಿರುತ್ತದೆಯೋ ಅದರಂತೆ ನಾವು ನಡೆದು ಕೊಂಡಾಗ ನಮಗೆ ಎಷ್ಟು ಮನಸ್ಸಿಗೆ ಪೂರ್ಣ ಎಂದರೆ ಐಶ್ವರ್ಯ ಅಂತಸ್ತು ಸಿಗಬೇಕು ಎಂದು ಅಲ್ಲ ನಾವು ಎಷ್ಟು ಗಳಿಸುತ್ತೇವೋ ಅಷ್ಟರಲ್ಲಿ ನೆಮ್ಮದಿ ಸುಖ ಆರೋಗ್ಯ ಎಲ್ಲವೂ ಸಿಗುತ್ತದೆ.
ಅದಕ್ಕಾಗಿ ನಾವು ದೀಪವನ್ನು ಹಚ್ಚಬೇಕಾದರೆ ನಾವು ಹೇಳುತ್ತೇವೆ ಬೆಳಗ್ಗೆಯಾಗಿರಬಹುದು ಸಾಯಂಕಾಲ ಆಗಿರಬಹುದು ದೀಪ ಹಚ್ಚ ಬೇಕಾದರೆ ಶುಭ ಕಾರ್ಯಂ ಕಲ್ಯಾಣಂ ಆರೋಗ್ಯ ಸಂಪದ ಶತ್ರುಬುಕ್ತಿ ವಿನಾಶಾಯ ದೀಪಂ ಜ್ಯೋತಿ ನಮೋಸ್ತುತ ಯಾರು ಶುದ್ಧ ಮನಸ್ಸಿನಿಂದ ಮನೆಯಲ್ಲಿ ದೀಪವನ್ನು ಹಚ್ಚುತ್ತಾರೋ ಅವರ ಮನೆಯಲ್ಲಿ ಧನಸಂಪದ ಆರೋಗ್ಯ ಇರುತ್ತದೆ ಇಷ್ಟೆಲ್ಲ.
ಇರುವಂತಹ ದೀಪಕ್ಕೆ ನಾವು ಕೆಲ ಒಂದು ಅಪಚಾರವನ್ನು ಎಸಗಿದ್ದರೆ ಒಂದು ಘಟನೆಯನ್ನು ಹೇಳುತ್ತೇನೆ ಆ ಘಟನೆ ನಮ್ಮ ಜೀವನದಲ್ಲಿ ಯಾವಾಗಲೂ ಅದು ಒಂದು ನೋಡಿದ ಘಟನೆ ಹಾಗಾಗಿ ಮನಸ್ಸಿನಲ್ಲಿ ಕೂತು ಇದೆ ನಾನು ಯಾರ ಮನೆಗೆ ಹೋದರು ಸಹ ಮೊದಲು ದೀಪವನ್ನು ನೋಡುತ್ತೇನೆ. ಅವರ ಮನೆಯಲ್ಲಿ ಯಾವ ರೀತಿಯ ದೀಪವನ್ನು ಹಚ್ಚಿದ್ದಾರೆ ಆ ದೀಪ.
ಎಷ್ಟು ಸ್ವಚ್ಛವಾಗಿದೆ ಮೊದಲು ಆ ದೀಪವನ್ನು ಬದಲಿಸುವುದಕ್ಕೆ ಹೇಳುತ್ತೇನೆ ಏಕೆಂದರೆ ಅದು ನನ್ನ ಕಣ್ಣ ಮುಂದೆ ಕಟ್ಟಿದಂತಹ ಘಟನೆ ಆ ಘಟನೆಯನ್ನು ಹೇಳುತ್ತೇನೆ ಕೇಳಿ ನಾನು ನನ್ನ ಅಮ್ಮ ಒಂದು ಬಾರಿ ನಮ್ಮ ಪರಿಚಯ ಸ್ತರ ಮನೆಗೆ ಹೋಗಿದ್ದವು ಹೋಗಿದಂತಹ ಸಂದರ್ಭದಲ್ಲಿ ಅವರು ಬೇಕಾದಷ್ಟು ಶ್ರೀಮಂತರು ಬೇಕಾದಷ್ಟು ಆಸ್ತಿ ಇತ್ತು ಹೀಗೆ ಮಾತನಾಡುತ್ತಾ ಕುಳಿತಾಗ.
ಅವರು ಅವರ ಮನೆಯಲ್ಲಿ ಏನೋ ಫಂಕ್ಷನ್ ಇತ್ತು ಆಗ ಚಕ್ಕಲಿ ಕರ್ಜಿಕಾಯಿ ಎಲ್ಲವನ್ನು ಮಾಡಿದ್ದರು ಕರೆದ ಎಣ್ಣೆಯನ್ನೆಲ್ಲ ಸೋಸಿ ಸೋಸಿ ಜೋಡಿಸಿ ಇಟ್ಟಿದ್ದರು ಆಮೇಲೆ ನಾವು ಅಂದುಕೊಂಡವು ಬಹುಷ್ಯ ಕರೆದ ಎಣ್ಣೆಯನ್ನು ಕೆಲಸದವರಿಗೆ ಕೊಡುತ್ತಾರೆ ಅಂದುಕೊಂಡಿದ್ದೆವು ಆದರೆ ಸ್ವಲ್ಪ ಸಮಯದ ಬಳಿಕ ಹಾಗೆ ಮಾತನಾಡುತ್ತಾ ನಮಗೆಲ್ಲಾ ಟಿ ಮಾಡಿಕೊಟ್ಟರು ಸ್ವಲ್ಪ.
ಸಮಯದ ಬಳಿಕ ಹೋಗಿ ದೇವರ ಮುಂದೆ ದೀಪವನ್ನು ಹಚ್ಚುತ್ತೇನೆ ಎಂದು ಹೇಳಿ ಆ ಎಣ್ಣೆಯನ್ನು ತೆಗೆದುಕೊಂಡು ಹೋದರು ದೇವರ ಮುಂದೆ ತುಳಸಿಯ ಮುಂದೆ ಎಲ್ಲ ದೀಪವನ್ನು ಹಚ್ಚಿ ಬಂದರು ನನಗೆ ವಿಚಿತ್ರವೆನಿಸಿಬಿಡುತ್ತು ಏಕೆಂದರೆ ಇಂತಹ ಎಣ್ಣೆಯಲ್ಲಿ ದೀಪವನ್ನು ಅಚ್ಚುತರಲ್ಲ ಎಂದು ನನ್ನ ಅಮ್ಮ ಸ್ವಲ್ಪ ಶಾಸ್ತ್ರ ಪುರಾಣಗಳು ಎಂದರೆ ನಂಬುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.