ದೈವಿಕ ಶಕ್ತಿಯುಳ್ಳ ಈ ಏಳು ಎಲೆಗಳು ಎಲ್ಲೇ ಸಿಕ್ಕರು ಬಿಡಬೇಡಿ ಪೂಜೆಗೆ ಬಳಸುವ ಪವಿತ್ರ ಎಲೆಗಳು ಇವು…. ಇವತ್ತಿನ ವಿಡಿಯೋದಲ್ಲಿ ತುಂಬಾನೇ ಒಳ್ಳೆಯ ಮಾಹಿತಿ ಇದೆ ಎಂದು ಹೇಳಬಹುದು ಸಾಮಾನ್ಯವಾಗಿ ನಾವು ಎಲೆಗಳು ಇಲ್ಲದೆ ಪೂಜೆಯನ್ನು ಮಾಡುವುದಿಲ್ಲ ಅಲ್ಲವಾ ಕಳಸಕ್ಕಾಗಿರಬಹುದು ದೇವರ ಮುಂದೆ ತಾಂಬೂಲ ಇಡುವುದಕ್ಕಾಗಿರಬಹುದು ಮನೆಗೆ.
ತೋರಣ ಕಟ್ಟುವುದಕ್ಕಾಗಿರಬಹುದು, ಮುತ್ತೈದೆಯರಿಗೆ ಅರಿಶಿನ ಕುಂಕುಮ ತಾಂಬೂಲಗಳನ್ನು ಕೊಡುವುದಕ್ಕಾಗಿರಬಹುದು ಎಲೆಗಳು ತುಂಬಾನೇ ಮುಖ್ಯವಾಗಿರುತ್ತದೆ ಹಾಗಾಗಿ ಇಂತಹ ಒಂದು ದೈವಿಕ ಗುಣ ಇರುವಂತಹ ಎಲೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಏಕೆಂದರೆ ಕೆಲವು ಎಲೆಗಳ ಬಗ್ಗೆ ನಮಗೆ ಮಾಹಿತಿ ಗೊತ್ತಿಲ್ಲ ಎಂದರೆ ಅದರ ಉಪಯೋಗ.
ನಮಗೆ ಗೊತ್ತಿಲ್ಲ ಎಂದರೆ ಅದನ್ನ ನಾವು ಪೂಜೆಗೆ ಉಪಯೋಗಿಸಿಕೊಳ್ಳುವುದಿಲ್ಲ ಈಗ ಸಾಮಾನ್ಯವಾಗಿ ಹೇಳಬೇಕು ಎಂದರೆ ಲಾಕ್ಡೌನ್ ಸಮಯದಲ್ಲಿ ವೀಳ್ಯದ ಎಲೆ ಮಾವಿನ ಎಲೆ ಸಿಗುತ್ತಾ ಇರಲಿಲ್ಲ ಆಗ ಪೂಜೆ ಮಾಡುವುದಕ್ಕೆ ಎಷ್ಟು ಕಷ್ಟಪಡುತ್ತಿದ್ದವು ಅಲ್ಲವಾ ಕಳಸಕ್ಕೆ ಎಲೆ ಇಲ್ಲದೆ ಏನು ಮಾಡುವುದು? ತಾಂಬೂಲಕ್ಕೆ ಎಲೆ ಇಲ್ಲವಲ್ಲ ಏನು.
ಮಾಡುವುದು ಎಂದು ತುಂಬಾ ಜನ ದಾಸವಾಳದ ಎಲೆಯನ್ನು ಕಳಸಕ್ಕೆ ಇಟ್ಟಿದ್ದೆವು ಎಂದು ಹೇಳುತ್ತಾ ಇದ್ದರು ನಾನು ಕೂಡ ಮನಿ ಪ್ಲಾಂಟ್ ಎಲೆಯನ್ನು ಕಳಸಕ್ಕೆ ಇಟ್ಟು ಪೂಜೆ ಮಾಡಿದ್ದೇನೆ ಹಾಗಾಗಿ ಅದೇ ರೀತಿ ಸಾಕಷ್ಟು ದೈವಿಕ ಗುಣಗಳು ಇರುವಂತಹ ಪೂಜೆಗೆ ಪವಿತ್ರವಾದಂತಹ ಎಲೆಗಳ ಬಗ್ಗೆ ಇವತ್ತು ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ನಮಗೆ ಹೆಚ್ಚು ಎಂದರೆ.
ವೀಳ್ಯದೆಲೆ ಮಾವಿನ ಎಲೆ ಮತ್ತು ಬಿಲ್ಪತ್ರೆ ತುಳಸಿ ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಾವು ತಿಳಿದುಕೊಂಡ ಇರುತ್ತೇವೆ ಇದನ್ನು ಹೊರತುಪಡಿಸಿ ಇನ್ನು ಯಾವ ಯಾವ ಎಲೆಗಳನ್ನ ನಾವು ದೇವರ ಪೂಜೆಗೆ ಕಳಸಕ್ಕೆ ಅಥವಾ ದೇವರಿಗೆ ನೈವೇದ್ಯ ಇಡುವುದಕ್ಕೆ ಉಪಯೋಗಿಸಬಹುದು ಅಷ್ಟೇ ಅಲ್ಲ ಕೆಲವೊಂದು ಎಲೆಗಳನ್ನು ನಾವು ಪೂಜೆಗೆ ಉಪಯೋಗಿಸುವುದರಿಂದ.
ಲಕ್ಷ್ಮಿಯ ಕಟಾಕ್ಷ ಕೂಡ ಸುಲಭವಾಗಿ ಪಡೆದುಕೊಳ್ಳಬಹುದು ಅದೆಲ್ಲ ಯಾವ ಎಲೆಯಂದು ಸಂಪೂರ್ಣವಾಗಿ ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ನಡೆದಿರುವಂತಹ ಪೂಜೆಯ ವಿಡಿಯೋವನ್ನು ನೋಡಿಕೊಂಡು ಬರೋಣ ಏಕೆಂದರೆ ಪೂಜೆಗೆ ಕುಳಿತಾಗ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ಎಂದು ಹೇಳಿದರು ಕೂಡ ಅದು ಹೇಗೆ ಕುಳಿತುಕೊಳ್ಳುವುದು ಹೇಗೆ ಪೂಜೆ.
ಮಾಡುವುದು ಎಂದು ದೇವರು ಈ ಕಡೆ ಇರುತ್ತದೆ ನಾವು ಯಾವ ಕಡೆ ತಿರುಗಿ ಕುಳಿತುಕೊಳ್ಳಬೇಕು ಎಂದು ತುಂಬಾನೇ ಗೊಂದಲ ಮಾಡಿಕೊಳ್ಳುತ್ತಾ ಇರುತ್ತೀರಾ ಹಾಗಾಗಿ ನಾನು ಯಾವ ರೀತಿ ಕುಳಿತುಕೊಂಡು ಪೂಜೆ ಮಾಡುತ್ತೇನೆ ಎಂದು ಸಿಂಪಲ್ಲಾಗಿ ಚುಟುಕಾಗಿ ನಾನು ಮಾಡಿರುವುದನ್ನು ನೋಡಿಕೊಂಡು ಬರೋಣ ಆನಂತರ ಎಲೆಗಳ ಬಗ್ಗೆ ತಿಳಿದುಕೊಳ್ಳೋಣ.
ಇವತ್ತು ನೈವೇದ್ಯಕ್ಕೆ ಗೋಧಿ ಪಾಯಸವನ್ನು ಮಾಡಿದ್ದೇನೆ ಗೋಧಿ ನುಚ್ಚಿನಿಂದ ಪಾಯ್ಸವನ್ನು ಮಾಡಿಕೊಂಡಿರುವುದು ಈ ಒಂದು ನೈವೇದ್ಯಕ್ಕೆ ಬಿಲ್ವಪತ್ರೆಯನ್ನು ಇಟ್ಟು ನಾನು ನೈವೇದ್ಯವನ್ನು ಮಾಡುತ್ತಿದ್ದೇನೆ ತುಳಸಿ ಇಲಿಯನು ಕೂಡ ಹಾಕಬಹುದು ಇವತ್ತು ನನಗೆ ತುಳಸಿ ಸಿಕ್ಕಲಿಲ್ಲ ಹಾಗಾಗಿ ನಾನು ಬಿಲ್ಪತ್ರೆ ಎಲೆಯನ್ನು ಹಾಕುತ್ತಿದ್ದೇನೆ ಬಿಲ್ಪತ್ರೆಯನ್ನು ಯಾವಾಗಲೂ ಅಷ್ಟೇ ಮೂರು.
ದಳಗಳು ಇರುವಂತಹ ಕಡ್ಡಿಯನ್ನು ಹಾಕಬೇಕು ಆದರೆ ಒಂದು ಎರಡು ಮೂರು ದಿನ ಮುಂಚೆಯ ತಂದು ಇಟ್ಟುಕೊಂಡು ಬಿಟ್ಟಿರುತ್ತೇವೆ ಹಾಗಾಗಿ ಎಲೆಗಳು ಸ್ವಲ್ಪ ಉದುರಿ ಹೋಗಿರುತ್ತದೆ ಅದಕ್ಕೆ ನಾನು ಮೂರು ಎಲೆಗಳನ್ನು ಕೂಡ ಇಟ್ಟು ನೈವೇದ್ಯವನ್ನ ಅರ್ಪಿಸುತ್ತಾ ಇದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.