ಮೆಸೇಜ್ ಬಂದಿಲ್ಲ ಅಂತ ಚಿಂತಿಸಬೇಡಿ ಇಂದಿನಿಂದ ಗೃಹಲಕ್ಷ್ಮಿ ಉಚಿತ 2000 ಪಡೆಯಲು ಯಾರು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು…. ಇವತ್ತಿನ ವಿಡಿಯೋ ಏನು ಇಲ್ಲ ನೋಡುವುದಾದರೆ ತುಂಬಾ ಒಳ್ಳೆಯ ವಿಷಯ ಎಂದು ಹೇಳಬಹುದು ಏನು ಎಂದರೆ ಗೃಹಲಕ್ಷ್ಮಿ ಯೋಜನೆಗೆ ಅಂದರೆ ಮಹಿಳೆಯರು ಉಚಿತವಾಗಿ 2000.
ಪಡೆಯಲು ಗೌರ್ನಮೆಂಟ್ ಇಂದ ಒಂದು ನಂಬರನ್ನು ಕೊಟ್ಟಿದ್ದರು ಯಾವ ನಂಬರ್ ಎಂದರೆ 81475005 00 ಈ ಒಂದು ನಂಬರಿಗೆ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಮೆಸೇಜ್ ಮಾಡಬೇಕಾಗಿತ್ತು ಮೆಸೇಜ್ ಮಾಡಿದ ನಂತರ ನಿಮಗೆ ಆ ನಂಬರ್ ನಿಂದ ನಿಮಗೆ ಒಂದು ರಿಪ್ಲೈ ಬರುತ್ತದೆ ನೀವು ಇಂತಹ ದಿನ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕಿ.
ಅದು ಯಾವ ದಿನಾಂಕದಲ್ಲಿ ಬಂದಿರುತ್ತದೆ ಯಾವ ಸಮಯದಲ್ಲಿ ಬಂದಿರುತ್ತದೆ ಆಗ ಮಾತ್ರನೇ ಹೋಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕಬೇಕು ಎಂದು ಹೇಳಿ ರೂಲ್ಸ್ ಇದ್ದಿದ್ದು ಇವತ್ತಿನಿಂದ ಆರು ಬ್ರೇಕ್ ಆಯಿತು ಏನು ಹಾಗಾದ್ರೆ ನಾವು ಎಸ್ಎಮ್ಎಸ್ ಮಾಡದೇನೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಹೋಗಬಹುದಾ ಎಂದು ಕೇಳಿದರೆ ಹೌದು ಅದರ.
ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗಾಗಲೇ ಇದರ ಬಗ್ಗೆ ಒಂದು ವಿಡಿಯೋವನ್ನು ಮಾಡಿದ್ದೆ ನೀವು ತುಂಬಾ ಜನ ಕೇಳಿದ್ದೀರಿ ಈ ತರ ನ್ಯೂಸ್ ಎಲ್ಲೂ ಬಂದಿಲ್ಲವಲ್ಲ ಬೇರೆ ಕಡೆ ಟಿವಿ ನ್ಯೂಸ್ ಗಳಲ್ಲಿ ಎಂದು ಆದರೆ ಇವತ್ತಿನಿಂದ ಸರ್ಕಾರದಿಂದಲೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಅದರ ಪ್ರೂಫ್ ಕೂಡ ನಾನು ನಿಮಗೆ ತೋರಿಸುತ್ತೇನೆ ಇದೆಲ್ಲ ಗೊತ್ತಾಗಬೇಕು ಎಂದರೆ.
ದಯವಿಟ್ಟು ಯಾರು ವಿಡಿಯೋವನ್ನು ಸ್ಕಿಪ್ ಮಾಡದೆ ಕೊನೆಯ ವರೆಗೂ ವೀಕ್ಷಿಸಿ ನೀವು ಸ್ಕಿಪ್ ಮಾಡಿದರೆ ಅರ್ಧಂಬರ್ಧ ಮಾಹಿತಿ ತಿಳಿಯುತ್ತದೆ ಹಾಗಾಗಿ ಹೇಳ್ತಾ ಇದ್ದೇನೆ ದಯವಿಟ್ಟು ಪೂರ್ತಿ ವಿಡಿಯೋವನ್ನು ನೋಡಿ ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ತುಂಬಾ ಸರಳವಾಗಿ ಹಾಕುವುದಕ್ಕೆ ನೀವು ಕೂಡ ಆಗೋದಕ್ಕೆ ಹೋಗಬಹುದು. ಗೃಹಲಕ್ಷ್ಮಿ ಯೋಜನೆಗೆ.
ಅರ್ಜಿಯನ್ನು ಹಾಕಬೇಕು ಎಂದರೆ ಮಹಿಳೆಯರು ಉಚಿತವಾಗಿ 2000 ಪಡೆಯಬೇಕು ಎಂದರೆ ಇಷ್ಟು ದಿನ ನೀವು ಏನೆಲ್ಲಾ ಮಾಡುತ್ತಿದ್ದೀರಿ ಸರ್ಕಾರದಿಂದ ನೀಡಿದ ನಂಬರ್ ಗೆ ನೀವು ಎಸ್ಎಂಎಸ್ ಅನ್ನು ಮಾಡುತ್ತಾ ಇದ್ದೀರಿ ಆದರೆ ಕೆಲವರಿಗೆ ಎಸ್ಎಮ್ಎಸ್ ಗೆ ರಿಪ್ಲೈ ಬರುತ್ತಿತ್ತು ಇನ್ನು ಕೆಲವರಿಗೆ ಅಂದರೆ 90% ಜನರಿಗೆ ಯಾವುದೇ ರೀತಿಯ ರಿಪ್ಲೈ ಬರುತ್ತಿರಲಿಲ್ಲ ಆ.
ಒಂದು ನಂಬರ್ ಕಡೆಯಿಂದ ಆದರೆ ಈಗ ಏನು ಮಾಡಿದ್ದಾರೆ ಎಂದರೆ ಇವತ್ತಿನಿಂದ ನೀವು ಯಾರು ಕೂಡ ಆ ನಂಬರ್ಗೆ ಎಸ್ಎಂಎಸ್ ಮಾಡುವಂತಹ ಅವಶ್ಯಕತೆ ಇಲ್ಲ ಇವತ್ತಿಗೆ ಎಸ್ಎಮ್ಎಸ್ ಮಾಡುವುದನ್ನು ಮರೆತುಬಿಡಿ ಇವತ್ತಿನಿಂದ ಯಾರೂ ಎಸ್ಎಮ್ಎಸ್ ಮಾಡುವುದಕ್ಕೂ ಹೋಗಬೇಡಿ ಗೃಹಜೋತಿಗೆಲ್ಲ ಹೇಗೆ ಅರ್ಜಿಯನ್ನು ಹಾಕುತ್ತಿದ್ದೀರೋ.
ಯಾವಾಗ ಬೇಕು ಆಗ ಹೋಗಿ ಅರ್ಜಿಯನ್ನು ಸಲ್ಲಿಸುತ್ತಿದ್ದರು ಅದೇ ರೀತಿ ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ನೀವು ಕೂಡ ಹಾಕಬಹುದು ಇದು ಸರ್ಕಾರದಿಂದ ಬಂದಂತಹ ಅಧಿಕೃತ ಮಾಹಿತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.