ಸಾಡೇಸಾತಿ ನಡೆಯುವಾಗ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ… ಶನಿ ವಕ್ರ ದೃಷ್ಟಿಗೆ ಒಳಗಾಗ್ತೀರಾ..!

ಸಾಡೇಸಾತಿಯಲ್ಲಿ ಮರೆತು ಈ ಕೆಲಸಗಳನ್ನು ಮಾಡಬೇಡಿ… ಸಾಡೇ ಸಾತಿ ಶನಿ ವಕ್ರದೃಷ್ಟಿಗೆ ಒಳಗಾದವರು ಈ ಪರಿಹಾರ ಮಾಡಿಕೊಳ್ಳಿ ಅನ್ನುವ ಕುತೂಹಲಕಾರಿ ಮಾಹಿತಿಯನ್ನ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಕರ್ಮಫಲ ದಾತ ಶನಿಯಿಂದಾಗಿ ಅದೃಷ್ಟ ಮತ್ತು ದುರಾದೃಷ್ಟಗಳು ಕಾಡುತ್ತವೆ.

WhatsApp Group Join Now
Telegram Group Join Now

ಅನ್ನುವ ನಂಬಿಕೆ ಜ್ಯೋತಿಷ್ಯದಲ್ಲಿ ಇದೆ ಶನಿಯ ವಕ್ರದೃಷ್ಟಿಯಿಂದ ವ್ಯಕ್ತಿಯೊಬ್ಬ ಸಾಕಷ್ಟು ಪರಿಣಾಮವನ್ನು ಎದುರಿಸಬೇಕಾಗುತ್ತದೆ ಇನ್ನು ಈ ಶನಿಗೆ ಸಂಬಂಧಿಸಿದ ಸಾಡೆ ಸಾತಿದೋಷ ಅತ್ಯಂತ ಪ್ರಬಲ ದೋಷಗಳಲ್ಲಿ ಒಂದಾಗಿದೆ ಈ ಸಾಡೇ ಸಾತಿ ದೋಷ ಎಂದರೆ ಏನು? ಯಾಕೆ ಇದು ಕಾಡುತ್ತದೆ ಏನು ಇದರ ಪರಿಣಾಮ ಎನ್ನುವುದನ್ನು ನಾವು ಈಗ ತಿಳಿದುಕೊಳ್ಳೋಣ.

ಒಂದು ಮನೆಯಿಂದ ಮತ್ತೊಂದು ಮನೆಗೆ ಚಲಿಸುವಾಗ ಶನಿ ಗ್ರಹ ಅನೇಕ ಗ್ರಹಗಳ ಮೇಲೆ ತನ್ನ ಪರಿಣಾಮ ಬೀರುತ್ತಾನೆ ಸಾಡೇ ಸಾತಿ ಅನ್ನುವುದು ದೋಷವಲ್ಲ ಶನಿ ಹಿಂದಿನ ಮತ್ತು ಮುಂದಿನ ಮನೆಗೆ ಸಂಚಾರ ಮಾಡುವಾಗ ಚಂದ್ರನ ಮೂಲಕ ಹಾದು ಹೋಗುತ್ತಾನೆ ಈ ಸಾಡೇ ಸಾತಿ ಎಲ್ಲ ರಾಶಿ ಚಕ್ರಗಳ ಮೇಲೆಯೂ ಪರಿಣಾಮ ಬೀರುತ್ತದೆ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ.

ಶನಿ ಹಾದು ಹೋದಾಗ ಇದು ಎಲ್ಲಾ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ ಈ ಸಾಡೇ ಸಾತಿ ಪರಿಣಾಮ ಇದ್ದಾಗ ಆ ವ್ಯಕ್ತಿಯು ಜೀವನದಲ್ಲಿ ದೋಷ ಮತ್ತು ಕಷ್ಟಗಳನ್ನ ಎದುರಿಸುತ್ತಾನೆ ಆರ್ಥಿಕವಾಗಿ ಕೌಟುಂಬಿಕವಾಗಿ ಆತ ಬಹಳಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಶನಿ ಗ್ರಹದ ಅಧಿಪತಿಯೇ ಈ ಭಗವಾನ್ ಶನಿ ಶನಿಯನ್ನು ಆರಾಧಿಸುವುದರಿಂದ ನಮ್ಮ ಜೀವನದಲ್ಲಿ ಸತ್ಯ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ನ್ಯಾಯ ಮತ್ತು ಶ್ರದ್ಧೆಯು ಹೆಚ್ಚಾಗುತ್ತದೆ ಶನಿಯ ಬಹಳಷ್ಟು ನಿಧಾನವಾಗಿ ಸೌರಮಂಡಲದಲ್ಲಿ ಹಾಗೂ ನಮ್ಮ ಜೀವನದಲ್ಲಿ ಚಲಿಸುವ ಗ್ರಹವಾಗಿದ್ದಾನೆ ಇನ್ನೊಂದು ರಾಶಿಗೆ ಕಾಲಿಟ್ಟಾಗ ಅದರ ಜೊತೆ ಹೊಂದಿಕೊಳ್ಳುವುದಕ್ಕೆ ಬದಲಾವಣೆಯನ್ನು ತಂದುಕೊಳ್ಳುವುದಕ್ಕೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾನೆ ಒಂದು ವೇಳೆ ಶನಿದೇವನು ನಿಮ್ಮನ್ನು.

ಸಂತಸದಿಂದ ಆಶೀರ್ವದಿಸಿದರೆ ನಿಮಗೆ ಅಪಾರ ಸಂಪತ್ತು ಮತ್ತು ಖ್ಯಾತಿಯು ಲಭ್ಯವಾಗುತ್ತದೆ ಒಂದು ವೇಳೆ ಶನಿದೇವನು ನಿಮ್ಮ ಮೇಲೆ ಮುನಿಸಿಕೊಂಡರೆ ನಿಮ್ಮ ಜೀವನದಲ್ಲಿ ದುಃಖ ಬಡತನ ನೋವು ಹೆಚ್ಚಾಗುತ್ತದೆ ವ್ಯಕ್ತಿಯ ಮನಸ್ಸು ಮತ್ತು ಆಯಸ್ಸು ಶನಿಯನ್ನು ಅವಲಂಬಿಸಿರುತ್ತದೆ.ಶನಿಯೂ ನಮ್ಮ ಜೀವನದಲ್ಲಿ ಉತ್ತಮ ಶಿಕ್ಷಕನಂತೆ ಎಲ್ಲಿಯಾದರೂ ನಾವು ತಪ್ಪುಗಳನ್ನು.

ಮಾಡಿದರೆ ಶಿಕ್ಷೆಯನ್ನು ವಿಧಿಸುತ್ತಾನೆ ಒಂದು ವೇಳೆ ನಾವು ಉತ್ತಮವಾದ ಕೆಲಸವನ್ನು ಮಾಡಿದರೆ ನಮಗೆ ಶುಭವನ್ನೇ ತರುತ್ತಾನೆ ಆದ್ದರಿಂದ ನಾವು ಜೀವನದಲ್ಲಿ ಶುಭವನ್ನು ಅನುಭವಿಸುವುದಕ್ಕೆ ಶನಿಯನ್ನು ಪೂಜಿಸಬೇಕು ಶನಿ ಅತ್ಯಂತ ಪ್ರಭಾವಶಾಲಿ ಗ್ರಹ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ ಶನಿಯು ಒಂದೆರಡು ವರ್ಷಗಳವರೆಗೆ ತನ್ನ.

ಪ್ರಭಾವವನ್ನು ಬೀರುವುದಿಲ್ಲ ಮಾನವರ ಮೇಲೆ ಬರೋಬ್ಬರಿ ಏಳುವರೆ ವರ್ಷಗಳ ವರೆಗೆ ತನ್ನ ಪ್ರಭಾವವನ್ನ ಬೀರುತ್ತಾನೆ ಇದರಿಂದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಸುದೀರ್ಘ ಸಮಯದವರೆಗೆ ನಿಮ್ಮ ಜೀವನದಲ್ಲಿ ಸಾಡೇ ಸಾತಿ ಶನಿಯಿಂದ ಕಠಿಣ ಪರಿಶ್ರಮ ಪಡಬಹುದು, ಕೆಲವೊಮ್ಮೆ ಸಾಡೆ ಸಾತಿ ಶನಿ ಹಿಡಿದಿರುವ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಸಮಯದಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಅದರ ಫಲವನ್ನು ಅನುಭವಿಸುವ ಶಕ್ತಿ ಅವರಿಗೆ ಇರುವುದಿಲ್ಲ ಈ ಸಮಯದಲ್ಲಿ ನಮ್ಮ ಜೀವನದ ಹಾಗೂ ಹೋಗುಗಳನ್ನು ನಿಯಂತ್ರಿಸುತ್ತ ಇರುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">