ಸೌಜನ್ಯ ಕೇಸ್ ಮುಚ್ಚಿ ಹಾಕಿದ್ದು ಯಾರು…. ಧರ್ಮದ ಸ್ಥಳವೆಂದು ಖ್ಯಾತಿಯಾದ ಧರ್ಮಸ್ಥಳದಲ್ಲಿ ನಡೆದ ಅನ್ಯಾಯ ಎಂತಹದ್ದು ಗೊತ್ತಾ ಸೌಜನ್ಯ ಪ್ರಕರಣವನ್ನು ಇಷ್ಟು ಸಲೀಸಾಗಿ ಮುಚ್ಚಿ ಹಾಕಿದ್ದ ಆದರೂ ಯಾರು ಪೊಲೀಸರೇ ಸಾಕ್ಷಿ ನಾಶ ಮಾಡಿ ನಕಲಿ ಸಾಕ್ಷಿ ಸೃಷ್ಟಿ ಮಾಡಿದರಾ ಮೆಡಿಕಲ್ ಎವಿಡೆನ್ಸ್ ಅನ್ನು ಮುಚ್ಚಿ ಹಾಕಲ್ಲ ಆಯ್ತಾ ರಾಕ್ಷಸರನ್ನು ಮುಚ್ಚಿ ಹಾಕುತ್ತಿರುವ.
ಪ್ರಭಾವಿ ಯಾರು ಅರೆಸ್ಟ್ ಆಗಿದ್ದ ಒಬ್ಬ ಆರೋಪಿಯು ರಿಲೀಸ್ ಆಗಿದ್ದಾನೆ ಹಾಗಾದರೆ ಎಲ್ಲರ ಮನಸ್ಸಿನಲ್ಲಿಯೂ ಮತ್ತೆ ಆ ಪ್ರಶ್ನೆ ಹುಟ್ಟಿದೆ ಅದೇ ಸೌಜನ್ಯ ಕೇಸ್ ನ ರಿಯಲ್ ರಕ್ಕಸರು ಯಾರು ಎಂದು, ಅಕ್ಟೋಬರ್ 9 2012 ಸೌಜನ್ಯ 17 ವರ್ಷದ ಹುಡುಗಿ ಧರ್ಮಸ್ಥಳದ ಕಂದಪ್ಪ ಗೌಡ ಹಾಗೂ ಕುಸುಮಾವತಿಯ ಎರಡನೇ ಮಗಳು ಉಜಿರೆಯ ಎಸ್ ಡಿ ಎನ್ ಕಾಲೇಜ್ ಗೆ.
ಹೋಗಿದ ಆಕೆ ಮಧ್ಯಾಹ್ನ ಬರಬೇಕಾಗಿತ್ತು ಆದರೆ ಬರಲೇ ಇಲ್ಲ ಸಂಜೆ ನಾಲ್ಕು ಗಂಟೆಗೆ ಬಸ್ನಲ್ಲಿ ಬಂದ ಹಾಗೆ ನೇತ್ರಾವತಿ ನದಿ ಬಳಿಯ ಬಸ್ ಸ್ಟಾಪ್ ನಲ್ಲಿ ಇಳಿದರು ಮನೆಗೆ ನಡೆದುಕೊಂಡು ಹೊರಟರು ಧರ್ಮಸ್ಥಳದ ದೇವಸ್ಥಾನದ ಕಡೆಯಿಂದ ನಡೆಸಲಾಗುವ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯ ಮುಂದೆಯೇ ನಡೆದುಕೊಂಡು ಹೋಗಿದ್ದರು ಅದೇ ಸಮಯದಲ್ಲಿ ಅವರ.
ಮಾವ ಕೂಡ ಛತ್ರಿ ಹಿಡಿದು ಹೋಗುತ್ತಿದ್ದ ಸೌಜನ್ಯಳನ್ನು ನೋಡಿದರೂ ಆದರೆ ಬಳಿಕ ಆಕೆಯನ್ನು ಯಾರು ನೋಡಲಿಲ್ಲ ಮಗಳು ಮನೆಗೆ ಬರಲಿಲ್ಲ ಜೋರಾಗಿ ಮಳೆ ಸುರಿದಿದ್ದು ಹೀಗಾಗಿ ಪೋಷಕರಲ್ಲಿ ಆತಂಕ ಶುರುವಾಯಿತು ಹುಡುಕಾಟ ಶುರು ಮಾಡಿದರು ರಾತ್ರಿ ಇಡೀ ಸುಮಾರಕ್ಕೂ 300ಕ್ಕೂ ಹೆಚ್ಚು ಜನ ಸೇರಿ ಹುಡುಕಿದರೂ ಎಲ್ಲೂ ಸೌಜನ್ಯ ಸಿಗಲಿಲ್ಲ ಅಕ್ಟೋಬರ್10.
2012 ಸೌಜನ್ಯ ಪತ್ತೆ ಮರುದಿನ ಅಂದರೆ ಅಕ್ಟೋಬರ್ 10ರಂದು ಬೆಳಗ್ಗೆ ಪ್ರಕೃತಿ ಚಿಕಿತ್ಸಾಲಯ ದಿಂದ 300 ಕಿಲೋಮೀಟರ್ ದೂರದಲ್ಲಿ ಇರುವ ಆಕೆಯ ಒಂದು ಚಪ್ಪಲಿ ಇರಲಿಲ್ಲ ಛತ್ರಿ ಇರಲಿಲ್ಲ ಬ್ಯಾಗಿದ್ದರೂ ಅದರಲ್ಲಿ ಇದ್ದ ಪುಸ್ತಕ ಒದ್ದೆ ಯಾಗಿರಲಿಲ್ಲ ಅಷ್ಟು ಜೋರಾಗಿ ಮಳೆ ಬಂದರೂ ಪುಸ್ತಕ ನೆನೆದಿರಲಿಲ್ಲ ಇದರಿಂದ ಆಗ ತಾನೆ ಆಕೆಯ ದೇಹವನ್ನು ಅಲ್ಲಿಗೆ ತಂದು ಹಾಕಿ.
ಹೋಗಿದ್ದಾರೆ ಎಂದು ಕನ್ಫರ್ಮ್ ಆಗಿತ್ತು ಧರ್ಮಸ್ಥಳದಲ್ಲಿ ಮಂಜುನಾಥ ಅಣ್ಣಪ್ಪ ಸ್ವಾಮಿ ಕ್ಷೇತ್ರದಲ್ಲಿ ಅವರ ಕಣ್ಣ ಮುಂದೆಯೇ ಹಾಡಿ ಬೆಳೆದ ಮಗಳು ರಕ್ಕಸರ ಆಟಕ್ಕೆ ಬಲಿಯಾಗಿದ್ದಳು ಆಕೆಯನ್ನು ತುಂಬಾ ಕ್ರೂರವಾಗಿ ಅತ್ಯಾಚಾರ ಹೆಸಗಿ ಉಸಿರು ನಿಲ್ಲಿಸಿ ಇಲ್ಲಿಗೆ ತಂದು ಎಸೆಯಲಾಯಿತು.
ಈ ಘಟನೆ ಧರ್ಮಸ್ಥಳ ರಾಜ್ಯ ಮತ್ತು ದೇಶವನ್ನೇ ಬೆಚ್ಚಿ ಬೀಳಿಸಿತು.ಆರೋಪಿ ಸಂತೋಷ ರಾವ್ ಅರೆಸ್ಟ್, ಈ ವಿಷಯ ಗೊತ್ತಾಗುತ್ತಿದ್ದ ಹಾಗೆ ಇಡೀ ಧರ್ಮಸ್ಥಳದಲ್ಲಿ ಪ್ರತಿಭಟನೆ ಶುರುವಾಯಿತು ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಜನ ಬೀದಿಗೆ ಇಳಿದರು ಮತ್ತೊಂದು ಕಡೆ ಅಕ್ಟೋಬರ್ 11ರ ಸಂಜೆ.
ಧರ್ಮಸ್ಥಳದ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದ ಮಲ್ಲಿಕ್ ಜೈನ್ ಎಂಬಾತನಿಗೆ ಬಾಹುಬಲಿ ಬೆಟ್ಟದ ಬಳಿ ಸಂತೋಷ ರಾವ್ ಸಿಕ್ಕಿದ್ದ ಅನುಮಾನ ಪದವಾಗಿ ಕಂಡ ಸಂತೋಷ್ ರಾಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.