ಈ ತಪ್ಪು ಬೇಡ ಕನ್ನಡಿ ಈ ದಿಕ್ಕಿಗೆ ಹಾಕಿದರೆ ಮನೆ ಸರ್ವನಾಶ ಆಗೋಗುತ್ತೆ ಹುಷಾರ್..

ಕನ್ನಡಿ ಈ ದಿಕ್ಕಿಗೆ ಹಾಕಿದರೆ ಮನೆ ಸರ್ವನಾಶ ಆಗಬಹುದು… ಮನೆಯಿಂದ ಮೇಲೆ ಕನ್ನಡಿ ಇರಲೇಬೇಕು ಅದರಲ್ಲೂ ಹೆಣ್ಣು ಮಕ್ಕಳಿಗೆ ಕನ್ನಡ ಬಹಳ ಪ್ರಿಯವಾದ ಸಂಗಾತಿ ಕನ್ನಡಿ ಕೇವಲ ಶೃಂಗರಿಸಿಕೊಳ್ಳುವುದ ಕಷ್ಟ ಅಲ್ಲದೆ ಮನೆಯ ಹಾಗೂ ಅವುಗಳಲ್ಲಿಯೂ ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಕನ್ನಡಿ ತನ್ನ ಸುತ್ತಲಿನ ಋಣಾತ್ಮಕ ಶಕ್ತಿಯನ್ನು.

WhatsApp Group Join Now
Telegram Group Join Now

ಹೀರಿಕೊಂಡು ಧನಾತ್ಮಕ ಶಕ್ತಿಯನ್ನು ಪ್ರತಿಫಲಿಸುತ್ತದೆ ಅನ್ನುವ ನಂಬಿಕೆಯಿಂದಲೇ ವಾಸ್ತು ಶಾಸ್ತ್ರದಲ್ಲಿಯೂ ಕೂಡ ಮಹತ್ವ ಪಡೆದುಕೊಂಡಿದೆ ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಕನ್ನಡಿಯ ಸ್ಥಾನಮಾನ ಅದನ್ನು ಇಡಬೇಕಾದಾಗ ಪಾಲಿಸಬೇಕಾದ ನಿಯಮಗಳನ್ನ ಈ ವಿಡಿಯೋದಲ್ಲಿ ತಿಳಿಸುತ್ತೇನೆ.

ಮೊದಲನೆಯದಾಗಿ ಎರಡು ಕನ್ನಡಿಗಳನ್ನ ಯಾವುದೇ ಕಾರಣಕ್ಕೂ ಎದುರುಬದುರಾಗಿ ಇಡಬಾರದು ಇದರಿಂದ ಮನೆಯಲ್ಲಿ ಅಸಹನೆ ಅಶಾಂತಿಗಳು ಉಂಟಾಗುವುದಲ್ಲದೆ ದುಷ್ಟ ಶಕ್ತಿಗಳು ಹೆಚ್ಚು ವಂತಹ ಸಂಭವವಿರುತ್ತದೆ ಆಯತ ಅಥವಾ ಚೌಕಕಾರದ ಕನ್ನಡಿಯು ಮನೆಯಲ್ಲಿ ಇಡುವುದಕ್ಕೆ ಉತ್ತಮ ಅಂಡಾಕಾರದ ಕನ್ನಡಿಯನ್ನು ಬಳಸಬಹುದಾದರು ವಾಸ್ತು ನಿಯಮಗಳ ಪ್ರಕಾರ.

ಅದು ಅಷ್ಟು ಉತ್ತಮವಲ್ಲ ಸೀಳಿದ ಅಥವಾ ಒಡೆದ ಕನ್ನಡಿಯನಂತು ಮನೆಯಲ್ಲಿ ಇಟ್ಟು ಕೊಳ್ಳಲೆಬಾರದು ಕನ್ನಡಿಯನ್ನು ನೆಲದಿಂದ ಸುಮಾರು 4 ರಿಂದ 5 ಅಡಿ ಎತ್ತರದಲ್ಲಿ ಇಡುವುದು ತುಂಬಾ ಒಳ್ಳೆಯದು ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ನಿಲುಗನ್ನಡಿಗಳನ್ನು ಇಡುವುದು ಇತ್ತೀಚಿಗೆ ಸರ್ವೇಸಾಮಾನ್ಯ ಆದರೆ ವಾಸ್ತು ಪ್ರಕಾರ ಹಾಸಿಗೆ ಮೇಲೆ.

ಮಲಗಿದವರ ಬಿಂಬ ಕನ್ನಡಿಯಲ್ಲಿ ಕಾಣುವಂತೆ ಇಡಬಾರದು ಅಕಸ್ಮಾತ್ ಹಾಗೇನಾದರೂ ಇದ್ದರೆ ಹಾಗೆ ಮಲಗು ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಂಭವ ಇರುತ್ತದೆ ನಿಮ್ಮ ಮನೆಯ ಕಿಟಕಿಯಿಂದ ಪ್ರಕೃತಿ ಸೌಂದರ್ಯ ಕಾಣುವಂತೆ ಇದ್ದರೆ ಕನ್ನಡಿಯನ್ನು ಕಿಟಕಿಯ ವಿರುದ್ಧ ದಿಕ್ಕಿನಲ್ಲಿ ಇಡಬೇಕು ಕಿಟಕಿ ಹೊರಗಿನ ಪ್ರಕೃತಿಯ ಸೌಂದರ್ಯ ಕನ್ನಡಿಯ ಒಳಗೆ ಪ್ರತಿಬಿಂಬ.

ವಾಗುವಂತೆ ಇರಲಿ ಪ್ರಕೃತಿಯ ಈ ಬಿಂಬ ನಿಮ್ಮ ಮನ ಹಾಗೂ ಮನೆಯನ್ನ ಧನಾತ್ಮಕತೆಯಿಂದ ಬೆಳಗುತ್ತದೆ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ, ಊಟದ ಮೇಜಿನ ಮುಂದೆ ಕನ್ನಡಿಯನ್ನು ಇಡುವುದರಿಂದ ಊಟವು ದ್ವಿಗುಣಗೊಂಡ ಅನುಭವವೂ ಆಗುತ್ತದೆ ಇದರಿಂದ ಊಟ ಮಾಡುವಾಗ ಮನಸ್ಸಿಗೆ ಉಲ್ಲಾಸವಾಗುವುದಲ್ಲದೆ ನಿಮ್ಮ.

ಮನೆಯಲ್ಲಿ ದಾನ್ಯ ಸಂಪತ್ತು ಹೆಚ್ಚುತ್ತದೆ ಬೆಳಕನ್ನ ಬಿಂಬಿಸಿ ಜಗತ್ ಸೌಂದರ್ಯವನ್ನು ತೋರಿಸುವ ಕನ್ನಡಿ ಯಾವಾಗಲೂ ಕತ್ತಲೆಯಲ್ಲಿ ಇರಬಾರದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸ್ನಾನದ ಕೋಣೆಯಲ್ಲಿ ಕನ್ನಡಿ ಇರುತ್ತದೆ ನಿಮ್ಮ ಮನೆಯಲ್ಲೂ ಇದ್ದರೆ ಅದು ಕತ್ತಲಿಯಲ್ಲಿ ಇಲ್ಲದಿರುವಂತೆ ನೋಡಿಕೊಳ್ಳಿ ರಾತ್ರಿಯ ಸಮಯ ಕನ್ನಡಿಯ ಮೇಲೆ ಚಿಕ್ಕಲೈಟ್ ಆದರೂ.

ಇರುವ ಹಾಗೆ ನೋಡಿಕೊಳ್ಳಬೇಕು ಒಡವೆ ಅಥವಾ ಹಣ ಇರುವಲ್ಲಿ ಕನ್ನಡಿಯನ್ನು ಇಡುವುದರಿಂದ ಧನಸಂಪತ್ತು ದ್ವಿಗುಣವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದೆ ಗೋಲ ಹಾಗೂ ಅಂಡಾಕಾರದ ಕನ್ನಡಿಯನ್ನು ಬಳಸುವುದು ವಾಸ್ತು ಪ್ರಕಾರ ಒಳ್ಳೆಯದಲ್ಲ ಇಂತಹ ಕನ್ನಡಿಗಳ ಬಳಕೆಯಿಂದ ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುವುದು ಖಚಿತ ಇನ್ನು.

ಮನೆಯ ಕಿಟಕಿ ಹಾಗೂ ಬಾಗಿಲುಗಳು ಗಾಜಿನ ವಾಗಿದ್ದರೆ ಅವುಗಳು ಪಾರದರ್ಶಕವಾಗಿ ಇರಬಾರದು ಹೊರಗಿನವರಿಗೆ ಮನೆಯ ಒಳಗಿನ ಚಟುವಟಿಕೆಗಳು ಕಾಣಬಾರದು ಎಂದು ವಾಸ್ತು ನಿಯಮಗಳು ಹೇಳುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]