ಸೌಜನ್ಯ ಪ್ರಕರಣ ಏನಿದು ಟಾರ್ಗೆಟ್ ಧರ್ಮಸ್ಥಳ ಇನ್ನೂ ಇದಿಯಾ ಕಾನೂನಿನ ಹಾದಿ…. ಧರ್ಮಸ್ಥಳದ ಸೌಜನ್ಯ ವಿಚಾರದ ಬಗ್ಗೆ ಮಾತನಾಡಿ ಎಂದು ಸಾಕಷ್ಟು ಜನ ಹಲವಾರು ದಿನಗಳಿಂದ ಕೇಳುತ್ತಾ ಇದ್ದೀರಾ ಕೆಲವರು ನಾನಾ ಬಗ್ಗೆ ಮಾತನಾಡುತ್ತಿಲ್ಲ ಎಂದು ಬೇಸರ ಕೂಡ ಮಾಡಿಕೊಂಡಿದ್ದೀರಾ ನಾನು ಆ ಪ್ರಕರಣದ ತೀರ್ಪು ಬಂದ ನಂತರ ಅದರ ಬಗ್ಗೆ ಏನು ಮಾತನಾಡುವುದಕ್ಕೆ.
ಹೋಗಿಲ್ಲ ಆದರೆ ಯಾರು ಏನೇನು ಮಾತನಾಡುತ್ತಿದ್ದಾರೆ ಅನ್ನೋದನ್ನ ಗಮನಿಸಿದ್ದೇನೆ ಸಾಕಷ್ಟು ಜನ ಅದೇ ವಿಷಯವನ್ನು ಮಾತನಾಡುತ್ತಾ ಇದ್ದಾರೆ ಹೀಗಾಗಿ ನಾನು ಕೂಡ ಅದನ್ನೇ ಮತ್ತೆ ಮಾತನಾಡಿ ಪ್ರಯೋಜನವಿಲ್ಲ ಅನ್ನುವ ಕಾರಣಕ್ಕೆ ಸುಮ್ಮನೆ ಇದ್ದೆ ಒಂದು ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ಕೊಟ್ಟ ಮೇಲೆ ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ.
ಮಾಡುವುದರಿಂದ ಏನು ಉಪಯೋಗವಾಗುತ್ತದೆ ಗೊತ್ತಿಲ್ಲದೆ ನಾನು ಸುಮ್ಮನೆ ಇದ್ದೆ ಅಷ್ಟೇ ಅಲ್ಲ ಆ ಬಗ್ಗೆ ಮತ್ತೆ ಕಾನೂನು ಹೋರಾಟ ಮಾಡುವುದಕ್ಕೆ ಏನಾದರೂ ಅವಕಾಶ ಇದೆಯಾ ಅನ್ನೋದರ ಬಗ್ಗೆ ವಕೀಲ ಮಿತ್ರರ ಜೊತೆ ಚರ್ಚೆ ಮಾಡಿದೆ ಕಾನೂನಿನ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ಮಾತನಾಡಿ ಉಪಯೋಗವಿಲ್ಲ ಎಂದು ನಾನು ಮಾತನಾಡುವುದಕ್ಕೆ.
ಹೋಗಲಿಲ್ಲ ತುಂಬಾ ಇದೆ ಎಲ್ಲರೂ ಹೇಳಿದ್ದನ್ನೇ ಮತ್ತೆ ಹೇಳಿ ಆಡಿದ್ದೆ ಆಡೋಕೆ ಸ್ಪಾಯ್ ದಾಸಯ್ಯ ಎಂದು ಅನಿಸಿಕೊಳ್ಳುವುದಕ್ಕೆ ನನಗೆ ಖಂಡಿತ ಇಷ್ಟ ಇಲ್ಲ ಹೀಗಾಗಿ ನಾನು ಸುಮ್ಮನೆ ಇದ್ದೆ ಆ ಪ್ರಕರಣದ ಆರೋಪಿ ಎಂದು ಬಂದಿದ್ದನಾಗಿದ್ದ ಸಂತೋಷ್ ರಾವ್ ಬಿಡುಗಡೆಯಾದ ಮೇಲೆ ಆ ಪ್ರಕರಣ ಹೆಚ್ಚು ಸದ್ದು ಮಾಡುತ್ತಾ ಇದೆ ಅದರ ಬಗ್ಗೆ ಹೆಚ್ಚೆಚ್ಚು ಜನ.
ಮಾತನಾಡುವುದಕ್ಕೆ ಶುರು ಮಾಡಿದ್ದಾರೆ ಒಂದಷ್ಟು ಜನರ ಮಾತಿನಲ್ಲಿ ಪ್ರಾಮಾಣಿಕ ನೋವು ಆಕ್ರೋಶ ದುಃಖ ಎಲ್ಲವೂ ಕೂಡ ಇದೆ, ಇನ್ನು ಕೆಲವರಿಗೆ ಅದು ಟೈಮ್ ಪಾಸು ಮತ್ತೆ ಕೆಲವರು ಇದ್ದಾರೆ ಅವರಂತೂ ಸಿಕ್ಕಿದ್ರೆ ಚಾನ್ಸು ಎಂದು ಕರ್ನಾಟಕದ ಅತ್ಯಂತ ಪ್ರಸಿದ್ಧ ಶ್ರದ್ಧಾ ಕೇಂದ್ರ ಒಂದರ ಮೇಲೆ ಕೆಸರು ಎರೇಸುವ ಪ್ರಯತ್ನವನ್ನು ಕೂಡ ಶುರು ಮಾಡಿದ್ದಾರೆ ಅವರಿಗೆ ಸೌಜನ್ಯ.
ಪ್ರಕರಣ ಅಥವಾ ಅಮಾಯಕ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕು ರಕ್ಷಣೆ ಯಾವುದು ಮುಖ್ಯವಲ್ಲ ಅವರಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಕ್ಕೆ ತನಿಕ ವ್ಯವಸ್ಥೆ ಎಲ್ಲಿರುವ ಜನರ ಜವಾಬ್ದಾರಿಯನ್ನ ಹೆಚ್ಚು ಮಾಡುವುದಕ್ಕೆ ಹೋರಾಟ ಮಾಡಬೇಕು ಈ ದೇಶದಲ್ಲಿ ಉತ್ತರದಾಯಕ ಹೆಚ್ಚಾಗಬೇಕು ಕಾನೂನುಗಳನ್ನ.
ಬಲಗೊಳಿಸಬೇಕು ನಮ್ಮ ಹೋರಾಟ ಆ ದಿಕ್ಕಿನಲ್ಲಿರಬೇಕು ಎಂದು ಏನು ಅನಿಸುತ್ತಿಲ್ಲ ಬದಲಿಗೆ ಧಾರ್ಮಿಕ ಕೇಂದ್ರಗಳ ಮೇಲೆ ಬಹು ಸಂಖ್ಯಾತರ ಶ್ರದ್ಧೆಯ ಮೇಲೆ ಕೆಸರೆರಿಸುವಂತಹ ಉದ್ದೇಶ ಅವರದಾಗಿರುತ್ತದೆ ಎಂದು ಅನಿಸುತ್ತಿದೆ ಕೆಲವು ದಿನಗಳಿಂದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ನಾನು ಗಮನಿಸುತ್ತಾ ಬಂದ ಅಂಶ. ಸೌಜನ್ಯ ಮೇಲೆ ನಡೆದ ಅತ್ಯಾಚಾರ.
ಹಾಗೂ ಕೊಲೆ ಮಾನವಂತರೆಲ್ಲ ನಾಚಿ ತಲೆತಗ್ಗಿಸುವಂತಹ ವಿಷಯ ಆ ಘಟನೆ ನಡೆದ ದಿನಗಳಲ್ಲಿ ಸಾಕಷ್ಟು ವರದಿಯನ್ನು ಬಗ್ಗೆ ಮಾತನಾಡಿದ್ದೇನೆ ಅವತ್ತು ಸಾಕಷ್ಟು ಬರೆದಿದ್ದೇವೆ ಆ ಘಟನೆಯನ್ನು ನೆನಪು ಮಾಡಿಕೊಂಡರೆ ನನಗೆ ಮಾತುಗಳು ನಿಂತು ಹೋಗುತ್ತದೆ ದುಃಖ ಉಮ್ಮಡಿಸಿ ಬರುತ್ತದೆ ಆ ಹೀನಾಯ ಘಟನೆಯ ಬಗ್ಗೆ ನಾನು ಮತ್ತೆ ಹೆಚ್ಚು ಮಾತನಾಡುವುದಕ್ಕೆ.
ಹೋಗುವುದಿಲ್ಲ ಸಾಕು ಸ್ಟಾರ್ ಜನ ಈಗ ಆಗಲೇ ಅದನ್ನೆಲ್ಲ ಹೇಳಿದ್ದಾರೆ ಹೇಳುತ್ತಾ ಇದ್ದಾರೆ ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ ನೀವು ಕೇಳುತ್ತಾ ಇದ್ದೀರಿ, ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಸಂತೋಷ್ ರಾವ್ ಆರೋಪಿ ಎಂದು ಹೇಳಲಾಗುತ್ತಿತ್ತು ಅವನು ಐದಾರು ವರ್ಷ ಜೈಲಿನಲ್ಲಿ ಇದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.