ಕೋಟಿ ಕೋಟಿ ಆಸ್ತಿ ಇದ್ದು BMW ದಲ್ಲಿ ಬರ್ತಿದ್ದ ವ್ಯಕ್ತಿ ಬೈಕ್ ಅಲ್ಲಿ ಬರ್ತಿದ್ದಾನೆ.ಬೆಂಗಳೂರಿನಲ್ಲಿ ಸೈಟ್ ಮನೆ ತಗೊಳೊಕು ಮುನ್ನ ಇದನ್ನು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕೋಟಿ ಕೋಟಿ ಆಸ್ತಿ ಇದ್ದು ಬಿಎಂಡಬ್ಲ್ಯೂ ದಲ್ಲಿ ಬರ್ತಿದ್ದ ವ್ಯಕ್ತಿ ಬೈಕ್ ನಲ್ಲಿ ಬರ್ತಾ ಇದ್ದಾನೆ 20 ಕೋಟಿ ಮನೆ ನೆಲಸಮ ಕಣ್ಣಲ್ಲಿ ರಕ್ತ ಬರುತ್ತೆ. ಬೆಂಗಳೂರಿನಲ್ಲಿ ಮನೆ ಸೈಡ್ ತಗೊಳೋ ಮುನ್ನ ಇದನ್ನು ತಿಳಿಯಿರಿ. ಬಿ ಎಂ ಡಬ್ಲ್ಯೂ ಈ ದುಡ್ಡಿಗೆ ಟ್ಯಾಕ್ಸಿಗೆ ಅಧಿಕಾರಿಗಳಿಗೆ ಸರ್ಕಾರಕ್ಕೆ ಏನು ಸಂಬಂಧವೇ ಇಲ್ಲ. ಈಗ ಒಂದು ವೇಳೆ ಬೆಂಗಳೂರಲ್ಲಿ ಒಂದು ಒಳ್ಳೆಯ ಡಿಸಿ ಬಂದು ಅಧಿಕಾರದಲ್ಲಿ ಕುಳಿತುಕೊಂಡರೆ ಖಂಡಿತವಾಗಲೂ ಲಕ್ಷಾಂತರ ಮನೆಗಳು ದಾರಿ ಪಾಲಾಗುತ್ತದೆ ಇತರ ಇದೆ ಬೆಂಗಳೂರಿನ ಸ್ಥಿತಿ ಎಲ್ಲ ಇಲ್ಲಿಗಲ್ ಸೈಟ್ ಅನ್ನ ಮಾಡಿಕೊಂಡು ನಿಜವಾಗಲೂ ತುಂಬಾ ಜನ ಮೋಸ ಹೋಗ್ತಿದ್ದಾರೆ.

ಸ್ವಂತು ತುಂಬಾ ಯೋಚನೆ ಮಾಡಬೇಕು ಒಂದಕ್ಕೆ ಹೇಳ್ತೀನಿ. ಮಾಡಬೇಕು. ಒಬ್ರು ನಮ್ ಕ್ಲೈಂ ತಿಂದೆ ಕಥೆ ಹೇಳ್ತಿನಿ ಕೇಳಿ ಒಬ್ಬರದ್ದು ಮೂರು ಬಿಲ್ಡಿಂಗ್ ಇರುತ್ತೆ ಆರು ಶಾಪಿಂಗ್ ಕಾಂಪ್ಲೆಕ್ಸ್ ಇರುತ್ತೆ ಅವರು ಏನು ಮಾಡ್ತಾರೆ ಅಂದ್ರೆ ಅದನ್ನೆಲ್ಲ ಮಾರಿ ಒಂದು ಅರ್ಧ ಎಕರೆ ಜಮೀನನ್ನ ಕೊಂಡುಕೊಳ್ಳುತ್ತಾರೆ ಅಲ್ಲಿ ಒಂದು ಇಪ್ಪತ್ತು ಕೋಟಿ ರೂಪಾಯಿ ಮನೆಯನ್ನು ಕಟ್ಟಿಕೊಳ್ಳುತ್ತೇವೆ ಅಂತ ಅರ್ಧ ಎಕರೆ ಜಮೀನನ್ನ ಇವರು ತಗೊಳ್ತಾರೆ.


ಇದು ಒಂದು ಎಲ್ಲರೂ ನೋಡಲೇಬೇಕಾದಂತ ಎಲ್ಲರೂ ತಿಳಿಯಲೇಬೇಕಾದಂತ ಒಂದು ಉದಾಹರಣೆ. ಎಲ್ಲರೂ ನೋಡಿ ಪಾಠ ಕಲಿತುಕೊಳ್ಳಬೇಕಾದಂತ ಒಂದು ಉದಾಹರಣೆ. ನೀವು ರೂ. 1,06 ಮನೆ ಕಟ್ಸಿ 10 ಲಕ್ಷದ ಆದರೂ ಕಳಿಸಿ ಒಂದು ಕೋಟಿ ಯಾರು ಕಟ್ಟಿಸಿ 100 ಕೋಟಿ ಯಾರು ಕಟ್ಟಿಸಿ ಇದು ಒಂದು ದೊಡ್ಡ ಉದಾಹರಣೆ. ಒಬ್ನು ಏನ್ ಮಾಡ್ತಾನೆ ಅಂದ್ರೆ ಆರು ಕಾಂಪ್ಲೆಕ್ಸ್ ಇದೆ ಅಲ್ವಾ ಅದನ್ನ ಅವನು ಬ್ಯಾಂಕ್ ಜೊತೆ ಮರ್ಜ್ ಮಾಡಿ 20 ಕೋಟಿ ಸಾಲವನ್ನು ತೆಗೆದುಕೊಳ್ಳುತ್ತಾನೆ. ಒಂದು ಅರ್ಧ ಎಕರೆ ಜಮೀನಿನಲ್ಲಿ ಒಂದು 20 ಕೋಟಿ ಮನೆಯನ್ನು ಕಟ್ಟಿಕೊಳ್ಳಲು ತೆಗೆದುಕೊಳ್ಳುತ್ತಾನೆ.

ಏನು ಮೂರು ಮನೆ ಇದೆಯಲ್ಲ ಈ ಮೂರು ಮನೆಯನ್ನು ಅವನು ಮಾಡುತ್ತಾನೆ ಶಾಪಿಂಗ್ ಕಾಂಪ್ಲೆಕ್ಸ್ ಅನ್ನ ಬಾಡಿಗೆಗೆ ಕೊಡುತ್ತಾನೆ. ಹಲೋ 20 ಕೋಟಿ ಬಂಗ್ಲೆಯನ್ನ ಕೊಡ್ತಾನೆ ಸೂಪರ್ ಆದ ಒಂದು 20 ಕೋಟಿ ಬಂಗ್ಲೆಯನ್ನ ಒಂದು ಅರ್ಧ ಎಕರೆಯಲ್ಲಿ ಕಟ್ಟುತ್ತಾನೆ ಅವನು ಅವನಿಗೆ ಅದರ ವ್ಯಾಲ್ಯೂ ಎಷ್ಟಾಗುತ್ತೆ ಅಂದ್ರೆ ಜಾಗದ ವ್ಯಾಲ್ಯೂ ಬಂದು ಅವನಿಗೆ 30 ಕೋಟಿಯ ವ್ಯಾಲ್ಯೂ ಒಂದು ಮನೆಯನ್ನು ಕಟ್ಟುತ್ತಾನೆ.

ವರಲಕ್ಷ್ಮಿ ವ್ರತ ಸಂದೇಹಗಳು ಸಮಾಧಾನಗಳು ವರಲಕ್ಷ್ಮಿ ವ್ರತ ಯಾರು ಮಾಡಬೇಕು..ಈ ಪೂಜೆ ಮಾಡುವವರು ನೋಡಲೆಬೇಕು

ಇನ್ನೊಂದ್ ಸ್ವಲ್ಪ ದಿನದ ಹಿಂದೆ ಬೆಂಗಳೂರಿನಲ್ಲಿ ಡಿಸಿ ಅವರು ಬೇಗೂರಿನಲ್ಲಿ ಎಲ್ಲ ಇಲ್ಲಿಗಲ್ ಪ್ರಾಪರ್ಟಿಯನ್ನು ಹೊಡೆದು ಹಾಕಿದ್ದಾರೆ ಅವಾಗ ಇಪ್ಪತ್ತು ಕೋಟಿಯ ಮನೆಯನ್ನು ಕೂಡ ಅವರು ಒಡೆದು ಹಾಕಿದ್ರು ಅದೇ ಅದು ನನ್ನ ಕ್ಲೈಂಟ್ ಇಂದ ಆಗಿತ್ತು ಅಂತ ಇವರು ಹೇಳುತ್ತಿದ್ದಾರೆ 20 ಕೋಟಿಯ ಮನೆಯ ಇದರ ಜೊತೆಗೆ ಹೋಯಿತು. ಆ ಮನೆಯನ್ನು ನೋಡಿದಾಗ ಆ ಮನೆಯ ಫೋಟೋವನ್ನು ನೋಡಿದಾಗ ನಿಜವಾಗಲೂ ಎಂತವರಿಗಾದರೂ ಕಣ್ಣಲ್ಲಿ ನೀರು ಬರುತ್ತದೆ ಅಂತ ಮನೆಯನ್ನ ಇಲ್ಲಿಗಲ್ ಅಂತ ಹೊಡೆದು ಹಾಕಿದ್ದಾರೆ.

ರಿಯಲ್ ಎಸ್ಟೇಟ್ ಅವರು ಏನು ನಿಮಗೆ ಮೋಸ ಮಾಡ್ತಾರೆ ಅಂದ್ರೆ ರಾಜ್ ಕಾಲುವೆನಾ ಅಥವಾ ಫಾರೆಸ್ಟ್ ಗವರ್ನಮೆಂಟ್ ಗೆ ಸಂಬಂಧಿಸಿದ ಅಂತ ಏನು ಯೋಚನೆ ಮಾಡಲ್ಲ ಸುಮ್ಮನೆ ದುಡ್ಡಿಗೆ ನಿಮಗೆ ಮಾರಹಾಕ್ಬಿಡ್ತಾರೆ ಆದರೆ ಆಮೇಲೆ ತನಗೆ ಆದರೆ ನಿಮ್ಮ ಜಾಗಕ್ಕೆ ನಿಮಗೆ ಆಪತ್ತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *