ಈ ರೀಲ್ಸ್ ರಾಣಿಯ ಕಹಾನಿ ಕೇಳಿದರೆ ಎಂಥವರು ಕೂಡ ನಿಬ್ಬೆರಗಾಗುವುದು ಗ್ಯಾರಂಟಿ. ಗಂಡ ಹೆಂಡತಿಯರ ನಂಟು ಬ್ರಹ್ಮ ಬೆಸೆದ ಗಂಟು ಅಂತ ಒಂದು ಮಾತಿದೆ. ಹೌದು, ನಿಜವಾಗಲೂ ಗಂಡ ಹೆಂಡತಿಯ ಸಂಬಂಧ ಒಂದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಗಂಡ ಹೆಂಡತಿಯ ಪ್ರೀತಿ ಯಾವತ್ತಿದ್ರು ಸತ್ಯ. ಈ ನಾಡು ನಮ್ಮ ಭಾರತ ಮಾತೆ ಈ ನಮ್ಮ ನಾಡಿನಲ್ಲಿ ಹೆಣ್ಣನ್ನ ಪೂಜಿಸುವ ನಾಡು ನಮ್ಮದು ಹೆಣ್ಣಿಗೆ ಗೌರವವನ್ನು ಕೊಡುತ್ತಾರೆ. ಹೆಣ್ಣನ್ನು ದೇವರ ತರ ನೋಡಿಕೊಳ್ಳುತ್ತಾರೆ
ಹೆಣ್ಣು ಅಂದ್ರೆ ದೇವರು ಹೆಣ್ಣು ಅಂದ್ರೆ ಶಕ್ತಿ ಅಂತ ಪೂಜಿಸಿ ಆರಾಧಿಸುವ ನಾಡು ನಮ್ಮದು ಆದರೆ ಇಲ್ಲಿ ಇಂಥದೊಂದು ವಿಚಿತ್ರ ಘಟನೆಯನ್ನು ಕೇಳಿದರೆ ಎಂತವರಾದರು ನಿಬ್ಬರವಾಗುವುದು ಗ್ಯಾರಂಟಿ ವಿಶಾಖಪಟ್ಟಣದಲ್ಲಿ ನಡೆದ ಇದೊಂದು ಆಘಾತಕಾರಿ ಘಟನೆಯನ್ನು ನೀವು ಕೇಳಿದರೆ ಖಂಡಿತ ಶಾಕ್ ಆಗ್ತೀರಾ. ಇಡೀ ವಿಶಾಕಪಟ್ಟಣದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದ ಈ ಧಾರಣ ಕಥೆ ನಿಜವಾಗ್ಲೂ ತುಂಬಾ ಆಘಾತಕರ ಅಂತಾನೆ ಹೇಳಬಹುದು.
ದಿನಾ ದಿನಾ ಬಗೆದಷ್ಟು ಈ ಕಥೆ ಅತ್ಯಂತ ಆಳವಾಗುತ್ತಿದೆ ಅಂದರೆ ಅತ್ಯಂತ ಇನ್ನೂ ಕಠಿಣವಾಗ್ತಾ ಹೋಗ್ತಿದೆ ಪಾಪ ಈ ದುರದೃಷ್ಟ ಪಾತ್ರಧಾರಿಯ ಹೆಸರು 40 ವರ್ಷದ ರಮೇಶ ಅಂತ. ಏ ರಮೇಶಣ್ಣ ಅವರು ಪೋಲಿಸ್ ಆಫೀಸರ್ ಆಗಿರ್ತಾರೆ. 2009ರ ಬ್ಯಾಚಿನಲ್ಲಿ ಅವರು ಸೇರಿಕೊಂಡಿರ್ತಾರೆ ಪೊಲೀಸ್ ಕಾನ್ಸ್ಟೇಬಲ್ ಆಗಿ. ಇವರಿಗೆ ಮನಸ್ಸು ತುಂಬಾ ಒಳ್ಳೆಯ ಮನಸ್ಸು ಮೃದು ಸ್ವಭಾವದ ಮನಸ್ಸು ಕರುಣೆಯ ಮನಸ್ಸು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಅನ್ನೋ ಮನಸ್ಥಿತಿ ಉಳ್ಳವರಾಗಿರುತ್ತಾರೆ.
ಇವನು ಶಿವ ಜ್ಯೋತಿ ಶಿವಣ್ಣ ಅವರನ್ನು ಮದುವೆ ಆಗ್ತಾನೆ 2012ರಲ್ಲಿ ಈತ ಅವಳ ಸೌಂದರ್ಯಕ್ಕೆ ಮನಸ್ಸು ಆಗಿದ್ದ ಹಾಗೆ ಮನಸೋತು
ಅವಳನ್ನೇ ಮದುವೆಯಾಗಿದ್ದ. ಆದರೆ ಯಾಕೆ ಸೌಂದರ್ಯನೇ ಅವರ ಜೀವನಕ್ಕೆ ಮುಳ್ಳಾಗುತ್ತೆ ಅಂತ ಯಾರು ಅನ್ಕೊಂಡಿರ್ಲಿಲ್ಲ ಆಕೆಯು ಕೆಟ್ಟ ಕಾಮವಂತೆ ಆಗಿದ್ದಳು.
ಚಂದ್ರನ ಪೋಟೊ ಕಳಿಸಿದೆ ಚಂದ್ರಯಾನ ಮೂರು ಇಸ್ರೋ ವಿಜ್ಞಾನಿಗಳ ಕಣ್ಣಿನಲ್ಲಿ ಆನಂದಭಾಷ್ಪ…ಈ ವಿಡಿಯೋ ನೋಡಿ
ಸಂಸಾರ ಮತ್ತು ಮುದ್ದು ಮಕ್ಕಳ ಜೀವನವನ್ನು ಹಾಳು ಮಾಡುತ್ತೇನೆ ಕಲ್ಪನೆ ರಮೇಶ್ ಗೆ ಖಂಡಿತವಾಗ್ಲೂ ಇರಲಿಲ್ಲ ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗೆ ಇತ್ತು ರಮೇಶ ಹೆಂಡ್ತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಅವಳಿಗೂ ಅಷ್ಟೇ ಗಂಡನ ಕಂಡ್ರೆ ತುಂಬಾ ಪ್ರೀತಿ ಇತ್ತು. ಇವರಿಬ್ಬರ ಪ್ರೀತಿಯ ಫಲದಿಂದ ಎರಡು ಹೆಣ್ಣು ಮಕ್ಕಳು ಕೂಡ ಇದ್ರು. ಚಿಕ್ಕ ಚಿಕ್ಕ ಎರಡು ಹೆಣ್ಣು ಮಕ್ಕಳು.
ರಮೇಶು ತನ್ನ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ಅವನು ಕಾಸನ್ನೆಲ್ಲಾ ಕೂಡಿ ಇಡುತ್ತಿದ್ದ ಮಕ್ಕಳಿಗಾಗಿ ಅವನಿಗೆ ತುಂಬಾ ಆಸೆ ಇತ್ತು ಒಂದು ಮಗಳಾದರೂ ಕೂಡ ಐಪಿಎಸ್ ಮಾಡಬೇಕು ಮಗಳಿಗೆ ಆ ತಾನು ಸರ್ವಿಸ್ ನಲ್ಲಿ ಇದ್ದಾಗಲೇ ಐಪಿಎಸ್ ಆದಂತ ಮಗಳಿಗೆ ಸೆಲ್ಯೂಟ್ ಹೊಡಿಬೇಕು ಅಂತ ಬಲವಾದ ಆಸೆಯನ್ನು ಇಟ್ಟುಕೊಂಡಿದ್ದ.
ಅವನು ತನ್ನ ಆಪ್ತರೊಂದಿಗೆ ಈ ಥರ ಅವನ ಆಸೆಯನ್ನು ಕೂಡ ಹೇಳಿಕೊಂಡಿದ್ದ ಇತ್ತ ಶಿವ ನೀ ಏನ್ ಮಾಡ್ತಿದ್ಲು ಅಂದ್ರೆ ಅವಳು ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಮಾಡ್ತಾ ಇದ್ಲು. ಆ ಹೀಗೆ ಜೀವನ ನಡೆತ್ತಾ ಇತ್ತು ಅವರನ್ಸ್ ಮಾಡ್ತಾ ಇದ್ಲು ಅವನು ಪೋಲಿಸ್ ಕಾನ್ಸ್ಟೇಬಲ್ ಕೆಲಸ ಮಾಡುತ್ತದೆ ಅವರ ಜೀವನ ನಿರಂತರವಾಗಿ ಚೆನ್ನಾಗಿತ್ತು ಆದರೆ ಯಾರಾ ದೃಷ್ಟಿಯವರಿಗೆ ತಾಗುತ್ತೋ ಏನೋ ಗೊತ್ತಿಲ್ಲ ಎಲ್ಲವೂ ಕೂಡ ಛಿದ್ರ ಛಿದ್ರ ಆಗೋಯ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.