ವರಮಹಾಲಕ್ಷ್ಮಿ ಪೂಜೆಯ ಸಂಪೂರ್ಣ ಮಾಹಿತಿ.ಪೂಜೆಗೆ ಅದೃಷ್ಟ ಸಮಯ. ದೀಪ ಮಂತ್ರ ನೈವೇದ್ಯ ಯಾವುದು ಶ್ರೇಷ್ಠ.. ಲಕ್ಷ್ಮಿಗೆ ತುಪ್ಪದಿಂದ ಮಾಡಿದ ಒಬ್ಬಟ್ಟು ಶ್ರೇಷ್ಠ ನೀವು ಲಕ್ಷ್ಮಿಗೆ ತುಪ್ಪದಿಂದ ಮಾಡಿದ ಒಬ್ಬಟ್ಟನ್ನ ಲಕ್ಷ್ಮಿ ತುಂಬಾ ಪ್ರಿಯವಾಗುತ್ತಾಳೆ ಪ್ರಿಯವಾಗಿ ಸ್ವೀಕರಿಸುತ್ತಾಳೆ ಒಮ್ಮೆ ತುಪ್ಪದಿಂದ ಮಾಡಿದ ಸಿಹಿ ತಿಂಡಿ ಪಾಯ್ಸ ಇರಬಹುದು ಅಥವಾ ಬೆಲ್ಲದ ಬೆಲ್ಲದ ಅನ್ನ ಲಕ್ಷ್ಮಿಗೆ ತುಂಬಾ ಶ್ರೇಷ್ಠ.
ಬಾಲದಿಂದ ಮಾಡಿದ ಕಡ್ಲೆಬೇಳೆ ಬೆಲ್ಲ ಮುತ್ತುಪಾ ಅವಲಕ್ಕಿ ಈ ತರದೆಲ್ಲ ಮಾಡಿ ಲಕ್ಷ್ಮಿ ನೈವೇದ್ಯ ಮಾಡಿದರೆ ತುಂಬಾ ಒಳ್ಳೆಯದು
ನೋಡಿ ಹಯಗ್ರೀವ ಮಡ್ಡಿ ಅಂತ ಹೇಳ್ತೀವಲ್ಲ ಅದನ್ನು ಮಾಡಬಹುದು ಅಥವಾ ಬೆಲ್ಲದ ಪಾಯಸವನ್ನು ಮಾಡುವುದು ಬೆಲ್ಲದಿಂದ ಮಾಡಿದ ಒಂದು ತಿಂಡಿ ಲಕ್ಷ್ಮಿಗೆ ತುಂಬಾ ಶ್ರೇಷ್ಠ ಮತ್ತೆ ತುಪ್ಪವನ್ನು ಸಹಾಯಕ್ಕೆ ಹಾಕಬೇಕು. ತಾಂಬೂಲದ ಜೊತೆಗೆ ಬಾಳೆಹಣ್ಣನ್ನು ತೆಂಗಿನಕಾಯಿ ನೈವೇದ್ಯ ಮಾಡಬಹುದು. ಬೇಳೆ ಹೋಳಿಗೆ ನನ್ನ ನೈವೇದ್ಯ ಮಾಡಬಹುದು ತೆಂಗಿನಕಾಯಿ ಹೋಳಿಗೆಯನ್ನು ನೈವೇದ್ಯ ಮಾಡಬಹುದು ಯಾವುದೇ ರೀತಿ ಬೆಲ್ಲ ತುಪ್ಪದಿಂದ ಮಾಡಿದ ಯಾವುದೇ ತಿಂಡಿಯನ್ನು ನೀವು ಸಿಹಿಯನ್ನು ಲಕ್ಷ್ಮೀದೇವಿಗೆ ನೈವೇದ್ಯ ಮಾಡಬಹುದು ಸಂತೃಪ್ತಿಯನ್ನು ಗೊಳ್ಳುತ್ತಾಳೆ.
ತಾಂಬೂಲದ ಜೊತೆಗೆ ಹಣ್ಣು ಹಂಪಲು ಬಾಳೆಹಣ್ಣುಗಳನ್ನು ನೈವೇದ್ಯ ಮಾಡಬಹುದು ನೋಡಿ ದೇವರಿಗೆ ಎಷ್ಟೊಂದು ನೈವೇದ್ಯ ಮಾಡಬಹುದು ನಿಮಗೆ ಎಷ್ಟು ಅನುಕೂಲವಿರುತ್ತೋ ಅಷ್ಟು ಮಾಡ್ತಾ ನೀವು ಲಕ್ಷ್ಮಿ ನೈವೇದ್ಯವನ್ನು ಮಾಡಬಹುದು. ನೋಡಿ ನೀವು ಶುದ್ಧ ಮನಸ್ಸಿನಿಂದ ನೀವು ನೋಡಿ ಶುದ್ಧ ಭಕ್ತಿಯಿಂದ ಲಕ್ಷ್ಮಿಗೆ ನೈವೇದ್ಯವನ್ನ ಮಾಡಬೇಕು. ಆ ತಾಯಿ ನಮ್ಮ ನೈವೇದ್ಯವನ್ನ ತಿನ್ಲಿಲ್ಲ ಅಂದ್ರೂ ಕೂಡ ಆ ನೈವೇದ್ಯದ ಪರಿಮಳವನ್ನ ಅವಳು ಆಸ್ವಾದಿಸುತ್ತಾಳೆ.
ಆದ್ದರಿಂದ ಯಾವುದೇ ನೀವು ಪೂಜೆ ಮಾಡಿ ವ್ರತ ಮಾಡಿ ಏನೇ ಮಾಡಿ ಅದಕ್ಕೆ ಒಂದು ಶುದ್ಧತೆ ಮತ್ತು ಶುದ್ಧ ಭಕ್ತಿ ಶುದ್ಧ ಮನಸ್ಸು ಇದು ತುಂಬಾ ಮುಖ್ಯವಾಗುತ್ತೆ. ಈ ನೈವೇದ್ಯ ಮಾಡಿರುವುದನ್ನ ಮನೆವ್ರು ಎಲ್ಲರೂ ಸ್ವೀಕಾರ ಮಾಡಬೇಕು. ಸ್ನೇಹಿತರೆ ಯಾವತ್ತು ನೆನಪಿಟ್ಟುಕೊಳ್ಳಿ ಪ್ರಸಾದವನ್ನು ತಿನ್ನುವಾಗ ಯಾವಾಗ್ಲೂ ನೈವೇದ್ಯ ಮಾಡಿರುವಂತಹ ಒಂದು ಪ್ರಸಾದವನ್ನು ನೀವು ತಿನ್ನುವಾಗ ಕಣ್ಣಿಗೆ ಹೊತ್ತುಕೊಂಡು ತಿನ್ನಬೇಕು ಡೈರೆಕ್ಟ್ ಹೀಗೆ ತಗೊಂಡು ಹಾಗೆ ತಿನ್ನುವುದಲ್ಲ ಕಣ್ಣಿಗೆ ಹೊತ್ತುಕೊಂಡು ನೀವು ಪ್ರಸಾದವನ್ನು ತಿನ್ನಬೇಕು.
ಯಾಕೆ ನಮ್ಮ ಭಾರತೀಯ ರೈಲುಗಳು ಯಾವಾಗಲೂ ತಡವಾಗಿ ಬರುತ್ತವೆ ಗೊತ್ತಾ ಇದಕ್ಕೆ ನಿಜವಾದ ಕಾರಣಗಳು ಇಲ್ಲಿವೆ ನೋಡಿ
ನಾವು ಮಾಡಿದ ತಿಂಡಿ ನೈವೇದ್ಯವನ್ನ ತುಂಬಾ ಹೊತ್ತಿನವರಿಗೆ ಅಲ್ಲಿ ಇಡಬಾರದು ಹಣ್ಣು ಹಂಪಲು ಅಲ್ಲಿರುತ್ತೆ ನಾವು ವಿಸರ್ಜನೆ ಮಾಡುವ ತನಕ ಹಣ್ಣು ಹಂಪಲು ಅಲ್ಲಿರುತ್ತೆ ಆದರೆ ಮಾಡಿದ ತಿಂಡಿ ಪ್ರಸಾದ ನೈವೇದ್ಯವನ್ನ ಯಾವುದೇ ಕಾರಣಕ್ಕೂ ತುಂಬಾ ಹೊತ್ತು ದೇವರ ಮನೆಯಲ್ಲಿ ಇಡಬಾರದು ಅದನ್ನ ಎಲ್ಲರೂ ಸಹ ಸ್ವೀಕರಿಸಬೇಕು ಎಲ್ಲರೂ ಪೂರ್ತಿಯಾಗಿ ಮನೆಯವರೆಲ್ಲ ಸೇರಿ ಅದನ್ನ ತಿಂದು ಸ್ವೀಕರಿಸಬೇಕು.
ಮನೆಯವರೆಲ್ಲ ನೈವೇದ್ಯ ನೈವೇದ್ಯ ಆದಮೇಲೆ ಮನೆಯವರೆಲ್ಲ ಸೇರಿ ಪ್ರಸಾದವನ್ನು ಸ್ವೀಕಾರ ಮಾಡಬೇಕು. ಇನ್ನೂ ಒಂದು ಭಾಗವನ್ನ ಹಸುವಿಗೆ ಕೊಡಬೇಕು. ಇನ್ನು ಕಜ್ಜಾಯವನ್ನ ಕೊಡಬೇಡ ಚಕ್ಕಲಿ ಅದು ಇದು ಅಂತ ಕಾರದ ತಿಂಡಿಯನ್ನು ಮಾಡ್ತಾರೆ ನೀವು ಯಾವಾಗಲೂ ನೈವೇದ್ಯಕ್ಕೆ ಸಿಹಿಯನ್ನು ಮಾಡಬೇಕು. ನಿಮ್ಮ ಹತ್ತಿರ ಯಾವ ಸಿಹಿ ತಿಂಡಿಯನ್ನ ನೀವು ಭಕ್ತಿಯಿಂದ ಮಾಡ್ತಿರೋ ಅದನ್ನೇ ಮಾಡಿ ಇಲ್ಲ ಅಂತಂದ್ರೆ ಅದು ಮಾಡಬೇಕು ಇದು ಮಾಡಬೇಕು ಅಂದುಕೊಳ್ಳೋದು ಮೈಕೈ ನೋವು ತಂದ್ಕೊಳೋದು ತಿಂಡಿ ಅಂತ ಮಾಡ್ಕೊಂಡು ಆಮೇಲೆ ಆರೋಗ್ಯವನ್ನು ಕೆಡಿಸಿಕೊಳ್ಳುವುದು ಈ ರೀತಿಯಾಗಿ ಯಾವಾಗಲೂ ನೀವು ಮಾಡಬಾರದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..