ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ಯಾವುದು ನಿಮ್ಮ ನಿಜವಾದ ಗುಣ ಲಕ್ಷಣಗಳು ಹೇಗಿರುತ್ತದೆ ತಿಳಿಯಿರಿ » Karnataka's Best News Portal

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ಯಾವುದು ನಿಮ್ಮ ನಿಜವಾದ ಗುಣ ಲಕ್ಷಣಗಳು ಹೇಗಿರುತ್ತದೆ ತಿಳಿಯಿರಿ

ನಿಮ್ಮ ಹುಟ್ಟಿದ ತಿಂಗಳಿನ ಗುಣಲಕ್ಷಣಗಳು ಏನು ನನ್ನ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಸೊ ಪ್ರತಿಯೊಂದು ತಿಳಿದು ಕೂಡ ನೋಡ್ತಾ ಹೋಗೋಣ ಜನವರಿ ತಿಂಗಳು ಯಾರಿಗೆ ಅಂದ್ರೆ ಸಕತ್ತಾಗಿ ಮಾತಾಡ್ತಾರೆ ಮಾತು ಮಾತನಾಡುವುದರಲ್ಲಿ ಪಂಟ್ರು ಅಂತಾರಲ್ಲ ಜನವರಿ ತಿಂಗಳು ದೃಢ ವಿಶ್ವಾಸ ಜಾಸ್ತಿ ಇನ್ನೊಬ್ಬರಿಗೂ ಕೂಡ ತಲೆಕೆಡಿಸಿಕೊಳ್ಳಬೇಡ ಅಂತ ಹೇಳೋದು ತುಂಬಾ ಜಾಸ್ತಿ

WhatsApp Group Join Now
Telegram Group Join Now

ಜನವರಿ ನನ್ನ ಕೈಲಾಗುತ್ತೆ ಇದು ಅನ್ನೋ ಒಂದು ಮನಸ್ಸನ್ನು ಆತ್ಮಶಕ್ತಿಯನ್ನು ಸ್ಟ್ರಾಂಗ್ ಮಾಡಿಕೊಂಡು ಮೇಲ್ಗಡೆ ಬರುವಂತಹ ಒಂದು ತಿಂಗಳು ಇವರಿಗೆ ಕಾನ್ಫಿಡೆನ್ಸ್ ಜಾಸ್ತಿ ಜನವರಿಯಲ್ಲಿ ಹುಟ್ಟಿದವರಿಗೆ ಮಾತುಗಾರಿಕೆ ಮಾತು ತುಂಬಾ ಚೆನ್ನಾಗಿ ಆಡ್ತಾರೆ ಮಾತನ್ನ ಇವರು

ಅಂತ ಒಂದು ಕಾರಕ ಕಾರಕ ಅಂತ ಹೇಳಬಹುದು ಇವರ ಮನಸೋಳಗಡೆ ಏನಿರುತ್ತೆ ಅದು ಬೇರೆಯವರ ಹತ್ರ ಹೇಳಲ್ಲ ಇವ್ರು ಮನಸೊಳಗಡೆನೆ ಬಚ್ಚಿಟ್ಟುಕೊಳ್ಳುತ್ತಾರೆ ಹೇಳಲ್ಲ ಅಂತಲ್ಲ ಶೇರ್ ಮಾಡ್ತಾರೆ ಸ್ವಲ್ಪ ಹೇಳ್ಕೊಳ್ತಾರೆ ಆದರೆ ಎಲ್ಲದೂ ಅಲ್ಲ ಹೇಳಲ್ಲ ಇವರು ಮನಸಲ್ಲೇ ಬಚ್ಚಿಟ್ಕೊಳ್ತಾರೆ

ಅದು ಅಂತರಂಗದ ಮಾತುಗಳನ್ನ ಹೇಳುವುದಿಲ್ಲ ಜನವರಿ ತಿಂಗಳು ಇನ್ನೊಬ್ಬರಿಗೆ ಮೋಟಿವೇಷನ್ ಜಾಸ್ತಿ ಮಾಡುತ್ತಾರೆ ಜನವರಿ ತಿಂಗಳಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ಮೋಟಿವೇಶನ್ ಮಾಡ್ತಾರೆ ಮಾತ್ ಕೇಳ್ತಾ ಇದ್ರೆ ಇನ್ನೊಬ್ರು ಪ್ರೇರೇಪಣೆ ಆಗೋದು ಅಂತ ಗ್ಯಾರಂಟಿ. ಆ ರೀತಿ ಮಾತುಕತೆ ಇರತಕ್ಕಂಥದ್ದು ಜನವರಿ ತಿಂಗಳು ಹುಟ್ಟಿರವರು

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಇವರಿಗೆ ಮಾತುಕತೆ ಸೂಪರು, ಮೋಟಿವೇಷನ್ ಸೂಪರು. ಇನ್ನು ಕಾನ್ಫಿಡೆನ್ಸ್ ಅಂತು ತುಂಬಾ ಸೂಪರ್ ಆಗಿರುತ್ತೆ ಜನವರಿ ತಿಂಗಳು ಸಂಖ್ಯಾಶಾಸ್ತ್ರದ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರಿಗೆ ಹೇಗಿರುತ್ತೆ ಗುಣ ಲಕ್ಷಣಗಳು ಅಂತ ತಿಳಿಯೋಣ

ಜನರ ಜೊತೆ ಇರ್ತಾರೆ ಜನರ ಜೊತೆ ಹೇಗೆ ಮಾತಾಡಿದ್ರೆ ಖುಷಿಯಾಗುತ್ತೆ ಈ ವ್ಯಕ್ತಿ ಜೊತೆಗೆ ಹೀಗೆ ಮಾತಾಡಿದ್ರೆ ಖುಷಿಯಾಗುತ್ತೆ ಅಂತ ತಿಳ್ಕೊಂಡಿರ್ತಾರೆ ಅವ್ರು ಹಾಗಾಗೇ ಮಾತಾಡ್ತಾರೆ

ಫೆಬ್ರವರಿ ತಿಂಗಳ ಸೆನ್ಸಿಟಿವ್ ಜಾಸ್ತಿ ಇರ್ತಾರೆ ಈ ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ಸೂಕ್ಷ್ಮ ಬುದ್ಧಿ ಯಾಗಿರುತ್ತಾರೆ ಇವರು ತುಂಬಾ ಸೆನ್ಸಿಟಿವ್ ಜಾಸ್ತಿ ಇರ್ತಾರೆ ತುಂಬಾ ಸೂಕ್ಷ್ಮಮತಿಯಾಗಿರುತ್ತಾರೆ ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ಮನುಷ್ಯನ ಒಳಗಡೆ ಏನೇ ಇದ್ರೂ ಯಾರಿಗೂ ಕೂಡ ಹೇಳೋದೇ ಇಲ್ಲ ಇವರು ಎಲ್ಲವನ್ನೂ ಮನಸ್ಸಿನೊಳಗೆ ಇಟ್ಟುಕೊಂಡು ಕೋರ್ಕೊಳ್ತಾರೆ

ಸೀಕ್ರೆಟ್ ಇವರು ಏನೇ ವಿಷಯ ಇದ್ದರೂ ಮನಸ್ಸಿನೊಳಗಡೆನೇ ಇಟ್ಕೊಳ್ತಾರೆ ಯಾರಿಗೂ ಕೂಡ ಹೇಳೋದೇ ಇಲ್ಲ ಎಲ್ಲವನ್ನು ಸೀಕ್ರೆಟ್ ಆಗಿ ಮೈನ್ಟೈನ್ ಮಾಡ್ತಾರೆ ಇವರು

ಅದು ಅಂತರ್ಮುಖಿಯಾಗಿ ಇಟ್ಟುಕೊಳ್ಳತಕ್ಕಂಥ ಒಂದು ಸ್ವಭಾವ ತೊಂದರೆ ಇಲ್ಲ ಇನ್ನು ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ಅತಿಯಾದ ತೊಂದರೆಗೆ ಒಳಗಾಗುತ್ತಾರೆ ಅಂದ್ರೆ ಬೇರೆಯವರ ತೊಂದರೆ ಮಾಡೋದಲ್ಲ ಇವರಿಗೆ ತೊಂದರೆ ಮಾಡುತ್ತಾರೆ ಮೈ ಮೇಲೆ ಹೇಳ್ಕೊಳ್ಳೋದು ಅಂತಾರಲ್ಲ ಆತರ ಸ್ವಭಾವ ಇವರದ್ದು

ಇದು ಫೆಬ್ರವರಿ ತಿಂಗಳು ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ತುಂಬಾ ಹಾಸ್ಯವಾಗಿ ಇರಲಿಕ್ಕೆ ಇಷ್ಟಪಡುತ್ತಾರೆ ನೋಡ್ಲಿಕ್ಕೆ ಆಸ್ಯವನ್ನು ಕೇಳಲಿಕ್ಕೆ ಏನೋ ಒಂದು ಖುಷಿ ಖುಷಿಯಾಗಿರಬೇಕು ಅವರಿಗೆ ವಾತಾವರಣ ಆತರ ವಾತಾವರಣವನ್ನು ಇಷ್ಟಪಡುತ್ತಾರೆ ಇವರು ಮಾರ್ಚ್ ತಿಂಗಳಲ್ಲಿ ಹುಟ್ಟಿರೋರು ಫ್ರೆಂಡ್ಸ್ ಜಾಸ್ತಿ ಮಾಡ್ಕೋತಾರೆ ಅಥವಾ ತನ್ನ ಬಗ್ಗೆ ತಿಂತನೆಗಳು ಜಾಸ್ತಿ ಇರತಕ್ಕಂಥದ್ದು ಮಾರ್ಚ್ ತಿಂಗಳು ತನ್ನ ಬಗ್ಗೆನೇ ಚಿಂತೆ ಇರುತ್ತೆ ಯಾವಾಗಲೂ ತನ್ನನ್ನು ಚಿಂತೆ ಮಾಡುತ್ತಿರುತ್ತಾರೆ ಮಾರ್ಚ್ ತಿಂಗಳಲ್ಲಿ ಹುಟ್ಟಿದವರಿಗೆ ಜಾಸ್ತಿ ಇದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

[irp]


crossorigin="anonymous">