ವರ ಕೊಡಲು ಬರುವ ವರಮಹಾಲಕ್ಷ್ಮಿಗೆ ತಪ್ಪದೆ ಈ ರಂಗೋಲಿ ಹಾಕಿ ಆಹ್ವಾನ ಮಾಡಿ… ವರಮಹಾಲಕ್ಷ್ಮಿ ಹಬ್ಬಕ್ಕೆ ಹಾಕುವಂತಹ ವಿಶೇಷವಾಗಿರುವ ಈ ರಂಗೋಲಿಯನ್ನ ನಾನು ನಿಮಗೆ ಇವತ್ತು ಹೇಳಿಕೊಡುತ್ತೇನೆ ಬಹಳಾನೇ ಸುಂದರವಾಗಿರುವಂತಹ ಈ ರಂಗೋಲಿ ಒಂದು ವಿಶೇಷತೆಯನ್ನ ಪಡೆದಿದ್ದು ಈ ರಂಗೋಲಿ ಹಾಕುವುದರಿಂದ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಯಾವಾಗಲೂ.
ವಾಸವಾಗಿ ಇರುತ್ತಾಳೆ ಏಕೆಂದರೆ ನಾವು ರಂಗೋಲಿಗೆ ಹೇಳುತ್ತೇವೆ ರಂಗನು ಒಲಿದವನು ರಂಗೋಲಿ ಗೆ ಎಂದು ಎಲ್ಲಿ ರಂಗ ಇರುತ್ತಾನೋ ಅಲ್ಲಿ ರುಕ್ಮಿಣಿ ಇರುತ್ತಾಳೆ ಎಂದು ಅದಕ್ಕಾಗಿ ಈ ದೈವಿಕವಾಗಿರುವಂತಹ ರಂಗೋಲಿಯನ್ನು ನಿಮಗೆ ಸರಳವಾಗಿ ಹೇಳಿಕೊಡುತ್ತೇನೆ ನೀವು ಕೂಡ ಈ ರಂಗೋಲಿಯನ್ನು ನಿಮ್ಮ ವರಮಹಾಲಕ್ಷ್ಮಿಯ ಮುಂದೆ ಹಾಕಬಹುದು ದೇವರ.
ಕೋಣೆಯಲ್ಲಿ ಹಾಕಬಹುದು ಬಹಳ ಸರಳವಾಗಿರುವಂತಹ ಈ ರಂಗೋಲಿಯನ್ನು ಹೇಗೆ ಹಾಕುವುದು ಎಂದು ತೋರಿಸಿ ಕೊಡುತ್ತೇನೆ ಈಗ ಒಂದು ನೀಟಾಗಿ ಒಂದು ಗೆರೆಯನ್ನ ನಾವು ಎಷ್ಟು ಭಕ್ತಿಯಿಂದ ಗೆರೆಯನ್ನು ಎಳೆದಿರುತ್ತೇವೋ ಅದೇ ಒಂದು ಅಳತೆಯಿಂದ ಆರು ಗೆರೆಗಳನ್ನ ಎಳೆದುಕೊಳ್ಳಬೇಕು ಈ ರೀತಿಯಾಗಿ ಗೆರೆಗಳನ್ನು ಸರಿಯಾದ ರೀತಿಯಲ್ಲಿ ಈ ರೀತಿಯ.
ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ಯಾವುದು ನಿಮ್ಮ ನಿಜವಾದ ಗುಣ ಲಕ್ಷಣಗಳು ಹೇಗಿರುತ್ತದೆ ತಿಳಿಯಿರಿ
ಶರ್ಟ್ ಕೋನವನ್ನು ಮಾಡಿಕೊಳ್ಳಬೇಕು ನಂತರ ಆ ಗೆರೆಗಳ ಕೆಳಗೆ ನಾಲ್ಕು ಗೆರೆಗಳನ್ನ ಎಳೆದುಕೊಳ್ಳಬೇಕು ಇದೇ ರೀತಿ ಆರು ಗೆರೆಗಳ ಕೆಳಗೆ ನಾಲ್ಕು ಗೆರೆಗಳನ್ನ ಎಳೆಯುತ್ತಾ ಹೋಗಬೇಕು ಸುತ್ತಲೂ ಈ ರೀತಿ ಹಾಕಿದಾಗ ಗೆರೆಗಳನ್ನೆಲ್ಲ ಈ ರೀತಿ ಸೇರಿಸುತ್ತಾ ಅಂದರೆ ಮೊದಲನೆಯ ಗೆರೆಗೆ ಮೊದಲನೆಯ ಗೆರೆ ಎರಡನೆಯದಕ್ಕೆ ಎರಡನೇ ಗೆರೆ ಈ ರೀತಿಯಾಗಿ ಗೆರೆಗಳನ್ನ ನಾವು ಜೋಡಿಸುತ್ತಾ.
ಜೋಡಿಸುತ್ತಾ ಹೋಗಬೇಕು ಈ ರೀತಿಯಾಗಿ ಎಲ್ಲೆಗೆರೆಗಳನ್ನು ನೀಟಾಗಿ ಜೋಡಿಸಿಕೊಳ್ಳಬೇಕು ಇದೇ ರೀತಿ ಮುಂದಿನ ಎಲ್ಲಾ ಕಡೆ ಗಳಿಗೂ ಜೋಡಿಸುತ್ತಾ ಹೋಗಬೇಕು ಅಷ್ಟು ಸುತ್ತಲೂ ಈ ರೀತಿಯ ಗೆರೆಗಳನ್ನು ಜೋಡಿಸುತ್ತಾ ಹೋಗಬೇಕು ಈ ರೀತಿಯಾಗಿ ಜೋಡಿಸಿದಾಗ ನಮಗೆ ಈ ರೀತಿಯಾಗಿ ಅದು ಕಾಣಿಸುತ್ತದೆ ನಂತರ ಈ ರೀತಿ ಜೋಡಿಸಿದಂತಹ ಮಧ್ಯದಲ್ಲಿ ಈ ರೀತಿಯಾಗಿ.
ಒಂದು ಕಮಲದ ದಳವನ್ನು ಬಿಡಿಸಿಕೊಳ್ಳಬೇಕು ಒಟ್ಟು ಆರು ಕಮಲದ ಎಳೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ ಈ ರೀತಿ ಸುತ್ತಲೂ 6 ಕಮಲವನ್ನು ಹಾಕಿಕೊಳ್ಳಬೇಕು ಈ ರೀತಿ ಸುತ್ತ ಆರು ಕಮಲಗಳನ್ನು ಹಾಕಿಕೊಂಡು ಮಧ್ಯದಲ್ಲೂ ಕೂಡ ಸುತ್ತ ಕಮಲವನ್ನು ಬಿಡಿಸಿದಾಗ ಈ ರೀತಿ ಕಾಣಿಸುತ್ತದೆ ನಂತರ ಈ ಕಮಲದ ಮಧ್ಯದಲ್ಲಿ ಒಂದು ಬಳ್ಳಿಯನ್ನು ಹಾಕಬೇಕು ಈ.
ಯಾವ ಕಾಂಟ್ರವರ್ಸಿಗೂ ಕ್ಯಾರೇ ಮಾಡಲ್ಲ..ಇವನ ಮ್ಯೂಸಿಕ್ ಗೆ ಕುಣಿಯಾದವರೇ ಇಲ್ಲ..ಯಾರು ಈ ಅನಿರುದ್
ರೀತಿಯಾಗಿ ನೀಟಾಗಿ ಅದಕ್ಕೆ ಬಳ್ಳಿಯನ್ನು ಹಾಕಿ ಅದರ ಸುತ್ತ ಈ ರೀತಿ ಆಕಾರವನ್ನು ಮಾಡಬೇಕು ಈ ರೀತಿಯಾಗಿ ಇದು ಕಾಣಿಸುತ್ತಿದೆ ಈಗ ಮಧ್ಯದಲ್ಲಿ ಕಮಲವನ್ನು ಹಾಕೋಣ ಅದು ಲಕ್ಷ್ಮಿಯ ಹೃದಯ ಕಮಲ ಎಲ್ಲರಿಗೂ ಈ ಹೃದಯ ಕಮಲ.
ರಂಗೋಲಿಯನ್ನು ಹಾಕುವುದಕ್ಕೆ ಬಂದೆ ಬರುತ್ತದೆ ಬಹಳ ಸರಳವಾಗಿದೆ ಈ ರಂಗೋಲಿ ಎಲ್ಲಾ ಕಡೆ ಈ ರೀತಿ ಐದು ಚುಕ್ಕಿಗಳನ್ನ ಇಟ್ಟುಕೊಳ್ಳಬೇಕು ಇಷ್ಟು ಕಡೆ ಇಟ್ಟುಕೊಂಡ ನಂತರ ಅವನ್ನೆಲ್ಲ ಹೀಗೆ ಕೂಡಿಸುತ್ತಾ ಕೂಡಿಸುತ್ತಾ ಬರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.