ಅಪ್ಪಿ ತಪ್ಪಿ ಗರ್ಭಿಣಿಯರಿಗೆ ಈ ಆಹಾರಗಳನ್ನು ಕೊಡಬೇಡಿ… ಈ ದಿನದ ಸಂಚಿಕೆಯಲ್ಲಿ ಗರ್ಭಿಣಿಯರ ಆರೈಕೆಯನ್ನು ಹೇಗೆ ಮಾಡುವುದು ಗರ್ಭಿಣಿ ಆರೋಗ್ಯ ಚೆನ್ನಾಗಿದ್ದರೆ ಒಂದು ಜೀವನದಲ್ಲಿ ಮುಂದೆ ದೊಡ್ಡ ದೊಡ್ಡ ಸಮಸ್ಯೆಗಳು ಬರುವುದರಿಂದ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಬಹುದು ತಾಯಂದಿರೆ ತಾವು ಮನಸ್ಸನ್ನು ಭಾವನೆಗಳನ್ನ ಸಿದ್ದವಾಗಿ.
ಇಟ್ಟುಕೊಳ್ಳುವುದು ಬಹಳ ಮುಖ್ಯ ಪಂಚಕೋಶಗಳು ಇದ್ದಾವೆ ಆ ಪಂಚಕೋಶಗಳು ಪರಿಶುದ್ಧವಾಗಿ ಇರಬೇಕು ಇನ್ನು ಗರ್ಭಬಸ್ತಿಯಲ್ಲಿ ನೀವು ಸಮರ್ಪಕವಾಗಿ ಸರಿಯಾಗಿ ಇರುವಂತಹ ಆಹಾರಗಳನ್ನ ಸೇವನೆ ಮಾಡದಿದ್ದರೆ ನಿಮ್ಮ ಪ್ರಾಣಕ್ಕೂ ಅಪಾಯ ಶಿಶುವಿನ ಪ್ರಾಣಕ್ಕೂ ಅಪಾಯ. ಗರ್ಭಿಣಿಯರ ಆರೈಕೆಯನ್ನು ಹೇಗೆ ಮಾಡುವುದು? ಗರ್ಭಿಣಿಯ ಆರೈಕೆ ಮಾಡುವುದು ಎಷ್ಟು.
ಮುಖ್ಯಮಂತ್ರಿ ಗರ್ಭಿಣಿಯರ ಆರೈಕೆಯನ್ನ ಚೆನ್ನಾಗಿ ಮಾಡಿದರೆ
ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಗರ್ಭಿಣಿಯ ಆರೋಗ್ಯ ಚೆನ್ನಾಗಿರುತ್ತದೆ ಗರ್ಭಿಣಿಯ ಆರೋಗ್ಯ ಚೆನ್ನಾಗಿದ್ದರೆ ಆ ಒಂದು ಜೀವನದಲ್ಲಿ ಮುಂದೆ ದೊಡ್ಡ ದೊಡ್ಡ ಸಮಸ್ಯೆಗಳು ಬರುವುದರಿಂದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬಹುದು ಗರ್ಭಿಣಿಯಾದಾಗ ಹೆರಿಗೆಯಾದಾಗ ನಾವು ಸರಿಯಾಗಿ ಆ ಒಂದು.
ಚಿಕಿತ್ಸೆಗಳನ್ನ ನಾವು ಮಾಡದೇ ಇದ್ದರೆ ಬಹಳ ದೊಡ್ಡ ತೊಂದರೆ ಉಂಟಾಗುತ್ತದೆ ಹಾಗೆ ಗರ್ಭಿಣಿಯರ ಆರೈಕೆಯನ್ನ ಮಾಡುವುದು ಹೇಗೆ ಈ ಕುರಿತಾಗಿ ಇರುವಂತಹ ಮಾಹಿತಿಗಳನ್ನು ನಾವು ನೋಡೋಣ. ಗರ್ಭಿಣಿ ಆ ಒಂದು ಹೊಟ್ಟೆಯಲ್ಲಿ ಗರ್ಭದಲ್ಲಿ ಒಂದು ನವಜಾತ ಶಿಶುವಿನ ಬೆಳವಣಿಗೆಯಾಗುತ್ತಿರುತ್ತದೆ ಆ ಸಂದರ್ಭದಲ್ಲಿ ತಾಯಂದಿರೆ ತಾವು ಮನಸ್ಸನ ಭಾವನೆಗಳನ್ನು.
ಇದನ್ನು ತಿಂದರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತೆ.. ಈ ಪುಡ್ ಗಳೆ ಮುಖ್ಯ ಕಾರಣ…
ಶುದ್ಧವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ ಪಂಚಕೋಶಗಳು ಇದ್ದಾವೆ, ಆ ಪಂಚಕೋಶಗಳು ಪರಿಶುದ್ಧವಾಗಿರಬೇಕು ಅನ್ನಮಯ್ಯ ಕೋಶ ಪ್ರಾಣಮಯ ಕೋಶ ಮನೋಮಯ ಕೋಶ ಜ್ಞಾನಮಯ ಕೋಶ ಆನಂದಮಯ ಕೋಶ ಇವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಗರ್ಭಿಣಿಯರ ಒಂದು ಮೂಲ ಅಂಶ ಇಲ್ಲವಾದರೆ ಹುಟ್ಟುವ ಮಗು.
ಸಂಸ್ಕೃತವಾಗಿ ಇರುವಂತಹ ಸುಸಂಸ್ಕೃತವಾಗಿರುವಂತಹ ಸಂಸ್ಕೃತಿಗೆ ಒಳಗಾಗದೆ ಇದ್ದರೆ ಸಂಸ್ಕಾರಕ್ಕೆ ಒಳಗಾಗದೆ ಇದ್ದರೆ ಅದು ಮುಂದೆ ಸಮಾಜಕ್ಕೆ ದೊಡ್ಡ ಕಂಟಕವಾಗುತ್ತದೆ ನಿಮ್ಮ ಮನೆತನವನ್ನು ಹಾಳುಮಾಡುತ್ತದೆ ಇದು ಒಂದಾಯಿತು,ಇನ್ನು ಗರ್ಭವಸ್ಥೆಯಲ್ಲಿ ನೀವು ಸಮರ್ಪಕವಾಗಿ ಸರಿಯಾಗಿ ಇರುವಂತಹ ಆಹಾರಗಳನ್ನ ಸೇವನೆ ಮಾಡದಿದ್ದರೆ ನಿಮ್ಮ.
ಪ್ರಾಣಕ್ಕೂ ಅಪಾಯ ಶಿಶುವಿನ ಪ್ರಾಣಕ್ಕೂ ಅಪಾಯ ಹಾಗಾಗಿ ಇವುಗಳನ್ನ ನಾವು ಹೇಗೆ ತಿಳಿದುಕೊಳ್ಳಬೇಕು ಏನು ತಿನ್ನಬೇಕು ಏನನ್ನು ತಿನ್ನಬಾರದು ಎಂದು ಸರಿಯಾಗಿ ತಿಳಿದುಕೊಳ್ಳಿ. ಗರ್ಭಿಣಿಯರು ಎಳ್ಳನ್ನು ತಿನ್ನಬಾರದು ಯಾವುದೇ ರೀತಿಯಾಗಿ ಹೀಟ್ ಆಗುವಂತಹ ಪದಾರ್ಥಗಳನ್ನು ತಿನ್ನಬಾರದು ಅದರಿಂದ ಏನಾಗುತ್ತದೆ ಎಂದರೆ ಭೂಷಣ ಆಗುವ ಸಾಧ್ಯತೆ ಇರುತ್ತದೆ.
ಮೂಲ ಪರಂಪರೆಯನ್ನು ಹೇಳುತ್ತೇವೆ ಹೆಚ್ಚಾಗಿ ಪಪ್ಪಾಯವನ್ನು ತಿನ್ನಬಾರದು ಅದರಿಂದಲೂ ಕೂಡ ಭಾಷಣ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಜೀರಿಗೆಯನ್ನು ಕಷಾಯದ ರೂಪದಲ್ಲಿ ಹಾಗೆ ಜೀರಿಗೆಯನ್ನು ತಿನ್ನುವುದನ್ನು ನಿಲ್ಲಿಸಬೇಕು ಅದು ಕೂಡ ವಿರೇಶಕಾಂಶವನ್ನು ಹೊಂದಿರುವುದರಿಂದ ಅಲ್ಲೂ ಕೂಡ ಬೊಶನಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಇಂಥವುಗಳನ್ನು.
ಸರಿಯಾಗಿ ನೀವು ತಿಳಿದುಕೊಳ್ಳಬೇಕು ಆನಂತರ ಹೆಚ್ಚು ಪ್ರಯಾಣವನ್ನ ಬೆಳೆಸಬಾರದು ಕೂತು ಕೂತು ಗರ್ಭಕ್ಕೆ ಹೆಚ್ಚು ಒತ್ತಡ ಬೀಳುತ್ತದೆ ಅಲ್ಲಿ ಗರ್ಭದ ಮೇಲೆ ಒತ್ತಡ ಬಿದ್ದು ಶಿಶುವಿಗೂ ತೊಂದರೆ, ಶಿಶುವಿನ ಹೃದಯಕ್ಕೆ ತೊಂದರೆ ಶಿಶುವಿನಲ್ಲಿ ಮೆದುಳಿನ ಬೆಳವಣಿಗೆಗೆ ತೊಂದರೆ ಉಂಟಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.