ಗೃಹಲಕ್ಷ್ಮಿ ಯೋಜನೆಯ 2000 ಪಡೆಯಲು ಮೊದಲು ಇದನ್ನು ಮಾಡಿ ಇಲ್ಲದಿದ್ದರೆ ರೂ.2000 ಹಣ ಸಿಗಲ್ಲ ಎಲ್ಲರೂ ಮಾಡಿ. ವೀಕ್ಷಕರೆ ನಿಮಗೆ ರೂ.2000 ಹಣ ಬಂದಿಲ್ಲ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಿಲ್ಲ ಅಂತಂದ್ರೆ ಕೆಲವು ಕಾರಣ ಇರುತ್ತೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ ಕಾರ್ಡು ಲಿಂಕ್ ಆಗಿರಲ್ಲ ಮೊದಲನೆಯದಾಗಿ ಇನ್ನು ಮತ್ತೊಂದು ಅಂದ್ರೆ ಈ ತರನು ಆಗಬಹುದು ಆಧಾರ ಕಾರ್ಡು ಲಿಂಕ್ ಆಗಿರುತ್ತೆ ಆದರೆ ಬ್ಯಾಂಕ್ ಅಕೌಂಟ್ ಆಕ್ಟಿವ್ ಇರಲ್ಲ ನಿಮ್ಮದು
ಈ ತರಹ ಆಗುವ ಸಾಧ್ಯತೆಗಳು ಇರುತ್ತವೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಂತ ಚೆಕ್ ಮಾಡ್ಕೋಬೇಕು ಅದನ್ನ ತಕ್ಕ ಮಾಡಿಕೊಳ್ಳುವುದು ಹೇಗೆ ಅಂತ ಅಂದ್ರೆ ನೀವು ಮೊಬೈಲಲ್ಲೇ ನೀವು ಸರ್ಚ್ ಮಾಡಿ ನೋಡಬಹುದು. ಅದು ಹೇಗೆಂದರೆ ಗೂಗಲ್ ಕ್ರೋಮಿಗೆ ಹೋಗಿ ನೀವು ಗೂಗಲ್ದಲ್ಲಿ ಟೈಪ್ ಮಾಡಬೇಕಾಗುತ್ತೆ ಆಹಾರ ಅಂತ ಟೈಪ್ ಮಾಡಬೇಕಾಗುತ್ತೆ.
ಆಮೇಲೆ ನಿಮಗೆ ಅದರಲ್ಲಿ ಡೀಟೇಲ್ಸ್ ಎಲ್ಲ ತೋರ್ಸತ್ತೆ. ನೀವು ಅಲ್ಲಿ ಲೆಫ್ಟ್ ಸೈಡಲ್ಲಿ ಕ್ಲಿಕ್ ಮಾಡಿಕೊಂಡು ನಂತರ ಈ ರೇಷನ್ ಕಾರ್ಡ್ ಅಂತ ಸಿಗುತ್ತೆ ಆ ಈ ರೇಷನ್ ಕಾರ್ಡ್ ಅನ್ನೋ ಒಂದು ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕು. ಈ ರೇಶನ್ ಕಾರ್ಡ್ ಮೇಲೆ ಕ್ಲಿಕ್ ಮಾಡ್ಕೊಂಡು ಕೆಳಗಡೆ ಸ್ಕ್ರೋಲ್ ಮಾಡ್ತಾ ಬಂದ್ರೆ ನಿಮಗೆ ಲಿಂಕಿಂಗ್ ಯು ಐ ಡಿ ಅಂತ ಒಂದು ಆಪ್ಷನ್ ಇರುತ್ತೆ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿದಾಗ ನಿಮ್ಮ ರೇಷನ್ ಕಾರ್ಡು ಯಾವ ಡಿಸ್ಟ್ರಿಕ್ಟ್ ಅಂತ ಯಾವ ಜಿಲ್ಲೆ ಅಂತ ಕ್ಲಿಯರ್ ಮಾಡಿಕೊಂಡು ನೀವು ಆ ಆಪ್ಷನ್ ಮೇಲೆ ಯಾವ ಡಿಸ್ಟ್ರಿಕ್ಟ್ ಅಂತ ಬರ್ತಾ ಇರುತ್ತೆ
ಯಾವ ಜಿಲ್ಲೆದು ರೇಷನ್ ಕಾರ್ಡು ಅಂತ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತೆ. ಸ್ಟೇಟಸ್ ಆಫ್ ರೇಷನ್ ಕಾರ್ಡ್ ಅಂತ ಮತ್ತೊಂದು ಆಪ್ಷನ್ ಬರುತ್ತೆ ಸ್ಟೇಟಸ್ ಆಫ್ ರೇಶನ್ ಕಾರ್ಡನ್ನು ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿದಾಗ ಮತ್ತೆ ವಿತ್ ಓಟಿಪಿ ಮತ್ತೆ ವಿಥೌಟ್ ಓಟಿಪಿ ಅಂತ ಬರುತ್ತೆ
ಪತ್ತೆ ಆಯ್ತು ಆಮ್ಲಜನಕ ಉಸಿರಾಡಬಹುದು.ನಿವೃತ್ತಿಯಾದರು ಇಸ್ರೋಗೆ ಗುಡ್ ನ್ಯೂಸ್ ನೀಡಿದ ಮಂಗಳಯಾನ..
ಅವಿತೋಟಿಪಿ ಮೇಲೆ ನೀವು ಕ್ಲಿಕ್ ಮಾಡಿದಾಗ ನಿಮಗೆ ಒಂದು ಓಟಿಪಿ ಬರುತ್ತೆ ಆ ಓಟಿಪಿಯನ್ನು ನೀವು ಹಾಕಿದಾಗ ನಿಮ್ಮ ಐಡಿಯನ್ನ ಅಲ್ಲಿ ಎಂಟ್ರಿ ಮಾಡೋದಕ್ಕೆ ಒಂದು ಆಪ್ಷನ್ ಸಿಗುತ್ತೆ ನಂತರ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನ ಎಂಟ್ರಿ ಮಾಡಿ ಗೋ ಅಂತ ಒಂದು ಆಪ್ಷನ್ ಇರುತ್ತೆ ಅದರ ಮೇಲೆ ನೀವು ಕ್ಲಿಕ್ ಮಾಡಿದ್ರೆ ನಿಮ್ಮ ರೇಷನ್ ಕಾರ್ಡ್ ಲಿಂಕ್ ಆದಾಗೆ
ನೀವು ರೇಷನ್ ಕಾರ್ಡ್ ನಲ್ಲಿ ಬ್ಯಾಂಕ್ ಅಕೌಂಟ್ ಜೊತೆ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳಬೇಕಾಗುತ್ತೆ ಆದರೆ ಮಾತ್ರ ನಿಮಗೆ ರೂ.2000 ಹಣ ಬರುತ್ತೆ ಸ್ನೇಹಿತರೆ ಇಲ್ಲ ಅಂದ್ರೆ ನಿಮಗೆ ರೂ.2000 ಹಣ ಬರೋದಿಲ್ಲ ಮತ್ತೆ ಈಗ ಅಲ್ಲೇ ಕ್ಲಿಕ್ ಮಾಡ್ಕೊಂಡು ನಿಮ್ಮ ಫ್ಯಾಮಿಲಿ ಮೆಂಬರ್ಸ್ ನ ಒಂದು ಆಪ್ಷನ್ ಬರುತ್ತೆ ಆಮೇಲೆ ಆ ಫ್ಯಾಮಿಲಿ ಮೆಂಬರ್ಸ್ ನ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು ಅಂದ್ರೆ ಯಾರಿಗೆ ಹಣ ಬರಬೇಕು ಅವರ ಹೆಸರು ಮೇಲೆ ಕ್ಲಿಕ್ ಮಾಡ್ಕೊಂಡು ನೆಕ್ಸ್ಟ್ ಗೋ ಅಂತ ಕೊಡಬೇಕಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.