ಪತ್ತೆ ಆಯ್ತು ಆಮ್ಲಜನಕ ಉಸಿರಾಡಬಹುದು.ನಿವೃತ್ತಿಯಾದರು ಇಸ್ರೋಗೆ ಗುಡ್ ನ್ಯೂಸ್ ನೀಡಿದ ಮಂಗಳಯಾನ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮತ್ತೆ ಆಯ್ತು ಆಮ್ಲಜನಕ ಪ್ರಜ್ಞಾನ ಕೊಟ್ಟ ಶುಭ ಸುದ್ದಿಗೆ ವಿಜ್ಞಾನಿಗಳು ಫಿದಾ ಚಂದ್ರನಲ್ಲಿ ಏನಿರಬೇಕು ಅನ್ನುವ ಪ್ರಾರ್ಥನೆ ಮಾಡಿದ್ದು ಅದರ ಅಂಶ ಈಗ ಚಂದ್ರಲೋಕದಲ್ಲಿ ಪತ್ತೆಯಾಗಿದೆ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ತ್ರಿ ಮಿಷನ್ ವಿಕ್ರಂ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ ಇಡೀ ಜಗತ್ತಿಗೆ ಮತ್ತೊಂದು ದೊಡ್ಡ ಗುಡ್ ನ್ಯೂಸ್ ನೀಡಿದೆ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಮಿಷನ್​ನ ವಿಕ್ರಮ್​ ಲ್ಯಾಂಡರ್​ರನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ ಇಡೀ ಜಗತ್ತಿಗೆ ಮತ್ತೊಂದು ದೊಡ್ಡ ಗುಡ್ ನ್ಯೂಸ್ ನೀಡಿದೆ.

ಚಂದ್ರಯಾನದ ರೋವರ್ ಪ್ರಗ್ಯಾನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಜೊತೆಗೆ ನಿರೀಕ್ಷೆಯಂತೆ, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ತಿಳಿಸಿದೆ.

ಇದೀಗ ಚಂದ್ರನ ಮೇಲ್ಮೈಯಲ್ಲಿ ಜಲಜನಕದ ಹೈಡ್ರೋಜನ್​ಹುಡುಕಾಟ ಮುಂದುವರಿದಿದೆ ಎಂದು ಮಂಗಳವಾರ ತನ್ನ ಎಕ್ಸ್ ಖಾತೆಯಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಇಸ್ರೋದ ಚಂದ್ರಯಾನ-3 ದಕ್ಷಿಣ ಧ್ರುವದಲ್ಲಿ ಪ್ರತಿದಿನ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಉಪಕರಣದ ಮೂಲಕ ಮೊದಲ ಬಾರಿಗೆ ಇನ್-ಸಿಟು ಮಾಪನಗಳು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ಸ್ಪಷ್ಟವಾಗಿ ದೃಢಪಡಿಸಿವೆ ಎಂದು ಇಸ್ರೋ ತಿಳಿಸಿದೆ.

36 ಮಂತ್ರಿ ಖಾತೆ ಕೊಂಪೆಯನ್ನೇ ಸ್ವರ್ಗ ಮಾಡಿದ ಈ ಯೋಗಿ ಆದಿತ್ಯನಾಥ್ ಯಾರು ಗೊತ್ತಾ?

ಇಸ್ರೋದ ಈ ಮಾಹಿತಿ ಇಡೀ ಜಗತ್ತಿಗೆ ಒಳ್ಳೆಯ ಸುದ್ದಿಯಾಗಿದೆ. ಇಲ್ಲಿಯವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಲು ಯಾವುದೇ ದೇಶಕ್ಕೆ ಸಾಧ್ಯವಾಗಿಲ್ಲ. ಮಿಷನ್ ಚಂದ್ರಯಾನ-3 ರ ಅಡಿಯಲ್ಲಿ, ಭಾರತವು ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಜಗತ್ತಿಗೆ ಬಹಿರಂಗಪಡಿಸುತ್ತಿದೆ.

ಚಂದ್ರಯಾನ ಯಶಸ್ಸಿನ ಬೆಂದಲ್ಲೇ ಹೆಸರು ಸೂರ್ಯನತ್ತ ಹೊರಟಿರುವುದು ನಿಮಗೆಲ್ಲ ಗೊತ್ತಿದೆ ಪ್ರ ಧ್ಯಾನ ಒಂದರ ಮೇಲೆ ಒಂದು ಗುಡ್ ನ್ಯೂಸ್ ಅನ್ನು ಕಳಿಸ್ತಾನೆ ಇದ್ದಾನೆ ಅದರಂತೆ ಇಸ್ರೋ ಕೂಡ ಒಂದರ ಮೇಲೆ ಒಂದು ಹೊಸ ಒಂದು ಯೋಜನೆಯನ್ನು ಹಮ್ಮಿಕೊಳ್ತಾಯಿದೆ

ಈಗ ಇಸ್ರೋ ಸೂರ್ಯನದತ್ತ ಹೊರಟಿರೋದು ನಿಮಗೆಲ್ಲ ಗೊತ್ತೇ ಇದೆ ಅದು ಗೊತ್ತಾಗಿ ಒಂದು ದಿನ ಕೂಡ ಕಳೆದಿಲ್ಲ ಈಗ ಅದರ ಮೇಲೆ ಪ್ರಜ್ಞಾನ್ ಒಂದು ಗುಡ್ ನ್ಯೂಸ್ ಅನ್ನು ಕಳಿಸಿದ್ದಾನೆ ಅದು ಏನು ಅಂತ ತಿಳ್ಕೊಬೇಕು ಥ್ರೂ ಪ್ಲಾನ್ ಮಾಡಿರುವ ಮುಂದಿನ ಯೋಜನೆ ಏನು? ಎಲ್ಲವನ್ನು ತೋರಿಸ್ತಿವಿ ನೋಡಿ

ಈಗ ನಮ್ಮ ಹೆಸರು ಬಿಟ್ಟಿದ್ದಲ್ಲ ಒಂದು ಯಶಸ್ಸು ಸಿಕ್ತಾ ಇದೆ ಚಂದ್ರನಂಗಳದಲ್ಲಿ ಯಶಸ್ವಿಯಾಗಿರುವ ಇಸ್ರೋ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ ಆದರ್ಶ ಈಗ ಹೆಸರು ಮಾಡಿದ್ದು ಯಾವಾಗ ಅಂತ ಶಾಕ್ ಆಗಬೇಡಿ ಚಂದ್ರಯಾನ ಮೂರು ಮಾಡೋದು ಭಾರತ ಮಂಗಳಯಾನ ಮಾಡಿತ್ತು ಅದು ಕೂಡ ಇಂದು ನಿನ್ನೆ ಮಾಡಿದ ಯಾನ ಅಲ್ಲ ಬರೋಬ್ಬರಿ 10 ವರ್ಷಗಳ ಹಿಂದೆ ಕೈಗೊಂಡಿದ್ದ ಯಾನ ಅದು ಹೆಸರು ಸಾಧನೆಗಳನ್ನ ಮಾಡಿದೆಯೇ 2013ರಲ್ಲಿ ಭಾರತ ಮಂಗಳನತ್ತ ಗಗನ ನೌಕೆಯನ್ನು ಹಾರಿಸಿತು ಭಾರತದ ಈ ಮಂಗಳಯಾನ ಯಶಸ್ವಿಯಾಗಿತ್ತು

ಅದು ಕೂಡ ಇಂದು ನಿನ್ನೇ ಮಾಡಿದ ಯಾನ ಅಲ್ಲ ಬರೋಬ್ಬರಿ 10 ವರ್ಷಗಳ ಹಿಂದೆ ಕೈಗೊಂಡಿದ್ದ ಯಾನ ಅದು ಹೆಸರು 2013ರಲ್ಲಿ ಭಾರತ ಮಂಗಳನತ್ತ ಗಗನ ನೌಕೆಯನ್ನು ಹಾರಿಸಿತು ಭಾರತದ ಈ ಮಂಗಳಯಾನ ಯಶಸ್ವಿಯಾಗಿತ್ತು ಆರ್ಬಿಟರ್ ಮಂಗಳನಿಂದ ಅದೊಂದು ದೃಶ್ಯವನ್ನು ಭೂಮಿಗೆ ರವಾನೆ ಮಾಡಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *