ಕಾಂತಾರ ಕಾಡಿನಲ್ಲಿ ದೈವ ದಂತೆ 8 ದಿನ ಮಾಯವಾದ ಹುಡುಗ ಹಾಗೂ ನಾಯಿ ಸಜೀವವಾಗಿ ಪ್ರತ್ಯಕ್ಷ.. ಆ ಕಲ್ಲಿನಲ್ಲಿ ಶಕ್ತಿ ಇದ್ಯಾ.ನೋಡಿ

ಕಾಂತಾರ ಕಾಡಿನಲ್ಲಿ ದೈವದಂತೆ ಎಂಟು ದಿನ ಮಾಯವಾದ ಹುಡುಗ ಮತ್ತು ನಾಯಿ ಸಜೀವ ಪ್ರತ್ಯಕ್ಷ ಆ ಕಲ್ಲಿನಲ್ಲಿ ಶಕ್ತಿ ಇದೆಯಾ?

WhatsApp Group Join Now
Telegram Group Join Now

ಈ ನಾಯಿ ಕೂಡ ಆತನ ಜೊತೆಗೆ ಎಂಟು ದಿನಗಳ ಕಾಲ ಇರುತ್ತೆ. ಎಷ್ಟೊಂದು ಗಾಯಗಳಾಗಿವೆ ಮುಳ್ಳಿನಿಂದ ಈ ಹುಡುಗನಿಗೆ. ಆ ಹುಡುಗ ಕಲ್ಲು ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಕುಳಿತುಕೊಳ್ಳೋದು ನಿಂತ್ಕೊಳ್ಳೋದು ಮಲ್ಕೊಳೋದು ಅಷ್ಟೇ, ಮತ್ತೇನು ಮಾಡಲಿಲ್ಲ ಎಂಟು ದಿನವಾದರೂ ಹೊಟ್ಟೆಗೆ ಏನು ಕೊಳ್ಳದೆ ಬದುಕಿಬಂದನ ಹುಡುಗ. ಕಾಡಿಗೆ ಹೋದಾಗ ಯಾವುದೋ ಒಂದು ದುಷ್ಟ ಶಕ್ತಿ ಆ ಹುಡುಗನನ್ನು ಹೊತ್ತುಕೊಂಡು ಹೋಗಿದೆ.

ಆ ಹುಡುಗ ಇಲ್ಲೇ ಕೂತ್ಕೊಂಡಿದ್ದ ನಾನು ಅವನ ಜೊತೆಗೆ ಕೂತ್ಕೊಂಡಿದ್ದೆ ಮಧ್ಯಾಹ್ನ ಊಟ ಮಾಡ್ಕೊಂಡು ಹೋಗಿ ಸ್ವಲ್ಪ ಹೊತ್ತು ಮಲಗು ಅಂತ ಹೋಗಿ ಮಲಗಿದೆ ಹುಡುಗ ಬಂದು ಎದ್ಬಂದ್ ನೋಡ್ತೀನಿ ಹುಡುಗ ಇಲ್ಲ. ಅಂತ ಅವನ ಅಜ್ಜಿ ಹೇಳುತ್ತಾಳೆ. ಇದ್ದಕ್ಕಿದ್ದಂತೆ ಹುಡುಗ ಕಾಣುತ್ತಿಲ್ಲ ಎಂದು ಎಲ್ಲರೂ ನಾವು ನೋಡಿದ್ವಿ ಎಲ್ಲೂ ಕೂಡ ಎಲ್ಲರೂ ಹುಡುಕುದ್ವಿ ಆ ಕಡೆ ಈ ಕಡೆ ಎಲ್ಲ ನೋಡಿದ್ವಿ ಪೊಲೀಸ್ ಕಂಪ್ಲೇಂಟ್ ಕೂಡ ಕೊಟ್ರಿ ಆದರೂ ಕೂಡ ಹುಡುಗ ಕಾಣಲಿಲ್ಲ ಪೊಲೀಸರ ಹತ್ತಿರ ಕೂಡ ಹುಡುಕಲಿಕ್ಕೆ ಸಾಧ್ಯ ಆಗಲಿಲ್ಲ.

ಈ ಕಲ್ಲಿನಲ್ಲಿ ಅಷ್ಟು ಶಕ್ತಿ ಇದೆ, ಈ ಕಲ್ಲಿನಲ್ಲಿ ಅಮ್ಮ ಇದೆ ನಿಜವಾಗಲೂ ಈ ಕಲ್ಲು ಅಷ್ಟೊಂದು ತುಂಬಾ ಶಕ್ತಿ ಇರುವುದು ಕಾಣ್ತಾರ ಕಾಡಿನಲ್ಲಿ ಇರೋ ಕಲ್ಲು ಇದು ಇದರಲ್ಲಿ ತುಂಬಾ ಶಕ್ತಿ ಅಂತನೇ ಹೇಳಬಹುದು. ಹಾಗಾದ್ರೆ ಆ ಹುಡುಗ ಎಲ್ಲಿ ಹೋದ ಎಲ್ಲರಿಗೂ ಒಂದು ಭರ್ಜರಿ ಇಡೀ ಊರವರಿಗೆ ಅಚ್ಚರಿಯಾಯಿತು. ಯಾರಿಗೂ ಕಾಣದೆ ಎಲ್ಲೋದ ಅಂತ ಎಲ್ಲರಿಗೂ ಕೂಡ ಅಚ್ಚರಿಯಾಯಿತು. ಎಂಜಲು ಹುಡುಕಿದರೂ ಸಿಗುವುದಿಲ್ಲ ಎಂಟು ದಿನ ಮನೆಗ್ ಬರ್ಲಿಲ್ಲ ಒಂದೇ ಜಾಗದಲ್ಲಿ ಹುಡುಕಿದರೂ ಕೂಡ ಸಿಗಲಿಲ್ಲ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿ

ಎಂಟು ದಿನಗಳ ಹಿಂದೆ ಹುಡುಗ ಇದೆ ಕಾಡಿನ ಒಳಗಡೆ ಹೋಗ್ತಾರೆ ಅಲ್ ಹೋದ್ಮೇಲೆ ಅವ್ರ್ ಹೊರಗೆ ಬರೋದೇ ಇಲ್ಲ. ಏನೇನ್ ಆಯ್ತು ಅಂತ ನಾವ್ ಪೂರ್ತಿ ನೋಡೋಣ ಬನ್ನಿ. ಕಾಡಿಗೆ ಹೋಗಿದ್ದು ಯಾಕೆಂದರೆ ಅವರು ಕಟ್ಟಿಗೆ ಎಲ್ಲ ತರಲಿಕ್ಕೆ ಹೋದರು ಕಾರ್ಡ್ ಒಳಗೆ. ಬೇಲಿ ಕಂಬ ತರೋದಕ್ಕೆ ಅವರು ಕಾರ್ಡ್ ಒಳಗಡೆ ಹೋದ್ರು. ಯಾವಾಗಲೂ ಓಡಾಡುವ ದಾರಿಯದು ತಪ್ಪಲಿಕ್ಕೆ ಸಾಧ್ಯವಿಲ್ಲ ಆದರೂ ಕೂಡ ಅದು ಹೇಗೆ ದಾರಿ ತಪ್ಪಿ ಹೋಗುತ್ತೆ ಆ ಹುಡುಗನಿಗೆ ಗೊತ್ತೇ ಆಗಲಿಲ್ಲ. ಏನು ಮಾಡಿದನೋ ಗೊತ್ತಿಲ್ಲ ಅಲ್ಲೇ ಕಳೆದು ಹೋಗಿದ್ದ ಒಂದು ವಾರ ನಾಪತ್ತೆಯಾಗಿದ್ದ.

ಮನೆವ್ರೆಲ್ಲ ಎಷ್ಟು ಹುಡುಕಿದ್ರೂ ಸಿಕ್ಕಿಲ್ಲ. ಆ ಹುಡುಗನಿಗೆ ಊಟ ತಿನ್ನೋ ಬಿಟ್ನೋ ಏನು ಗೊತ್ತಾಗಲಿಲ್ಲ ಹಸಿವೆ ಆಗಿದ್ದು ಗೊತ್ತಾಗ್ಲಿಲ್ವಂತೆ, ಆ ಬಂಡೆಯ ಮೇಲೆ ಕೂತ್ಕೊಂಡಿದ್ನಂತೆ ಅಲ್ಲೇ ಮಲಗೋದು ಅಲ್ಲೇ ಕೂತ್ಕೊಳೋದು ಇದೇ ತರ ಮಾಡಿ ವಾರಗಟ್ಟಲೆ ಕಳೆದಿದ್ದಾನೆ ಹುಡುಗ ಆ ಕಾಡಿನಲ್ಲಿ. ದಾರಿ ಹುಡುಕ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೆ ಏನು ಮಾಡಿದರೂದಾರಿ ಸಿಕ್ಕಿಲ್ಲ. ಹಾಗಂತ ಯಾವ ಪ್ರಾಣಿಗಳು ಕೂಡ ಆ ಹುಡುಗನಿಗೆ ತೊಂದರೆ ಕೊಡಲಿಲ್ಲ. ಹಸು ಆದರೂ ಕೂಡ ನೀರು ಕುಡ್ಕೊಂಡು ಅಷ್ಟು ದಿನ ಗಟ್ಲೆ ಬದುಕಿದ್ದ ಹುಡುಗ ಆ ಕಾಡಿನಲ್ಲಿ ಯಾವ ಪ್ರಾಣಿಗಳು ತೊಂದರೆ ಕೊಡಲಿಲ್ಲ ಅವನಿಗೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?



crossorigin="anonymous">