ಈ ಏಳು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು..ಇದರಿಂದಲೇ ನಿಮ್ಮ ಮನೆಗೆ ಬಡತನ..ಕಷ್ಟ

ವಾಸ್ತು ಪ್ರಕಾರ ಕೆಲವೊಮ್ಮೆ ನಾವು ಮನೆಗೆ ತರುವಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳಿಗೆ ಕಾರಣವಾಗುತ್ತದೆ ಅಂತಹ ವಸ್ತುಗಳು ಯಾವವು ಎನ್ನುವುದನ್ನು ನೋಡೋಣ ನಮ್ಮ ಮನೆಯನ್ನ ಯಾವ ರೀತಿ ಇಟ್ಟುಕೊಳ್ಳುತ್ತೇವೆ ಎನ್ನುವುದರ ಮೂಲಕ ನಮ್ಮ ವ್ಯಕ್ತಿತ್ವವು ಬಹಿರಂಗಗೊಳ್ಳುತ್ತದೆ. ಇದು ನಮ್ಮ ಜೀವನ ವಿಧಾನ ನಮ್ಮ ನಡವಳಿಕೆ ಮತ್ತು ಸ್ವಭಾವವನ್ನ ವಿವರಿಸುತ್ತದೆ ಮನೆಯನ್ನು ಅಲಂಕರಿಸುವುದು ಕೂಡ ನಮ್ಮ ಅಭಿರುಚಿಯನ್ನ ತೋರ್ಪಡಿಸುತ್ತದೆ ಆದರೆ ಕೆಲವೊಮ್ಮೆ ನಾವು ಮನೆಗೆ ತರುವಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳಿಗೆ ಕಾರಣವಾಗುತ್ತದೆ ವಾಸ್ತುವಿಗೆ ಅನುಗುಣವಾಗಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡರೆ ಸಮೃದ್ಧಿ ಮತ್ತು ಸಂತೋಷವು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎನ್ನುವ ನಂಬಿಕೆ ಇದೆ.

WhatsApp Group Join Now
Telegram Group Join Now

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಯುದ್ಧದ ಚಿತ್ರಗಳು ಮನೆಯಲ್ಲಿ ಯುದ್ಧದ ದೃಶ್ಯಗಳು ಅಥವಾ ಯುದ್ಧ ಭೂಮಿಯನ್ನ ಚಿತ್ರಿಸುವ ಯಾವುದೇ ವರ್ಣ ಚಿತ್ರವನ್ನು ಇರಿಸಬಾರದು ವಾಸ್ತುತಜ್ಞರ ಪ್ರಕಾರ ಮುಖ್ಯವಾಗಿ ಮಹಾಭಾರತ ಮತ್ತು ರಾಮಾಯಣದ ಯುದ್ಧ ದೃಶ್ಯಗಳನ್ನ ಮನೆಯಲ್ಲಿ ಇಡಬಾರದು ಇದು ಕುಟುಂಬ ಸದಸ್ಯರಲ್ಲಿ ಪೈಪೋಟಿ ಮತ್ತು ವಿವಾದವನ್ನು ಸೃಷ್ಟಿಸುತ್ತದೆ ಈ ರೀತಿಯ ಚಿತ್ರಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ ಇದಲ್ಲದೆ ಅರ್ಥಮಾಡಿಕೊಳ್ಳಲಾಗದ ಅಮೂರ್ತ ಚಿತ್ರಗಳನ್ನು ಅಥವಾ ವರ್ಣ ಚಿತ್ರಗಳನ್ನು ಇಟ್ಟುಕೊಳ್ಳಬಾರದು ಬದಲಾಗಿ ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಲಕ್ಷ್ಮಿ ದೇವಿಯ ಚಿತ್ರಗಳನ್ನು ಇರಿಸಿಕೊಳ್ಳಬೇಕು.

ಮುಳ್ಳಿನ ಗಿಡಗಳು ಕಳ್ಳಿ ಅಂತಹ ಯಾವುದೇ ಮುಳ್ಳಿನ ಸಸ್ಯಗಳನ್ನ ಮನೆಯೊಳಗೆ ಇಡುವುದನ್ನ ಸಂಪೂರ್ಣವಾಗಿ ಬಿಟ್ಟುಬಿಡಬೇಕು ಗುಲಾಬಿಯನ್ನ ಹೊರತುಪಡಿಸಿ ಮುಳ್ಳಿನ ಸಸ್ಯಗಳು ವಾತಾವರಣದಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ ಇದಲ್ಲದೆ ಈ ಸಸ್ಯಗಳು ಮನೆಯ ಅಲಂಕಾರಿಕ ರಚನೆಯ ಮೇಲು ಪರಿಣಾಮ ಬೀರಬಹುದು. ಕೆಲವರು ಮನೆಯೊಳಗೆ ಒಳಾಂಗಣ ಸಸ್ಯಗಳನ್ನ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಲ್ಲಿ ಮುಳ್ಳಿನ ಸಸ್ಯವನ್ನು ಇಟ್ಟುಕೊಳ್ಳುವುದು ಮನೆಯ ಸದಸ್ಯರ ಸಂಬಂಧಗಳಿಗೆ ಒಳ್ಳೆಯದಲ್ಲ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ ಈ ಸಸ್ಯಗಳು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುವ ಶಕ್ತಿಯನ್ನು ಹೊಂದಿವೆ, ತಾಜ್ ಮಹಲ್ ಶೋ ಪೀಸ್.

ಅನೇಕರು ತಮ್ಮ ಮನೆ ಒಳಗೆ ತಾಜ್ ಮಹಲ್ ನ ಶೋ ಪಿಸಿಡುವುದನ್ನು ನೋಡಿರಬಹುದು ಇದು ವಾಸ್ತು ಪ್ರಕಾರ ಅಶುಭವಾಗಿದೆ ಆದರೂ ಜನರು ಇದನ್ನು ಪ್ರೀತಿಯ ಸಂಕೇತವಾಗಿ ಇಟ್ಟುಕೊಳ್ಳುತ್ತಾರೆ ಅಂತಹ ವಸ್ತುಗಳನ್ನ ಇಟ್ಟುಕೊಳ್ಳುವುದು ನಕಾರಾತ್ಮಕತೆಯನ್ನು ತರುತ್ತದೆ ವಾಸ್ತುತಜ್ಞರ ಪ್ರಕಾರ ಶಹಜಾನನ್ ಸುಶಹ ಜಹಾನ್ ತನ್ನ ಮುಮ್ತಾಜ್ ಕಟ್ಟುತ್ತಾನೆ ಇದು ನೋಡಲು ಸುಂದರವಾದ ಅದ್ಭುತವಾದ ಕಟ್ಟಡ ಆದರೆ ಇದರ ಶೋಪಿಸ್ಗಳನ್ನ ನೀವು ಎಂದಿಗೂ ಕೂಡ ಮನೆ ಎಂದೇ ತಂದಿಟ್ಟು ಕೊಳ್ಳಬಾರದು ಮನೆಯವರಿಂದ ನಿಮಗೆ ಮಾತ್ರ ಹಾನಿಯಾಗುವುದು ಖಚಿತ.

ಹೊಡೆದ ಕನ್ನಡಿಗರು ಮುರಿದ ಕನ್ನಡಿ ಅಥವಾ ಗಾಜು ನೀವು ಭವಿಷ್ಯದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಲಿದ್ದೀರಿ ಎನ್ನುವ ಸೂಚನೆಯನ್ನು ನೀಡುತ್ತದೆ ಇದು ನಿಮ್ಮ ಕುಟುಂಬ ಸದಸ್ಯರು ಸ್ನೇಹಿತರು ಸಂಗಾತಿ ಮತ್ತು ಪತ್ನಿಯೋಡಗಿನ ಮುರಿದ ಸಂಬಂಧದ ಸಂಕೇತವಾಗಿದೆ ಈ ವಸ್ತುಗಳು ನಿಮ್ಮ ಜೀವನವನ್ನು ಕಾಡಲು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುವುದರಿಂದ ಯಾವುದೇ ಮುರಿದ ವಸ್ತುಗಳನ್ನ ಮನೆ ಒಳಗಡೆ ಇಡಬೇಡಿ ಇದಲ್ಲದೆ ಭಿನ್ನವಾದ ದೇವರ ಫೋಟೋ ಮೂರ್ತಿಗಳನ್ನು ಕೂಡ ಮನೆಯೊಳಗಡೆ ಇಡಬಾರದು ಇನ್ನು ಕಾಡು ಪ್ರಾಣಿಗಳ ಪ್ರತಿಮೆಗಳು ಕಾಡುಪ್ರಾಣಿಗಳ ಪ್ರತಿಮೆಗಳು ಅನೇಕರ ಮನೆಯಲ್ಲಿ ಫ್ಯಾಷನ್ ಆಗಿ ಮಾರ್ಪಟ್ಟಿದೆ. ಕಾಡು ಪ್ರಾಣಿಗಳಾದ ಹುಲಿ ಚಿರತೆ ನವಿಲಿನ ಪ್ರತಿಮೆಗಳನ್ನ ಮನೆ ಒಳಗಡೆ ಇಡುತ್ತಾರೆ ಇದು ಕೋಪದ ಸಂಕೇತವಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]