ರಾಹುಗ್ರಸ್ತ ಚಂದ್ರ ಗ್ರಹಣ 28-10-2023 ಮಿಥುನ ಕರ್ಕ ವೃಶ್ಚಿಕ ಕುಂಭ ರಾಶಿಗಳ ಮೇಲೆ ಪ್ರಭಾವ… ಈಗಾಗಲೇ ತಿಳಿದಿರುವ ಹಾಗೆ ಅಕ್ಟೋಬರ್ 28ರಂದು ವರ್ಷದಲ್ಲಿಯೇ ಗೋಚರಿಸುವ ಏಕೈಕ ಗ್ರಹಣ ಹಾಗೂ ವರ್ಷದ ಕೊನೆಯ ಗ್ರಹಣ ರಾಹುಗ್ರಸ್ತ ಕಂಡ ಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ ಹಾಗಾದರೆ ಬನ್ನಿ ನಿಮ್ಮ ರಾಶಿಯ ಮೇಲೆ ಇದರ ಪ್ರಭಾವವನ್ನು ತಿಳಿದುಕೊಳ್ಳೋಣ.
ನಿಮ್ಮದೇನಾದರೂ ಮಿಥುನ ರಾಶಿ ಆಗಿದ್ದರೆ ಮಿಥುನ ರಾಶಿಯವರಿಗೆ ರಾಹುಗ್ರಸ್ತ ಕಂಡ ಗ್ರಾಸ ಚಂದ್ರ ಗ್ರಹಣ ಲಾಭ ಭಾವದಲ್ಲಿ ಅಥವಾ ಏಕಾದಶ ಭಾವದಲ್ಲಿ ನಡೆಯುತ್ತಿದೆ ಲಾಭ ಭಾವದಲ್ಲಿ ಅತ್ಯಂತ ಶುಭ ಫಲವನ್ನು ನೀಡಲಿದೆ ಇಲ್ಲಿ ಗ್ರಹಣ ಲಡ್ಡು ಮೇಲೆ ಲಡ್ಡು ಬಿದ್ದ ಹಾಗೆ ಇದೆ ಬೇಡಿದ್ದು ಒಂದು ಸಿಗುವುದು 11 ರಾಹುವಿನ ಲೆಕ್ಕವೇ ಬೇರೆಯಾಗಲಿದೆ ರಾಹು ಇಲ್ಲಿ ಒಂದು.
ಪ್ಲಸ್ ಒಂದು ಇಸ್ ಈಕ್ವಲ್ ಟು 11 ಇದು ರಾಹುವಿನ ಲೆಕ್ಕ ರಾಹುವಿನ ಲೆಕ್ಕವೇ ಬೇರೆ ಇರುತ್ತದೆ ರಾಹು ಶಾರ್ಟ್ ಕಟ್ ಮನುಷ್ಯ ರಾಹು ತುಂಬಾ ಸ್ಮಾರ್ಟ್ ಆಗಿ ಇದ್ದಾನೆ ಮಿಥುನ ರಾಶಿಗೆ ರಾಹು ಇದು ಕೊನೆಯ ಬಂಪರ್ ಕೊಟ್ಟು ಹೋಗುತ್ತಾನೆ ಕಾರಣ ಇನ್ನೇನು ಕೆಲವೇ ದಿನಗಳಲ್ಲಿ ರಾಹು ಕೇತು ಅಕ್ಷ ಪರಿವರ್ತನೆ ಮಾಡುತ್ತಾರೆ ಕಳೆದ 18 ತಿಂಗಳು ತುಂಬಾ ದೊಡ್ಡ ಒಂದು.
ಲಾಭವನ್ನು ನಿಮಗೆ ಕೊಟ್ಟಿದ್ದಾರೆ ಮುಂದಿನ ಆರು ತಿಂಗಳವರೆಗೆ ಶುಭಫಲಗಳು ಹೆಚ್ಚಾಗಿ ಸಿಗುತ್ತವೆ ಅತ್ಯಂತ ಒಳ್ಳೆಯ ಶುಭಫಲಗಳು ನಿಮ್ಮ ಜೀವನದ ದಿಕ್ಕನ್ನ ಈ ಗ್ರಹಣ ಬದಲಾಯಿಸಲಿದೆ ರಾಹು ನೀಡುವ ಕೊನೆಯ ಅಂತಿಮ ಶುಭಫಲಗಳಲ್ಲಿ ಇದು ಕೂಡ ಒಂದು ಎಂದು ತಿಳಿದುಕೊಳ್ಳಬಹುದು ಆದಷ್ಟು ಬದಲಾವಣೆಯ ಒಂದು ಘಟನೆ.
ನಿಮ್ಮ ಜೀವನಕ್ಕೆ ಒಂದು ಹೊಸ ತಿರುವನ್ನು ನೀಡಿದೆ ಈ ಗ್ರಹಣವು ಎಲ್ಲರ ಮನಸ್ಸನ್ನು ಪರಿಶುದ್ಧಗೊಳಿಸಲಿದೆ ಮನಸ್ಸಿನ ಮಾಲಿನ್ಯತೆ 100 ಪ್ರತಿಶತ ದೂರದಲ್ಲಿದೆ ಬ್ರಮೆಯಿಂದ ನೂರು ಪ್ರತಿಶತ ಪರಾಗಲಿದೆ ಸರಿಯಾದ ದಾರಿಯಲ್ಲಿ ಸಾಗುವಿರಿ ಮೈಂಡ್ ರಿಫ್ರೇಶ್ ಆಗಲಿದೆ ಒಂದು ಹೊಸ ಆರಂಭ ಎಂದು ನಾವು ಹೇಳಬಹುದು ಮುಂದಿನ ಆರು ತಿಂಗಳು ಸಮಯ ನಿಮ್ಮ ಜೀವನದ ಸುವರ್ಣ.
ಸಮಯ ದಿಕ್ಕು ಜೀವನದ ದಿಕ್ಕೆ ಬದಲಾಗುವ ಸಮಯ ಎಂದು ನೀವು ತಿಳಿದುಕೊಳ್ಳಬಹುದು ಬರೆದಿಟ್ಟುಕೊಳ್ಳಿ ಇದಕ್ಕೆ ಮೊದಲು ಜರುಗಿರುವಂತಹ ಸೂರ್ಯಗ್ರಹಣ ಅಕ್ಟೋಬರ್ 14ರಂದು ಇದು ಆಗುತ್ತಾ ಇದೆ 15 ದಿವಸ ಮುಂಚೆ ಸೂರ್ಯಗ್ರಹಣ ಆಗಲಿದೆ ಅದರ ಫಲ ಇರುತ್ತದೆ ಆದರೆ ಆಗ್ರಹದ ನಕಾರಾತ್ಮಕ ಅಥವಾ ಅನಿಷ್ಠ ಫಲಗಳನ್ನ ಈ ಚಂದ್ರಗ್ರಹಣ ಕಳೆದು ಹಾಕುತ್ತದೆ ಈ.
ರೀತಿಯಾಗಿ ಸ್ಥಿತಪ್ರಜ್ಞರಾಗಿರುತ್ತೀರಿ ತಟಸ್ಥ ಧೋರಣೆ ಇರುತ್ತದೆ ಡೈನಮಿಕ್ ಬೆಳವಣಿಗೆ ಇರುತ್ತದೆ ಇದರ ಜೊತೆಗೆ ಸಮಯಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ನಿರ್ಣಯವನ್ನು ತೆಗೆದುಕೊಳ್ಳುವಂಥ ಸಾಮರ್ಥ್ಯ ನಿಮಗೆ ಸಿಗುತ್ತದೆ. ಮನಸ್ಸು ಹಗುರವಾಗಲಿದೆ ನಿಸರ್ಗ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಇದರ ಜೊತೆಗೆ ಪ್ರಕೃತಿ ಮತ್ತು ದೈವ ನಿಮ್ಮ ಪರವಾಗಿದೆ ಎಂದು ಹೇಳಬಹುದ ಚಂದ್ರನ ದ್ವಿತೀಯ.
ಭಾವ ಅಧಿಪತಿಯಾಗಿ ಲಾಭ ಭಾವದಲ್ಲಿ ಗುರಿಯಾಗುತ್ತಾನೆ ಹಂಡ್ರೆಡ್ ಪರ್ಸೆಂಟ್ ಪರಿಶುದ್ಧನಾಗುತ್ತಾನೆ ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ ಕುಟುಂಬದ ಕಲಹ ಅಂತ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.