14 9 2018 ಮಹಾಲಯ ಅಮಾವಾಸ್ಯೆ ಬಹಳ ಶಕ್ತಿಶಾಲಿ ದಿನ ಪೂರ್ವಜರ ಆಶೀರ್ವಾದ ಪಡೆಯಲು ಈ ಎರಡು ವಸ್ತುಗಳಿಂದ ಹೀಗೆ ಮಾಡಿ. 14ನೇ ತಾರೀಕು ಅಕ್ಟೋಬರ್ 2023 ಶನಿವಾರ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಂಡರೆ ತುಂಬಾ ಒಳ್ಳೆಯದು ಆಗ ತಕ್ಕಂತದ್ದು ಒಂದು ಸಣ್ಣ ಪರಿಹಾರ ಮುತ್ತಜ್ಜ ಯಾರ ತೀರ್ ಹೋಗಿರುತ್ತಾರೆ ಅವರ ಆಶೀರ್ವಾದ ನಮಗೆ ಸಿಗಬೇಕು.
ನಮಗೆ ಸುಖ ಸೌಭಾಗ್ಯಗಳೆಲ್ಲವೂ ಸಿಗಬೇಕು ಆಯುಷ್ಯ ಆಯಸ್ಸು ಆರೋಗ್ಯ ಎಲ್ಲ ಸುಖ ಸೌಭಾಗ್ಯಗಳು ಸಿಗಬೇಕು ಅಂತ ಬಯಸುತ್ತೇವೆ. ಎಲ್ಲಾ ಸಂದರ್ಭಗಳಲ್ಲೂ ಮಾಡ್ತಾರೆ ಮಹಾಲಯ ಅಮಾವಾಸ್ಯೆ ದಿನ ಇದು ಮಾಡಿ ನಮ್ಮ ಮನೆಗೆ ಇಟ್ಟರೆ ಒಳ್ಳೊಳ್ಳೆ ಆತ್ಮಗಳು ಎಲ್ಲಾ ದೇವತಾ ಆತ್ಮಗಳು ಅಂತ ದೇವತೆಗಳ ಅನುಗ್ರಹ ನಮ್ಮ ಮನೆಗೆ ಬರುತ್ತೆ ಯಾವುದೇ ಕೆಟ್ಟ ಆತ್ಮ ಬಂದ್ರೂ ಅದು ತಡೆಯುತ್ತೆ.
ಒಳ್ಳೆ ಪರಿಹಾರದ ಬಗ್ಗೆ ಇವತ್ತು ನಾವು ಮಾತಾಡಕೊಟ್ಟಿದ್ದೇವೆ ವಸ್ತುಗಳು ಸಾಕು ಎಲ್ಲಾ ಪೂಜಾ ಸಾಮಗ್ರಿ ಅಂಗಡಿಗಳಲ್ಲೂ ಸಿಗುತ್ತೆ ಅದರಲ್ಲಿ ಕೂಡ ಸಿಗುತ್ತೆ ಪುನುಗು ಅನ್ನ ತಗೊಳ್ಳಿ. ಅನಂತ ಅದರಲ್ಲಿ ಕೂಡ ಸಿಗುತ್ತೆ ಇದನ್ನ ನೀವು ನಮ್ ನಿಮ್ಮ ಲಕ್ಕಿ ಡೇಟ್ ನಲ್ಲಿ ತರಿಸಿಕೊಳ್ಳಿ ಅಂದರೆ ನಿಮ್ಮ ಲಕ್ಕಿ ಡೇಟ್ ದಿನ ಆರ್ಡರ್ ಮಾಡಿ. ಮೂರ ಬಂದ್ರೆ ಮೂರು ಬಜೇಂದ್ರ ಸಿಗಲ್ಲ ಮೂರು ಚೆನ್ನಾಗಿರೋದು ಪುನುಗನ್ನ ತೆಗೆದುಕೊಳ್ಳಿ.
ಕಮ್ಮಿ ಚೀಪ್ ಅಂಡ್ ಬೆಸ್ಟ್ ತಗೊಂಡು ಮಧ್ಯಾಹ್ನ 11:00 ಯಿಂದ ಒಂದು ಗಂಟೆ ಅಂದ್ರೆ ಅದು ಮೂರು ಗಂಟೆ ಈ ಸಮಯದಲ್ಲೇ ಮಾಡಬೇಕಾಗುತ್ತೆ ಪುನುಗನ್ನ ತೆಗೆದುಕೊಂಡು ಬಗೆಗೆ ಸರಿಯಾಗಿ ಹಚ್ಚಿ. ಸರ್ಪ ಮುದ್ರೆ ಹಾಕಿ ಆ ಬಜೆಯನ್ನ ಕೈಯಲ್ಲಿ ಇಟ್ಟುಕೊಂಡು ನಮ್ಮೆಲ್ಲರಿಗೂ ಗೊತ್ತಿರ್ತಕಂತ ಮೂರೇ ಮಂತ್ರವನ್ನು ನಾ ನಿಮಗೆ ಹೇಳಿ ಕೊಟ್ಟಿರುತ್ತೇನೆ.
ಮೂರೇ ಮಂತ್ರಾಲಯ ಸಿದ್ದಿ ಮಾಡಬೇಕು ಮೊದಲು ನಾವು ಗಣಪತಿಯನ್ನು ಸಿದ್ಧಿ ಮಾಡಿಕೊಳ್ಳಬೇಕು. ಆಗಲೇ ನಮಗೆ ದೇವಾನು ದೇವತೆಗಳನ್ನು ಗೃಹ ಸಿಗುತ್ತೆ ಮಹಾ ಗಣಪತಿ ಮೂಲ ಮಂತ್ರ ಲಕ್ಷ್ಮಿ ಗಣಪತಿ ಮಂತ್ರ ಮತ್ತು ಶರಭೇಶ್ವರ ಸ್ವಾಮಿ ಮಂತ್ರ ಮಾಟ ಮಂತ್ರ ಯಾವುದು ಕಟ್ಟಾಕಿರೋದು ನಿಮ್ಮ ಪೂರ್ವಿಕ ಆಶೀರ್ವಾದ ಬರಬಾರದು ಅಂತ ಕಟ್ಟಿರುವಂತಹ ಮಾಟ ಮಂತ್ರಗಳನ್ನ ತೆಗೆದು ಹಾಕುವಂತಹ ಒಂದು ಮಹಾ ಮಂತ್ರ.
ಸಂಕಲ್ಪ ಇಷ್ಟೇ ತಾನೇ ದೇವಾನುದೇವತೆಗಳು ನಮ್ಮ ಮನೆಗೆ ಬರಬೇಕು ನಮ್ಮ ವಂಶೋದ್ಧಾರ ಆಗ್ಬೇಕು ಐಶ್ವರ್ಯ ತುಂಬಿರಬೇಕು ದುಡ್ಡು ನೆಲೆಸಿರಬೇಕು ಆರೋಗ್ಯ ಸರಿಯಾಗಿ ಇರಬೇಕು ಇದೇ ರೀತಿ ನಾವು ಬೇಡಿಕೆಗಳನ್ನು ದೇವರ ಮುಂದೆ ಇಡುತ್ತೇವೆ ಒಳ್ಳೆಯವನ ಮಾಡಿಕೊಳ್ಳಬೇಕು. ಇತರ ನಮಗೆ ಇಚ್ಛೆಗಳು ಜಾಸ್ತಿಯಾಗಿರುತ್ತದೆ. ಆರೋಗ್ಯ ಬೇಕು ಒಳ್ಳೆಯ ಮನೆ ಬೇಕು ಮಕ್ಕಳಿಗೆ ವಿದ್ಯಾಭ್ಯಾಸ ಬೇಕು ಮಕ್ಕಳು ಬೇಕು ಈ ರೀತಿಯಾಗಿ ನಾವು ದೇವರ ಹತ್ತಿರ ಬೇಡಿಕೊಳ್ಳುತ್ತೇವೆ
ನೀವು ನಾಳೆಯಿಂದ ಪೂಜೆಯನ್ನ ಸ್ಟಾರ್ಟ್ ಮಾಡಿಕೊಂಡು ಒಂದು ಪೂಜಾ ರೂಮಲ್ಲಿ ಇಟ್ಟುಬಿಡಿ. ನಾಳೆಯಿಂದಲೇ ಶುರು ಮಾಡಿ, ಕೆಲಸವನ್ನ ನೀವು ಖಂಡಿತವಾಗ್ಲೂ ನಿಮಗೆ ಸಕ್ಸಸ್ ಸಿಗುತ್ತೆ ಜಾಬ್ ಸಿಗದವರಿಗೆ ಜಾಬ್ ಸಿಗುತ್ತೆ ಮತ್ತೆ ಬರ್ತಿದ್ದಾರೆ ಎಷ್ಟೋ ಜನರು ಪಾಪ ದುಡಿತಾನೆ ಇರ್ತಾರೆ ಎಷ್ಟೋ ವರ್ಷಗಳಿಂದ ಅವರಿಗೆ ಒಂದು ಬಡ್ತಿಯು ಸಿಗೋದಿಲ್ಲ ಪ್ರಮೋಷನ್ ಆಗೋರುವುದಿಲ್ಲ ಅವರಿಗೆಲ್ಲ ಪ್ರಮೋಷನ್ ಆಗುತ್ತೆ ಇದರಿಂದ ಈ ಮಂತ್ರವನ್ನು ನೀವು ಇದರ ಫಲಿತಾಂಶ ನೀವೇ ನೋಡ್ತೀರಾ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.