ಅಕ್ಟೋಬರ್ 14 ಮಹಾಲಯ ಅಮಾವಾಸ್ಯೆ ಮಹಾ ಸೂರ್ಯಗ್ರಹಣ ಈ 4 ರಾಶಿಯವರಿಗೆ ಶುಭವಾಗಲಿದೆ..

ಸೂರ್ಯಗ್ರಹಣ ಅಕ್ಟೋಬರ್ 14 ಈ ನಾಲ್ಕು ರಾಶಿಯವರಿಗೆ ಶುಭ… ಇವತ್ತು ನಾವು ಇದ್ದೇವೆ ಪುರಾಣ ಪ್ರಸಿದ್ಧವಾದಂತಹ ಜ್ಯೋತಿರ್ಲಿಂಗ ಕ್ಷೇತ್ರ ಮಹಾಕಾಳೇಶ್ವರ ಸ್ವಾಮಿ ಬನ್ನಿ ದರ್ಶನವನ್ನು ಮಾಡೋಣ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಶೀಘ್ರ ದರ್ಶನ ಕೆ ಒಂದು ವ್ಯವಸ್ಥೆಯನ್ನು ಮಾಡಿದ್ದಾರೆ 250 ರುಪಾಯಿಯ ಟಿಕೆಟ್ ತೆಗೆದುಕೊಂಡರೆ ಶೀಘ್ರವೇ ದರ್ಶನದ ಎಂಟರಿ ಪಾಸ್ ಅನ್ನು.

WhatsApp Group Join Now
Telegram Group Join Now

ಕೊಡುತ್ತಾರೆ. ಇವಾಗ ಮಹಾಕಾಲೇಶ್ವರ ದೇವಸ್ಥಾನದ ಗರ್ಭಗುಡಿಯನು ನೋಡುತ್ತಾ ಇದ್ದೀರಾ ನೀವು ಇದೆ ಮಹಾ ಕಾಲೇಶ್ವರನ ಗರ್ಭಗುಡಿ ನಮ್ಮ ಎಲ್ಲಾ ಪ್ರಸಾದಗಳನ್ನು ಒಳಗೆ ಇಟ್ಟು ದರ್ಶನ ಮಾಡಿಸಿ ಪೂಜೆ ಮಾಡಿಸಿ ನಮಗೆ ಕೊಟ್ಟಿದ್ದಾರೆ ಅದರಲ್ಲಿ ಒಂದು ಅಭಿಷೇಕದ ಜಲವನ್ನು ಕೂಡ ಕೊಟ್ಟಿದ್ದಾರೆ. ಇವತ್ತು ನಾನು ಜ್ಯೋತಿರ್ಲಿಂಗಗಳಲ್ಲಿ ಒಂದಾದಂತಹ.

ಉಜ್ಜಯಿನಿ ಶ್ರೀ ಮಹಾಕಾಲೇಶ್ವರನ ಸನ್ನಿಧಾನದಲ್ಲಿ ಶುಭ್ರ ನದಿಯ ತೀರದಲ್ಲಿ ಕುಳಿತುಕೊಂಡು ನಿಮ್ಮೊಟ್ಟಿಗೆ ಇಂತಹ ಒಂದು ವಿಶೇಷವಾದಂತಹ ಸನ್ನಿಧಾನಕ್ಕೆ ಬಂದು ಇಂತಹ ಸನ್ನಿಧಾನದಿಂದ ನಿಮಗೆ ತಿಳಿಸಬೇಕಾದಂತಹ ಒಂದು ಪ್ರಮುಖವಾದಂತಹ ವಿಚಾರವಿತ್ತು ಹಾಗೂ ಸ್ವಾಮಿಯನ್ನು ನಿಮಗೆ ದರ್ಶನ ಮಾಡಿಸಬೇಕಾಗಿತ್ತು ಸ್ವಾಮಿಯ ಪರಿವಾರ ಉಜ್ಜಯಿನಿಯಲ್ಲಿ.

ಇರುವಂತಹ ಇತರೆ ಪರಿವಾರ ಶಕ್ತಿ ಪೀಠಗಳನ್ನ ನಿಮಗೆ ಪರಿಚಯಿಸಬೇಕಾಗಿತ್ತು ದರುಷನವನ್ನ ಮಾಡಿಸಬೇಕಿತ್ತು ನಿಮಗೆಲ್ಲ ಹಾಗಾಗಿ ಈ ವಿಶೇಷವಾದಂತಹ ವಿಡಿಯೋವನ್ನು ಮಾಡುತ್ತಿದ್ದೇನೆ. ಮೊದಲನೆಯದಾಗಿ ಈ ವಿಡಿಯೋದಲ್ಲಿ ನಾನು ಸೂರ್ಯಗ್ರಹಣದ ಬಗ್ಗೆ ಹೇಳುತ್ತಿದ್ದೇನೆ ಮಹಾ ಸೂರ್ಯ ಗ್ರಹಣ ಆಗುತ್ತಾ ಇದೆ ಅಕ್ಟೋಬರ್ 14 ನೇ ತಾರೀಕು ಅಮಾವಾಸ್ಯೆಯ.

ದಿವಸ ಶನಿವಾರದಂದು ಮಹಾಸೂರ್ಯ ಗ್ರಹಣ ಸಂಭವಿಸುತ್ತಾ ಇದೆ ಚಿತ್ತಾ ನಕ್ಷತ್ರ ಕನ್ಯಾ ರಾಶಿಯಲ್ಲಿ ಈ ಒಂದು ವಿಶೇಷವಾದಂತ ಗ್ರಹಣ ಭಾರತದಲ್ಲಿ ಗೋಚಾರವಿಲ್ಲ ಅಮೆರಿಕ ಇತ್ಯಾದಿ ಬೇರೆ ದೇಶಗಳಲ್ಲಿ ಕಾಣಿಸುತ್ತಾ ಇದೆ ಭಾರತದಲ್ಲಿ ಕಾಣಿಸುತ್ತಾ ಇಲ್ಲ ಭಾರತದಲ್ಲಿ ಗೋಚಾರವಿಲ್ಲ ಏಕೆಂದರೆ ಬಹಳ ಅಂಶವಾಗಿ ಇದೆ ಅದು ಕೇತು ಗ್ರಹ ತುಲಾ ರಾಶಿಯಲ್ಲಿ ಇರುವುದರಿಂದ ಸ್ವಲ್ಪ.

ಅಂಶಗಳಲ್ಲಿ ಮಾತ್ರ ಗ್ರಹಣ ಆಗುತ್ತಿರುವುದರಿಂದ ಭಾರತ ದಲ್ಲಿ ಅದು ಕಾಣಿಸುತ್ತಾ ಇಲ್ಲ ಅದರ ಗೋಚಾರ ಫಲ ಆಧಾರದಲ್ಲಿ ಇರುವುದಿಲ್ಲ ಆದರೆ ಚಿತ್ತಾ ನಕ್ಷತ್ರ ಕನ್ಯಾ ರಾಶಿಯಲ್ಲಿ ಮಹಾ ಸೂರ್ಯ ಗ್ರಹಣ ಸಂಭವಿಸಿತ ಇರುವುದರಿಂದ ಇರುವುದು ಒಂದೇ ಸೂರ್ಯ ಆದ್ದರಿಂದ ಗ್ರಹಣ ಗೋಚರಿಸುತ್ತ ಇದೆ ಎಂದ ಮೇಲೆ 12 ರಾಶಿಗಳಲ್ಲಿ ಯಾವುದೋ ಒಂದು ರಾಶಿಯಲ್ಲಿ.

ಆಗಬೇಕು ಯಾವ ರಾಶಿಯಲ್ಲಿ ಗ್ರಹಣ ಆಗುತ್ತಾ ಇದೆ ಎಂದರೆ ಚಿತ್ತ ನಕ್ಷತ್ರ ಕನ್ಯಾ ರಾಶಿಯಲ್ಲಿ ಗ್ರಹಣವಾಗುತ್ತ ಇದೆ ಚಿತ್ತಾ ನಕ್ಷತ್ರದಲ್ಲಿ ಕನ್ಯಾ ರಾಶಿಯಲ್ಲಿ ಗ್ರಹಣ ಮಹಾಸೂರ್ಯ ಗ್ರಹಣ ಆಗುತ್ತಿದೆ ಎಂದರೆ ನಾಲ್ಕು ರಾಶಿಗಳಿಗೆ ಶುಭ 4 ರಾಶಿಗಳಿಗೆ ಅಶುಭ.

ಹಾಗೂ ನಾಲ್ಕು ರಾಶಿಗಳಿಗೆ ಮಿಶ್ರಫಲವನ್ನು ಹೇಳಲಾಗುತ್ತದೆ ಗ್ರಹಣ ವಿಲ್ಲ ಎಂದಾಗ ಗ್ರಹಣದ ಆಚರಣೆ ಇಲ್ಲವೆಂದು ಅರ್ಥ
ಗ್ರಹಣವೇನು ಆರಂಭವಾಗುತ್ತದೆ ಹಾಗೂ ಗ್ರಹಣವೇನು ಅಂತ್ಯವಾಗುತ್ತದೆ ಗ್ರಹಣದ ಆರಂಭಕ್ಕೂ ಮುನ್ನ ಉಪವಾಸ ಇರುವಂತದ್ದು ಗ್ರಹಣದ ಹಾದಿಯಲ್ಲಿ ಮಧ್ಯದಲ್ಲಿ ಗ್ರಹಣದ.

ಅಂತ್ಯದಲ್ಲಿ ಮೂರು ಬಾರಿ ಸ್ಥಾನಗಳನ್ನ ಊಟ ವಸ್ತ್ರಗಳಲ್ಲಿ ಸ್ನಾನ ಮಾಡುವಂತದ್ದು ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಎಂದು ಇತ್ಯಾದಿ ಯಾವುದೇ ನಿಯಮಾವಳಿಗಳು ಈ ಒಂದು ಗ್ರಹಣದಲ್ಲಿ ಆಚರಣೆ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]