ಯಾಕೆ ಏನಾಗಿ ಹೋಯಿತು? ಇದ್ದಕ್ಕಿದ್ದ ಹಾಗೆ ಕಣ್ಣು ಬಿಟ್ಟ ತಿರುಪತಿ ವೆಂಕಟೇಶ್ವರ. ತಿರುಪತಿ ಬೆಟ್ಟದಲ್ಲಿರುವ ವೆಂಕಟೇಶ್ವರನ ಹಣೆಯ ಮೇಲಿರುವ ಮೂರು ನಾಮಗಳು ವೆಂಕಟೇಶ್ವರನ ಕಣ್ಣನ ಮುಚ್ಚಿಡುತ್ತವೆ. ಆದರೆ ತಿರುಪತಿ ತಿಮ್ಮಪ್ಪನ ಕಣ್ಣುಗಳು ಇದ್ದಕ್ಕಿದ್ದ ಹಾಗೆ ತೆರೆದಂತ ವಿಷಯ ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತಿದೆ. ಇದಕ್ಕಿದ್ದಾಗೆ ತಿರುಪತಿ ತಿಮ್ಮಪ್ಪ ಕಣ್ಣುಗಳನ್ನು ತೆರೆಯಲು ಕಾರಣವೇನು? ಇದು ಎಲ್ಲರಿಗೂ ಕುತೂಹಲ ಮೂಡಿಸಿದ ವಿಷಯವಾಗಿದೆ. ತಿರುಪತಿ ತಿಮ್ಮಪ್ಪ ಯಾಕೆ ಹೀಗೆ ಮಾಡಿರಬಹುದು ಎನ್ನುವುದು ಎಲ್ಲರಲ್ಲೂ ಕುತೂಹಲವನ್ನು ಉಂಟು ಮಾಡಿದೆ.
ಅಲ್ಲಿನ ಅರ್ಚಕರೆ ದಿಗ್ರಾಂತರಾಗಿದ್ದಾರೆ ಹಾಗಾದರೆ ಇಡಿ ಇದು ನಡೆಯಲು ಕಾರಣವೇನು? ಬಾಲಾಜಿ ಕಣ್ಣು ತೆರೆಯಲು ಏನು ಕಾರಣವಿರಬಹುದು? ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಆ ಸಪ್ತಗಿರಿ ಬೆಟ್ಟವನ್ನು ತಿರುಪತಿ ಬೆಟ್ಟವನ್ನು ನೆನೆಸಿಕೊಂಡರೆ ಭಾವಗಳು ಭಕ್ತಿ ಭಾವಗಳು ತುಂಬುತ್ತವೆ. ಮಹಾವಿಷ್ಣುವರ್ಧನ್ ಮಹಾವಿಷ್ಣುವಾದ ತಿರುಪತಿಯ ಎಲ್ಲ ರಾಜೇಂದ್ರ ಉದ್ಧಾರಕ್ಕಾಗಿ ಜನರನ್ನ ಕಷ್ಟ ಕಾರ್ಪಣ್ಯನ್ನ ನಿವಾರಿಸುತ್ತ ತಿರುಪತಿಯಲ್ಲಿ ನೆಲೆಸಿದ್ದಾನೆ ನಿಮಗೆ ಮಹಾವಿಷ್ಣುವಿನ ಬಗ್ಗೆ ಗೊತ್ತೇ ಇದೆ ಮಹಾ ವಿಷ್ಣು ಯಾವ ರೀತಿ ವರವನ್ನು ಕೊಡುತ್ತಾನೆ ಇದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇದೆ.
ತಿರುಪತಿ ಬಾಲಾಜಿಯ ದೇವಸ್ಥಾನವು ಎಷ್ಟು ಪ್ರಸಿದ್ಧ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ದೇಶದ ಮೂಲ ಮೂಲೆಗಳಿಂದ ಜನ ಇಲ್ಲಿ ಬರುತ್ತಾರೆ ನಡೆದುಕೊಳ್ಳುತ್ತಾರೆ ಅವರ ನಡೆದುಕೊಂಡಂತೆ ಅವರ ಇಚ್ಛೆಗಳು ಕೂಡ ಅವರಿಗೆ ಪೂರ್ಣವಾಗಿವೆ. ಕೇಳಿದ್ದನ್ನು ಕೊಡುವ ಶ್ರೀನಿವಾಸ ಈ ಕಲಿಯುಗದ ದೇವರು ಅಂತಾನೆ ಹೇಳಬಹುದು. ಕಲಿಯುಗದಲ್ಲಿ ವರ ಕೊಡುವ ದೇವರು ಬಾಲಾಜಿ. ನಿಜವಾಗಲೂ ತಿರುಪತಿಯನ್ನ ಸ್ಮರಿಸಿದರೆ ಖಂಡಿತವಾಗ್ಲೂ ಉತ್ತಮ ಫಲಗಳನ್ನು ಕೊಡುತ್ತಾನೆ.
ಇಲ್ಲಿ ಬಂದರೆ ಹೆಜ್ಜೆ ಹೆಜ್ಜೆಗೂ ಪವಿತ್ರತೆಯ ಅನುಭವವಾಗುತ್ತದೆ ಖಂಡಿತವಾಗಲೂ ಇದು ಇಷ್ಟೊಂದು ಸ್ವಚ್ಛವಾದ ಸ್ಥಳ ಪವಿತ್ರತೆಯ ಸ್ಥಳ ಪುಣ್ಯದ ಸ್ಥಳ ಅಂತಾನೆ ಹೇಳಬಹುದು. ತಿರುಪತಿಯಲ್ಲಿರುವ ಏಳು ಬೆಟ್ಟಗಳಲ್ಲಿ ಶೇಷಾಚಲ ಬೆಟ್ಟ ತಿರುಪತಿಗೆ ತುಂಬಾ ಇಷ್ಟವಾದದ್ದು. ನೀವು ಯಾವಾಗ ಬಂದ್ರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುಪತಿಯ ನಾಮಸ್ಮರಣೆ ನಡೆಯುತ್ತಾ ಇರುತ್ತದೆ. ತಿರುಪತಿಗೆ ಇನ್ನೊಂದು ಹೆಸರು ವೈಕುಂಠ.
ಇಲ್ಲಿ ಬಂದರೆ ಸಕಲ ಪಾಪ ಪುಣ್ಯಗಳು ಕಳೆಯುತ್ತವೆ ತಿರುಪತಿಯಲ್ಲಿ ನೀವು ಏನೇ ಅಂದುಕೊಂಡರು ಏನು ಬೇಡಿಕೊಂಡರು ಅದು ನೆರವೇರುತ್ತದೆ ಅಂತಹ ಪುಣ್ಯಕ್ಷೇತ್ರ ತಿರುಪತಿ. ದೊಡ್ಡ ದೊಡ್ಡ ಉದ್ಯಮಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಎಲ್ಲರೂ ಕೂಡ ತಿರುಪತಿಗೆ ಬಂದು ಅವರ ಹರಕೆಯನ್ನು ಅರ್ಪಿಸಿ ಹೋಗುತ್ತಾರೆ ಕೆಲವೊಬ್ಬರು ಸಂಕಲ್ಪ ಮಾಡಿ ಹೋಗುತ್ತಾರೆ ಈ ರೀತಿ ನಾನಾ ತರದಲ್ಲಿ ಭಕ್ತಿಯ ಸೇವೆಗಳನ್ನ ದೇವರಿಗೆ ಮಾಡುತ್ತಾರೆ.
ತಿರುಪತಿ ದೇವರು ಅತ್ಯಂತ ಶ್ರೀಮಂತ ದೇವರು ಅತ್ಯಂತ ಶಕ್ತಿಶಾಲಿ ದೇವರು. ತಿರುಪತಿಯ ದರ್ಶನವನ್ನು ಮಾಡಿಕೊಂಡು ಹೋದರೆ ಅದೆಂತದು ಜೀವನದಲ್ಲಿ ಬದಲಾವಣೆ. ಖಂಡಿತವಾಗಲೂ ಮನುಷ್ಯ ಉನ್ನತಿಗೆ ಏರಲು ಸಹಾಯವಾಗುತ್ತದೆ. ತಿರು ಎಂದರೆ ಗೌರವ ಪ್ರಧಾನವಾದದ್ದು ಪತಿ ಎಂದರೆ ಗಂಡ ಎಂದರ್ಥ. ತಿರುಪತಿ ಅಂದರೆ ಗೌರವದ ಒಂದು ಬೆಟ್ಟ ಪಾವಿತ್ರವಾದ ಒಂದು ಬೆಟ್ಟ ಅಂತ ಅರ್ಥ ಕೊಡುತ್ತೆ.
ತಿರುಪತಿ ನಗರಕ್ಕೆ ಅತ್ಯಂತ ಹತ್ತಿರವಾದ ಬೆಟ್ಟ ತಿರುಮಲ ಬೆಟ್ಟ ಪ್ರಾಚೀನವಾದ ಒಂದು ಬೆಟ್ಟ. ತಿರುಪತಿ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಅಂತ ತಿಳಿಯುವುದಕ್ಕೆ ಒಂದು ಖಚಿತವಾದ ಮಾಹಿತಿ ಕೂಡ ಇಲ್ಲ. ಕ್ರಿಸ್ತಶಕ ನಾಲ್ಕನೇ ಶತಮಾನದಿಂದ ರಾಜರುಗಳು ದೇವಾಲಯವನ್ನು ಪುನರ್ ನಿರ್ಮಿಸಿ ನಡೆಸಿಕೊಂಡು ಬಂದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.