ಹಲ್ಲನ್ನು ಕೇಳಿಸಿದರೆ ಕಣ್ಣಿನ ಸಮಸ್ಯೆ ಬರುತ್ತಾ… ಯಾರ ಬಾಯಲ್ಲಿಯೂ ಸಹ ಕಣ್ಣಿಗೆ ಕಾಣುವಂತಹ ಹುಳ ಇರುವುದಿಲ್ಲ ಹಲ್ಲು ಕೇಳಿಸಿದರೆ ಕಣ್ಣಿಗೆ ಅಪಾಯ ಅಲ್ಲಿನ ಸಮಸ್ಯೆ ಅಥವಾ ಕಣ್ಣಿನ ಸಮಸ್ಯೆ ಪ್ರಾರಂಭವಾಗುವುದೆ 30 ವರ್ಷ ಆದಮೇಲೆ ಎಷ್ಟು ಚೆನ್ನಾಗಿ ಬ್ರಷ್ ಮಾಡಿದರೆ ಸಹ ಅಲ್ಲಿ ನ ಮಧ್ಯ ಕೊಳೆಯನ್ನು ತೆಗೆಯುವುದಕ್ಕೆ ಸಾಧ್ಯವಾಗುವುದಿಲ್ಲ.
ಇವತ್ತಿನ ದಿವಸ ಹಲ್ಲಿಗೆ ಸಂಬಂಧಪಟ್ಟಂತಹ ಮೂಢನಂಬಿಕೆಗಳು ಅಥವಾ ತಪ್ಪು ತಿಳುವಳಿಕೆಗಳ ಬಗ್ಗೆ ತಿಳಿಸಲು ಇಷ್ಟಪಡುತ್ತೇನೆ ಮೊದಲನೆಯದಾಗಿ ಸುಮಾರು ಜನ ಏನು ತಿಳಿದುಕೊಳ್ಳುತ್ತಾರೆ ಎಂದರೆ ಹಲ್ಲಿನಲ್ಲಿ ಹುಳ ಇದೆ ಎಂದು ಜೊತೆಗೆ ನಕಲಿ ವೈದ್ಯರ ಬಳಿ ಕೂಡ ಹೋಗುತ್ತಾರೆ ನಕಲಿ ವೈದ್ಯರು ಸಹ ಏನು ಮಾಡುತ್ತಾರೆ ಎಂದರೆ ಬಾಯಲ್ಲಿ ಕೆಲವು ಪುಡಿಗಳನ್ನು ಹಾಕಿ ಉಗುಳುವುದಕ್ಕೆ.
ಹೇಳಿ ಅದನ್ನು ಹುಳ ಎಂದು ತೋರಿಸಿ ಯಾಮಾರಿಸುತ್ತಾರೆ ನಮ್ಮ ಸಿಟಿ ಜಾಗದಲ್ಲಿ ನೋಡುವುದಾದರೆ ಟೆಂಟ್ ಗಳನ್ನು ಹಾಕಿಕೊಂಡು ಕುಳಿತಿರುತ್ತಾರೆ ಅವರು ನಿಮ್ಮ ಬಾಯಲ್ಲಿ ಏನೋ ಪುಡಿ ಹಾಕಿ ಹುಳ ಇದೆ ಎಂದು ತೋರಿಸುತ್ತಾರೆ ಯಾರ ಬಾಯಲ್ಲಿಯೂ ಸಹ ಕಣ್ಣಿಗೆ ಕಾಣುವಂತಹ ಹುಳಗಳು ಇರುವುದಿಲ್ಲ ಕೀಟಾಣುಗಳು ಎಂದು ಹೇಳುತ್ತೇವೆ ಅದು ಇರುತ್ತವೆ ಅದು ಬ್ಯಾಕ್ಟೀರಿಯಾ ಕಣ್ಣಿಗೆ.
ಕಾಣಿಸುವುದಿಲ್ಲ ಕೇವಲ ನೀವು ಮೈಕ್ರೋಸ್ಕೋಪ್ ನಿಂದ ಮಾತ್ರ ಅದನ್ನು ನೋಡುವುದಕ್ಕೆ ಸಾಧ್ಯ ಯಾರ ಬಾಯಲ್ಲಿಯೂ ಹುಳ ಇರುವುದಿಲ್ಲ ಯಾರು ಕೂಡ ಅವರ ಬಳಿ ಹೋಗಿ ಮೋಸ ಹೋಗಲು ಹೋಗಬೇಡಿ, ಎರಡನೆಯ ತಪ್ಪು ತಿಳುವಳಿಕೆ ಏನು ಎಂದರೆ ಮೇಲ್ಗಡೆ ಭಾಗದ ಹಲ್ಲನ್ನು ತಿಳಿಸಬಾರದು ಹಲ್ಲು ಕೇಳಿಸಿದರೆ ಕಣ್ಣಿಗೆ ಅಪಾಯ ಸುಮಾರು ಜನ ನಮ್ಮ ಬಳಿ.
ಬರುತ್ತಾರೆ ಇದೇ ಪ್ರಶ್ನೆಯನ್ನು ಕೇಳುತ್ತಾ ಇರುತ್ತಾರೆ ಅದು ಏನು ಇತ್ತು ಎಂದರೆ ಮೊದಲಿನ ಕಾಲದಲ್ಲಿ ಈಗ ನೂರಾರು ವರ್ಷಗಳ ಹಿಂದೆ 18ನೇ ಶತಮಾನಕ್ಕಿಂತ ಮೊದಲು ಹೇಗಿತ್ತು ಎಂದರೆ ಹಲ್ಲು ನೋವಿಗೆ ಔಷಧಿ ಇರಲಿಲ್ಲ ಅನಸ್ತೇಷೆ ಎಂದು ಏನೆಂದು ಕರೆಯುತ್ತೇವೆ ಅದು ಇರಲಿಲ್ಲ ಹಲ್ಲು ನೋವು ಬಂದರೆ ಏನು ಮಾಡುತ್ತಿದ್ದರು ಎಂದರೆ ಆ ಅಲ್ಲು ನಾವು ಬಂದಿರುವಂತಹ.
ವ್ಯಕ್ತಿಯನ್ನು ಮರಕ್ಕೆ ಅಥವಾ ಕಂಬಕ್ಕೆ ಕಟ್ಟಿ ಒತ್ತಾಯದಿಂದ ಹಲ್ಲನ್ನು ಕೇಳುತ್ತಿದ್ದರು ಆ ಸಮಯದಲ್ಲಿ ಬಹುಶಃ ಕಣ್ಣಿಗೂ ಸಹ ಏಟಾಗುತ್ತಿತ್ತು ಅಥವಾ ಮೆದುಳಿಗೂ ಸಹ ಅಥವಾ ಪ್ರಾಣವೇ ಹೋಗುತ್ತಿದ್ದ ಎಂದು ಗೊತ್ತಿಲ್ಲ ಈಗಿನ ಸಮಯದಲ್ಲಿ ಒಳ್ಳೆಯ ಅಳವಡಿಕೆಯ ಔಷಧಿಯನ್ನು ಕೊಡುತ್ತೇವೆ ಹಲ್ಲು ನೋವು ಇರುವ ವ್ಯಕ್ತಿಗೂ ಗೊತ್ತಾಗುವುದಿಲ್ಲ ನಾವು ಹಲ್ಲನ್ನು ಕೇಳುತ್ತಿದ್ದೇವೆ.
ಎಂದು ಅಲ್ಲಿನ ನರ ಕಣ್ಣಿನ ನರ ಎಲ್ಲದಕ್ಕೂ ಒಂದಕ್ಕೊಂದು ಸಂಬಂಧ ಇರುವುದಿಲ್ಲ ಹಲ್ಲು ತಿಳಿಸುವುದರಿಂದ ಯಾರಿಗೂ ಸಹ ಕಣ್ಣಿಗೆ ಏಟಾಗುವುದಿಲ್ಲ ಇನ್ನೊಂದು ಪ್ರಶ್ನೆ ಏನು ಎಂದರೆ ಕಣ್ಣಿನ ಸಮಸ್ಯೆ ಶುರುವಾಗುವುದೆ 30 ವರ್ಷ ಆದಮೇಲೆ ಏನಾಗುತ್ತದೆ ಎಂದರೆ ಆಗ ಜನರು ಹಲ್ಲನ್ನು ಕೇಳಿಸಿಕೊಳ್ಳುತ್ತಾರೆ ಸ್ವಲ್ಪ ದಿನವಾದ ಮೇಲೆ ಕಣ್ಣಿಗೆ ಕನ್ನಡಕ ಬರುತ್ತದೆ ಅದು.
ಒಂದಕ್ಕೊಂದು ಜೋಡಿಸುತ್ತಾರೆ ಹಲ್ಲು ಕೇಳಿಸಿದ್ದಕ್ಕೆ ಕನ್ನಡಕ ಬಂದಿದೆ ಎಂದು ವೈಜ್ಞಾನಿಕವಾಗಿ ಹೇಳಬೇಕು ಎಂದರೆ ಒಂದಕ್ಕೊಂದು ಸಂಬಂಧ ಇರುವುದಿಲ್ಲ ಹಲ್ಲಿನ ನರವೆ ಬೇರೆ ಕಣ್ಣಿನ ನರವೇ ಬೇರೆ ಮೂರನೆಯ ಮೂಢನಂಬಿಕೆ ನಾವು ಏನು ನೋಡುತ್ತೇವೆ ಎಂದರೆ ಹಲ್ಲನ್ನು ಶುಚಿ ಮಾಡಿಸಿದರೆ ಹಲ್ಲು ಸಡಲವಾಗುತ್ತವೆ ಎಂದು ಸ್ಕೇಲಿಂಗ್ ಎಂದು ಕರೆಯುತ್ತೇವೆ.
ಸ್ಕೇಲಿಂಗ್ ಮಾಡಿದರೆ ಹಲ್ಲು ಸಡಿಲವಾಗುತ್ತದೆ ಅಥವಾ ಹಗಳವಾಗುತ್ತದೆ ಏನಾಗುತ್ತದೆ ಎಂದರೆ ಹಲ್ಲಿನ ಮೇಲೆ ಕೊಳೆಗಳು ಕುಳಿತಿರುತ್ತದೆ ಅದಕ್ಕೆ ನಾವು ಪ್ಲಾಕ್ ಅಥವಾ ಡಾಟರ್ ಎಂದು ಕರೆಯುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.