ಕುಟುಂಬದ ಯಾವ ಸದಸ್ಯರು ಪಿತೃಪಕ್ಷ ಮಾಡಬೇಕು..ಪಿತೃ ಪಕ್ಷದ ಬಗ್ಗೆ ಪೂಜೆಗಳ ಬಗ್ಗೆ ಸಂದೇಹಗಳು ಹಾಗೂ ಉತ್ತರಗಳು

ಕುಟುಂಬದ ಯಾವ ಸದಸ್ಯರು ಪಿತೃಪಕ್ಷವನ್ನ ಮಾಡಬೇಕು…. ಮೊದಲನೆಯದಾಗಿ ಕುಟುಂಬದ ಯಾವ ಸದಸ್ಯರು ಪಿತೃಪಕ್ಷವನ್ನು ಮಾಡಲೇಬೇಕು ಅಥವಾ ಮಾಡಬೇಕು ಎನ್ನುವ ನಿಯಮವಿದೆ, ಪಿತೃಪಕ್ಷ ಎಂದು ನಾವು ಹೇಳಿದಾಗ ಪಿತೃಗಳ ಸ್ಮರಣೆಯನ್ನು ಮಾಡುವಂತದ್ದು ಪ್ರತಿಯೊಬ್ಬರೂ ಸಹ ಪಿತೃಗಳ ಸ್ಮರಣೆಯನ್ನು ಪೂಜೆ ಶ್ರಾದ್ಧವನ್ನು ಮಾಡಲೇಬೇಕು ಬಹಳ.

WhatsApp Group Join Now
Telegram Group Join Now

ಜನಕ್ಕೆ ಪ್ರಶ್ನೆಗಳು ಗೊಂದಲಗಳು ಇರುತ್ತದೆ ಈ ವರ್ಷ ನಮ್ಮ ಮನೆಯಲ್ಲಿ ಯಾರೂ ಒಬ್ಬರು ತೀರು ಹೋಗಿದ್ದಾರೆ ಈ ವರ್ಷ ಪಿತೃಪಕ್ಷಗಳನ್ನ ಮಾಡಬಹುದಾ ಎನ್ನುವಂತದ್ದು ಏಕೆಂದರೆ ಇದು ಒಂದು ಮೈಲಿಗೆ ಯ ರೀತಿ ಇರುತ್ತದೆ ವರ್ಷದಲ್ಲಿ ಯಾರಾದರೂ ತೀರಿ ಹೋದರು ಎಂದರೆ ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ ಹಾಗಾಗಿ ಮಹಾಲಯ ಅಮವಾಸ್ಯೆಯನ್ನು.

ಮಾಡಬಹುದಾ ಎನ್ನುವಂತದ್ದು ಕೆಲವರಿಗೆ ಗೊಂದಲ ಇರುತ್ತದೆ ಕೆಲವೊಬ್ಬರಿಗೆ ಏನು ಹೇಳುತ್ತದೆ ಎಂದರೆ ಮೊನ್ನೆ ತಾನೆ ನಮ್ಮ ಹಿರಿಯರೊಬ್ಬರು ತೀರು ಹೋಗಿದ್ದಾರೆ ಅವರಿಗೆ ತಿಥಿಯನ್ನು ಮಾಡಿದ್ದೇವೆ ಈಗ ಮತ್ತೆ ಪಿತೃಪಕ್ಷ ಬಂದಿದೆ ಈಗಲೂ ಮಾಡಬೇಕಾ ಅವರ ಸ್ಥಿತಿಯನ್ನು ಕೂಡ ಮಾಡಬೇಕಾ ಎನ್ನುವಂತದ್ದು ಇನ್ನು ಕೆಲವರಿಗಂತೂ ಇರುವಂತದ್ದು ನಮ್ಮ ಮನೆಯಲ್ಲಿ ಗಂಡು.

ಮಕ್ಕಳೇ ಇಲ್ಲ ಹಾಗಾಗಿ ಹೆಣ್ಣು ಮಕ್ಕಳೇ ಇರುವಂತದ್ದು ಯಜಮಾನರು ಇಲ್ಲ ಎನ್ನುವಂಥದ್ದು ಕೆಲವೊಂದು ಕುಟುಂಬಗಳಲ್ಲಿ ಇರುತ್ತದೆ ಅವರು ಹೇಗೆ ಮಾಡಬೇಕು ನಾವು ಪಿತೃ ಕಾರ್ಯವನ್ನು ಮಾಡಬಹುದಾ ಎನ್ನುವಂತದ್ದು ಏಕೆಂದರೆ ಇವೆಲ್ಲ ಬಹಳಷ್ಟು ಪ್ರಶ್ನೆಗಳು ಇರುವಂತದ್ದು ಇರುತ್ತದೆ ಆದರೆ ಶಾಸ್ತ್ರದಲ್ಲಿ ಅಪರಾ ಪ್ರಯೋಗದಲ್ಲಿ ಏನಿದೆ ಅನ್ನೋದನ್ನ ನಾವು.

ಮೊದಲಿಗೆ ತಿಳಿದುಕೊಳ್ಳಬೇಕು ಯಾವುದೇ ಒಂದು ವ್ಯಕ್ತಿ ಹಿರಿಯರನ್ನ ಸ್ಮರಣೆ ಮಾಡುವಂತದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹೇಳಲಾಗುತ್ತದೆ ಅದನ್ನು ಗಂಡು ಮಕ್ಕಳೇ ಮಾಡಬೇಕು ಹೆಣ್ಣು ಮಕ್ಕಳು ಮಾಡುವ ಹಾಗೆ ಎಂದು ಏನು ಇಲ್ಲ ಅಥವಾ ದೊಡ್ಡ ಮಗನೇ ಮಾಡಬೇಕು ಚಿಕ್ಕ ಮಗ ಮಾಡುವ ಹಾಗೆ ಇಲ್ಲ ಅಥವಾ ಚಿಕ್ಕ ಮಗ ದೊಡ್ಡ ಮಗನೇ ಮಾಡಬೇಕು.

ಮಧ್ಯದಲ್ಲಿ ಇರುವವರು ಮಾಡುವ ಹಾಗೆ ಇಲ್ಲ ಅನ್ನುವಂತದು ಯಾವುದು ಇಲ್ಲ ಪ್ರತಿಯೊಬ್ಬರಿಗೂ ಅದರ ಕರ್ತವ್ಯ ಏನು ಎಂದರೆ ಹಿರಿಯರನ್ನ ಸ್ಮರಣೆ ಮಾಡುವಂತದ್ದು ಶ್ರದ್ಧವನ್ನ ಮಾಡಲೇಬೇಕು ಎನ್ನುವಂತದ್ದು ಶಾಸ್ತ್ರದಲ್ಲಿ ಅಪರ ಪ್ರಯೋಗದಲ್ಲಿ ಕೊಟ್ಟಿರುವಂಥದ್ದು ಹಾಗಾಗಿ ಈ ವರ್ಷದಲ್ಲಿ ನಮಗೆ ಅಂಟಿದೆ ಈ ವರ್ಷ ಪೂರ್ತಿ ನಾವು ಏನು ಮಾಡುವುದಿಲ್ಲ.

ಎಂದು ಹೇಳುವವರು ಯಾರು ಇರುತ್ತಾರೋ ಖಂಡಿತ ಪಿತೃಗಳ ಸ್ಮರಣೆಯನ್ನ ಮಾಡುವಂತಹ ದಿನವಾಗಿರುವುದರಿಂದ ಈ 15 ದಿನಗಳಲ್ಲಿ ಮಹಾಲಯ ಅಮಾವಾಸ್ಯೆ 14 ನೇ ತಾರೀಕು ಏನು ಇರುತ್ತದೆ ಅದು ಸಹ ಮಾಡುವಂತದ್ದು ಬಹಳ ಉತ್ತಮ ಎಂದು ಹೇಳುವಂಥದ್ದು ಏಕೆಂದರೆ ಇವತ್ತು ನಾವು ಪೂಜೆ ಪುನಸ್ಕಾರಗಳು ಪ್ರತಿನಿತ್ಯದ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತೆ ಇರುತ್ತೇವೆ.

ಇದನ್ನು ಸಹ ಇನ್ನೊಂದು ಬಾರಿ ಹಿರಿಯರನ್ನ ಸ್ಮರಣೆ ಮಾಡುವಂತದ್ದಾಗಿರುತ್ತದೆ ಹಾಗಾಗಿ ಮಾಡುವ ಹಾಗೆ ಇಲ್ಲ ನಮಗೆ ಇಲ್ಲವೇ ಇಲ್ಲ ಎಂದು ಹೇಳುವಂಥದ್ದು ಏನು ಕೂಡ ಇಲ್ಲ ಪ್ರತಿಯೊಬ್ಬರು ಸಹ ಮಾಡಬೇಕು ಏಕೆಂದರೆ ನಾವು ಯಾವಾಗಲೂ ಅಷ್ಟೇ ಈ ಜಾತಕಗಳಲ್ಲಿ ತೆಲುಗು ಪಿತ್ರ ದೋಷಗಳು ಎಂದು ಬಂದಿರುತ್ತದೆ ಈ ಪಿತೃ ದೋಷ.

ಇದ್ದಂತವರಿಗೆ ಯಾವುದರಲ್ಲೂ ಅಭಿವೃದ್ಧಿ ಇರುವುದಿಲ್ಲ ಅಣ್ಣ ತಮ್ಮಂದಿರ ಬಾಂಧವ್ಯ ಇರುವುದಿಲ್ಲ ಅಕ್ಕ-ತಂಗಿಯರ ನಡುವೆ ಪ್ರೀತಿ ವಿಶ್ವಾಸ ಇರುವುದಿಲ್ಲ ಪಿತ್ರಾರ್ಜಿತ ಆಸ್ತಿ ಲಭ್ಯವಾಗದೆ ಹೋಗುತ್ತದೆ ಏಕೆಂದರೆ ಇವತ್ತಿನ ಮಟ್ಟಿಗೆ ಕೋರ್ಟ್ ಕಚೇರಿ ಎಂದು ವರ್ಷಾನುಗಟ್ಟಲೆ ಸುತ್ತಾಡುತ್ತಾ ಇರುವುದನ್ನು ನಾವು ನೋಡುತ್ತಿದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]