ಮನೆಯೊಳಗೆ ಈ ಹಕ್ಕಿ ಬಂದರೆ ತಿಂಗಳೊಳಗೆ ಈ ಘಟನೆ ನಡೆಯುತ್ತೆ… ನಿಮ್ಮ ಮನೆಯೊಳಗೆ ಈ ಪಕ್ಷಿಯು ಅಕಸ್ಮಾತಾಗಿ ಬಂದರೆ ಒಂದು ತಿಂಗಳ ಒಳಗೆ ಈ ಘಟನೆ ನಡೆಯುತ್ತದೆ ಎನ್ನುವ ಕುತೂಹಲಕಾರಿ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಅನಾಥ ಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಸೇರಿದಂತೆ ಋಷಿಮುನಿಗಳು ಸಹಿತ ಮನುಷ್ಯನ.
ಜೊತೆಗೆ ಪ್ರಾಣಿ ಪಕ್ಷಿಗಳನ್ನು ಅವುಗಳ ಶಕುನವನ್ನು ತಳುಕು ಆಗಿದ್ದಾರೆ ಎಂದು ಹೇಳಿದರೆ ನಿಮಗೆ ಅಚ್ಚರಿಯಾಗಬಹುದು ಪಶು ಪಕ್ಷಿಗಳಿಗೂ ಜ್ಯೋತಿಷ್ಯಕ್ಕೂ ಹತ್ತಿರದ ನಂಟು ಇದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಪಂಚಾಂಗವನ್ನು ನೋಡಿ ಶುಭ ಗಳಿಗೆ ಅಶುಭಗಳಿಗೆ ಹೇಳುವುದು ಮಾತ್ರವಲ್ಲ ಪಕ್ಷಿಗಳು ಶಕುನದಿಂದಲೂ ಶುಭ ಹಾಗು ಅಶುಭ ಸಮಯವನ್ನು ಹೇಳುವ.
ಪರಂಪರೆ ಹಿಂದಿನಿಂದಲೂ ಇದೆ ಅಷ್ಟೇ ಅಲ್ಲದೆ ವಾಸ್ತು ಶಾಸ್ತ್ರದಲ್ಲಿಯೂ ಕೂಡ ಪಶು ಪಕ್ಷಿಗಳು ಹಲ್ಲಿಗಳು ಹಾವುಗಳು ಕೀಟಗಳು ಮುಂತಾದವು ಮನೆಗೆ ಬಂದರೆ ಶುಭ ಶುಭಗಳ ಬಗ್ಗೆ ಹೇಳಲಾಗುತ್ತದೆ ಅಲ್ಲದೆ ಇದರ ಪರಿಣಾಮ ಮನುಷ್ಯನ ಮೇಲೆ ಯಾವ ರೀತಿ ಆಗುತ್ತದೆ ಎಂದು ಕೂಡ ಹೇಳಲಾಗುತ್ತದೆ ಸಾಮಾನ್ಯವಾಗಿ ಪಶು ಪಕ್ಷಿಗಳು ಕೀಟಗಳು ನಮ್ಮ ಮನೆಗಳಲ್ಲಿ.
ಇದ್ದೇ ಇರುತ್ತದೆ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಮತೋಲನ ಮಾಡುವುದರಲ್ಲಿ ಪಕ್ಷಿಗಳ ಪಾತ್ರ ಅತಿ ಹೆಚ್ಚಾಗಿ ಇರುತ್ತದೆ ಪಕ್ಷಿಗಳ ಕಲರವದಿಂದ ಚಿಲಿಪಿಲಿಯಿಂದ ಮನುಷ್ಯನ ಮುಂಜಾನೆಗಳು ಖುಷಿಯಿಂದ ಕೂಡಿರುತ್ತದೆ ಕೆಲವೊಂದು ಬಾರಿ ಗುಬ್ಬಚ್ಚಿಗಳು ಪಾರಿವಾಳಗಳು ನಮ್ಮ ಮನೆಗಳಲ್ಲಿ ಗೂಡುಗಳನ್ನು ಕಟ್ಟಿರುತ್ತದೆ ಅವುಗಳನ್ನು ನಾವು ಹತ್ತಿರದಿಂದ ನೋಡಿರುತ್ತೇವೆ.
ಕೆಲವೊಮ್ಮೆ ಜೇನುಹುಳುಗಳು ಎತ್ತರದ ಮನೆಯಲ್ಲಿ ಗೂಡುಗಳನ್ನು ಕಟ್ಟಿರುತ್ತದೆ ಬಹಳಷ್ಟು ಹಳ್ಳಿಗಳಲ್ಲಿ ನವಿಲುಗಳು ಊರಿನಲ್ಲಿ ವಾಸ ಮಾಡುತ್ತವೆ ಗೂಬೆ ಕಾಗೆ ಬಾವಲಿಗಳು ಇದ್ದೇ ಇರುತ್ತದೆ ಪಕ್ಷಿಗಳು ಶಕುನಗಳನ್ನು ಸೂಚಿಸುತ್ತದೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತೇ ಇರುವುದಿಲ್ಲ ಭೂಕಂಪದ ಸಮಯದಲ್ಲಿ ಪಕ್ಷಿಗಳು.
ಪ್ರಾಣಿಗಳಿಗೆ ಮೊದಲೇ ಮುನ್ಸೂಚನೆ ದೊರೆಯುವುದರಿಂದ ಹಾರುವುದು ಹಾಗೆ ಓಡುವುದು ಈ ರೀತಿಯಾಗಿ ವಿಚಿತ್ರ ವರ್ತನೆಗಳ ಮೂಲಕ ಭೂಕಂಪದ ಸೂಚನೆಯನ್ನು ನೀಡುತ್ತದೆ ಏಕೆಂದರೆ ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ಸೂಕ್ಷ್ಮವಾದ ಇಂದ್ರಿಯಗಳನ್ನು ಹೊಂದಿರುತ್ತದೆ ಮತ್ತು ಪ್ರಕೃತಿಯಲ್ಲಿ ಆಗುವ ಒಳ್ಳೆಯ ಅಥವಾ ಕೆಟ್ಟ ಸಂಕೇತಗಳನ್ನು ಸುಲಭವಾಗಿ ಗ್ರಹಿಸಿ.
ಕೆಲವು ಶುಭ ಹಾಗೂ ಅಶುಭ ಶಕುನಗಳನ್ನ ನೀಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ ಸಾಮಾನ್ಯವಾಗಿ ಕೋಳಿ ಇಲ್ಲವೆಂದರೆ ಕೋಗಿಲೆ ಇವುಗಳನ್ನ ಹೊರತುಪಡಿಸಿ ಇನ್ ಯಾವುದೇ ಪಕ್ಷಿ ಮನೆಯ ಸುತ್ತಮುತ್ತ ಕುಳಿತು ವಿಚಿತ್ರವಾದ ಶಬ್ದಗಳನ್ನು ಮಾಡುತ್ತಾ ಇದೆ ಎಂದರೆ ಅದು ಮುಂದೆ ನಡೆಯುವ ಅನಾಹುತಗಳ ಮುನ್ಸೂಚನೆಯಾಗಿರುತ್ತದೆ ಎಂದು.
ಹೇಳಲಾಗುತ್ತದೆ ಕೋಗಿಲೆಗಳು ಮನೆಯ ಬಳಿ ಬಂದು ಕುಹು ಕುಹು ಎಂದು ಕೂಗಿದರೆ ಅದು ಆರ್ಥಿಕವಾಗಿ ಉನ್ನತ ಮಟ್ಟಕ್ಕೆ ಏರುವ ಶುಭ ಮುನ್ಸೂಚನೆ ಎನ್ನಲಾಗಿದೆ ಪಾರಿವಾಳಗಳು ಶಾಂತ ಸ್ವರೂಪದ ಪಕ್ಷಿಗಳು ಈ ಪಾರಿವಾಳಗಳು ದೇವಿ ಮಹಾಲಕ್ಷ್ಮಿಗೆ ಪ್ರಿಯವಾಗಿ ಇರುವುದರಿಂದ ಇವುಗಳನ್ನು ಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ ಆದರೆ ಮನೆಯಲ್ಲಿ ಪಾರಿವಾಳವು.
ತಾನಾಗೆ ಬಂದು ಗೂಡು ಕಟ್ಟಿದರೆ ಅದು ಅಷ್ಟಾಗಿ ಒಳ್ಳೆಯದಲ್ಲ ಪಾರಿವಾಳಗಳಲ್ಲಿ ರಾಹು ಗ್ರಹ ಅಂಶಗಳು ಇರುವುದರಿಂದ ಮನೆಯಲ್ಲಿ ಪಾರಿವಾಳಗಳ ರೆಕ್ಕೆ ಪುಕ್ಕಗಳು ಬಿದ್ದರೆ ಆದರಿಂದ ರಾಹು ದೋಷ ಉಂಟಾಗುತ್ತದೆ ಎಂದು ಜೋತಿಷ್ಯ ಹೇಳುತ್ತದೆ ಜೊತೆಗೆ ಮನೆಯಲ್ಲಿ ನಕಾರಾತ್ಮಕ ಅಂಶಗಳು ಹೆಚ್ಚಾಗಿ ಕೈ ಹಿಡಿದ.
ಕೆಲಸಗಳು ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ ಬಿಳಿ ಗೂಬೆಗಳು ಸಾಕ್ಷಾತ್ ಧನಲಕ್ಷ್ಮಿಯ ಸ್ವರೂಪ ಗೂಬೆ ಮಹಾಲಕ್ಷ್ಮಿಯ ವಾಹನ ಅದರಲ್ಲಿಯೂ ಬಿಳಿ ಗೂಬೆಗಳು ಲಕ್ಷ್ಮಿ ಸ್ವರೂಪ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.