2023 ಅಕ್ಟೋಬರ್ ತಿಂಗಳು ಯಾವ ರಾಶಿಗೆ ಎಚ್ಚರಿಕೆ…. ಇವತ್ತು ನಾನು ಅಕ್ಟೋಬರ್ ಮಾಸ ಭವಿಷ್ಯದ ಬಗ್ಗೆ ಮಾತನಾಡುತ್ತಾ ಇದ್ದೇನೆ ಅಕ್ಟೋಬರ್ ತಿಂಗಳಿನಲ್ಲಿ ಯಾವ ಯಾವ ರಾಶಿಯವರಿಗೆ ಯಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ತಿಳಿಸಿಕೊಡುವುದರ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಮೇಜರ್ ಒಂದು ಬದಲಾವಣೆಯಾಗುತ್ತಿದೆ ಅದನ್ನು ನಾನು ನಿಮಗೆ.
ಹೇಳುವುದಕ್ಕೆ ಇಷ್ಟಪಡುತ್ತೇನೆ ಅಂದರೆ ರಾಹು ಕೇತು ಬದಲಾವಣೆಯಾಗುತ್ತಿದ್ದಾರೆ ರಾಹು ಕೇತು ಬದಲಾವಣೆಯಾಗುವುದು ಅಕ್ಟೋಬರ್ 30 ನೇ ತಾರೀಕು ಇರುವುದರಿಂದ ಅದರ ಬಗ್ಗೆ ಈ ವಿಡಿಯೋದಲ್ಲಿ ನಾನು ಏನು ಮಾಹಿತಿಯನ್ನು ಕೊಡುವುದಿಲ್ಲ ಈ ವಿಡಿಯೋ ಆದ ನಂತರ ನಿಮಗೆ ಇನ್ನೊಂದು ವಿಡಿಯೋ ಬರುತ್ತದೆ ಆ ವಿಡಿಯೋದಲ್ಲಿ.
ರಾಹು ಕೇತುವಿನ ಫಲವನ್ನು ತಿಳಿದುಕೊಳ್ಳಿ ಅಕ್ಟೋಬರ್ 14 ನೇ ತಾರೀಕು ಪಿತೃಪಕ್ಷ ಇರುವುದರಿಂದ ಎಲ್ಲರಿಗೂ ಗೊತ್ತಿದೆ ಮಹಾಲಯ ಅಮವಾಸೆ ಈಗಾಗಲೇ ಪಿತೃಪಕ್ಷ ಪ್ರಾರಂಭವಾಗಿದೆ ಮಹಾಲಯ ಅಮವಾಸೆ ಇರುವುದು ಅಕ್ಟೋಬರ್ 14 ನೇ ತಾರೀಕು ಕಳೆದ ವರ್ಷ ನಿಮಗೆಲ್ಲಾ ನಾನು ಪಕ್ಷದ ಸಮಯದಲ್ಲಿ ಒಂದು ವಿಡಿಯೋವನ್ನು ಹಾಕಿದೆ ಅದರಲ್ಲಿ ಪಿತೃಪಕ್ಷಕ್ಕೆ ಏನು.
ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ರಾಹು ಕೇತುಗಳಿಗೆ ಮತ್ತು ಪಿತೃಗಳಿಗೆ ತೃಪ್ತಿ ಕೊಡಬೇಕು ಎಂದರೆ ನಾವು ಯಾವ ರೀತಿಯಲ್ಲಿ ಅವರಿಗೆ ನಮ್ಮ ಒಂದು ಗೌರವವನ್ನು ಸಲ್ಲಿಸಬೇಕು ಎಂದು ನಾನು ವಿಡಿಯೋ ಮಾಡಿದ್ದೆ ಈ ವಿಡಿಯೋ ಆದಮೇಲೆ ಕೆಳಗೆ ಲಿಂಕ್ ಬರುತ್ತದೆ ಆ ಲಿಂಕ್ ನ ಮೇಲೆ ಕ್ಲಿಕ್ ಮಾಡಿದರೆ ಮತ್ತೆ ಆ ವಿಡಿಯೋವನ್ನು ನೋಡಿ ಅದೇ ರೀತಿ ಮಾಡಿಕೊಂಡರೆ ಈ.
ವರ್ಷವೂ ಕೂಡ ಅದೇ ರೀತಿಯ ಫಲಗಳನ್ನು ಪಡೆದುಕೊಳ್ಳಬಹುದು ಪಿತೃ ಋಣಗಳಿರಬಹುದು ಅಂದರೆ ಋಣವನ್ನು ತೀರಿಸಲು ಯಾರಿಂದಲೂ ಆಗುವುದಿಲ್ಲ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳುವುದಕ್ಕೆ ಮತ್ತು ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ಪಿತೃಗಳಿಗೆ ಸಮಯಕ್ಕೆ ಸಮಯಕ್ಕೆ ನಾವು ಏನು ಮಾಡಬೇಕು ನಮ್ಮ ಕರ್ತವ್ಯವೇನು.
ಇರುತ್ತದೆ ಅದನ್ನು ಮಾಡುವಂತದ್ದು ಈ ರೀತಿ ಏನು ಮಾಡಬೇಕು ಎಂದು ಆ ವಿಡಿಯೋದಲ್ಲಿ ತಿಳಿಸಿ ಕೊಟ್ಟಿದ್ದೇನೆ ಇನ್ನು ಈ ಒಂದು ಅಕ್ಟೋಬರ್ ತಿಂಗಳ ಮಾಸ ಭವಿಷ್ಯಕ್ಕೆ ಬರುವುದಾದರೆ ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ ಏನು ಸಮಸ್ಯೆ ಇರುತ್ತದೆ ಅಥವಾ ಏನು ಒಳ್ಳೆಯದಾಗುತ್ತದೆ ಎಂದು ನೋಡುವುದಾದರೆ ಮೇಷ ರಾಶಿಯವರು ಏನಾದರೂ ಈ ಒಂದು.
ತಿಂಗಳಿನಲ್ಲಿ ಯಾವುದಾದರೂ ಜಮೀನು, ಖಾಲಿ ಜಾಗ ಈ ರೀತಿಯಾಗಿ ಇತ್ತು ಎನ್ನುವುದಾದರೆ ಹೆಚ್ಚಿನ ಶ್ರಮವನ್ನು ಹಾಕಬೇಕು ಎಂದು ಹೇಳುತ್ತೇನೆ ಏಕೆಂದರೆ ನಿಮ್ಮ ಒಂದು ಮೇಷ ರಾಶಿಯಲ್ಲಿಯೇ ಗುರು ಮತ್ತು ರಾಹು ಕುಳಿತುಕೊಂಡಿರುವುದು ಚಾಂಡಾಲ ಯೋಗ ಎಂದು ಹೇಳುತ್ತೇವೆ ಅಂದರೆ ನಮಗೆ.
ಗೊತ್ತಿಲ್ಲದ ಹಾಗೆ ದುರಾಸೆಯನ್ನು ಬರಿಸುವಂತದ್ದು ರಾಹು ಕೆಲಸ
ಯಾವಾಗಲೂ ದುರಾಸೆಯನ್ನು ಬರಿಸುವಂಥದ್ದು ದುರಾಸೆ ಬಂದು ನಾವು ಏನು ಮಾಡುತ್ತೇವೆ ಎಂದರೆ ಎಲ್ಲೋ ಕಡಿಮೆ ಬೆಲೆಗೆ ಕೊಡುತ್ತಿದ್ದಾರೆ ಯಾವುದೋ ಒಂದು ಜಾಗ ನಮಗೆ ತುಂಬಾ ಚೀಪಾಗಿ ಸಿಗುತ್ತಿದೆ ಎಂದು ಆ ರೀತಿಯ ಜಾಗಗಳನ್ನು ನೋಡಿ.
ಅದಕ್ಕೆ ಹೋಗಿ ಯಾವುದನ್ನು ಸರಿಯಾಗಿ ವಿಚಾರಿಸದೆ ದುಡ್ಡನ್ನು ಹಾಕಿಬಿಡುವುದು ಕೈ ಹಾಕುವಂತದ್ದು ಹಾಗಾಗಿ ಅದರಿಂದ ಕೈ
ಸುಟ್ಟಿಕೊಳ್ಳುವಂತದ್ದು ಖಾಲಿ ಜಾಗ ಸೈಟು ಯಾವುದಾದರು ಸರಿ ಖಾಲಿ ಎನ್ನುವಂತದನ್ನು ಯಾವುದು ತೋರಿಸುತ್ತದೆ ಅದಕ್ಕೆ ನೀವು ಕೈ ಹಾಕುತ್ತಿದ್ದೀರಾ ಎಂದರೆ 10 ಬಾರಿ ಯೋಚನೆ ಮಾಡಿ ಎಂದು.
ಹೇಳುತ್ತೇನೆ ಇವತ್ತಿನ ಕಾಲದಲ್ಲಿ ಎಲ್ಲವೂ ನಕ್ಕಲಿ ಎಲ್ಲವೂ ಸುಳ್ಳು ಅದರಿಂದ ನೀವು ಹೆಚ್ಚು ಯೋಚನೆ ಮಾಡಿ ಅದರ ಬಗ್ಗೆ ತಿಳಿದುಕೊಂಡು ಒಂದು ಇಲ್ಲವೆಂದರೆ 100 ಬಾರಿ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.