ಟ್ರ್ಯಾಜಿಡಿ ಕಾಮಿಡಿ ಕಿರಿಕ್ ನ ಸಮ್ಮಿಲನ ಈ ಭಾರಿ ಬಿಗ್ ಬಾಸ್ ಹಳೆ ಹೊಸ ಸ್ಪರ್ಧಿಗಳು..ಹೆಂಡ್ತಿ ನಿಧನ ನಂತರ ರಾಘು..

ಬಿಗ್ ಬಾಸ್ 10 ಈ ಬಾರಿ ಬರ್ತಿದ್ದಾರೆ ಹಳೆಯ ಪಂಟರು ಯಾರ್ಯಾರು ನೋಡಿ,,,, ಬಿಗ್ ಬಾಸ್ ಸೀಸನ್ 10 ಇದೇ ವಾರದಿಂದ ಪ್ರಸಾರವಾಗುತ್ತಿದೆ ಅಕ್ಟೋಬರ್ 8 ರಿಂದ ಬಿಗ್ ಬಾಸ್ 10 ಪ್ರಾರಂಭವಾಗುತ್ತಿದೆ ಈಗಾಗಲೇ ಪ್ರೊಮೋ ರಿಲೀಸ್ ಆಗಿದ್ದು ಸಕ್ಕತ ತ್ರಿಲಿಂಗ್ ಎನಿಸುತ್ತಿದೆ ಇನ್ನು ಈ ಬಾರಿ ಬಿಗ್ ಬಾಸ್ ಸಂಪೂರ್ಣವಾಗಿ ಬದಲಾವಣೆಗಾಗಿ ಪ್ರಸಾರವಾಗಲಿದೆ ಎಂದು.

WhatsApp Group Join Now
Telegram Group Join Now

ಸುದ್ದಿಗಳು ಕೂಡ ಓಡಾಡುತ್ತಿದೆ ಏಕೆಂದರೆ ಬಿಗ್ ಬಾಸ್ ಸೀಸನ್ 1 2ಕ್ಕೆ ಇದ್ದಂತಹ ರೆಸ್ಪಾನ್ಸ್ ಆನಂತರದ ಸೀಸನ್ ಗಳಿಗೆ ಇರಲಿಲ್ಲ ಹಾಗಾಗಿ ಹೇಗಾದರೂ ಮಾಡಿ ಟಿ ಆರ್ ಪಿ ಯನ್ನು ಮತ್ತೆ ಜಾಸ್ತಿ ಮಾಡಬೇಕು ಎನ್ನುವಂತಹ ಕಾರಣಕ್ಕಾಗಿ ಒಂದಷ್ಟು ಬದಲಾವಣೆಯನ್ನು ಬಿಗ್ ಬಾಸ್ ನಲ್ಲಿ ಮಾಡಿಕೊಳ್ಳಲಾಗಿದೆ ಆ ಕಾರಣಕ್ಕಾಗಿ ಈ ಬಾರಿ ಬಿಗ್ ಬಾಸ್ ಮೇಲೆ ಸಿಕ್ಕಾಪಟ್ಟೆ.

ನಿರೀಕ್ಷೆಗಳು ಮತ್ತು ಕುತೂಹಲಗಳು ಕೂಡ ಇದೆ ಈಗಾಗಲೇ ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಗೆ ಬರಬಹುದು ಎನ್ನುವ ಬಗೆಯು ಕೂಡ ಚರ್ಚೆಗಳು ಶುರುವಾಗಿದೆ ಅದೇ ರೀತಿಯಾಗಿ ಕಳೆದ ಸೀಸನ್ ನಲ್ಲಿ ಹಳೆ ಸ್ಪರ್ಧಿಗಳು ಮತ್ತು ಹೊಸ ಸ್ಪರ್ಧಿಗಳು ಮೋಡಿಯನ್ನು ಮಾಡಿದರು ಆ ಮುಖಾಂತರ ಟಿಆರ್‌ಪಿಯನ್ನು ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬಿಗ್ ಬಾಸ್ ಪ್ಲಾನ್.

ಮಾಡಿತ್ತು ಆ ಕಾರಣಕ್ಕಾಗಿ ಈ ಬಾರಿಯೂ ಕೂಡ ಅಂತಹದ್ದೇ ಒಂದು ಹೊಸ ಪ್ರಯತ್ನಕ್ಕೆ ಮುಂದಾಗುತ್ತಿದೆ ಬಿಗ್ ಬಾಸ್ ಎಂದು ಗೊತ್ತಾಗುತ್ತಾ ಇದೆ ಹೇಗಾದರೂ ಮಾಡಿ ಟಿ ಆರ್ ಪಿ ಅನ್ನು ಪಡೆದು ದಾಖಲೆ ಮಾಡಬೇಕು ಎನ್ನುವ ಕಾರಣಕ್ಕೆ ಬಿಗ್ ಬಾಸ್ ಟೀಮ್ ಕೂಡ ತಯಾರಾಗಿರುವಂಥದ್ದು ಹಾಗೆ ಕಳೆದ ಬಾರಿ ಅಂದೆ ಈ ಬಾರಿ ಹೊಸ ಮತ್ತು ಹಳೆಯ ಸ್ಪರ್ಧಿಗಳು ಆಗಮನಿಸಲಿದ್ದಾರೆ.

ಈ ಬಾರಿಯೂ ಕೂಡ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಕಳೆದ ಬಾರಿಯ ಸೀಸನ್ ನಲ್ಲಿ ಅನುಪಮ ಕೂಡ ಕಾಣಿಸಿಕೊಂಡಿದ್ದರು ಅನುಪಮಾ ಗೌಡಗೆ ಹೆಚ್ಚಿನ ಫಾಲೋವರ್ಸ್ ಇದ್ದಂತಹ ಕಾರಣಕ್ಕೆ ಕಳೆದ ಬಾರಿಯ ಸಿದನಲ್ಲಿಯೂ ಕೂಡ ಅನುಪಮಾ ರನ್ನ ಕರೆಸಿಕೊಳ್ಳಲಾಗಿತ್ತು ಹಾಗಾಗಿ ಕಳೆದ ಬಾರಿ ಅನುಪಮ ಗೌಡ ಸೇರಿದಂತೆ ಅರುಣ್ ಸಾಗರ್ ಕೂಡ ಕಾಣಿಸಿಕೊಂಡಿದ್ದರು.

ಏಕೆಂದರೆ ಇವರಿಬ್ಬರು ಕಳೆದ ಸೀಸನ್ ನಲ್ಲಿ ಒಳ್ಳೆಯ ಹೆಸರನ್ನ ಮಾಡಿದರೂ ಇವರಿಗೆ ಒಳ್ಳೆಯ ಫ್ಯಾನ್ ಫಾಲೋವರ್ಸ್ ಇದ್ದಾರೆ ಎನ್ನುವಂತಹ ಕಾರಣಕ್ಕಾಗಿ ಕಳೆದ ಸೀಸನ್ 9ರಲ್ಲಿಯೂ ಕೂಡ ಹಳೆಯ ಸ್ಪರ್ಧಿಗಳು ಮತ್ತು ಹೊಸ ಸ್ಪರ್ಧಿಗಳನ್ನ ಮಿಶ್ರಣ ಮಾಡಲಾಗಿತ್ತು ಅನುಭವಿಗಳು ಮತ್ತು ಹೊಸಬರು ಎನ್ನುವ ಹೆಸರಿನ ಅದಕ್ಕೆ ಇಡಲಾಗಿತ್ತು ಏಕೆಂದರೆ ಅರುಣ್ ಸಾಗರ್ ಕೂಡ.

ಒಳ್ಳೆಯ ಪ್ರತಿಭಾವಂತ ಅವರಿದಂತಹ ಸೀಸನ್ ಅಲ್ಲಿ ಅವರು ಎಲ್ಲರನ್ನ ಮನೋರಂಜನೆ ನೀಡುವುದರಲ್ಲಿ ಅವರು ಕೂಡ ಪ್ರಮುಖ ಪಾತ್ರವನ್ನ ಮತ್ತೆ ಬಿಗ್ ಬಾಸ್ ಗೆ ಕರುಹಿಸಲಾಗಿತ್ತು ಮತ್ತೆ ಬಿಗ್ ಬಾಸ್ ಗೆ ಕರೆಯಿಸಿದಂತಹ ಸಂದರ್ಭದಲ್ಲಿಯೂ ಕೂಡ ಅರುಣ್ ಸಾಗರ್ ಅದ್ಭುತವಾಗಿ ಸ್ಪರ್ದಿಯಲ್ಲಿ ಭಾಗಿಯಾಗಿದ್ದರು ಇನ್ನು ಅದೇ ರೀತಿಯಾಗಿ ಕಳೆದ ಸೀಸನ್ಗಳಲ್ಲಿ.

ದಿವ್ಯ ಉರುಡುಗ ಮತ್ತು ಅರವಿಂದ ಜೋಡಿ ಮೋಡಿಯನ್ನು ಮಾಡಿತ್ತು ಇವರಿಗೂ ಕೂಡ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಇದ್ದರು ಆ ಕಾರಣಕ್ಕಾಗಿ ದಿವ್ಯ ಹುಡುಗ ಅವರನ್ನ ಮತ್ತೆ ಬಿಗ್ ಬಾಸ್ ಗೆ ಕರ್ವಿಸಲಾಗಿತ್ತು ಬಿಗ್ ಬಾಸ್ ನಲ್ಲಿ ಮತ್ತೆ ಒಮ್ಮೆ ದಿವ್ಯ ಉರುಡುಗ ಮೋಡಿ ಮಾಡಿದರು ಕೂಡ ಎಲ್ಲರಿಗೂ.

ಗೊತ್ತಿರುವಂತಹ ವಿಚಾರವೇ ಆ ಕಾರಣಕ್ಕಾಗಿಯೇ ಹಳೆಯ ಸ್ಪರ್ಧಿಗಳನ್ನು ಕಳುಹಿಸಿ ಹೋದಂತಹ ಟಿ ಆರ್ ಪಿ ಮತ್ತೆ ಬರಬೇಕು ಎಂದು ಬಿಗ್ ಬಾಸ್ ಇನ್ನಿಲ್ಲದಂತಹ ಕಸರ ತನ್ನ ಮಾಡಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.