ತುಳಸಿ ವಿವಾಹ ಅಥವಾ ಉತ್ತಾನ ದ್ವಾದಶಿ ಯಾವತ್ತು..ಯಾವ ಸಮಯದಲ್ಲಿ ಪೂಜೆ ಮಾಡಬೇಕು ನೋಡಿ…

ಹಲೋ ಸ್ನೇಹಿತರೇ ಕಾರ್ತಿಕ ಮಾಸದಲ್ಲಿ ದೀಪಾವಳಿ ಮುಗಿದ ಮೇಲೆ ಬರುವಂತಹ ಒಂದು ವಿಶೇಷ ಹಬ್ಬ ಅಂದ್ರೆ ಅದು ತುಳಸಿ ವಿವಾಹ ಅಥವಾ ಉತ್ಥಾನ ದ್ವಾದಶಿ ಕಾರ್ತಿಕ ಅಮಾವಾಸ್ಯೆ ಕಳೆದ ನಂತರ 12 ನೇ ದಿನಕ್ಕೆ ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ನಾವು ಆಚರಣೆ ಮಾಡ್ತೀವಿ. ಪ್ರತಿವರ್ಷವೂ ಕೂಡ ಕಾರ್ತಿಕ ಪೌರ್ಣಮಿಗಿಂತ ಮುಂಚೆ ಈ ಹಬ್ಬ ಬರುತ್ತೆ. ಹಾಗಾದ್ರೆ ಈ ವರ್ಷ ಈ ತುಳಸಿ ಹಬ್ಬ ಅಥವಾ ತುಳಸಿ ವಿವಾಹ ಯಾವ ದಿನದಂದು ಬಂದಿದೆ? ಯಾವ ಶುಭ ಮುಹೂರ್ತದಲ್ಲಿ ನಾವು ಪೂಜೆಯನ್ನು ಮಾಡಬೇಕಾಗುತ್ತೆ ಅಂತ.

WhatsApp Group Join Now
Telegram Group Join Now

ಇವತ್ತಿನ ಈ ಲೇಖನದಲ್ಲಿ ತಿಳಿಸ ಕೊಡ್ತಾ ಇದೀನಿ. ಹಾಗಾದ್ರೆ ಬನ್ನಿ ಶುರು ಮಾಡೋಣ. ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬದ ದಿನ ತುಳಸಿ ಗೂ ಹಾಗು ವಿಷ್ಣು ವಿಗೆ ವಿವಾಹವನ್ನ ಮಾಡಲಾಗುತ್ತೆ. ವಿಶೇಷವಾಗಿ ಮಂಟಪವನ್ನು ನಿರ್ಮಾಣ ಮಾಡಿ ತುಳಸಿ ಕುಂಡವನ್ನು ಅಲಂಕಾರ ಮಾಡಿ ತುಳಸಿ ಜೊತೆಗೆ ನೆಲ್ಲಿ ಕುಡಿಯನ್ನ ಇಟ್ಟು ನೆಲ್ಲಿ ಕುಡಿಯ ನಾವು ವಿಷ್ಣುವಿನ ಸ್ವರೂಪವಾಗಿ ಆ ತುಳಸಿ ಕುಂಡದಲ್ಲಿ ಇಟ್ಟು ವಿವಾಹವನ್ನ ಮಾಡ್ತೀವಿ.

ಹಾಗಾದ್ರೆ ಈ ವರ್ಷ ಈ ತುಳಸಿ ಹಬ್ಬವನ್ನ ಅಥವಾ ತುಳಸಿ ವಿವಾಹ ವನ್ನ ಯಾವ ದಿನದಂದು ಮಾಡಬೇಕು? ಹಾಗೆ ದ್ವಾದಶಿ ತಿಥಿ ಯಾವಾಗ ಆರಂಭವಾಗಿ ಯಾವಾಗ ಅಂತ್ಯ ಗೊಳ್ಳುತ್ತದೆ ಅಂತ ಇವಾಗ ತಿಳ್ಕೊಳ್ಳೋಣ ಬನ್ನಿ ಈ ವರ್ಷ ತುಳಸಿ ವಿವಾಹವನ್ನು ನವೆಂಬರ್ 24 ನೇ ತಾರೀಖು ಶುಕ್ರವಾರದ ದಿನ ಆಚರಣೆ ಮಾಡಬೇಕಾಗುತ್ತೆ. ಇನ್ನು ದ್ವಾದಶಿ ತಿಥಿ ಆರಂಭವಾಗುವಂತದ್ದು. ನವೆಂಬರ್ ಇಪ್ಪತ್ಮೂರನೇ ತಾರೀಖು ರಾತ್ರಿ 9:01 ಕ್ಕೆ. ದ್ವಾದಶಿ ತಿಥಿ ಅಂತ್ಯವಾಗುವಂಥದ್ದು. ನವೆಂಬರ್ 24 ನೇ ತಾರೀಕು ಸಂಜೆ 7:00 ಘಂಟೆ 6 ನಿಮಿಷ ಕ್ಕೆ ತುಳಸಿ ಹಬ್ಬ ಇಪ್ಪತ್ನಾಲ್ಕನೇ ತಾರೀಖು ಇದ್ದರೂ ಕೂಡ ಸಂಜೆ 7:00 ಗಂಟೆಯ ಷ್ಟರಲ್ಲಿ ದ್ವಾದಶಿ ತಿಥಿ ಅಂತ್ಯವಾಗುತ್ತೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಹಾಗಾಗಿ ಬೆಳಗ್ಗೆ ಕೂಡ ನೀವು ಪೂಜೆಯನ್ನು ಮಾಡಬಹುದು. ಇಪ್ಪತ್ನಾಲ್ಕನೇ ತಾರೀಕು ಅಥವಾ ಸಂಜೆ 7:00 ಒಳಗ ಡೆ ನೀವು ಪೂಜೆ ಯನ್ನು ಮುಕ್ತಾಯ ಗೊಳಿಸಬೇಕಾಗುತ್ತೆ ಯಾಕೆ 7 ಗಂಟೆ ನಂತರ ಪೂಜೆ ಮಾಡಬಾರದು ಅಂತ ಅಂದ್ರೆ ದ್ವಾದಶಿ ತಿಥಿ ಮುಕ್ತಾಯ ಆಗಿರುತ್ತೆ. 7 ಗಂಟೆ ಆದ ನಂತರ ಆಮೇಲೆ ನೀವು ಪೂಜೆ ಮಾಡಿದರೂ ಕೂಡ ಸಂಪೂರ್ಣ ಫಲ ಅನ್ನೋದು ನಿಮಗೆ ಲಭಿಸುವುದಿಲ್ಲ.

ಹಾಗಾಗಿನೇ ಯಾವುದೇ ಒಂದು ಅಮವಾಸ್ಯೆ ಪೂಜೆಯಲ್ಲಿ ಹುಣ್ಣಿಮೆ ಪೂಜೆಯಲ್ಲಿ ಆ ತಿಥಿ ಯಾವಾಗ ಇರುತ್ತೋ ಆ ಸಮಯದೊಳಗೆ ನೀವು ಪೂಜೆ ಯನ್ನು ಮಾಡಬೇಕು. ಇನ್ನು ಈ ತುಳಸಿ ವಿವಾಹವನ್ನ ಪೂಜೆ ಯನ್ನು ಯಾವ ರೀತಿ ಮಾಡಬೇಕು ಅಂತ ಸೆಟ್ಟಿಂಗ್ ಮಾಡಿ ತಿಳಿಸಿ ಕೊಡ್ತೀನಿ. ನಿಮಗೆ ಇನ್ನು ಈ ಲೇಖನದಲ್ಲಿ ತುಳಸಿ ಹಬ್ಬ ಯಾವತ್ತು ಯಾವ ಸಮಯದಲ್ಲಿ ಪೂಜೆಯನ್ನು ಮಾಡಬೇಕು ಅಂತ ತಿಳಿಸಿ ಕೊಟ್ಟಿದಿನಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]