ಏನು ಮಾಡದಿದ್ರೂ ಇದನ್ನು ನೀವು ಮಾಡಲೆಬೇಕು…ಹೆಲ್ತ್ ಇನ್ಶುರೆನ್ಸ್ ಹೇಗೆ ಎಲ್ಲಿ ಯಾವಾಗ ಮಾಡಿಸಬೇಕು?

ಆರೋಗ್ಯವೇ ಭಾಗ್ಯ ಆರೋಗ್ಯ ವಿಮೆ ಅಥವಾ ಹೆಲ್ತ್ ಇನ್ಶೂರೆನ್ಸ್ ಆ ಭಾಗ್ಯಕ್ಕೆ ಬೇಲಿ ಯಾಕೆ ಹೆಲ್ತ್ ಇನ್ಶೂರೆನ್ಸ್ ಬೇಕು ಗೊತ್ತ ಹೂಡಿಕೆ ಮಾಡಿ ನಿಮ್ಮ ಆರೋಗ್ಯದ ಮೇಲೆ ಕಷ್ಟ ಕಾಲದಲ್ಲಿ ಕೈ ಹಿಡಿಯುತ್ತೆ. ಹೆಲ್ತ್ ಇನ್ಶೂರೆನ್ಸ್ ಹೆಡ್ ಮತ್ತು ಮಾ ಗೋಲ್ಡ್ ಗೆ ಹೂಡಿಕೆ ಮಾಡಿ. ಈ ಜಗತ್ತಲ್ಲಿ ಪ್ರತಿವರ್ಷ ಹೃದಯ ಸಂಬಂಧಿ ಕಾಯಿಲೆಗಳಿಂದ ಭರ್ತಿ 1,80,00,000 ಜನ ಪ್ರಾಣ ಕಳೆದು ಕೊಳ್ತಾರೆ. ಇದಕ್ಕಿಂತ ಬೆಚ್ಚಿ ಬೀಳಿಸೋ ಮಾಹಿತಿ ಅಂದ್ರೆ ಜಗತ್ತಿನಲ್ಲಿ ಒಟ್ಟು ಹೃದ್ರೋಗಿಗಿಗಳ ಪೈಕಿ ಭರ್ತಿ 60% ಹೃದ್ರೋಗಿಗಳು ಭಾರತದಲ್ಲೇ ಇದ್ದಾರೆ. ಇದಕ್ಕಿಂತಲೂ ಆಘಾತಕಾರಿ ಬೆಳವಣಿಗೆ ಎಂದರೆ ಭಾರತದಲ್ಲಿ 20 ರಿಂದ 30 ವರ್ಷದ ನಡುವಿನ ಯುವಜನರಿಗೂ ಹೃದಯಾಘಾತ ಉಂಟಾಗಿದೆ.

WhatsApp Group Join Now
Telegram Group Join Now

ಹಾರ್ಟ್ ಅಟ್ಯಾಕ್ ಆಗ್ತಿದೆ. ಪ್ರಾಣ ಹೋಗ್ತಾ ಇದೆ. ವರ್ಷದಿಂದ ವರ್ಷಕ್ಕೆ ಹೃದ್ರೋಗ ಭಾರತದಲ್ಲಿ ಹೆಚ್ಚಾಗ್ತಾನೇ ಇದೆ. ಜನರ ಬಲಿ ಪಡೀತಾನೆ ಇದೆ. ಇದಕ್ಕೆ ಲೈಫ್‌ಸ್ಟೈಲ್ ಆಹಾರ ಪದ್ಧತಿ ಸೇರಿ ಸಾಕಷ್ಟು ಕಾರಣಗಳಿವೆ. ಹಾರ್ಟ್ ಅಟ್ಯಾಕ್ ಯಾವಾಗ ಯಾರಿಗೆ ಹೇಗೆ ಬರುತ್ತೆ ಅಂತ ಹೇಳುವ ಕಾಲ ಬಂದಿದೆ. ಹಾಗಾದ್ರೆ ನಾವು ಈ ಅಪಾಯದಿಂದ ನಾವು ಹೇಗೆ ಪಾರಾಗಬೇಕು ಅಂದ್ರೆ ಅದಕ್ಕೆ ಉತ್ತಮ ಚಿಕಿತ್ಸೆ, ಒಳ್ಳೆ ಟ್ರೀಟ್ಮೆಂಟ್ ಬೇಕು, ಇದೇನು ಬಂತು ಅಂದ್ರೆ ಜೀವ ಉಳಿಸಿಕೊಳ್ಳ ಬೇಕು ಅಂದ್ರೆ ಆದ್ರೆ ಈ ಉತ್ತಮ ಚಿಕಿತ್ಸೆಗೆ ನೀವು ಕೂಡಿಟ್ಟ ಸೇವ್ ಮಾಡಿದ ಹಣವೆಲ್ಲ ಖಾಲಿಯಾಗಿ ಬರಿದಾದರೆ ಮುಂದೆ ಜೀವನ ಮಾಡೋದು ಇಂಥದೊಂದು ಪ್ರಶ್ನೆಗೂ ಉತ್ತರ ಇದೆ.

ಅದೇ ಹೆಲ್ತ್ ಇನ್ಶೂರೆನ್ಸ್ ಅಥವಾ ಆರೋಗ್ಯ ವಿಮೆ. ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಾವು ಬಹಳ ದಿನಗಳಿಂದ ಹೇಳ್ತಾ ಇದ್ರು, ಪ್ರತ್ಯೇಕವಾಗಿ ಮಾಹಿತಿಯನ್ನು ಕೊಡ್ತೀವಿ ಅಂತ ಪಾಲಿಸಿ ಬಜಾರ್ ನೊಂದಿಗಿನ ಸಹಭಾಗಿತ್ವದಲ್ಲಿ ನಾವು ಈ ಮಾಹಿತಿಯ ಸರಣಿಯಲ್ಲಿ ನಡೀತಾ ಇದ್ದೀವಿ.ಈಗ ಹೈಕೋರ್ಟ್ ಹೇಳಿದೆ. ಇನ್ಶುರೆನ್ಸ್ ಈಗಿನ ಕಾಲದಲ್ಲಿ ಅತ್ಯಂತ ಮುಖ್ಯವಾದ ವಿಚಾರ. ಇದನ್ನ ಪ್ರತಿಯೊಬ್ಬರು ತಪ್ಪ ದೆ ಮಾಡಿಸಲೇಬೇಕು. ಆರೋಗ್ಯವೇ ಭಾಗ್ಯ ಅಂತ ಹೇಳ್ತಿವಿ ಆ ಭಾಗ್ಯಕ್ಕೆ ಧಕ್ಕೆ ಬಂದಾಗ ಅದನ್ನು ಸರಿಪಡಿಸೋಕೆ ಇರುವ ಭಾಗ್ಯಾನೇ ಹೆಲ್ತ್ ಇನ್ಶೂರೆನ್ಸ್ ಹಾಗಾದರೆ ಏನಿದು ಹೆಲ್ತ್ ಇನ್ಶೂರೆನ್ಸ್ ಇದನ್ನು ಯಾಕೆ ಮಾಡಬೇಕು, ಹೇಗೆ ಮಾಡಬೇಕು? ಇದರ ಉಪಯೋಗ ಏನು? ಈ ಲೇಖನದಲ್ಲಿ ಆರೋಗ್ಯ ವಿಮೆ ಹೆಲ್ತ್ ಇನ್ಶೂರೆನ್ಸ್ ಕುರಿತ ಎಲ್ಲ ಮಾಹಿತಿಯನ್ನ ಎರಡು ಅಥವಾ ಐದು ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ನಿಮಗೆ ಗೊತ್ತಾಗುತ್ತೆ ಹೆಲ್ತ್ ಇನ್ಶೂರೆನ್ಸ್ ಎಷ್ಟು ಇಂಪಾರ್ಟೆಂಟ್ ಅಂತ ಏನಿದು ಆರೋಗ್ಯ ವಿಮೆ ಹೆಲ್ತ್ ಇನ್ಶೂರೆನ್ಸ್ ಇದು ಪ್ರತಿಯೊಬ್ಬರೂ ಮಾಡಲೇಬೇಕಾದ ಮೊತ್ತ ಮೊದಲ ಕೆಲಸ ನಿಮಗೆ ಗೊತ್ತಿರೋ ಹಾಗೆ ಹಲವು ರೀತಿಯ ಇನ್ಸುರೆನ್ಸ್ ಗಳಿವೆ. ಅದರಲ್ಲಿ ಈ ಆರೋಗ್ಯ ವಿಮೆ ಕೂಡ ಒಂದು ಆರೋಗ್ಯ ವಿಮೆಯನ್ನು ನೀಡುವ ಒಂದು ಕಂಪನಿಯು ಇರುತ್ತೆ ನೀವು ಆ ಕಂಪನಿಯಿಂದ ಆರೋಗ್ಯ ವಿಮೆಯನ್ನ ಖರೀದಿ ಮಾಡ್ತೀರಿ. ಆ ಕಂಪನಿಗೆ ಪ್ರತಿ ತಿಂಗಳು ಅಥವಾ ಪ್ರತಿವರ್ಷ ಇಂತಿಷ್ಟು ಹಣವನ್ನ ಪೇ ಮಾಡ್ತೀವಿ . ಒಂದು ವೇಳೆ ನಿಮಗೆ ಆರೋಗ್ಯ ಸಮಸ್ಯೆ ಆದಾಗ ಆ ಕಂಪನಿ ನಿಮ್ಮ ಚಿಕಿತ್ಸಾ ವೆಚ್ಚವನ್ನು ಬರಿಸುತ್ತ ಇದೆ. ಹೆಲ್ತ್ ಇನ್ಶೂರೆನ್ಸ್ ನ ಕಾನ್ಸೆಪ್ಟ್ ಆದ್ರೆ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ನಾವು ತಿಳಿದುಕೊಳ್ಳ ಬೇಕಾದ ಸಂಗತಿ ಇಷ್ಟೇ ಅಲ್ಲ, ಇನ್ನು ಸಾಕಷ್ಟು ಇವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">