2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ

2024 ರಲ್ಲಿ ಅತ್ಯಂತ ರಾಜ ಯೋಗವನ್ನ ಅನುಭವಿಸುವಂತಹ ಟಾಪ್ ಫೈವ್ ರಾಶಿಗಳು ಯಾವುದು, ಯಾವ ರಾಶಿಗಳಲ್ಲಿ ಇರುವಂತಹವರಿಗೆ ಒಂದು ರೀತಿಯಾದಂತಹ ಬೇರೆಯವರಿಗೆ ದೊರೆಯದೇ ಇರುವಂತಹ ಭಾಗ್ಯೋದಯ ಯಾವ ರಾಶಿಗಳವರಿಗೆ ಸಿಗುತ್ತೆ ಅನ್ನುವಂತಹ ಮಾಹಿತಿಯನ್ನ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

2024 ರಲ್ಲಿ ಬೇರೆ ರಾಶಿಯವರಿಗೆ ಸಿಗದೇ ಇರುವಂತಹ ಯೋಗ ಅಂದ್ರೆ ಹಣಕಾಸಿನದಾಗಿದ್ದು, ವೃತ್ತಿರಂಗದಲ್ಲಿ ಆಗಿದ್ದಿರಬಹುದು. ಅದೇ ರೀತಿಯಾಗಿ ಪರ್ಸನಲ್ ಲೈಫ್‌ನಲ್ಲಿದಂತಹ ಸಮಸ್ಯೆ ಇರಬಹುದು. ಯಾವ್ಯಾವ ರಾಶಿಯವರಿಗೆ. ನೀಡುತ್ತೆ ಅನ್ನೋದನ್ನು ನೋಡೋಣ. ಈಗಾಗಲೇ ಎಲ್ಲ 12 ರಾಶಿಗಳ 1 ವರ್ಷ ಭವಿಷ್ಯವನ್ನ 2024 ರ ಕ್ಯಾಲೆಂಡರ್ ವರ್ಷ ಭವಿಷ್ಯವನ್ನು ಈಗಾಗ್ಲೇ ಹೇಳಿದೀನಿ. ತುಂಬಾ ಜನ ಅದನ್ನ ಮೆಚ್ಚಿಕೊಂಡಿದ್ದೀರಿ. ಇನ್ ಆಗದೆ ಇರುವಂತವರು ಮಾಮೂಲಿ ನಿಮ್ಮ ಕೆಲಸ ಇದೆ. ತೆಗೆಯುವಂತಹ ಕೆಲಸಸ್ ಹಾಗಾಗಿ ಹಲವಾರು ಜನ ಹೊಗಳಿಕೊಂಡಿದ್ದೀರಿ, ಕೆಟ್ಟದ್ದ ಹೇಳಿದ್ದನ್ನ ಬೈಕೊಂಡಿದ್ದೀರಿ, ಇಲ್ಲಿ ಒಳ್ಳೆಯದು ಕೆಟ್ಟದ್ದು ಅನ್ನೋದಕ್ಕಿಂತ ಏನಿದೆಯೋ ಅದನ್ನ ಹೇಳುವಂತಹ ಕೆಲಸವನ್ನು ನಾನು ಮಾಡ್ತೀನಿ ಅದರ ಜೊತೆಗೆ.

ಗೋಚಾರದ ಫಲಕ್ಕೂ ಮತ್ತು ಜಾತಕದ ಫಲಕ್ಕೂ ಭಾರಿ ವ್ಯತ್ಯಾಸಗಳು ಇರುತ್ತವೆ. ಗೋಚಾರದ ಫಲವೇ ಬೇರೆ, ಜಾತಕದ ಫಲವೇ ಬೇರೆ. ನಿಮಗೆ ಈಗ ಜಾತಕದ ಫಲದಲ್ಲಿ ಕೆಟ್ಟ ರೀತಿಯ ದಶ ಭುಕ್ತಿಗಳು ನಡೀತಿದ್ರೆ ಗೋಚಾರ ಎಷ್ಟೇ ರೀತಿಯಾದಂತಹ ಶುಭದ ವಾತಾವರಣವನ್ನ ನಿರ್ಮಿಸುತ್ತಾರೆ. ನಿಮಗೆ ಅನುಭವಿಸೋಕೆ ಸಾಧ್ಯ ಆಗಲ್ಲ. ಹಾಗಾಗಿ ಯಾವ ರೀತಿಯಾಗಿ ನಿಮಗೆ ಗೋಚಾರ ಮತ್ತು ಜನ್ಮ ಜಾತಕ ಎರಡನ್ನು ಸೇರಿಸಿಕೊಂಡಾಗ ಮಾತ್ರನೇ ನಮಗೆ ಒಂದು ಕ್ಲಿಯರ್ ಆದಂತಹ ನಂದು 100 ಕ್ಕೆ ನಿಖರವಾಗಿ ಹೇಳೋಕೆ ಸಾಧ್ಯವಾಗುವಂತಹ ಭವಿಷ್ಯವಾಣಿ ನುಡಿಯಬಹುದು.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಇಲ್ಲಿ ಗೋಚಾರ ಅಂತ ಬಂದಾಗ ಇದು ಸಾರ್ವಜನಿಕವಾಗಿ ಎಲ್ಲರಿಗೂ ಅಪಾಯ ಆಗುವ ಹಾಗೆ ಜನ್ಮ ಜಾತಕ ನಿಮ್ಮ ನಿಮ್ಮ ಯೋಗ ಫಲ ಗಳು ನಿಮ್ಮ ನಿಮ್ಮ ವಂಶಾವಳಿಗಳು ನಿಮ್ಮ ಪೂರ್ವೀಕರ ಒಳ್ಳೆಯದು ಕೆಟ್ಟದ್ದರ ಮೇಲೆ ನಿರ್ಧರಿತವಾಗಿರುವುದರಿಂದ ಪ್ರತಿಯೊಬ್ಬರು ನಿಮ್ಮ ಜನ್ಮ ಜಾತಕವನ್ನು ತೋರಿಸಿಕೊಳ್ಳೋದು ಒಳ್ಳೆಯದು. ಈ ಒಂದು ಟಾಪ್ ಫೈವ್ ರಾಶಿಗಳು ಯಾವುದು? ಯಾವ ಯಾವ ರಾಶಿ ಗಳಿಗೆ ಬೇರೆಯವರಿಗೆ ಸಿಗದಂತಹ ಅತ್ಯದ್ಭುತವಾದ ಅವಕಾಶಗಳು ಸಿಗುತ್ತವೆ ಅಂದ್ರೆ ಪ್ರಪ್ರಥಮವಾಗಿ ಭಚಕ್ರದ ಮೊದಲನೇ ರಾಶಿ ಆದಂತಹ ಮೇಷ ರಾಶಿ ಮೇಷ ರಾಶಿಯವರಿಗೆ ಕಳೆದ ಒಂದೂವರೆ 2 ವರ್ಷದಿಂದ ಈ ಕಡೆ ಶನಿ ಬಲ ಇಲ್ಲದೆ ಒದ್ದಾಟ ಈ ಕಡೆ ಗುರು ಬಲ ಇಲ್ಲದೆ ಒದ್ದಾಟ ಬೇರೆ ಗ್ರಹಗಳಷ್ಟು ನೀಟಾಗಿ ಕೈ ಹಿಡಿತ ಇಲ್ಲ.

ಇಷ್ಟೆಲ್ಲ ಒದ್ದಾಟಗಳ ನಡುವೆ ಮೇಷ ರಾಶಿಯವರಿಗೆ 2024ರಲ್ಲಿ. ಒಂದು ಬೃಹತ್ ದಂತಹ ಬಹಳ ದೊಡ್ಡ ಮಟ್ಟದ ಬದಲಾವಣೆ ನಿಮಗೆ ಕಾಣ ಸಿಗುತ್ತದೆ. ಪ್ರತಿ ರಂಗದಲ್ಲಿ ಹೇಳಿಕೆಗಳು ಕಂಡುಬರುತ್ತೆ. ಒಳ್ಳೆ ರೀತಿಯ ಹಣಕಾಸಿನ ಅಭಿವೃದ್ಧಿಗಳು ಉಂಟಾಗುಅಂತದ್ದು ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗುವಂತದು ಆಗುತ್ತೆ. ಜೊತೆಗೆ ನಿಮಗೆ ಗುರುವಿನ ದೃಷ್ಟಿಯು ನಿಮ್ಮ ಅಷ್ಟಮ ಸ್ಥಾನದ ಮೇಲೆ ಬೀಳುವುದರಿಂದ ಅಷ್ಟಮದ ಮೇಲೆ ಗುರುವಿನ ದೃಷ್ಟಿ ಬೇರೆ ಬೀಳೋದ್ರಿಂದ ಏನಾಗುತ್ತೆ? ನಿಮಗೆ ಅನಾರೋಗ್ಯದಿಂದ ವಿಮುಕ್ತಿಗಳು ಆಗ ತಕ್ಕಂತದ್ದು ಈ ಬೇರೆಬೇರೆಯಾಗಿ ಏನಾದರೂ ಕಾಯಿಲೆ ಕಸಾಲೆಗಳು ಏನಾದರು ಇದ್ದರೆ ಅವೆಲ್ಲವೂ ಸಹ ತಕ್ಕಂತದ್ದು ಆಗುತ್ತೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ನೀವು ಅಂದುಕೊಂಡಿರೋ ರೀತಿ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತೀರಿ. ಸಂತಾನದ ಭಾಗ್ಯವಾಗಲಿ ವಿದ್ಯಾ ಪ್ರಾಪ್ತಿಯಾಗಲಿ ವ್ಯವಹಾರದಲ್ಲಿ ಅಭಿವೃದ್ಧಿ ಆಗಲಿ ಬೇರೆ ಬೇರೆ ರೀತಿಯಾಗಿ ನಿಮಗೆ ತೊಂದರೆ, ತಾಪತ್ರಯಗಳು ಏನೇ ಇದ್ರೂ ಸಹ ನಿವಾರಣೆ ಆಗುತ್ತೆ. ಇದು ಗೋಚಾರದ ಫಲ. ಅದೇ ರೀತಿಯಾಗಿ ನಿಮ್ಮ ಜನ್ಮ ಜಾತಕವೂ ಸಹ ಸಪೋರ್ಟ್ ಮಾಡಿಬಿಟ್ರೆ ತುಂಬಾ ಒಳ್ಳೆ ರೀತಿಯಲ್ಲಿ ಬೆಳವಣಿಗೆಗಳನ್ನ ನೀವು ಕಾಣಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]