ಲೀಲಾವತಿ, ಮಗ ವಿನೋದ್‌ರಾಜ್ ಜೀವನದ ಕಥೆ ಗೊತ್ತ ಇವರ ಸಿನಿಮಾ ಬದುಕು ಶುರುವಾಗಿದ್ದು ಹೇಗೆ? ಡಾನ್ಸ್ ರಾಜ ಎನಿಸಿಕೊಂಡ ವರು ಸಕ್ಸೆಸ್ ಕಾಣಲಿಲ್ಲ ಯಾಕೆ? ಇವರು ಹೊಟ್ಟೆಯಲ್ಲಿ ಇದ್ದಾಗಿನಿಂದ ಲು ಪಟ್ಟ ಕಷ್ಟ ಎಷ್ಟು ಇವರ ಹೆಂಡತಿ ಮಕ್ಕಳು ಹೇಗಿದ್ದಾರೆ, ಮಕ್ಕಳ ಹೆಸರೇನು? ಎಲ್ಲವನ್ನು ಈ ಲೇಖನದಲ್ಲಿ ಹೇಳ್ತೀವಿ. ಅದಕ್ಕೂ ಮುನ್ನ ನೀವಿನ್ನೂ ನಾವು ಚೇಂಜ್ ಗೆ ಸಬ್‌ಮಿಟ್ ಆಗಿಲ್ಲ ಅಂದ್ರೆ ಈ ಕೂಡಲೇ ಆಗಿ ಪಕ್ಕದ ಗಂಟೆ ಗುರುತಿನ ಮೇಲೆ ಕ್ಲಿಕ್ ಮಾಡಿ 1967 ರ ಜುಲೈ 5 ರಂದು ಜನನ.ಲೀಲಾವತಿ ಮುದ್ದಿನ ಮಗ ವಿನೋದ್ ರಾಜ್, 1967 ರ ಜುಲೈ ಐದರಂದು ಜನಿಸಿದರು ತಮಿಳುನಾಡಿನ ಚೆನ್ನೈ ಇವರ ಹುಟ್ಟೂರು.
ಆಗ ಕನ್ನಡ ಸಿನಿಮಾ ಶೂಟ್ ಗಳು ಹೆಚ್ಚಾಗಿ ಚೆನ್ನೈನಲ್ಲಿ ನಡೆಯುತ್ತಿತ್ತು. ಇದರಿಂದ ಲೀಲಾವತಿ ಇಲ್ಲೇ ಹೆಚ್ಚಾಗಿ ಇರುತ್ತಿದ್ದರು. ಹೀಗಾಗಿ ವಿನೋದ್ ಅಲ್ಲೇ ಜನಿಸಿದರು. ಹೆಚ್ಚಾಗಿ ಅಲ್ಲೇ ಬೆಳೆದರು. ತಾಯಿ ಶೂಟ್ ಅಂತ ಹೋದಲ್ಲೆಲ್ಲ ವಿನೋದ್ ಕೂಡ ಹೋಗ್ತಾ ಇದ್ರು. ಡಿಗ್ರಿ ಶಿಕ್ಷಣ ಪಡೆದುಕೊಂಡ ವಿನೋದ್ ರಾಜ್ ತಾಯಿಯಂತೆ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಹಾಡು ಡಾನ್ಸ್ ಮಾಡೋದನ್ನ ಕಲಿತುಕೊಂಡರು. ಮಗನನ್ನು ಸಾಕಲು ಲೀಲಮ್ಮ ಪರದಾಟ ಹೌದು, ವಿನೋದ್ ರಾಜ್ ಹೊಟ್ಟೆಯಲ್ಲಿದ್ದಾಗ ಅಂದ್ರೆ ಲೀಲಾವತಿ ಗರ್ಭಿಣಿ ಆದಾಗಿನಿಂದಲೂ ಕಷ್ಟ ಜೀವನ ಶುರುವಾಯಿತು.
ಒಂದು ಟೈಮಲ್ಲಿ ಬೇಡಿಕೆಯ ನಟಿಯಾದರು. ಗರ್ಭಿಣಿಯಾದಾಗ ಸಿನಿಮಾಗಳ ಆಫರ್ ಕಡಿಮೆ ಆಯ್ತು. ಇದರಿಂದ ಲೀಲಾವತಿಗೆ ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದು ಬಿಡ್ತು. ಎಷ್ಟರ ಮಟ್ಟಿಗೆ ಅಂದ್ರೆ ಒಂದ್ಸಲ ಕೋಳಿ ಮೊಟ್ಟೆ ತಿನ್ನಬೇಕು ಅಂತ ಆಸೆ ಆದ್ರೂ ಅದನ್ನ ತಿನ್ನಲು ದುಡ್ಡಿರಲಿಲ್ಲ. ಹೀಗಾಗಿ 10 ಪೈಸೆ ಕೊಟ್ಟು ಬಾತು ಕೋಳಿ ಮೊಟ್ಟೆ ತಿಂದು ಗರ್ಭಿಣಿ ಬಯಕೆ ತೀರಿಸಿಕೊಂಡಿದ್ದರು. ವಿನೋದ್ ಹುಟ್ಟಿದ ಬಳಿಕವೂ ಲೀಲಾವತಿಗೆ ದೊಡ್ಡ ದೊಡ್ಡ ಸಿನಿಮಾ ಆಫರ್‌ಗಳು ಸಿಗಲಿಲ್ಲ. ನಾಟಕಗಳನ್ನು ಮಾಡಿಕೊಂಡು ಜೀವನ ಸಾಗಿಸೋಕೆ ಶುರು ಮಾಡಿದ್ರು. ಅದಕ್ಕಾಗಿ ಊರು ಹೋಗಬೇಕಾಗಿತ್ತು. ಎಳೆ ಮಗುವನ್ನು ಕರ್ಕೊಂಡು ಹೋಗ್ತಿದ್ದ ಲೀಲಮ್ಮ ನಾಟಕದ ಸೆಟ್ ಹಿಂದೆ ಜೋಲಿ ಯಲ್ಲಿ ವಿನೋದ್ ರಾಜ್ ರನ್ನು ಮಲಗಿಸ್ತೀದ್ರು
ಒಂದೊಂದು ಸಲ ಡೋಲು ಶಬ್ದಕ್ಕೆ ವಿನೋದ್ ಬೆಚ್ಚಿಬೀಳುತ್ತಿದ್ದರು. ಆಗ ವಿನೋದ್ ರನ್ನು ತಬ್ಬಿಕೊಂಡು ಅಳುತ್ತಿದ್ದರು. ಲೀಲಾವತಿ ಹೀಗೆ ದಿನ ಕಳೆದಂತೆ ವಿನೋದ್ ರಾಜ್ ದೊಡ್ಡವರಾದರು. ಮತ್ತೊಂದು ಕಡೆ ಲೀಲಾವತಿಗೂ ಅವಕಾಶಗಳು ಬರೋಕೆ ಶುರುವಾದ್ವು ಜೀವನ ಸುಧಾರಿಸಿತು. ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ, ವಿನೋದ್ ರಾಜ್, ಸಿನಿಮಾ ರಂಗಕ್ಕೆ ಬರಬಾರದು. ಇಲ್ಲಿ ತಾನು ಅನುಭವಿಸಿದ ಕಷ್ಟಗಳೇ ಸಾಕು ಅನ್ನೋದು ಲೀಲಾವತಿ ಅವರ ನಿರ್ಧಾರವಾಗಿತ್ತು. ಹೀಗಾಗಿ ಮಗನೆ ನಿಂಗೆ ಸಿನಿಮಾ ಬೇಡ ಅಂತ ಹೇಳಿ ಬಿಟ್ಟಿದ್ದರು. ಆದರೆ 1987ರಲ್ಲಿ ನಿರ್ಮಾಪಕ ದ್ವಾರಕೀಶ್ ಖುದ್ದು ಅವರೆ ಹೋಗಿ ವಿನೋದ್ ರಾಜ್ ಮುಂದೆ ಸಿನಿಮಾ ಆಫರ್ ಇದ್ರು. ವಿನೋದ್ ರಾಜ್ ಮತ್ತು ಲೀಲಾವತಿ ಕೂಡ ಒಪ್ಪಿಕೊಂಡರು.
ಆಗಲೇ ಬಂದ ಸಿನಿಮಾ ಡಾನ್ಸ್ ರಾಜ ಡಾನ್ಸ್. ಆ ಒಂದು ಸಿನಿಮಾ ದಿಂದಲೇ ವಿನೋದ್ ರಾಜ್ ಕನ್ನಡ ಚಿತ್ರರಂಗದ ಡಾನ್ಸ್ ಕಿಂಗ್ ಅನ್ನೋ ಬಿರುದು ಪಡೆದುಕೊಂಡರು. ಅದರಲ್ಲಿ ಆ ರೀತಿ ಕುಣಿದು ಕುಪ್ಪಳಿಸಿ ದರು. ಈ ವಿನೋದ್ ಡಾನ್ಸ್ ರಾಜ ಡಾನ್ಸ್ ಹಾಡನ್ನು ಗ್ರ್ಯಾಂಡ್ ಥೆಫ್ಟ್ ಆಟೋನ್ನು ವಿಡಿಯೋ ಗೇಮ್ ನಲ್ಲಿ ಬಳಸಿಕೊಳ್ಳಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿಗಲಿಲ್ಲ. ಯಶಸ್ಸು ಮೊದಲ ಎರಡು ಸಿನಿಮಾ ಗಳನ್ನು ದ್ವಾರಕೀಶ್ ಬ್ಯಾನರ್ ಅಡಿಯಲ್ಲಿ ನಟಿಸಿದ ವಿನೋದ್ ರಾಜ್ ನಂತರ ತಮ್ಮದೇ ಹೋಮ್ ಬ್ಯಾನರ್ ನಲ್ಲಿ ನಟಿಸಿದರು. 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಆದರೆ ಅವುಗಳಲ್ಲಿ ಹಲವು ಸಿನಿಮಾಗಳು ಹೆಸರು ತಂದುಕೊಟ್ಟ ವಾದ ರು. ಅಂತಹ ಸಕ್ಸಸ್ ಕಾಣಲಿಲ್ಲ. ರಮೇಶ್ ಜೊತೆ ನಟಿಸಿದ ಸ್ನೇಹ ಲೋಕದ ಇವರ ನಟನೆ ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ. ಇಂತಹ ವಿನೋದ್ ರಾಜ್, ಅಂಬರೀಷ್, ಅರ್ಜುನ್ ಸರ್ಜಾ ಸೇರಿದಂತೆ ಹಲವು ದಿಗ್ಗಜ ನಟರ ಜೊತೆ ನಟಿಸಿದ್ದಾರೆ. ಇವರಿಗೆ ತಮಿಳು ಡೈರೆಕ್ಟರ್ ಕೆ ಬಾಲ ಚಂದರ್ ತಮ್ಮ ಸಿನಿಮಾ ಮಾಡುವಂತೆ ಆಫರ್ ಕೊಟ್ರು. ಆದ್ರೆ ವಿನೋದ್ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲ್ಲ ಅಂತ ನಿರಾಕರಿಸಿದರು. ಸ್ಯಾಂಡಲ್‌ವುಡ್‌ನ ಅಣ್ಣಾವ್ರ ಹಾದಿಯನ್ನೇ ಅನುಸರಿಸಿದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.