ಲೈಂಗಿಕತೆ ಹಾಗೂ ಮಕ್ಕಳು ಈ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯ.. ಇದು ವರಾನ..ಶಾಪಾನ..ನೋಡಿ

ಮಕ್ಕಳಾಗಿಲ್ಲ ಅಂತ ಎಷ್ಟೋ ದಂಪತಿಗಳು ಕೊರಗುತ್ತಿದ್ದಾರೆ ಮದುವೆಯಾಗಿ ಎಷ್ಟೊಂದು ವರ್ಷಗಳು ಕರೆ ಕಳೆಯಿತು ಆದರೆ ಎಷ್ಟು ಪ್ರಯತ್ನಿಸಿದರು ಕೂಡ ಮಕ್ಕಳಾಗುತ್ತಿಲ್ಲ ಹೀಗೆ ರೂಡಿನಲ್ಲಿ ಹೋಗುವಾಗ ಆ ಕಡೆ ಈ ಕಡೆ ಸೈಡ್ ಗೆ ಬಿಲ್ಡಿಂಗ್ ಗಳು ಐವಿಎಫ್ ಇದರ ಬಗ್ಗೆ ನೀವು ಕೇಳಿರುತ್ತೀರಾ ಹಾಗಾದ್ರೆ ಐವಿಎಫ್ ಅಂತ ಅಂದ್ರೆ ಕೃತಕ ಮಕ್ಕಳನ್ನು ಪಡೆಯುವ ಒಂದು ವಿಧಾನ ಇದರಲ್ಲಿ ತುಂಬಾ ಜನರು ಹಣವನ್ನು ತೊಡಗಿಸುತ್ತಾರೆ ಹಣವನ್ನು ಬಹಳಷ್ಟು ಜನರು ಮಗುನ ಮಗು ಪಡೆಯುವುದರ ಆಸೆಯಲ್ಲಿ ಹಾಕುತ್ತಾರೆ ಇದು ಕೂಡ ಪ್ರಯೋಜನವಾಗುವುದಿಲ್ಲ ಅದೆಷ್ಟೋ ಮಂದಿ ಇದರಲ್ಲೂ ಕೂಡ ಸಕ್ಸಸ್ ಅನ್ನು ಕಾಣದೆ ಬಳಲಿದ್ದಾರೆ.

WhatsApp Group Join Now
Telegram Group Join Now

ದೊಡ್ಡ ದೊಡ್ಡ ಮಾಲ್ಗಳಂತಹ ಬಿಲ್ಡಿಂಗ್ ಗಳನ್ನು ಎಬ್ಬಿಸಿ ಜನರಿಂದ ಹಣವನ್ನು ಲೂಟಿ ಮಾಡುವ ಅದೆಷ್ಟು ಐವಿಎಫ್ ಸೆಂಟರ್ಗಳಿವೆ. ಕೆಲವರಿಗೆ ಉಪಯೋಗವಾಗುತ್ತಿದೆ ಇನ್ನು ಕೆಲವರಿಗೆ ಉಪಯೋಗವಾಗುವುದಿಲ್ಲ ಕೆಲವು ಒಳ್ಳೆಯ ಐವಿಎಫ್ ಸೆಂಟರ್ಗಳೊಂದಿಗೆ ಸುಳ್ಳು ಸಂಸ್ಥೆಗಳು ಕೂಡ ಹುಟ್ಟಿಕೊಂಡಿದೆ ಐ ವಿ ಎಸ್ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನದಿಂದ ಅವರ ಕೆಲಸವನ್ನು ಮಾಡುತ್ತಿದ್ದಾರೆ ಆದರೆ ಪ್ರಕೃತಿಯು ಕೊಟ್ಟ ವರ ಎಂಬಂತೆ ಎಷ್ಟು ಜನರು ನಿರಾಶರಾಗಿದ್ದಾರೆ.

ಒಬ್ಬೊಬ್ಬರು ಎರಡರಿಂದ ಮೂರು ಬಾರಿ ಐವಿಎಫ್ ಮಾಡಿಸಿಕೊಳ್ಳುತ್ತಾರೆ ಹಾಗಿದ್ದರೆ ಯಾಕೆ ಐವಿಎಫ್ ಸೆಂಟರ್ ಅವರು ಮೊದಲನೇ ಬಾರಿಗೆ ಮಗು ಆಗೋತರ ಮಾಡೋದಿಲ್ಲ ಇದರಲ್ಲಿ ಅವರದ್ದು ಏನು ಕೈವಾಡವಿರುತ್ತದೆ ಹಣವನ್ನು ಗಳಿಸುವ ಉದ್ದೇಶದಿಂದಲೂ ಇನ್ನಿತರ ಕಾರಣಗಳಿಂದಲೂ ಇರಬಹುದು ಎರಡು ಮೂರು ಬಾರಿ ಐವಿಎಸ್ ಅನ್ನು ಟ್ರೈ ಮಾಡಬೇಕಾಗುತ್ತೆ ಈ ರೀತಿ ಮಾಡಿದಾಗ ಮಾತ್ರ ಮಕ್ಕಳು ಆಗುವ ಸಾಧ್ಯತೆ ಇದೆ.

ಇದಕ್ಕೆ ನಮ್ಮ ಅಜ್ಞಾನವು ಕೂಡ ಕಾರಣವಾಗಿದೆ ಅಂತ ಡಾಕ್ಟರ್ ಹೇಳುತ್ತಾರೆ ಏಕೆಂದರೆ ಮೊದಲೇ ಕಾಲದಲ್ಲಿ ಮದುಮಗನನ್ನು ರೆಡಿ ಮಾಡಲು ಅಜ್ಜ ಇರುತ್ತಿದ್ದರು. ಸುಮಾರು 90 ವರ್ಷದ 80 ವರ್ಷದ ಅಜ್ಜಂದಿರು ಮಧು ಮಕ್ಕಳನ್ನು ರೆಡಿ ಮಾಡುತ್ತೆ ಅಂತವರು ಹಾಗೆ ಮದುಮಗಳನ್ನು ರೆಡಿ ಮಾಡಲು ಅಜ್ಜಿ ಇರುತ್ತಿದ್ದಳು ಮದುಮಕ್ಕಳಿಗೆ ಇದರ ಬಗ್ಗೆ ಸೂಕ್ಷ್ಮವಾದ ಮಾಹಿತಿಯನ್ನು ನೀಡುವುದು ಇವರ ಕರ್ತವ್ಯವಾಗಿತ್ತು.

ಮದುವೆಯ ಬಗ್ಗೆ ತಿಳಿ ಹೇಳಿ ಎಲ್ಲ ಡೇಟ್ಸ್ ಗಳ ಬಗ್ಗೆ ತಿಳಿಹೇಳಿ ಹಾಗೂ ಲೈಂಗಿಕತೆಯ ಬಗ್ಗೆ ತಿಳಿ ಹೇಳುವುದು ಅಜ್ಜ ಅಜ್ಜಿಯ ಕರ್ತವ್ಯವಾಗಿತ್ತು ಆದ್ದರಿಂದ ಮೊಮ್ಮಕ್ಕಳನ್ನು ಹೀಗೆ ರೆಡಿ ಮಾಡುತ್ತಿದ್ದರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ನಂತರ ಅವರು ಬರ್ತಾ ಇದ್ದಂತೆ ಲೈಂಗಿಕ ಆರೋಗ್ಯದ ಬಗ್ಗೆ ಇದರ ಬಗ್ಗೆ ತುಂಬಾ ಅವರು ಹೇಳ್ತಿದ್ರು ಮೊಮ್ಮಕ್ಕಳನ್ನು ಈ ರೀತಿಯಾಗಿ ರೆಡಿ ಮಾಡ್ತಿದ್ರು ಆದರೆ ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಹೇಳುವವರು ಯಾರು ಇಲ್ಲ.

ಅಜ್ಜ ಅಜ್ಜಿಯರಿಗೆ ಶೃಂಗಾರದ ಬಗ್ಗೆ ಮಾಹಿತಿಯನ್ನು ನೀಡುವುದು ಕೆಲಸವಾಗಿತ್ತು ದೈಹಿಕವಾಗಿ ಮೊಮ್ಮಕ್ಕಳನ್ನು ರೆಡಿ ಮಾಡುವುದು ಮಾನಸಿಕವಾಗಿ ಹಾಗೂ ಲೈಂಗಿಕತೆಯ ಬಗ್ಗೆ ತಿಳಿ ಹೇಳುವುದು ಇವರ ಕೆಲಸವಾಗಿತ್ತು ಈ ರೀತಿಯಾಗಿ ಮದುವೆಯ ದಿನ ಶೃಂಗಾರದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. 15 16 ಮಕ್ಕಳಾಗುತ್ತಿದ್ದವು. ಆಮೇಲೆ ಅದೆಲ್ಲ ಮುಗಿದ ನಂತರದಲ್ಲಿ ತೊಡಗುತ್ತಿದ್ದರು ಒಂದು ಬಾರಿ ಆಧ್ಯಾತ್ಮಿಕತೆಗೆ ಇಳಿದಾದ ತಕ್ಷಣ ಮತ್ತೆ ಹಿಂದಿರುಗಿ ನೋಡುತ್ತಿರಲಿಲ್ಲ ಈ ರೀತಿಯಾಗಿ ತಮ್ಮ ಜೀವನವನ್ನು ಪರಿಪೂರ್ಣವಾಗಿ ಸಾಧಿಸಿಕೊಂಡು ಸುಖವಾಗಿ ಹೋಗುತ್ತಿದ್ದರು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.