ವಾಷಿಂಗ್ ಮಷಿನ್ ನಲ್ಲಿ ಮಾತ್ರೆಗಳನ್ನು ಹಾಕಿ ನೋಡಿ ಆಶ್ಚರ್ಯ ಪಡುತ್ತೀರಾ..ಇಷ್ಟು ದಿನ ಸಮಯ ವ್ಯರ್ಥ ಮಾಡಿದ್ವಿ

ಇವತ್ತಿನ ಲೇಖನದಲ್ಲಿ ಹೊಸ ಹೊಸ ಕಿಚನ್ ಬಗ್ಗೆ ತಿಳಿದುಕೊಳ್ಳೋಣ ಯಾವುದೇ ಖರ್ಚಿಲ್ಲದೆ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳುವಂತಹ ಒಂದು ಸುಂದರವಾದ ಸರಳವಾದ ಕಿಚನ್ ಟಿಪ್ಸ್ ಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ತಪ್ಪದೇ ಪೂರ್ತಿ ಲೇಖನವನ್ನು ಓದಿ.

WhatsApp Group Join Now
Telegram Group Join Now

ನೋಡಿ ಸ್ನೇಹಿತರೆ ಡೋರ್ ಮ್ಯಾಟ್ ಬಾರಿ ಬಾರಿ ತೊಳೆದು ಹಾಕಿದ್ರೆ ಬೇಗ ಒಣಗೋದಿಲ್ಲ ಮಳೆಗಾಲದಲ್ಲೆಲ್ಲ ಸ್ವಲ್ಪ ಸಮಸ್ಯೆ ಆಗುತ್ತದೆ ಅದಕ್ಕಾಗಿ ನೀನೇನು ಮಾಡಬೇಕು ಅಂತ ಅಂದ್ರೆ ಒಂದು ಬಾಚಣಿಕೆಯನ್ನು ತಗೊಳ್ಳಿ ನೋಡಿ ಈ ರೀತಿ ನಾನು ತೋರಿಸ್ತಿದಿನಲ್ವ ಆ ರೀತಿ ಮ್ಯಾಟ್ ಇನ್ ಮೇಲೆ ತಲೆ ಬಾಚೋ ತರಾನೇ ಅದಕ್ಕೆ ಬಾಚಿ ಚೆನ್ನಾಗಿ ನೋಡಿ ನೋಡಿ ಎದ್ರುಗಡೆ ಬಾಚಿ ಅದರ ಮ್ಯಾಟ್ ತಿರ್ಗ ಇಟ್ಕೊಳ್ಳಿ ಈ ರೀತಿಯಾಗಿ ನೀವು ಬಾಚಬೇಕು ವಿಭಜನೆಯಿಂದ ಈ ರೀತಿ ಮಾಡೋದ್ರಿಂದ ಮ್ಯಾಟಿನ ಮೇಲೆ ಇರುವ ಎಲ್ಲಾ ಕೊಳೆಗಳು ನೋಡಿ ನಾನು ತೋರಿಸ್ತಾ ಇದ್ದೀನಲ್ಲ ಇದೇ ರೀತಿ ಎಲ್ಲ ರೀತಿಯ ಕೊಳೆಗಳು ಕೂಡ ಹಾಗೂ ಕೂದಲು ಎಲ್ಲವೂ ಹೊರಗೆ ಬರುತ್ತೆ.

ಮತ್ತೆ ಸ್ನೇಹಿತರೆ ನಾವು ಸಿಲಿಂಡರ್ ಇಡ್ತೀವಲ್ಲ ಅದರ ಕೆಳಗಡೆ ನೋಡಿ ಒಂತರ ಜಂಗ್ ಹಿಡದ್ ತರ ಆಗುತ್ತೆ ಕೆಳಗಡೆ ಇನ್ನೆಲ್ಲ ತುಕ್ಕು ಹಿಡಿದು ಬಿಡುತ್ತೆ ಅದನ್ನ ಹೋಗಲಾಡಿಸುವುದಕ್ಕೆ ತುಂಬಾ ಶ್ರಮಪಡಬೇಕಾಗುತ್ತೆ ಒಂದೊಂದಾಗಿ ಹೋಗೋದಿಲ್ಲ ಈ ರೀತಿ ಆಗದೇ ಇರೋ ತರ ನಾವು ಮಾಡಬೇಕು ಅಂತ ಅಂದ್ರೆ ಸಿಲಿಂಡರಿಡೋ ಮೊದಲು ಕೆಳಗಡೆ ಒಂದು ಪ್ಲಾಸ್ಟಿಕ್ ಕವರ್ ಇಟ್ಟುಕೊಳ್ಳಿ ನಂತರ ಅದರ ಹೆಚ್ಚುಳಿದ ಭಾಗವನ್ನು ಕಟ್ ಮಾಡಿ ತೆಗೀರಿ ನೋಡಿ ಈ ರೀತಿಯಾಗಿ ಸಿಲಿಂಡರ್ ನ ನೀವು ಆ ಕಡೆ ಈ ಕಡೆ ಓಡಾಡಿಸಬಹುದು ಯಾವುದೇ ಖರ್ಚಿಲ್ಲದೆ ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು ಇತರ ಮಾಡುವುದರಿಂದ ಕೆಳಗಡೆ ನೆಲ ತುಕ್ಕು ಹಿಡಿಯುವುದಿಲ್ಲ. ಇದರಿಂದ ಇನ್ನೊಂದು ರೀತಿ ಉಪಯೋಗ ಇದೆ ಅದೇನಂದ್ರೆ ಒಂದು ಕಡೆಯಿಂದ ಇನ್ನೊಂದು ಕಡೆ ನಾವು ಸುಲಭವಾಗಿ ಸಿಲಿಂಡರ್ ನ ಎಳೆದುಕೊಂಡು ಬರಬಹುದು.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಇನ್ನೊಂದು ಉಪಯೋಗವಾಗುವಂತಹ ಮಾಹಿತಿ ಅಂತಂದ್ರೆ ನಾವು ವಾಷಿಂಗ್ ಮಷೀನ್ ನಲ್ಲಿ ಬಟ್ಟೆಯನ್ನು ಓದಿರ್ತೀವಲ್ಲ ಆ ಸಮಯದಲ್ಲಿ ನಾವು ಏನು ಮಾಡಬೇಕು ಅಂತ ಅಂದ್ರೆ ಗಂಡಸರು ಹಾಕಿರೋ ಬಟ್ಟೆ ತುಂಬಾನೇ ಕೊಳೆಯಾಗಿರುತ್ತೆ ಆ ಬಟ್ಟೆಗಳನ್ನು ಒಗೆಯುವುದು ತುಂಬಾ ಕಷ್ಟ ಕಲೆ ಎಲ್ಲಾ ಹೋಗೋದಿಲ್ಲ ಆಗ ನೀವು ಏನ್ ಮಾಡಬೇಕು ಅಂತ ಅಂದ್ರೆ ಡಿಟರ್ಜೆಂಟ್ ಜೊತೆಗೆ ನಾನು ಲಿಕ್ವಿಡ್ ಕೂಡ ಹಾಕಿದ್ದೇನೆ ಅದರ ಜೊತೆಗೆ ಅಂಗಡಿಯಲ್ಲಿ ಆಸ್ಪಿರಿನ್ ಅನ್ನು ಮಾತ್ರ ಸಿಗುತ್ತೆ. ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅದನ್ನ ಒಂದು ತಗೊಂಡಿದೀನಿ ಇದು ವಾಷಿಂಗ್ ಮಷೀನ್ ಗೆ ಸರಿಹೋಗುತ್ತೆ ಇದನ್ನ ಜೊತೆಗೆ ಹಾಕಿ ಮಿಕ್ಸ್ ಮಾಡಿ ಹಾಕಿದ್ರೆ ಬಟ್ಟೆಯ ಕೊಳೆ ಎಲ್ಲ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ.

ಇನ್ನೊಂದು ಅದ್ಭುತವಾದ ಸಲಹೆ ಅಂತಂದ್ರೆ ಈಗ ನಾವು ಹೊಲಿಗೆ ಮಷೀನ್ ನಲ್ಲಿ ಸ್ವಲ್ಪ ಸ್ವಲ್ಪ ದಿನಕ್ಕೆ ಎಣ್ಣೆಯನ್ನು ಹಾಕಬೇಕಾಗುತ್ತೆ ಆದರೆ ಮನೆಗೆ ತಂದ ಎಣ್ಣೆಯ ಕೊಟ್ಟೆನೆಲ್ಲ ನೀವು ಕಟ್ ಮಾಡಿಟ್ಟುಕೊಂಡು ನೋಡಿ ಅದಕ್ಕೆ ಸ್ವಲ್ಪ ಸ್ವಲ್ಪ ಎಣ್ಣೆ ಅಂಶ ಇರುತ್ತೆ ಬರಮಾಡಿ ಆದ್ಮೇಲೆ ಆ ಎಣ್ಣೆ ಕೊಟ್ಟೆಯನ್ನು ಹಾಗೆ ಇಟ್ಟುಕೊಳ್ಳಿ ನೋಡಿ ಈ ರೀತಿ ಕಟ್ ಮಾಡಿ ಆ ಕೊಟ್ಟೆಯಿಂದ ವಿಲು ಇದನ್ನೆಲ್ಲ ನೀವು ವರೆಸಿಕೊಂಡರೆ ತುಂಬಾ ಚೆನ್ನಾಗಿ ಮಷೀನ್ ವರ್ಕ್ ಆಗುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರcrossorigin="anonymous">