ಬೇಡ ಅಂದ್ರು ತಿಂಗಳಿಗೆ 1 ಲಕ್ಷ ಬರುತ್ತೆ ಈ ಐಡಿಯಾ ಕೇಳಿ ತಲೆ ಕೆಟ್ಟೊಯ್ತು..ಹೇಳೊದಲ್ಲ ಮಾಡಿ ತೋರಿಸಿದ್ದಾರೆ..

ಕೃಷಿ ಎಂದರೆ ಎಲ್ಲರೂ ಕೇವಲ ಬೆಳೆಗಳನ್ನ ಬೆಳೆಯುವುದು ಅಂತ ಅಂದುಕೊಂಡಿದ್ದಾರೆ ಆದರೆ ನಿಜವಾಗಲೂ ಕೃಷಿ ಅಂದ್ರೆ ಸಮಗ್ರ ಬೆಳೆಯನ್ನು ಬೆಳೆಯುವುದು ಅಂದರೆ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುವುದಾಗಿದೆ ನೋಡಿ ಉದಾಹರಣೆಗೆ ಈಗ ಹೇಳುವುದಾದರೆ ಇಲ್ಲಿ ನೋಡಿ ರೇಷ್ಮೆ ಬೆಳೆ ಇದೆ ರೇಷ್ಮೆ ಬೆಳೆಯುವ ಬೆಳೆಯುವುದರಿಂದ ಒಂದಕ್ಕೆ ನಾಲ್ಕು ಪಟ್ಟು ಲಾಭವನ್ನು ಪಡೆಯಬಹುದು ನೀವು ಇಲ್ಲಿ ಒಂದು ರೂಪಾಯಿಯನ್ನು ಹಾಕಿದರೆ ನಿಮಗೆ ನಾಲ್ಕು ರೂಪಾಯಿಯ ಲಾಭ ಸಿಗುತ್ತದೆ ನೋಡಿ ಇಲ್ಲಿ ರಾಗಿಯನ್ನು ಹಾಕಿದ್ದೇವೆ ಆಹಾರ ಬೆಳೆ ಆಗಿರಬಹುದು ವಾಣಿಜ್ಯ ಬೆಳೆ, ಈ ರೀತಿಯಾಗಿ ನೀವು ಮಾಡಿಕೊಂಡರೆ ಕೃಷಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು

WhatsApp Group Join Now
Telegram Group Join Now

ನೋಡಿ ಇಲ್ಲಿ ರಾಗಿ ಬೆಳೆಯನ್ನು ಹಾಕಿದ್ದೇವೆ ವರ್ಷಕ್ಕೆ ಊಟವನ್ನು ಮಾಡಲಿಕ್ಕೆ ಇದಿಷ್ಟು ರಾಗಿ ಸಾಕು ಈ ಸೈಡ್ನಲ್ಲಿ ರೇಷ್ಮೆ ಬೆಳೆಯನ್ನ ಹಾಕಿದೀವಿ ಆ ಸೈಡಿನಲ್ಲಿ ಸಜ್ಜೆ ಹೀಗೆ ಬೇರೆ ಬೇರೆ ರೀತಿಯ ಬೆಳೆಯನ್ನ ಬೆಳೆಯಬಹುದು ವಿಧವಿಧವಾಗಿ ಬೆಳೆಯನ್ನ ಬೆಳೆದುಕೊಳ್ಳಬಹುದು ಹಾಗೆ ಇದಕ್ಕೆ ನೀರಿನ ವ್ಯವಸ್ಥೆ ಕೂಡ ಬೇಕಾಗುತ್ತದೆ ಈಗ ಟೆಕ್ನಾಲಜಿ ಸ್ವಲ್ಪ ಮುಂದೆ ಬಂದಿದೆ ನೀರಿನ ತೇವಾಂಶ ಭೂಮಿಯ ಮಟ್ಟದಲ್ಲಿ ಎಷ್ಟಿದೆ ಅಂತ ಅಂದುಕೊಳ್ಳಬಹುದು ಈಗ ಕೃಷಿ ಅಂತ ಹೇಳಿದರೆ ಬರಿ ಬೆಳೆಗಳನ್ನ ಅಷ್ಟೇ ಬೆಳೆಯುವುದಿಲ್ಲ ಅದರ ಜೊತೆಗೆ ನೋಡಿ ಪ್ರಾಣಿಗಳು ಸಹ ಇರಬೇಕು ಪ್ರಾಣಿಗಳನ್ನ ಕೃಷಿಯ ಜೊತೆಗೆ ಜೋಡಣೆ ಮಾಡಿದರೆ ಮಾತ್ರ ಉತ್ತಮವಾದ ಬೆಳೆಯನ್ನು ಬೆಳೆಯಲಿಕ್ಕೆ ಸಾಧ್ಯ

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ರೇಷ್ಮೆ ಬೆಳೆ ಇರಬೇಕು ಆಹಾರ ಬೆಳೆಗಳು ಇರಬೇಕು ಜೀವನದ ಬೆಳೆಗಳು ಇರಬೇಕು ಹೀಗೆ ಒಂದಕ್ಕೊಂದು ಪೂರಕವಾಗಿ ಬೆಳೆಗಳನ್ನು ಮಾಡಿದರೆ ಮಾತ್ರ ನಾವು ಅದನ್ನು ಕೃಷಿ ಅಂತ ಹೇಳುತ್ತೇವೆ ಈಗ ನಾವು ಸಮಗ್ರ ಕೃಷಿಯನ್ನು ಮಾಡಿದರೆ ಮಾತ್ರ ವಾತಾವರಣಕ್ಕೂ ಕೂಡ ಧೂಪೂರಕವಾಗಿರುತ್ತದೆ ಹಾಗೆ ಲಾಭಕ್ಕೂ ಸಹ ಪೂರಕವಾಗಿರುತ್ತದೆ ಅಂತ ಹೇಳಬಹುದು ಒಂದು ಎರಡುವರೆಯಲ್ಲಿ ನೀರಾವರಿ ಪ್ರದೇಶದಲ್ಲಿ ಒಂದು ಸಮಗ್ರ ಕೃಷಿಯನ್ನು ನಾವು ಮಾಡಬಹುದು ಅದಕ್ಕೆ ಭೂಮಿಯ ಮಟ್ಟದ ಭೂಮಿಯ ತೇವಾಂಶವು ಕೂಡ ಕಾರಣ ಆಗ್ತದೆ

ಒಳ್ಳೆಯ ತೇವಾಂಶವಿರುವ ಭೂಮಿಯಲ್ಲಿ ನಾವು ಸಮಗ್ರ ಕೃಷಿಯನ್ನ ನಡೆಸಿದರೆ ಅತ್ಯುತ್ತಮವಾದಂತಹ ಲಾಭವನ್ನು ನಾವು ಪಡೆಯಬಹುದು ನಮ್ಮ ಕರ್ನಾಟಕದಲ್ಲಿ ಈಗ ಸಣ್ಣ ರೈತರು ಹೆಚ್ಚಿಗೆ ಇದ್ದಾರೆ ಅಂದರೆ ನಾಲ್ಕರಿಂದ ಐದು ಎಕರೆಗಿಂತ ಕಮ್ಮಿನೆ ಇದೆ ಅವರತ್ರ ಹಾಗೆ ಒಂದು ಮನೆಯಲ್ಲಿ ನಾಲ್ಕು ಐದು ಜನ ಇರುತ್ತಾರೆ ಅವರಿಗೆ ಬೇಕಾದಂತಹ ಸಮತೋಲನ ಆಹಾರವನ್ನ ಅವರೇ ಬೆಳಕೊಬೇಕು ಹಾಗೆ ನಾಲ್ಕೈದು ಜನರಿಗೆ ನಿರಂತರವಾಗಿ ವರ್ಷ ಬಿಡಿ ಕೆಲಸ ಇರಬೇಕು ಮತ್ತೆ ಅವರದ್ದು ಉಪಕಸ್ಬು ಏನಿರುತ್ತೆ ಅದು ಸಹ ಅವರು ಮಾಡಿಕೊಳ್ಳಬೇಕು ಮತ್ತೆ ದುಡ್ಡಿನ ಬೆಳೆಯನ್ನ ಬೆಳೆಯಬೇಕು ವಾಣಿಜ್ಯ ಬೆಳೆ ಅಂತ ಹೇಳ್ತಿವಿ ಅದನ್ನ ಕೂಡ ಬೆಳಿಬೇಕು 6 ರೀತಿಯ ಬೆಳೆಗಳನ್ನು ಇದರಲ್ಲಿ ಬೆಳೆಯ ಬೇಕಾಗುತ್ತೆ

ಇದನ್ನೆಲ್ಲ ಬೆಳಿಬೇಕಾದ್ರೆ ವಾತಾವರಣಕ್ಕೆ ಪೂರಕವಾಗಿರಬೇಕು ಅದು ನೋಡಿ ನಿಮಗೆ ಹೇಳಬೇಕಂದ್ರೆ ಒಂದು ವ್ಯಕ್ತಿ ಆರೋಗ್ಯವಾಗಿರಲಿಕೆ 400 ರಿಂದ 500 ಪ್ರಮಾಣದಷ್ಟು ಕಾರ್ಬೋಹೈಡ್ರೇಟನ್ನು ತಿನ್ನಬೇಕು ಆಗಲೇ ಆ ಮನುಷ್ಯ ಆರೋಗ್ಯವಾಗಿರ್ಲಿಕೆ ಸಾಧ್ಯ ಸುಮಾರು 200 ಗ್ರಾಂ ನಷ್ಟು ಕಾಳನ್ನ ತಿನ್ನಬೇಕು 150 ಗ್ರಾಂ ಸೊಪ್ಪುಗಳನ್ನು ತಿನ್ನಬೇಕು ಇದರಿಂದ ಐರನ್ ಕಂಟೆಂಟ್ ನಮಗೆ ಸಿಗುತ್ತೆ ದೇಹ ಸದೃಢವಾಗಿರಲಿಕ್ಕೆ ಸಹಾಯ ಮಾಡುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..