ಮೃತರ ಆತ್ಮ 24 ಗಂಟೆ ನಂತರ ಮತ್ತೆ ಮರಳಿ ಮನೆಗೆ ಬರೋದ್ಯಾಕೆ ಗೊತ್ತಾ ? ಯಮ ನೀಡುವ ಸೂಚನೆ

ಮೃತರ ಆತ್ಮ 24 ಗಂಟೆ ನಂತರ ತನ್ನ ಮನೆಗೆ ಮರಳಿ ಯಾಕೆ ಬರುತ್ತದೆ? ಹುಟ್ಟು ಎಂದ ಮೇಲೆ ಸಾವು ಇರಲೇಬೇಕು ಸಾವಿನ ನಂತರ ಆತ್ಮವು ದೇಹವನ್ನು ತೊರೆದಾಗ ಅದು ಸ್ವಲ್ಪ ಸಮಯದವರೆಗೆ ಸ್ವಪ್ನ ಅವಸ್ಥೆಯ ಲ್ಲಿರುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆತ್ಮವು ಪ್ರಜ್ಞೆಯನ್ನು ಮರಳಿ ಪಡೆದ ನಂತರ ತನ್ನ ದೇಹವನ್ನು ಕಂಡು ದುಃಖ ಪಡುತ್ತದೆ. ಹಾಗೆ ದುಃಖದಲ್ಲಿರುವ ತನ್ನ ಕುಟುಂಬವನ್ನು ಕಂಡು ಅದು ಕೂಡ ಮರುಕವನ್ನು ವ್ಯಕ್ತಪಡಿಸುತ್ತದೆ.

WhatsApp Group Join Now
Telegram Group Join Now

ತನ್ನ ಕುಟುಂಬದೊಂದಿಗೆ ಮಾತನಾಡಲು ಪ್ರಯತ್ನಿಸುತ್ತ ದೆ ಮತ್ತು ತನ್ನ ದೇಹವನ್ನು ಮರಳಿ ಸೇರಲು ಇಚ್ಚಿಸುತ್ತದೆ. ಆತ್ಮವು ಪ್ರಜ್ಞೆಯನ್ನು ಪಡೆದಾಕ್ಷಣ ಯಮದೂತರು ಬಂದು ಆತ್ಮವನ್ನು ತಮ್ಮೊಂದಿಗೆ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಯಮಲೋಕದಲ್ಲಿ ಚಿತ್ರಗುಪ್ತರು ಮತ್ತು ಅವನ ಸಹಚರರು ಆತ್ಮವು ದೇಹದಲ್ಲಿದ್ದಾಗ ಮಾಡಿದ ಎಲ್ಲ ಕಾರ್ಯಗಳನ್ನು ಲೆಕ್ಕ ಮಾಡುತ್ತವೆ. ಹಾಗೆ ಯಾರಿಗೂ ಕೂಡ ನಾವು ಸತ್ತ ಮೇಲೆ ನಮ್ಮ ಆತ್ಮ ಏನಾಗುತ್ತದೆ ಎನ್ನುವ ಅರಿವಿರುವುದಿಲ್ಲ.

ನಮ್ಮೆಲ್ಲರ ಪ್ರಕಾರ ಮರಣದ ನಂತರ ನಾವು ಇನ್ನೊಂದು ಜನ್ಮವನ್ನು ಪಡೆಯುತ್ತೇವೆ ಎಂಬ ನಂಬಿಕೆ ಇದೆ. ನಿಜವಾಗಿಯೂ ನಾವು ಮರಣದ ನಂತರ ಏನಾಗುತ್ತೇವೆ. ಆತ್ಮಕ್ಕೂ ಯಮಲೋಕಕ್ಕೂ ಏನು ಸಂಬಂಧ? ಎನ್ನುವುದನ್ನು ನೋಡೋಣ. ಜೀವ ಹೋದ ನಂತರ ಏನಾಗುತ್ತೆ? ಒಂದು ಸಲ ಮನುಷ್ಯನ ದೇಹದಿಂದ ಜೀವ ಹೋದ ನಂತರ ಏನಾಗುತ್ತದೆ ಎಂಬುದೇ ಬಹಳ ಮುಖ್ಯವಾದ ಅಂಶ. ದೇಹವನ್ನು ಕಳೆದುಕೊಂಡ ಆತ್ಮವು ತನ್ನ ಪ್ರಯಾಣ ಆರಂಭಿಸಬೇಕಾಗುತ್ತದೆ. ಈ ಭೂಮಿ ಮೇಲೆ ಬರುವುದಕ್ಕೆ ಕಾರಣವಾದ ಕೆಲಸಗಳನ್ನೆಲ್ಲ ಮುಗಿಸಿದ ತೃಪ್ತಿ ಇರುವ ಆತ್ಮಗಳು, ಅವುಗಳ ಪಾಪ ಹಾಗೂ ಪುಣ್ಯಗಳ ಲೆಕ್ಕಾಚಾರ ದಲ್ಲಿ ಸ್ವರ್ಗ ಅಥವಾ ನರಕವನ್ನು ಸೇರುತ್ತವೆ.

ಆತ್ಮಕ್ಕೆ ಯಾವುದೇ ಹಾನಿ ಮಾಡಲು ಆಗಲ್ಲ ಎಂಬ ನಂಬಿಕೆ ಇದ್ದರು ಸ್ವರ್ಗ ನರಕಗಳಲ್ಲಿ ಪಾಪ ಪುಣ್ಯಗಳಿಗೆ ತಕ್ಕಂತೆ ಸುಖ ಮತ್ತು ಶಿಕ್ಷೆಯ ನ್ನು ಅನುಭವಿಸಬೇಕಾಗುತ್ತದೆ. ಒಂದು ಆತ್ಮ ಹಿಂದಿರುಗುತ್ತದೆ. ಸತ್ತ ವ್ಯಕ್ತಿಯ ಆತ್ಮ ವು 12 ದಿನಗಳವರೆಗೆ ತನ್ನ ಕುಟುಂಬದಲ್ಲೇ ಉಳಿಯುತ್ತದೆ. ನಂತರ ಕುಟುಂಬವು ನೀಡಿದ ಪಿಂಡ ದಾನವನ್ನು ನೀರನ್ನು ಕುಡಿದು ತನ್ನ ಅಸ್ವಾಭಾವಿಕ ದೇಹವನ್ನು ಬೆರಳಿನ ಆಕಾರದಲ್ಲಿ ಮಾಡುತ್ತದೆ. ಜೀವಂತವಾಗಿದ್ದಾಗ ಮಾಡಿದ ಎಲ್ಲ ಕರ್ಮವನ್ನು ಪಾವತಿಸಬೇಕಾಗುತ್ತದೆ. ಈ ಅನಾಚಾರದ ದೇಹವನ್ನು ಯಮದೂತರು ಹನ್ನೆರಡನೇ ದಿನದಂದು ಕಟ್ಟಿ ಯಮ ಮಾರ್ಗಕ್ಕೆ ಕರೆಯದೊಯ್ಯಲಾಗುತ್ತದೆ.

ಯಮ ಮಾರ್ಗಕ್ಕೆ ಪ್ರಯಾಣವು ಅತ್ಯಂತ ಕಷ್ಟವೆಂದು ಗರುಡ ಪುರಾಣ ದಲ್ಲಿ ಉಲ್ಲೇಖಿಸಲಾಗಿದೆ. ಎರಡು ಆತ್ಮಕ್ಕೆ 12 ದಿನಗಳಿರುತ್ತದೆ. ಸಾವಿನ ನಂತರ ಪ್ರತಿಯೊಬ್ಬ ವ್ಯಕ್ತಿಯು 12 ದಿನಗಳ ಕಾಲ ಪ್ರೇತಾತ್ಮವಾಗಿ ಅಲೆದಾಡಬೇಕಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಮರಣ ಹೊಂದಿದ ನಂತರ ವ್ಯಕ್ತಿಯ ಆತ್ಮಕ್ಕೆ ಅಭೌತಿಕ ದೇಹವನ್ನು ಪಡೆಯಲು 12 ದಿನಗಳು ಬೇಕಾಗುತ್ತದೆ. ಅಭೌತಿಕ ದೇಹವು ಸ್ವರ್ಗದ ಪ್ರಭಾವದಿಂದಾಗಿ ಮತ್ತು ಸದ್ಗುಣದಿಂದಾಗಿ ಪಾಪಕ್ಕೆ ಅನುಗುಣವಾಗಿ ನರಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ.

ಆತ್ಮವು ಕರ್ಮದ ಫಲವನ್ನು ಅನುಭವಿಸಿದ ನಂತರ ಮತ್ತೆ ಹೊಸ ದೇಹ ವನ್ನು ಸೇರುತ್ತದೆ. ಸ್ವರ್ಗವನ್ನು ಸೇರಿದ ಆತ್ಮ ವು ಸದ್ಗುಣ ಶೀಲನಾಗಿ ಶ್ರೀಮಂತ ಮತ್ತು ಸಂತೋಷದ ಕುಟುಂಬದಲ್ಲಿ ಜನಿಸುತ್ತಾರೆ. ಮೂರು ಸಾವಿನ ನಂತರ ಆತ್ಮದ ಪ್ರಯಾಣ ಮರಣಾನಂತರದ ಜೀವನವನ್ನು ವಿವರಿಸುವ ಗರುಡ ಪುರಾಣವು ಧರ್ಮ ನಿಷ್ಠವಾದ ಆತ್ಮ ಮಾತ್ರ ವಿಷ್ಣುವಿನ ಲೋಕಕ್ಕೆ ವಿಷ್ಣು ದೂತರ ಒಂದಿಗೆ ತೆರಳುತ್ತದೆ ಎನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">