28 ವರ್ಷದಿಂದ ಅನ್ನ ನೀರು ಸೇವಿಸಿಲ್ಲ ರಾಮ ಮಂದಿರಕ್ಕಾಗಿ ಕಾಯುತ್ತಿರುವ ಆಧುನಿಕ ಶಬರಿ..ಇಡೀ ಭಾರತವೇ ಶಾಕ್.. - Karnataka's Best News Portal

28 ವರ್ಷದಿಂದ ಅನ್ನ ನೀರು ಸೇವಿಸಿಲ್ಲ ರಾಮ ಮಂದಿರಕ್ಕಾಗಿ ಕಾಯುತ್ತಿರುವ ಆಧುನಿಕ ಶಬರಿ..ಇಡೀ ಭಾರತವೇ ಶಾಕ್..

28 ವರ್ಷದಿಂದ ಅನ್ನ ನೀರು ಸೇವಿಸಿಲ್ಲ ರಾಮ ಮಂದಿರಕ್ಕಾಗಿ ಕಾಯುತ್ತಿರುವ ಆಧುನಿಕ ಶಬರಿ

ಶಬರಿ ರಾಮನ ಬಗ್ಗೆ ಗೊತ್ತಿರುವವರಿಗೆ ಈ ಶಬರಿಯ ಬಗ್ಗೆ ಕೂಡ ಗೊತ್ತಿರುತ್ತೆ. ಶಬರಿಯ ಭಕ್ತಿ ಎಂತದ್ದು ಅನ್ನೋದು ಗೊತ್ತಿರುತ್ತೆ. ಶಬರಿ ಶ್ರೀರಾಮನ ದರ್ಶನಕ್ಕಾಗಿ ಅದೆಷ್ಟೋ ವರ್ಷ ಕಾದಿದ್ದಳು. ಪ್ರತಿ ದಿನ ರಾಮನ ಜಪ ಮಾಡುತ್ತಿದ್ದಳು. ಶಬರಿಯ ಕತೆ ಮುಗ್ಧ ಭಕ್ತಿಗೆ ಹಿಡಿದ ಕೈಗನ್ನಡಿ ಕೇವಲ ಮುಗ್ಧ ಭಕ್ತಿ ಮಾತ್ರವಲ್ಲ ಈ ಭಕ್ತಿಯಲ್ಲಿ ಅಖಂಡ ತಾಳ್ಮೆ ಕೂಡ ಇತ್ತು ರಾಮ. ಇಂದಲ್ಲ ನಾಳೆ ಬಂದೇ ಬರುತ್ತಾನೆ ಅನ್ನುವ ನಂಬಿಕೆಯೂ ಕೂಡ ಇಲ್ಲಿತ್ತು. ಇದೇ ರೀತಿ ಕಲಿಯುಗದಲ್ಲೂ ಕೂಡ ಒಬ್ಬರು ಶಬರಿದ್ದಾರೆ. ರಾಮಮಂದಿರ ಎಲ್ಲಿವರೆಗೆ ನಿರ್ಮಾಣ ವಾಗುವುದಿಲ್ಲ ಅಲ್ಲಿವರೆಗೆ ನಾನು ಅನ್ನ ಸೇವಿಸುವುದಿಲ್ಲ ಅಂತ ಈ ಶಬರಿ ಶಪಥ ಮಾಡಿದ್ರು.

ಮಾಡಿದ ಶಪಥದಂತೆಯೇ ಬರೋಬ್ಬರಿ 31 ವರ್ಷಗಳ ಕಾಲ ಈ ಕಲಿಯುಗದ ಶಬರಿ ಅನ್ನ ಮುಟ್ಟದೇ ಕೇವಲ ಬಾಳೆಹಣ್ಣು ಮತ್ತು ಹಾಲನ್ನು ಮಾತ್ರ ಸೇವಿಸಿ ರಾಮಮಂದಿರ ನಿರ್ಮಾಣದ ಶುಭ ಸುದ್ದಿ ಬರುವವರೆಗೂ ಕಾದಿದ್ದಾರೆ. ಅಷ್ಟಕ್ಕೂ ಯಾರೀಕೆ ರಾಮನ ಪರಮ ಭಕ್ತಿ 31 ವರ್ಷಗಳ ಕಾಲ ಇವರು ಬಾಳೆಹಣ್ಣು ಮತ್ತು ಹಾಲು ಮಾತ್ರ ಸೇವಿಸಿದ್ರಾ ಈ ಶಬರಿಯ ಭಕ್ತಿ ಎಂತದ್ದು ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ತಲೆ ಎತ್ತಿ ನಿಂತಿದೆ. ಮರ್ಯಾದ ಪುರುಷೋತ್ತಮನ ಭವ್ಯ ದೇಗುಲ ನಿರ್ಮಾಣವಾಗುವ ಅದಕ್ಕೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇವತ್ತು ರಾಮ ಜನ್ಮ ಭೂಮಿ ಅಯೋಧ್ಯೆ ಇಷ್ಟೊಂದು ವೈಭವ ದಿಂದ ಮೆರೆಯುತ್ತಿರಬೇಕಾದರೆ ಅದರ ಹಿಂದೆ ಶತಮಾನದ ಹೋರಾಟ ಇದೆ.

See also  ಆಪ್ಗನಿನಲ್ಲಿದೆಯಂತೆ ಅಸಲಿ ದ್ವಾರಕೆ.ಸಮುದ್ರದಲ್ಲಿ ಮುಳುಗಿದ್ದು ಶ್ರೀ ಕೃಷ್ಣ ನ ದ್ವಾರಕೆ ಅಲ್ವಾ ? ಮೋದಿ ಹೋಗಿ ಬಂದ ನಂತರ ಇದೇನು ಹೊಸ ವಿವಾದ

ಅದರಲ್ಲೂ 1990 ರಲ್ಲಿ ಯಾವ ರೀತಿಯ ಹೋರಾಟ ಆಯ್ತು ಅನ್ನೋದು ನಿಮಗೆಲ್ಲ ಗೊತ್ತಿರಬಹುದು. ಈ ಹೋರಾಟ ರಾಮಮಂದಿರ ನಿರ್ಮಾಣಕ್ಕೆ ಹೊಸ ಅಡಿಪಾಯವನ್ನೇ ಹಾಕುತ್ತೆ. ಹೀಗೆ ರಾಮಮಂದಿರದ ಹೋರಾಟ ಆಗ್ತಾ ಇರಬೇಕಾದರೆ ಈ ಮಹಿಳೆ ಅದೊಂದು ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾರೆ. ಎಲ್ಲಿ ವರೆಗೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಅಲ್ಲಿ ವರೆಗೆ ನಾನು ಊಟ ಮಾಡುವುದಿಲ್ಲ. ಅನ್ನ ತಿನ್ನೋದಿಲ್ಲ. ಕೇವಲ ಬಾಳೆಹಣ್ಣು ಮತ್ತು ಹಾಲು ಕುಡಿದು ಜೀವನ ಮಾಡ್ತೀನಿ ಅಂತ ಶಪಥ ಮಾಡುತ್ತಾರೆ.

ಕೇವಲ ಶಪತ ಮಾಡಿದ್ದು ಮಾತ್ರವಲ್ಲ, ಆ ಶಪಥದ ಪ್ರಕಾರವೇ ನಡೆದುಕೊಳ್ಳುತ್ತಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 31 ವರ್ಷದಿಂದ ಇವರು ಅನ್ನವನ್ನೇ ಮುಟ್ಟಿಲ್ಲ. ಕೇವಲ ಬಾಳೆಹಣ್ಣು ಮತ್ತು ಹಾಲು ಕುಡಿದು ಜೀವನ ಸಾಗಿಸುತ್ತಿದ್ದಾರೆ. ಅಂದ ಹಾಗೆ ಈಗ ಇವರಿಗೆ 84 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲೂ ಕೂಡ ಅವರು ತಮ್ಮ ಶಪಥ ವನ್ನು ಬಿಟ್ಟಿಲ್ಲ. ಎಲ್ಲಿವರೆಗೆ ರಾಮಮಂದಿರ ನಿರ್ಮಾಣವಾಗುವುದಿಲ್ಲವೋ ಅಲ್ಲಿವರೆಗೆ ನಾನು ಅನ್ನವನ್ನೇ ತಿನ್ನೋದಿಲ್ಲ ಅಂತ ಅ ಕೇವಲ ಬಾಳೆಹಣ್ಣು ತಿಂದು ಜೀವನ ಸಾಗಿಸುತ್ತಿದ್ದಾರೆ.

ರಾಮ ಮಂದಿರ ಉದ್ಘಾಟನೆಯಾದ ನಂತರವೇ ನಾನು ಊಟ ಮಾಡೋದು ಅಂತ ಈಗಲೂ ಹೇಳುತ್ತಿದ್ದಾರೆ. ಈ ಕಲಿಯುಗದ ಶಬರಿ ಯಾರು ಅನ್ನೋದನ್ನ ತೋರಿಸ್ತಿವಿ ಅದಕ್ಕೂ ಮೊದಲು ಅಂದಿನ ಶಬರಿಯ ಕಥೆ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ಶಬರಿ ಪ್ರಭು ಶ್ರೀರಾಮನ ಪರಮ ಭಕ್ತಿ ಬೇಡರ ರಾಜ ಶಬರನ ಮಗಳಾಗಿದ್ದರಿಂದ ಆಕೆಗೆ ಶಬರಿ ಅಂತ ಕರಿತಿದ್ರು. ಬುಡಕಟ್ಟಿನ ಪರಿಸರದಲ್ಲಿ ಬೆಳೆದ ಆಕೆಯ ಮದುವೆಗೆ ಕಾಡು ಪ್ರಾಣಿಗಳನ್ನ ಬೇಟೆಯಾಡಿ ಔತಣ ಕೂಟ ಏರ್ಪಡಿಸಿದ್ದನ್ನು ನೋಡಿ ಮರುಗಿ ಪ್ರಾಣಿ ಹಿಂಸೆ ವಿರೋಧಿಸಿ ಮದುವೆಯನ್ನು ನಿರಾಕರಿಸಿ ವೈರಾಗ್ಯದಿಂದ ಮನೆ ಬಿಟ್ಟು ಹೋಗ್ತಾಳೆ. ಶಬರಿ ಮುಂದೆ ಮಾತಂಗ ಮುನಿಗಳ ಶಿಷ್ಯರ ಪರಿಚಾರಿಕೆ ಆಗಿ ದುಡಿಯುತ್ತ ದುಡಿಯುತ್ತ ತನ್ನ ಜೀವನವನ್ನೆಲ್ಲ ಅಲ್ಲೇ ಕಳೆಯುತ್ತಾಳೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..crossorigin="anonymous">