ಲೀಲಾವತಿ ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ..ಮನಿ ಸೀಕ್ರೆಟ್ ರಿವೀಲ್..ಲೀಲಾವತಿ ವಿನೋದ್ ರಾಜ್ ಶ್ರೀಮಂತಿಕೆ.. - Karnataka's Best News Portal

ಲೀಲಾವತಿ ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ..ಮನಿ ಸೀಕ್ರೆಟ್ ರಿವೀಲ್..ಲೀಲಾವತಿ ವಿನೋದ್ ರಾಜ್ ಶ್ರೀಮಂತಿಕೆ..

ವಿನೋದ್ ರಾಜ್ ಅವರು ಶ್ರೀಮಂತರಾಗುವುದಕ್ಕೆ ಕಾರಣವೇನು ಇಲ್ಲಿದೆ ಅಸಲಿ ಸತ್ಯ

ಇವತ್ತು ಒಬ್ಬ ಅತಿಥಿಗಳನ್ನು ಭೇಟಿ ಮಾಡಿಸುತ್ತೇವೆ ಹಣವನ್ನು ಹೇಗೆ ಇನ್ವೆಸ್ಟ್ ಮಾಡಬೇಕು ಅಂತ ಇಂಪಾರ್ಟೆಂಟ್ ಆಗಿರುತ್ತೆ ಅಷ್ಟೇ ಅದನ್ನ ಹೂಡಿಕೆ ಮಾಡುವುದು ಕೂಡ ಅಷ್ಟೇ ಇಂಪಾರ್ಟೆಂಟ್ ಆಗಿರುತ್ತೆ ಇವರಿಂದ ಹಣವನ್ನು ಹೇಗೆ ಹೂಡಿಕೆ ಮಾಡಿ ಸಂಪಾದನೆ ಮಾಡಬೇಕು ಎನ್ನುವುದನ್ನು ಕಲಿಯಬೇಕು ಹತ್ತರಲ್ಲಿ ಆರರಷ್ಟು ಹಣವನ್ನ ಹೂಡಿಕೆ ಮಾಡಬೇಕು ಹನಿ ಹನಿ ಕೂಡಿ ಹಳ್ಳ ತೆನೆ ತೆನೆ ಕೂಡಿ ರಾಶಿ ಎನ್ನುವಂತೆ ಹಣವನ್ನ ನಾವು ಹೂಡಿಕೆ ಮಾಡಿರುವಾಗ ಚಿಕ್ಕ ಚಿಕ್ಕದಾಗಿ ಹೂಡಿಕೆ ಮಾಡಬೇಕು ಒಂದೇ ಬಾರಿ ಲಕ್ಷವನ್ನು ಹೂಡಿಕೆ ಮಾಡಿ ಅಂತ ಹೇಳ್ತಾ ಇಲ್ಲ

ಚಿಕ್ಕ ಚಿಕ್ಕದಾಗಿ ಹೂಡಿಕೆ ಮಾಡುವಾಗ ಆಮೇಲೆ ನಮಗೆ ಲಕ್ಷಗಟ್ಟಲೆ ಹಣ ಕೊಟ್ಟಾಗ ಅನ್ಸುತ್ತೆ ಹೂಡಿಕೆ ಎಷ್ಟು ಮುಖ್ಯ ಅಂತ ಹಣವು ಕೂಡ ನಿಮಗಾಗಿ ದುಡಿಬೇಕು ನೀವು ಸೋಮಾರಿ ಆಗೋದಕ್ಕೆ ಬಿಟ್ಟಿಲ್ಲ ಅಂತ ಅಂದ್ರೆ ನೀವು ಕೂಡ ನಾಲ್ಕು ಜನರಿಗೆ ಸಹಾಯ ಮಾಡಬಹುದು ಚಿಕ್ಕ ಚಿಕ್ಕದಾಗಿ ಹೂಡಿಕೆಯನ್ನು ಮಾಡಿ ಹೆಚ್ಚು ವರ್ಷಗಳ ಕಾಲ ಹೂಡಿಕೆಯನ್ನು ಮಾಡುವುದರಿಂದ ನಿಮಗೆ ಒಂದು ಹೆಚ್ಚಿನ ಮೊತ್ತದ ಹಣವನ್ನು ಪಡೆಯಲು ಸಹಾಯವಾಗುತ್ತದೆ.

ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತೆ ಹಣವನ್ನೆಲ್ಲ ಕಳೆದುಕೊಂಡ ಮೇಲೆ ಹೂಡಿಕೆ ಮಾಡಬೇಕು ಅನ್ನುವ ಮನೋಭಾವವಿರುತ್ತದೆ ಇನ್ನೂ ಕೆಲವರು ಮುಂಚೆ ಎಚ್ಚೆತ್ತುಕೊಂಡು ಹಣವನ್ನ ಒಳ್ಳೆಯ ರೀತಿಯಲ್ಲಿ ಹೂಡಿಕೆ ಮಾಡಿ ಒಳ್ಳೆಯ ರಿಟರ್ನ್ ಅನ್ನು ಪಡೆಯುತ್ತಾರೆ ದೊಡ್ಡ ಮೊತ್ತದಲ್ಲಿ ಹಣವನ್ನು ಸಂಪಾದಿಸುತ್ತಾರೆ ಇಲ್ಲಿ ಅದೇ ನಿರ್ದರ್ಶನ ಎನ್ನುವಂತೆ ಲೀಲಾವತಿ ವಿನೋದ್ ರಾಜ್ ಅವರು ಇದ್ದಾರೆ ಅವರನ್ನು ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮುಖಾಂತರ ಹಣವನ್ನ ಹೇಗೆ ಹೂಡಿಕೆ ಮಾಡಿ ಲಾಭವನ್ನು ಗಳಿಸಿದ್ದಾರೆ ಇವತ್ತು ಶ್ರೀಮಂತರ ಲಿಸ್ಟ್ ನಲ್ಲಿ ಇದ್ದಾರೆ ಎನ್ನುವುದನ್ನು ಕೇಳಿಕೊಳ್ಳೋಣ

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..

ಮತ್ತೆ ಇನ್ನೊಂದು ವಿಚಾರ ಏನಂತಂದ್ರೆ ವಿನೋದ್ ರಾಜ್ ಅವರು ಎಷ್ಟು ಸಿರಿವಂತಿಕೆ ಇದ್ದರೂ ಕೂಡ ಅವರು ಕಿಂಚಿತ್ತು ಸಹ ತೋರಿಸಿಕೊಳ್ಳಲಿಲ್ಲ ಸಿಂಪಲ್ಲಾಗಿ ಮಧ್ಯಮ ವರ್ಗದ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ ನಾಲ್ಕು ಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಪ್ರತಿ ತಿಂಗಳು ಕೂಡ ಕೆಲವರಿಗೆ ಹಣವನ್ನು ಕಳಿಸುವ ಮೂಲಕ ಅವರ ಜೀವನದಲ್ಲಿ ಅನ್ನದಾನದ ಪಾತ್ರವನ್ನು ಬೀರಿದ್ದಾರೆ

ಹೂಡಿಕೆನಾ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಅವರು ಈ ರೀತಿಯಾಗಿ ಹೇಳುತ್ತಾರೆ ಈಗ ರೂ.10 ಇದೆ ಎಂದಾದರೆ ಅದು ಕೆಲವರ ಹತ್ತಿರ 10 ಕೋಟಿ ರೂಪಾಯಿ ಆಗಿರತ್ತೆ ಇನ್ನು ಕೆಲವರತ್ರ ಹತ್ತು ಲಕ್ಷ ಕೊಡಬಹುದು ಹಾಗೆ ಇನ್ನು ಕೆಲವರ ಹತ್ತಿರ 50 ಲಕ್ಷ ಆಗಬಹುದು ಅಥವಾ ಇನ್ನು ಕೆಲವರತ್ರ 50,000 ಕೂಡ ಆಗಬಹುದು ಅದು ಅವರವರ ಮೇಲೆ ಅವಲಂಬಿತವಾಗಿರುತ್ತದೆ ಮನುಷ್ಯ ಹೇಗೆ ಖರ್ಚು ಮಾಡುತ್ತಾನೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ

ನೋಡಿ ಕೈಯಲ್ಲಿ ಒಂದು ರೂ.10 ಇದ್ರೆ ರೂ.6 ಅನ್ನು ನಾವು ಹೂಡಿಕೆ ಮಾಡಬೇಕು ಹಾಗಿದ್ದರೆ ಯಾವ ರೀತಿಯಲ್ಲಿ ಹೂಡಿಕೆಯನ್ನು ಮಾಡಬೇಕು ಕೆಲವರು ಈಗ ಅದರಲ್ಲಿ ಎರಡು ರೂಪಾಯಿಯನ್ನ ಜಮೀನಿಗೆ ತಗೊಳ್ತಾರೆ ಜಮೀನನ್ನು ತೆಗೆದುಕೊಳ್ಳಬೇಕಾ ಅಥವಾ ತೆಗೆದುಕೊಳ್ಳಬಾರದ ಆದರೆ ಯಾರಿಗೆ ಯಾವ ರೀತಿ ಜಮೀನನ್ನ ತೆಗೆದುಕೊಳ್ಳಬೇಕು ಎನ್ನುವುದು ಕೂಡ ಮುಖ್ಯವಾಗಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿcrossorigin="anonymous">