ಕೇವಲ 2 ರಿಂದ 3 ದಿನಗಳಲ್ಲಿ ಮಿನಿ ಹೋಮ್ ರೆಡಿಯಾಗುತ್ತೆ
ಭಾರತದಲ್ಲಿ ಟ್ರೈನಿ ಹೋಂ ಸೆಂಟರ್‌ನ ಪ್ರೆಸೆಂಟ್ ಮಾಡ್ತಾ ಇರುವಂತಹ ಏಕೈಕ ಕಂಪನಿ ಅಂದ್ರೆ ಆಕಾಶ ಇಂಡಸ್ಟ್ರೀ ಸ್ ಅಂತ ಹೇಳಬಹುದು. ಈ ಆಕಾಶ್ ಇಂಡಸ್ಟ್ರೀ ಸ್ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರಿನಲ್ಲಿ ಇದೆ ಇವರು ಇಪ್ಪತೈದು ವರ್ಷ ದಿಂದ ಪ್ರೀ ಕಾಸ್ಟ್ ಟೆಕ್ನಾಲಜಿಯಲ್ಲಿ ಪಳಗಿರುವರು. ಅಷ್ಟೊಂದು ಎಕ್ಸ್ಪೀರಿಯನ್ಸ್ ಹೊಂದಿರುವ ಕಂಪನಿ ಇದಾಗಿದೆ. ಸ್ನೇಹಿತರೆ ಏನು ನೀವು ಮನೆ ನೋಡಿದಿರಾ? ಬ್ಯಾಂಕಲ್ಲಿ ದುಡ್ಡು ಅಂತ ಹೇಳ ಬಹುದು. ಆದರೆ ಇದರ ವಿಶೇಷತೆ ಏನಂದ್ರೆ ಇದು ಕೇವಲ ಎರಡರಿಂದ ಮೂರು ಲಕ್ಷದಲ್ಲಿ ರೆಡಿಯಾಗುವುದು ಡಿಸೈನ್ ಗೆ ಅನುಸಾರವಾಗಿ.
ಅಷ್ಟೇ ಅಲ್ಲದೆ ಎರಡರಿಂದ 3 ದಿನದಲ್ಲೂ ಕೂಡ ರೆಡಿ ಆಗುವುದು ಅಷ್ಟು ಕಡಿಮೆ ವೆಚ್ಚದಲ್ಲಿ ಹಾಗೂ ಅಷ್ಟು ಕಡಿಮೆ ಸಮಯದಲ್ಲಿ ಆಗುವಂತಹ ಮನೆ ಇದಾಗಿದ್ದು ಟೈಮ್ ಕಡಿಮೆ ಸಮಯದಲ್ಲಿ ಅಂತ ಹೇಳ್ಬಹುದು. ಇದು ಅಂದ್ರೆ ಅಷ್ಟು ಚಿಕ್ಕ ಮನೆಯಾಗಿದೆ ಅಂದ್ರೆ ಈಗ ನಿಮ್ಮ ಒಂದು ಹಾಲು ಎಷ್ಟು ದೊಡ್ಡ ಬರುತ್ತೆ ನೋಡಿ ಅಷ್ಟೇ ದೊಡ್ಡ ಜಾಗದಲ್ಲಿ ಮನೆ ನಿರ್ಮಾಣ ಆಗುತ್ತೆ ಇದ್ರಲ್ಲಿ ನಿಮಗೆ ಒಂದೇ ನಿಮಗೆ ದೊರೆತಿರುವುದು ಅಂದ್ರೆ ಒಂದು ಬೆಡ್‌ರೂಂ ಒಂದು ಹಾಲ್ ಒಂದು ಕಿಚನ್, ಒಂದು ಬಾತ್ ರೂಮ್ ಎಲ್ಲದು ಕೂಡ ಇಲ್ಲಿ ಕಂಪ್ಲೀಟ್ ಆಗಿ ಒಂದು ಸ್ವಲ್ಪ ಸಣ್ಣದಾದ ಒಂದು ರೂಮ್ನಲ್ಲಿ ತಯಾರಾಗುತ್ತೆ. ಪ್ರತಿ ಯೊಂದು ಕೂಡ ಇಲ್ಲಿ ಇರುತ್ತೆ. ಸ್ನೇಹಿತರೆ ಆದರೆ ಇದನ್ನು ನೀವು ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ಬೇಕಾದರೆ ಹೆಚ್ಚು ಕಮ್ಮಿ ಮಾಡುವುದು ಹೆಚ್ಚಿನ ಇದನ್ನ ಬಿಟ್ಟು ತನ್ನ ಇದನ್ನ ವಿಸ್ತೀರ್ಣತೆ ಜಾಸ್ತಿ ಮಾಡ್ಕೊಂಡು ಕೂಡ ಅದಕ್ಕೆ ತಕ್ಕಾಗಿ ಜಾಸ್ತಿ ಆಗ್ತಾ ಹೋಗುತ್ತೆ.
ಆದರೆ ಏನು ನೋಡ್ತಾ ಇದೀರಾ ಏನು ಸಾಂಪಲ್ ರೈಡಿಂಗ್ ಮಾಡಿದ್ರ ಲ್ವಾ ಇನ್ನು ಪುತ್ತೂರಿನಲ್ಲಿ ನಡೆದಿದೆ ಯಾರು ಬೇಕಾದರೂ ಹೋಗಬಹುದು ಇದು ನಿಮಗೆ ಬೀಳುವುದು ಬೆಲೆ ಎರಡರಿಂದ ಮೂರು ಲಕ್ಷಕ್ಕೆ ಗೊತ್ತಾಯಿತು ಇವರು ಕಂಪನಿಯು ಹೇಳುವ ಪ್ರಕಾರ ಈ ಮನೆಗಳು ಏನು ಕಮ್ಮಿ ಇಲ್ಲ ಎಲ್ಲದಕ್ಕಿಂತ ಒಳ್ಳೆ ಇನ್ನೂ ಹೆಚ್ಚಿನ ಬಾಳಿಕೆ ಹಾಗೂ ಸದೃಢತೆ ಆಗಿರುತ್ತೆ ಅಂತ ಹೇಳ್ತಾರೆ. ಸ್ನೇಹಿತರೆ ಡಿಸೇಲ್ ವರ್ಷನ್ ನಲ್ಲಿ ಬಳಸಲಾಗಿದೆ. ಅಪ್ರೈಸಿಂಗ್ ಪವಾಡ ಅಂದ್ರೆ ಇನ್ನು ಕೆಲವೊಂದು ಕಡೆ ಇದು ನೋಡಿರ್ತೀರಾ ಕಂಪನಿಗಳನ್ನು ನೋಡಿರಿ ಡಿಟೇಲ್ಸ್ ತಗೊಂಡ ಬರ್ತಾರೆ.
ಇನ್ನು ಈ ರೀತಿ ಅದನ್ನು ಒಳಗಡೆ ಸಿದ್ಧಪಡಿಸಿದ್ದಾರೆ. ಸಾಮಾನ್ಯ ಮನೆಗಳು ಹೇಗಿರುತ್ತೋ ಅದಕ್ಕಿಂತ ಹೆಚ್ಚು ಇದು ಬಾಳಿಕೆ ಬರುತ್ತದೆ ರೆಡಿ ಪ್ಯಾನಲ್ ವಾಲ್ ಅನ್ನು ಇಲ್ಲಿ ಫಿಕ್ಸ್ ಮಾಡ್ತಾರೆ ಹಾಗಾದ್ರೆ ರೆಡಿ ಪ್ಯಾನೆಲ್ ಅಂದ್ರೆ ಏನು ನಿಮ್ಮ ಮನೆಯೊಳಗಡೆ ಅದನ್ನು ತೆಗೆದುಕೊಂಡು ಬರುತ್ತಾರೆ ಇದು ಸುಲಭವಾಗಿ ಮಾಡಿರುವಂತದ್ದು ಹಾಗಾದರೆ ಇದು ಅಂದ್ರೆ ಯಾವ ರೀತಿ ಇದನ್ನ ಮಾಡಲಾಗುತ್ತೆ ಇದರಲ್ಲಿ ಪಾಲಿಮರ್ ಸಿಮೆಂಟ್ ಅನ್ನು ಬಳಸಲಾಗುತ್ತದೆ ಎಮ್ M48 ಕಾಂಕ್ರೆಟನ್ನು ಇಲ್ಲಿ ಬಳಸಲಾಗುತ್ತದೆ ಒಳ್ಳೆ ಉತ್ತಮ ಕ್ವಾಲಿಟಿಯ ಸಿಮೆಂಟ್ ಗಳನ್ನು ಇಲ್ಲಿ ಬಳಸುತ್ತಾರೆ ಇದರಲ್ಲಿ ಏನು ನಿಮಗೆ ಒಂದು ಅಂದ್ರೆ ಜಾಗ ಸ್ವಲ್ಪ ಸಣ್ಣ ಇರುತ್ತದೆ ಹೊರತು ಬಾಕಿ ಎಲ್ಲಾ ಕ್ವಾಲಿಟಿ ಕೂಡ ತುಂಬಾ ಬಾಳಿಕೆ ಬರುವಂತಹ ಮನೆನೆ ಇಲ್ಲಿ ತಯಾರು ಮಾಡುತ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.