ಮಧ್ಯಂತರ ಎಲಿಮಿನೇಷನ್ ತನಿಷಾ ಬಿಗ್ ಬಾಸ್ ಮನೆಯಿಂದ ಹೊರಗೆ ತುಕಾಲಿ ಫೈನಲಿಸ್ಟ್.‌ತನಿಷಾ ಹೋಗಿದ್ದು ಸರಿನಾ?

ತನಿಷ ಅವರು ಮನೆಯಿಂದ ಹೊರಕ್ಕೆ ತುಕಾಲಿ ಸಂತೋಷ ಅವರು ಟಾಪ್ 5 ಫೈನಲ್ ಲಿಸ್ಟ್

WhatsApp Group Join Now
Telegram Group Join Now

ಈಗ ಎಲ್ಲಿ ನೋಡಿದರೂ ಬಿಗ್ ಬಾಸ್ ಮನೆಯಿಂದ ತನಿಖೆ ಹೋಗಿದ್ದಾರೆ ಅನ್ನುವ ಸುದ್ದಿ ಬರುತ್ತಿದೆ ಇದು ನಿಜವ ಸುಳ್ಳು ಅಂತ ನೋಡಬೇಕಾಗಿದೆ ಇನ್ನು ಎಲ್ಲ ಕಡೆಯಲ್ಲೂ ತುಕಾಲಿ ಸಂತೋಷ ಫೈನಲ್ ಲಿಸ್ಟ್ ಗೆ ಸೇರಿದರೆ ಅಂತ ಹೇಳಲಾಗುತ್ತಿದೆ ಆದರೆ ಇದು ಎಷ್ಟು ಸುಳ್ಳು ಅಂತ ನಿಮಗೆ ಸಂಪೂರ್ಣವಾಗಿ ವಿವರಿಸುತ್ತೇವೆ ಬನ್ನಿ ತುಕಾಲಿ ಸಂತೋಷ ಅವರು ಇನ್ನುವರಿಗೆ ಫೈನಲ್ ಲಿಸ್ಟ್ ಗೆ ಹೋಗಿಲ್ಲ ಅವರು ಈ ವಾರ ಶನಿವಾರ ಅಥವಾ ಭಾನುವಾರ ಅವರು ಫೈನಲ್ ಲಿಸ್ಟ್ ಗೆ ತಲುಪಬಹುದು

ತನಿಷ ಅವರು ಅಂದುಕೊಂಡಿದ್ದರೆ ನಾವು ಪಾಪ ಫೈನಲ್ ಲಿಸ್ಟ್ ಗೆ ಸೇರ್ತೀನಿ ಅಂತ ಆದರೆ ವಾರದ ಮಧ್ಯದಲ್ಲಿ ತನಿಷ ಅವರು ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಯಿತು ಅವರು ತುಂಬಾ ದುಃಖ ಮಾಡುತ್ತಾ ಬೇಜಾರದಿಂದ ಮನೆ ಬಿಟ್ಟು ಹೋಗಿದ್ದಾರೆ ಆದರೆ ತನಿಶಾ ಅವರು ಮತ್ತೆ ವಾಪಸ್ ಬಿಗ್ ಬಾಸ್ ಮನೆಗೆ ಬರಬಹುದು ಎಂದು ಎಲ್ಲರ ಊಹೆ ಆಗಿದೆ ಯಾಕೆಂದರೆ ತನಿಷಾ ಅವರು ಟಾಪ್ ಫೈವ್ ಲಿಸ್ಟ್ ನಲ್ಲಿ ಒಬ್ಬರಾಗಿರಲು ತುಂಬಾ ಯೋಗ್ಯವಾಗಿದ್ದಾರೆ ಆದ್ದರಿಂದ ಅವರನ್ನು ಮತ್ತೆ ಕರೆಸುವ ಸಾಧ್ಯತೆ ಇದೆ ಆದರೆ ನೋಡಬೇಕಾಗಿದೆ ಏನ್ ಮಾಡ್ತಾರೋ ಅಂತ ಹೇಳುವುದಕ್ಕಾಗುವುದಿಲ್ಲ ಕಾದು ನೋಡಬೇಕಿದೆ

See also  ಮಗಳ ಸಾವು ನಿರ್ಮಾವನ್ನು ಕೋಟ್ಯಾಧಿಪತಿ ಮಾಡಿತು..ಆದರೆ ಎಡವಿದ್ದು ಎಲ್ಲಿ ಗೊತ್ತಾ ?

ಬಿಗ್ ಬಾಸ್ ಅವರು ತನುಷ ಹತ್ತಿರ ತನುಷ ಈ ಮನೆಯ ಪಯಣ ನಿಮ್ಮ ಪಯಣ ಈ ಮನೆಯಲ್ಲಿ ಈಗಲೇ ಪೂರ್ತಿಯಾಗುತ್ತದೆ ಮಹಾದ್ವಾರದ ಮೂಲಕ ಆಚೆ ಬರಬೇಕು ಎಂದು ಹೇಳಿದಾಗ ಗಣೇಶ ಅದಕ್ಕೆ ಸುಮ್ಮನಾಗದ ತನಿಷ ಅವರು ಬೆಕಿಬಿಕಿದ್ದಾಳೆ ನನ್ನ ಧ್ವನಿಯನ್ನು ಕೇಳಿ ನಿಮಗೆಲ್ಲರಿಗೂ ಬೇಜಾರಾಗ್ತಾ ಇತ್ತು, ಆದರೆ ಈಗ ಸಮಾಧಾನವಾಗಿರಬೇಕು ನನ್ನನ್ನು ಹೊರಗಡೆ ಹಾಕಿರೋದು ಅಂತ ತನಿಷಾಳಿಗೆ ತುಂಬಾ ಬೇಜಾರಾಗಿದೆ ಅದಕ್ಕೆ ಸುಮ್ಮನಾಗದ ತನಿಷ ಅವರು ಬಿಗ್ ಬಾಸ್ ಮನೆಯ ಬಾಕಿ ಸದಸ್ಯರ ಹತ್ರನೂ ಕೂಡ ಈ ರೀತಿಯಾಗಿ ಕೇಳಿದ್ದಾರೆ

ನಾನು ಮನೆಯಲ್ಲಿದ್ದರೆ ನಿಮಗೆಲ್ಲರಿಗೂ ತೊಂದರೆ ಆಗುತ್ತೆ ಅಲ್ವಾ ಅದಕ್ಕೆ ನಾನು ಇನ್ನು ಹೋಗ್ತೀನಿ ನಮ್ಮ ಮನೆಗೆ ಹೋಗ್ತೀನಿ ಅಂತ ಅವರು ಸ್ವಲ್ಪ ಬೇಜಾರದಲ್ಲಿ ಹಾಗೂ ಸಿಟ್ಟಿನಲ್ಲಿ ಹೇಳಿಕೊಂಡಿದ್ದಾರೆ ಆದ್ರೆ ತುಕಾಲಿ ಸಂತೋಷ ಅವರು ನಿಜವಾಗಲೂ ಫೈನಲ್ ಲಿಸ್ಟ್ ಗೆ ಬಂದಿದ್ ಹೌದ ಈಗ ಒಮ್ಮೆ ನೋಡಿ ತನಿಷಾಗೆ ಈಗ ಫೈನಲ್ ಲಿಸ್ಟ್ ನಲ್ಲಿ ಹಾಕಿದರೆ ಅದು ಓಕೆ ಆಗಿರುತ್ತೆ ಯಾಕೆಂದರೆ ಎಲ್ಲ ಸಂಘಗಳಲ್ಲಿಯೂ ಕೂಡ ನಿಭಾಯಿಸಿಕೊಂಡು ಅವಳಿಗೆ ಇದೆ ಆದರೆ ಬಿಗ್ ಬಾಸ್ ಏನ್ ಮಾಡ್ತಾರೋ ಗೊತ್ತಿಲ್ಲ ಮತ್ತೆ ಪುನಹ ಆಕರಿಸುತ್ತಾರೋ ಇಲ್ಲವೋ ಎಂಬುದು ಕೂಡ ಯಾರಿಗೂ ತಿಳಿಯದೆ ಇದ್ದ ವಿಚಾರವಾಗಿದೆ.

ಇಲ್ಲಿ ಇರುವವರಲ್ಲಿ ಎಷ್ಟು ಜನ ಸ್ಪರ್ಧಿಗಳು ಸುಮ್ಮನೆ ಇದ್ದಾರೆ ಯಾವ ರೀತಿ ಕಾಂಪಿಟೇಶನ್ ಕೂಡ ಇಲ್ದೆ ಅವರು ಹೋಗಬೇಕಾಗಿತ್ತು ಆದರೆ ನಿಜವಾಗಲೂ ಯೋಗ್ಯತೆಯಿದ್ದ ಅವರು ಹೋಗಿದ್ದು ಮಾತ್ರ ತುಂಬಾ ಬೇಜಾರಿನ ಸಂಗತಿ ಅಂತಾನೆ ಹೇಳಬಹುದು ಏಕೆಂದರೆ ತನಿಷಾ ಅವರು ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ಟಾಸ್ಕ್ ಗಳಲ್ಲಿ ಹಾಗೂ ಎಲ್ಲರ ಜೊತೆಗೂ ಕೂಡಿ ಮಾತನಾಡಿಕೊಂಡು ಚೆನ್ನಾಗಿದ್ದವರು ಇದ್ದಕ್ಕಿದ್ದ ಹಾಗೆ ಅವರಿಗೆ ಬರಲಿ ಬಿಗ್ ಬಾಸ್ನ ಮಾತನ್ನು ಕೇಳಿ ಅವರಷ್ಟೇ ಅಲ್ಲದೆ ಎಲ್ಲರೂ ಕೂಡ ಶಾಕ್ ಆಗಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಪಾಕಿಸ್ತಾನದ ಆಟಗಾರರನ್ನು ಯಾಕೆ ನಮ್ಮ ಐಪಿಎಲ್ ನಲ್ಲಿ ಆಡಿಸಲ್ಲ ಯಾಕೆ ಗೊತ್ತಾ ?ಬ್ಯಾನ್ ಮಾಡಿದ್ದು ಏಕೆ ನೋಡಿcrossorigin="anonymous">