ನಿಮ್ಮ ಮನೆ ಆವರಣದಲ್ಲಿ ಈ ಗಿಡ ಇದ್ದರೆ ಆಪತ್ತು..ಸಾವು ನೋವು ದಾರಿದ್ರ್ಯ ಅನಾರೋಗ್ಯ. ಮನಸ್ತಾಪಕ್ಕೆ ಕಾರಣವಾಗುತ್ತದೆ..ಯಾವ ಗಿಡ ನಿಮ್ಮ ಮನೆಯಲ್ಲಿದ್ದರೆ ಅದೃಷ್ಟ ಹಾಗೂ ಯಾವ ಗಿಡ ಇರಬಾರದು…ವಾಸ್ತು ಶಾಸ್ತ್ರದಲ್ಲಿ ಅದೃಷ್ಟ ಗಿಡಗಳು ಮತ್ತು ದುರಾದೃಷ್ಟ ಗಿಡಗಳ ಬಗ್ಗೆ ಉಲ್ಲೇಖವಿದೆ ಕೆಲವು ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆ ಸದಸ್ಯರ ಮೇಲೆ ಪ್ರತಿಕೂಲ ಪ್ರಭಾವ ತೋರಿಸುತ್ತದೆ ಹಾಗಾದರೆ ಮನೆಯಲ್ಲಿ ಯಾವ ಗಿಡಗಳನ್ನು ಬೆಳೆಸಬಹುದು ಯಾವ ಗಿಡಗಳನ್ನು ಬೆಳೆಸಬಾರದು.
ಎಂದು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಒಂದು ನಿಮ್ಮ ಮನೆ ಮುಖದ್ವಾರದ ಮುಂದೆ ನಿಂಬೆಗಿಡ ಸೀಬೆ ಹಣ್ಣಿನ ಗಿಡವನ್ನು ಬೆಳೆಸಬಾರದು ಈ ಗಿಡಗಳನ್ನು ಬೆಳೆಸುವುದರಿಂದ ಮನೆಯಲ್ಲಿ ಗಲಾಟೆಗಳು ಹೆಚ್ಚಾಗುತ್ತವೆ, ಎರಡು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ಲಮ್ ಮರ ಇರುವ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ ಆ ಮನೆಯಲ್ಲಿ ಮಹಾಲಕ್ಷ್ಮಿ ಕೂಡ ನೆಲೆಸುವುದಿಲ್ಲ
ಮೂರು ಹಳ್ಳಿ ಕಡೆ ಕೆಲವರು ಪೂಜೆಗೆಂದು ಹತ್ತಿ ಗಿಡವನ್ನು ಮನೆಯಲ್ಲಿ ನೆಟ್ಟುತ್ತಾರೆ ಆದರೆ ಹತ್ತಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ದುರಾದೃಷ್ಟ ಬಡತನ ಹೆಚ್ಚಾಗುತ್ತದೆ, ನಾಲ್ಕು ಮನೆ ಸುತ್ತಮುತ್ತ ಒಣಗಿದ ಗಿಡಮರಗಳು ಇರಲೇಬಾರದು ಇವುಗಳ ಕಾರಣದಿಂದ ಮನೆ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂದು ಪಂಡಿತರು ಹೇಳುತ್ತಾರೆ,
ಐದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವಂತಹ ಅತಿ ಶಕ್ತಿಯುತವಾದ ಪವಿತ್ರವಾದ ಗಿಡಗಳಲ್ಲಿ ತುಳಸಿ ಗಿಡ ಪ್ರಧಾನವಾದದ್ದು ತುಳಸಿ ಗಿಡವನ್ನು ಪಾಟ್ ಒಳಗಡೆ ಮಾತ್ರವೇ ಬಳಸಬೇಕು ಎಂತಹ ಪರಿಸ್ಥಿತಿಯಲ್ಲಿಯೂ ನೆಲದ ಮೇಲೆ ಬೆಳೆಸಬಾರದು, ಆರು ಮನೆಯಲ್ಲಿ ಹಾಲು ಸುರಿಯುವಂತಹ ಗಿಡಗಳು ಬಾನ್ಸೈ ಗಿಡಗಳನ್ನು ಬೆಳೆಸುವುದು.
ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ನಿಪುಣರು ಹೇಳುತ್ತಾರೆ ಈ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಕುಟುಂಬದಲ್ಲಿ ಗಂಡ ಹೆಂಡತಿಯ ನಡುವೆ ಮನಸ್ತಾಪ ಆರ್ಥಿಕ ಸಮಸ್ಯೆಗಳು ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ, ಏಳು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಗೋರಂಟಿ ಗಿಡವನ್ನು ಕೂಡ ಬೆಳೆಸಬಾರದು ಈ ಗಿಡ ಪ್ರತಿಕೂಲ ಶಕ್ತಿಯನ್ನು ಹೆಚ್ಚಾಗಿಸುತ್ತದೆ ಮನೆಯ.
ಆವರಣದಲ್ಲಿ ಸುತ್ತಮುತ್ತ ಕೂಡ ಈ ಗಿಡ ಇರದಿದ್ದರೆ ಒಳ್ಳೆಯದು, ಎಂಟು ಮನೆಯ ಮುಂದೆ ಸ್ವಲ್ಪ ಜಾಗವಿದ್ದರೆ ನೀವು ಗಿಡವನ್ನು ಬೆಳೆಸಬೇಕು ಅಂದುಕೊಂಡರೆ ಎಲ್ಲಾ ಗಿಡಗಳಿಗೂ ಮುಂಚೆ ನೆಲ್ಲಿಕಾಯಿ ಗಿಡವನ್ನು ಬೆಳೆಸಿ ಮನೆಯ ಈಶಾನ್ಯ ಮೂಲೆಯಲ್ಲಿ ಈ ಗಿಡವನ್ನು ಬೆಳೆಸಿದರೆ ಇನ್ನು ಉತ್ತಮ ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ತರುವುದರ ಜೊತೆಗೆ ನಿಮ್ಮ ಬಾಧೆ.
ಕಷ್ಟಗಳನ್ನು ಕೂಡ ಕಡಿಮೆಯಾಗಿಸುತ್ತದೆ, 9 ಮನೆಯಲ್ಲಿ ಗಿಡಗಳನ್ನು ಬೆಳೆಸುವವರು ಸಿಂಹದ್ವಾರದ ಎದುರಾಗಲಿ ಕಿಟಕಿಯ ಪಕ್ಕದಲ್ಲಾಗಲಿ ಬೆಳೆಸಬಾರದು ಈ ರೀತಿ ಬೆಳೆಸಿದರೆ ಮನೆಯ ಯಜಮಾನನಿಗೆ ಕೇಡು ನಡೆಯುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ, 10 ಮನಿ ಪ್ಲಾಂಟ್ ಗಿಡ ಮನೆಗೆ ಸಂಪತ್ತು ಹಾಗೂ.
ಅದೃಷ್ಟವನ್ನು ತಂದುಕೊಡುತ್ತದೆ ಮನೆಯಲ್ಲಿ ಮನಿ ಪ್ಲಾಂಟ್
ಬೆಳಸುವುದರಿಂದ ವೃತ್ತಿಯಲ್ಲೂ ಕೂಡ ಜಯಗಳಿಸಬಹುದು ಕೆಲಸದಲ್ಲಿಯೂ ಸಾಧನೆ ಮಾಡಬಹುದು ಜೀವನದಲ್ಲಿಯೂ ಸಾಧಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ನಿಪುಣರು ಹೇಳುತ್ತಾರೆ, 11ನೇಯದು ಬಾಳೆ ಗಿಡ ಭಾರತದಲ್ಲಿ.
ಪೂಜಿಸುವಂತಹ ಗಿಡಗಳಲ್ಲಿ ಒಂದು ಇದು ಅದೃಷ್ಟದ ಗಿಡವೆಂದು ಪರಿಗಣಿಸಲಾಗಿದೆ ಬಾಳೆ ಗಿಡ ಇರುವ ಮನೆಯಲ್ಲಿ ಶ್ರೇಯಸ್ಸು ಒಳ್ಳೆಯ ಆರೋಗ್ಯ ಹಾಗೂ ಮಾನಸಿಕ ಶಾಂತಿ ಇರುತ್ತದೆ ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರವೇ ಬೆಳೆಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.