ಆಂಜನೇಯ ಸ್ವಾಮಿಗೆ ಇಷ್ಟವಾದ 8 ವಸ್ತುಗಳು..ತಾಳಲಾರದ ಕಷ್ಟಗಳು ಇದ್ದರೆ ಹೀಗೆ ಮಾಡಿ ಚಮತ್ಕಾರ ನೋಡಿ

ಆಂಜನೇಯ ಸ್ವಾಮಿಗೆ ಇಷ್ಟವಾದ ಎಂಟು ವಸ್ತುಗಳು

WhatsApp Group Join Now
Telegram Group Join Now

ಆಂಜನೇಯ ಸ್ವಾಮಿಗೆ ಪ್ರೀತಿಕರ್ವಾಗಿರುವಂತಹ ಒಂಬತ್ತು ವಸ್ತುಗಳು ಯಾವು ಎನ್ನುವಂತಹ ವಿಷಯವನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. ಈ ಕಲಿಯುಗದಲ್ಲಿ ಕಲಿ ಬಾಧೆಗಳನ್ನು ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ನೋಡಿ. ಕಲಿಯುಗದಲ್ಲಿ ಎಲ್ಲರನ್ನು ಸಹ ಕಲಿಪುರುಷ ಹಿಡಿದೇ ಹಿಡೀತಾನೆ. ಕಷ್ಟಗಳನ್ನು ಕೊಡ್ತಾ ಇರ್ತಾನೆ.

ಆದ್ರೆ ಯಾರ್ ಆದ್ರೆ ಶನಿವಾರ ದಿವಸ ಅಥವಾ ಮಂಗಳವಾರ ದಿವಸ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುತ್ತಾರೋ ಆಂಜನೇಯ ಸ್ವಾಮಿ ಆರಾಧನಾ ಮಾಡ್ತಾರೋ ಅಂತ ಅವರನ್ನ ಕಲಿಪುರುಷ ಏನು ಮಾಡೋದುಕ್ಕೆ ಆಗುವುದಿಲ್ಲ. ಅಷ್ಟೇ ಅಲ್ಲ, ಆಂಜನೇಯ ಸ್ವಾಮಿ ಅನುಗ್ರಹ ಇದ್ದರೆ ನಮ್ಮ ಮನೆ ಒಳಗಡೆ ಭೂತ ಪ್ರೇತ ಪಿಶಾಚಿಗಳು, ಶಾಕಿನಿ ಡಾಕಿನಿ ಅಂತ ದುಷ್ಟ ಶಕ್ತಿಗಳು ಯಾವುದು? ಸಹ ನಮ್ಮ ಹತ್ತಿರಕ್ಕೆ ಬರುವುದಿಲ್ಲ.

ಆಂಜನೇಯ ಸ್ವಾಮಿಯ ಆರಾಧನೆ ಮಾಡಿದ್ರೆ ಆಂಜನೇಯ ಸ್ವಾಮಿಯ ಉಪಾಸನೆ ಮಾಡಿದರೆ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿದರೆ ಎಂಥ ಫಲ ಸಿಗುತ್ತೋ ನಮಗೆ ಒಂದು ಶ್ಲೋಕದಲ್ಲಿ ಹಿರಿಯರು ಹೇಳಿದ್ದಾರೆ. ಬುದ್ದಿರ್ಬಲಂ ಯಶೋದೈರ್ಯ. ನಿರ್ಭಯತ್ವ ಮರೋಗತಾ ಅಜಾಡ್ಯ ವಾಕ್ಪಟುತ್ವ ಚ ಹನುಮತ್ ಸ್ಮರಣಾದ ಭವೇತ್ ಅಂತ ಹೇಳಿದ್ದಾರೆ. ಬುದ್ಧಿಬಲಮ್ ಒಳ್ಳೆ ಬುದ್ಧಿ ಜ್ಞಾಪಕ ಶಕ್ತಿ ಆಂಜನೇಯ ಸ್ವಾಮಿ ಆರಾಧನೆ ಮಾಡುವವರಿಗೆ ಯಾವುದೇ ಕಾರಣಕ್ಕೂ ಅಜ್ಞಾನ ಇರುವುದಿಲ್ಲ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಒಳ್ಳೆ ವಿಜ್ಞಾನ ಸುಜ್ಞಾನ ಇರುತ್ತೆ ಯಶೋದೈರ್ಯ ಅವರು ಯಾರಿಗೂ ಭಯ ಪಡುವುದಿಲ್ಲ. ದುಷ್ಟ ಶಕ್ತಿಗಳಿಗೆ ಆಗಲಿ ಭೂತ ಪ್ರೇತ ಪಿಶಾಚಿಗಳಿಗೆ ಆಗಲಿ ಯಾರಿಗೂ ಹೆದರುವುದಿಲ್ಲ ಆಂಜನೇಯ ಸ್ವಾಮಿ ಭಕ್ತರು ಆಂಜನೇಯ ಸ್ವಾಮಿ ಉಪಾಸನೆ ಮಾಡಿದರೆ ಆ ಯಪ್ಪನ ಪೂಜೆ ಮಾಡಿದ್ರೆಷ್ಟು ಧೈರ್ಯ ಬರುತ್ತೆ. ನಿರ್ಭಯತ್ವ, ಆರೋಗ್ಯ, ಒಳ್ಳೆಯ ಆರೋಗ್ಯ ನೋಡಿ

ಆಂಜನೇಯ ಸ್ವಾಮಿಯನ್ನು ಯಾರಾದ್ರೆ ಆರಾಧನೆ ಮಾಡುತ್ತಾರೋ ಆಂಜನೇಯ ಸ್ವಾಮಿ ಸ್ತೋತ್ರವನ್ನು ಹೇಳಿಕೊಳ್ತಾರೋ ಅಂತವರಿಗೆ ಅನಾರೋಗ್ಯ ಸಮಸ್ಯೆಗಳು ಬರೋದಿಲ್ಲ. ಕಾಯಿಲೆಗಳು ಬರುವುದಿಲ್ಲ. ಒಳ್ಳೆಯ ಆರೋಗ್ಯನು ಸಿದ್ಧಿಸುತ್ತೆ. ಬುದ್ದಿರ್ಬಲಂ ಯಶೋದೈರ್ಯ, ನಿರ್ಭಯತ್ವ, ಮರೋಗತಾ ಅಜಾಡ್ಯ ಜಾ ತಿಳಿದಿರೋದು ವಾಕ್ಪಟುತ್ವ ಚ ಚೆನ್ನಾಗಿ ಮಾತಾಡುವ ಶಕ್ತಿ ಯಾರು ಕೊಡುತ್ತಾರೆ ವೀರಾಂಜನೇಯ ಸ್ವಾಮಿ ಕೊಡ್ತಾನೆ

ಯಾಕಂದ್ರೆ ಆಂಜನೇಯ ಸ್ವಾಮಿ ನವ ವ್ಯಾಕರಣ ಖಂಡಿತಾ. ಸೂರ್ಯ ದೇವನ ಪ್ರಿಯ ಶಿಷ್ಯ ಆಂಜನೇಯ ಸ್ವಾಮಿ ನಾಲ್ಕು ವೇದಗಳನ್ನು ಆರು ಶಾಸ್ತ್ರಗಳನ್ನು 18 ಪುರಾಣಗಳನ್ನು ಸಪ್ತ ಕೋಟಿ ಮಹಾ ಮಂತ್ರಗಳನ್ನು ಕಲಿತಿರುವಂತಹ ಮಹಾಪಂಡಿತ ಹನುಮಂತ ಸ್ಮರಣ ಭವ್ಯ ಆಂಜನೇಯ ಸ್ವಾಮಿಯನ್ನು ಸ್ಮರಿಸಿದರೆ ಇವೆಲ್ಲ ನಮಗೆ ಬರುತ್ತೆ ಅಂತ ಹೇಳಿದ್ದಾರೆ ಹಿರಿಯರು. ನಮಗೆ ಸನಾತನ ಧರ್ಮದಲ್ಲಿ ಎಷ್ಟೋ. ಜನ ದೇವ. ದೇವತೆಗಳಿದ್ದಾರೆ.

ಎಲ್ಲರನ್ನು ನಾವು ಪೂಜೆ ಮಾಡುವುದಕ್ಕಾಗುವುದಿಲ್ಲ. ಎಲ್ಲರನ್ನು ಆರಾಧನೆ ಮಾಡುವುದಕ್ಕಾಗುವುದಿಲ್ಲ. ಆದರೆ ಒಬ್ಬ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿದ್ರು. ಬಂಜನ್ ಸ್ವಾಮಿಯನ್ನು ಆರಾಧನೆ ಮಾಡಿದರು. ಮೂವತ್ತ 3,00,00,000 ದೇವತೆಗಳನ್ನು ಪೂಜೆ ಮಾಡಿದಷ್ಟು ಫಲ ನಮಗೆ ಸಿಗುತ್ತೆ. ಇದು ನಾನು ಹೇಳುವ ಮಾತಲ್ಲ. ಪುರಾಣದಲ್ಲಿ ಹೇಳಿದ್ದಾರೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಆಂಜನೆ, ಮಹಾವೀರ ಬ್ರಹ್ಮ ವಿಷ್ಣು ಶಿವತ್ಮಕ ಬಾಲಕಸದೃಶ ಬಸ್ ರಾಮದು ತಮ್ಮಮ್ಮ ಅಂತ ಹೇಳಿದ್ದಾರೆ. ಅಂತ ಅಂಜನೇಯಸ್ವಾಮಿಗೆ ಅತಿ ಮುಖ್ಯವಾಗಿ ಇಷ್ಟವಾದ ವಸ್ತುಗಳು ಯಾವುವು ಎಂದು ಈಗ ನಾವು ತಿಳಿದುಕೊಳ್ಳೋಣ. ಆಂಜನೇಯ ಸ್ವಾಮಿಗೆ ಜಾಸ್ತಿ ಇಷ್ಟವಾಗಿರುವಂತಹ ವಸ್ತು ಯಾವುದಪ್ಪಾ ಅಂದ್ರೆ ರಾಮನಾಮ ಯಾವ ಮನೆಯಲ್ಲಾದರೆನ್ನು ನಿತ್ಯ. ಶ್ರೀ ರಾಮ ಜಯ ರಾಮ, ಜಯ, ಜಯ ರಾಮ, ಶ್ರೀ ರಾಮ, ಜಯ ರಾಮ, ಜಯ, ಜಯ ರಾಮ, ಶ್ರೀ ರಾಮ, ಜಯ ರಾಮ, ಜಯ, ಜಯ ರಾಮ. ಎಂದು ರಾಮ ಧ್ಯಾನ ಮಾಡ್ತಾ ಇರ್ತಾರೋ ಆ ಮನೆಗೆ ಆಂಜನೇಯ ಸ್ವಾಮಿ ಖಂಡಿತವಾಗಲೂ ಬರ್ತಾನೆ. ಇನ್ನು ಹೆಚ್ಚು ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">