ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ » Karnataka's Best News Portal

ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಶ್ರೀಮಂತರಾಗುವ ಶನಿ ರೇಖೆ ಹೀಗಿರುತ್ತದೆ…. ಇವತ್ತು ನಾನು ಶನಿ ಬೆರಳು ಮತ್ತು ಶನಿ ರೇಖೆ ಮನುಷ್ಯನಿಗೆ ಯಾವ ರೀತಿಯ ಒಳ್ಳೆಯ ಸೂಚನೆಗಳನ್ನು ಲಭಿಸುತ್ತದೆ ಯಾವ ರೀತಿ ಅವರಿಗೆ ಧನಾತ್ಮಕವಾದ ವಿಚಾರಗಳು ತಿಳಿಯುತ್ತದೆ ಎನ್ನುವಂತದನ್ನ ಇವತ್ತು ನಿಮ್ಮ ಜೊತೆ ಹೇಳಬೇಕು ಎಂದುಕೊಂಡಿದ್ದೇನೆ ನಿಮಗೆ ಶನಿ ಅಂದರೆ ಕಷ್ಟ ತೊಂದರೆಗಳು ಎಂದು ಹೇಳುತ್ತೇವೆ ಇಲ್ಲಿ ಶನಿ.

WhatsApp Group Join Now
Telegram Group Join Now

ರೇಖೆ ನಿಮಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುವಂತಹ ರೀತಿಯಲ್ಲಿ ಅದು ಹೇಗಿದ್ದಾಗ ಹಾಗೆ ಆಗುತ್ತದೆ ನೀವು ಶನಿ ರೇಖೆ ಅಥವಾ ಈ ರೇಖೆ ಹೀಗೆ ಇದ್ದಾಗ ಅದೃಷ್ಟ ಬರುತ್ತದೆ ಎಂಬುದನ್ನು ತಿಳಿದುಕೊಂಡರೆ ನೀವು ನಿಮ್ಮ ಹಸ್ತವನ್ನು ನೋಡಿ ನಿಮ್ಮಲ್ಲಿ ಅಂತಹ ಅದೃಷ್ಟ ಇದೆಯಾ ಎಂದು ತಿಳಿದುಕೊಳ್ಳಬಹುದು. ಶನಿದೇವರಿಂದ ಬರುವಂತಹ ಸೌಭಾಗ್ಯಗಳು ಸೌಭಾಗ್ಯಗಳು.

ಎಂದರೆ ಏನೋ ಒಂದು ಆಸೆ ಇರುತ್ತದೆ ಈಗ ಶನಿ ಬೆರಳು ಯಾವುದು ಎಂದು ನೋಡಿದರೆ ಇದು ಶನಿಬೆರಳು ಇದು ಶನಿ ಪರ್ವ ಅಂದರೆ ಉದ್ದನೆಯ ಬೆರಳುವಿದೆಯಲ್ಲ ಅಂದರೆ ನಡು ಬೆರಳು ಅದನ್ನು ನಾವು ಶನಿ ಬೆರಳು ಎಂದು ಕರೆಯುತ್ತೇವೆ ಅದರ ಕೆಳಗೆ ಇರುವಂತಹ ಭಾಗವನ್ನು ಶನಿ ಪರ್ವ ಎಂದು ಹೇಳುತ್ತೇವೆ ಆದರೆ ಶನಿ ರೇಖೆ ಯಾವುದು ಎಂದು ನಿಮಗೆ.

ಅನುಮಾನವಿರಬಹುದು ಶನಿ ರೇಖೆ ಎಂದರೆ ನಮ್ಮ ಈ ಭಾಗ್ಯರೇಖೆ ಇದನ್ನೇ ನಾವು ಶನಿ ರೇಖೆ ಎಂದು ಹೇಳುತ್ತೇವೆ ಈ ಭಾಗ್ಯ ರೇಖೆಯನ್ನು ನಾವು ಶನಿ ರೇಖೆ ಎಂದು ಕೂಡ ಹೇಳುತ್ತೇವೆ ಏಕೆಂದರೆ ಸಾಮಾನ್ಯವಾಗಿ ಎಲ್ಲರ ಹಸ್ತದಲ್ಲಿಯು ಶನಿರೇಖೆ ಶನಿ ಪರ್ವಕ್ಕೆ ಬಂದಿರುತ್ತದೆ ಆದ್ದರಿಂದ ಶನಿ ರೇಖೆ ಎಂದು ಕರೆಯುತ್ತೇವೆ ಶನಿಬೆರಳು ಈ ಶುಕ್ಲ ಪರ್ವದಿಂದ ಇಲ್ಲಿಗೆ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಬಂದಿದ್ದರೆ ಭಾಗ್ಯ ರೇಖೆ ಈ ರೇಖೆ ಹೀಗೆ ಬಂದಾಗ ಏನೆಂದು ನಿಮಗೆ ಅನಿಸುತ್ತದೆ ಎಂದರೆ ಸಂಗಾತಿಯ ಮನೆಯವರಿಂದ ಸೌಭಾಗ್ಯ ಬರುತ್ತದೆ ಸಂಗಾತಿ ಯಾರನ್ನು ಮದುವೆಯಾದರೆ ಹೆಂಗಚಿಗೆ ತನ್ನ ಗಂಡನ ಮನೆಯಿಂದ ಬರುತ್ತದೆ ಗಂಡಸಿಗೆ ತನ್ನ ಹೆಂಡತಿಯ ಮನೆಯಿಂದ ಹೆಚ್ಚಿನ ಧನ ಸಂಪತ್ತು ಬಂದು.

ಸೇರುತ್ತದೆ ಹೆಚ್ಚಿನ ಸೌಭಾಗ್ಯಗಳು ಬರಲಿದೆ ಎಂದು ಈ ರೀತಿ ಶುಕ್ರ
ಪರ್ವದಿಂದ ಶನಿ ಪರ್ವಕ್ಕೆ ಬಂದಿದ್ದರೆ ನಿಮಗೆ ಅಂತಹ ಒಂದು ಅದೃಷ್ಟ ಬರುವುದು ಆಯುಷ್ಯ ರೇಖೆಯಿಂದ ಬಂದಿದ್ದಾರೆ ಈಗ ಇದು ಆಯುಷ್ಯ ರೇಖೆ ಇಲ್ಲಿಂದ ಹೀಗೆ ಬರುತ್ತದೆ ಆಯುಷ್ಯ ರೇಖೆಯಿಂದ ಬಂದಿದ್ದರೆ ಭಾಗ್ಯ ರೇಖೆ ಆಯುಷ್ಯ ರೇಖೆಯಿಂದ.

ಬಂದಿದ್ದರೆ ರಮದಿಂದ ಅಂದರೆ ಆಯುಷ್ಯ ರೇಖೆಯಿಂದ ಬಂದಾಗ ಅವನು ಶ್ರಮದಿಂದ ಕಷ್ಟಪಟ್ಟು ಧನವನ್ನು ಸಂಪಾದನೆ
ಮಾಡುತ್ತಾನೆ ಅವನ ಶ್ರಮಕ್ಕೆ ತಕ್ಕಂತೆ ಅವನಿಗೆ ಅದರ ಫಲ ಸಿಗುತ್ತದೆ ಅವನು ಹೆಚ್ಚಿನ ಶ್ರೀಮಂತನಾಗುತ್ತಾನೆ ಎಂಬುದು ಇದರ ಅರ್ಥ ಅಂದರೆ ಇದು ಆಯುಷ್ಯ ರೇಖೆ ಆಯುಷ್ಯ ರೇಖೆಯಿಂದ.

ಭಾಗ್ಯ ರೇಖೆ ಬಂದಿದೆ ಅವನು ಶ್ರಮಪಟ್ಟು ಹೆಚ್ಚಿನ ಸಂಪಾದನೆಯನ್ನು ಮಾಡುತ್ತಾನೆ ಈಗ ಅದು ಬಿಟ್ಟು ಚಂದ್ರ ಪರ್ವದಿಂದ ಇಲ್ಲಿಗೆ ಬಂದರೆ ಅದು ಸ್ತ್ರೀಯರಿಂದ ಸೌಲಭ್ಯ ತ್ರಿ ಇಂದ ಹೆಚ್ಚಿನ ಸಹಕಾರ ಸೌಲಭ್ಯ ದೊರೆಯುತ್ತದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">