2024 ಮಾರ್ಚ್ 8 ವಿಶೇಷ ಮಹಾಶಿವರಾತ್ರಿಯ ದಿನ ಈ ಪರಿಹಾರ ಪಾಲಿಸಿದರೆ ಜೀವನಪೂರ್ತಿ ವಿಶೇಷ ಲಾಭ ಶಿವ ಕೃಪೆ

2024 ಮಾರ್ಚ್ ವಿಶೇಷ ಸುನಫ ಯೋಗ ಮಹಾಶಿವರಾತ್ರಿ ಧನಪ್ರಾಪ್ತಿಗೆ ಹೀಗೆ… ಮಹಾಶಿವರಾತ್ರಿಯನ್ನು ಹಬ್ಬ ಎಂದು ಪರಿಗಣಿಸಬೇಕು ವ್ರತ ಎಂದು ತೆಗೆದುಕೊಳ್ಳಲು ಹೋಗಬಾರದು ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಟ್ಟಿದ ಹಬ್ಬ ಎಂದು ಆಚರಿಸಿದಾಗ ನೀವು ಹುಟ್ಟುಹಬ್ಬ ತೆಗೆದುಕೊಳ್ಳುತ್ತೀರಾ ವ್ರತ.

WhatsApp Group Join Now
Telegram Group Join Now

ಎಂದು ತೆಗೆದುಕೊಳ್ಳುವುದಿಲ್ಲ ಜಗದ್ಗುತ ಮಹಾದೇವನ ಹುಟ್ಟುಹಬ್ಬ ಎಂದು ತೆಗೆದುಕೊಂಡಾಗ ಆಗ ನಾವು ಅದನ್ನು ಹಬ್ಬ ಎಂದು ತೆಗೆದುಕೊಳ್ಳಬೇಕು ಲಯಕರ್ತ ಮಹಾದೇವನ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರಲಿ ಎಂದು ಖಂಡಿತವಾಗಿಯೂ ನಾನು ಪ್ರಾರ್ಥಿಸುತ್ತೇನೆ ಲಯ ಎಂದರೆ ಸೃಷ್ಟಿಯನ್ನು ನಾಷ್ಟ ಮಾಡುತ್ತಾನೆ ಎಂದು ಖಂಡಿತವಾಗಿಯೂ.

ಅಲ್ಲ ಲಯಕರ್ತ ಎಂದರೆ ಕಷ್ಟಗಳನ್ನು ಹಾಗೂ ಪೂರ್ವಜನ್ಮದ ಬಾಧೆಗಳನ್ನು ನಿಲ್ಲಿಸುವ ಎಂದು ಅರ್ಥ ಅಂದರೆ ಕೆಟ್ಟದ್ದನ್ನು ಅಳಿಸಿ ಹಾಕುವಂತವನ್ನು ಎಂದು ಎಲ್ಲರಿಗೂ ಗೊತ್ತಿರುವ ಹಾಗೆ 2024 ಮಾರ್ಚ್ 8ನೇ ತಾರೀಕು ಶುಕ್ರವಾರ ನಮಗೆ ಬಹಳ ಪ್ರೇಯಕರವಾದ ಹಾಗೂ ಅತಿ ಪವಿತ್ರವಾದ ಮಹಾಶಿವರಾತ್ರಿ ಹಬ್ಬ ಮೊದಲನೇಗೆ ನಾನು ಇಲ್ಲಿ ಒಂದು ವಿಷಯವನ್ನು.

ಹೇಳುವುದಕ್ಕೆ ಇಷ್ಟಪಡುತ್ತೇನೆ ಆಧ್ಯಾತ್ಮಿಕ ಚಿಂತನೆಗೆ ಖಂಡಿತವಾಗಿ ಇದು ಬಹಳ ಬಹಳ ಒಳ್ಳೆಯ ದಿನ ಎಂದು ತಿಳಿದುಕೊಳ್ಳಬೇಕಾಗುತ್ತದೆ ಆದರೆ ಈ ಬಾರಿ ಗ್ರಹ ಸ್ಥಿತಿಗಳು ಯಾವ ರೀತಿಯಾಗಿ ಇದೆ ಎಂದರೆ ಶಿವರಾತ್ರಿ ಹಿಂದಿನ ಮೂರು ದಿನಗಳಿಂದ ಶಿವರಾತ್ರಿ ಆದ ಮೇಲೆ ಮುಂದಿನ ಅಷ್ಟಮಿಯವರೆಗೂ ಅಂದರೆ ಮಾರ್ಚ್ 17ನೇ ತಾರೀಖಿನವರೆಗೆ.

ಶನಿವಾರ ಕೆಲವು ರಾಶಿಗಳಿಗೆ ಸ್ವಲ್ಪಮಟ್ಟಿಗೆ ಸಂಕಷ್ಟ ಉಂಟಾಗುತ್ತದೆ ಅದು ಯಾವ ರಾಶಿಗಳು ಎಂದು ಮತ್ತೆ ನಾನು ಹೇಳುತ್ತೇನೆ ಮುಂದಕ್ಕೆ ಅದು ನಿಮಗೆ ಒಂದು ರೀತಿಯ ಮಾರ್ಗದರ್ಶನ ಎಂದು ಆಗುತ್ತದೆ ಹಾಗೆ ಈ ದಿನ ಅಂದರೆ ಶಿವರಾತ್ರಿಯ ದಿವಸ ತ್ರಯೋದಶಿ ಮುಗಿಯುವುದು ಅವತ್ತೆ ರಾತ್ರಿ 9:58 ನಿಮಿಷಕ್ಕೆ ಇಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ ಶಿವರಾತ್ರಿಯ.

ದಿವಸ ರಾತ್ರಿ ಎಲ್ಲರೂ ಜಾಗರಣೆ ಮಾಡಲೇಬೇಕು ನಿರಂತರವಾಗಿ ಶಿವ ಸ್ಮರಣೆ ಮಾಡುತ್ತಲೇ ಇರಬೇಕು ಎಂದು ಹೇಳುವುದು ಖಂಡಿತವಾಗಿಯೂ ತಪ್ಪಾಗುತ್ತೆ ಇಲ್ಲಿ ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳುವುದಕ್ಕೆ ಇಷ್ಟಪಡುತ್ತೇನೆ ಇಂತಹ ರಾತ್ರಿ ನಿಜವಾಗಿಯೂ ಹಿಡಿ ರಾತ್ರಿ ಎದ್ದಿರುವುದಕ್ಕೆ ಆಗುತ್ತದೆಯಾ ಏಕಾಗ್ರತೆಯಿಂದ ಜಪ ಮಾಡುವುದಕ್ಕೆ ಆಗುತ್ತದೆಯಾ ಅಂದರೆ.

ಸಿಡಿ ರಾತ್ರಿ ಬಿಡದೆ ಪಂಚಾಕ್ಷರಿಗಳನ್ನು ಹೇಳುವುದಕ್ಕೆ ಆಗುತ್ತಾ ಇರುತ್ತದೆ ಅದರಲ್ಲಿಯೂ ಉಪವಾಸ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಆಗುತ್ತದೆ ಇದನ್ನೆಲ್ಲ ನಾವು ಪ್ರಾಕ್ಟಿಕಲ್ ಆಗಿ ತೆಗೆದುಕೊಳ್ಳಬೇಕು ಖಂಡಿತವಾಗಿಯೂ ಬಹುಮತವಾಗಿ ಇದು ಸಾಧ್ಯ ಇಲ್ಲವೇ ಇಲ್ಲ ಎಲ್ಲೋ ಒಬ್ಬೊಬ್ಬರ ಕೈಯಲ್ಲಿ ಆಗಬಹುದು ಎಲ್ಲರೂ ಕೈಯಲ್ಲೂ ಹಾಗುವುದಿಲ್ಲ ಅದರಲ್ಲಿಯೂ.

ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಹಾಗೂ ವೃದ್ಧರಿಗೆ ಇದು ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ ಆದರೆ ನನಗೆ ಬಸ್ಸಾನು ಗಟ್ಟಲೆಯಿಂದ ಬಹುತೇಕ ಜನರಿಂದ ಬಂದಿರುವ ಮಾಹಿತಿಯನ್ನು ಎಂದರೆ ಕೆಲವರು ಸುಮ್ಮನೆ ಎಂಜಾಯ್ ಮಾಡುವುದಕ್ಕೆ ಏನು ಮಾಡಬೇಕು ಎಂದು ಮಾಡುತ್ತಾರೆ ಎಂದರೆ ಯಾವ ರೀತಿ ಜಾಗರಣೆ ಆಚರಿಸುತ್ತಾರೆ ಎಂದರೆ ಟಿವಿ ನೋಡ್ತಾ.

ಇರುವುದು ರಾತ್ರಿ ಪೂರ್ತಿ ಕಾಟ್ಸ್ ಆಡಿಕೊಂಡು ಇರುತ್ತಾರೆ ಕುಡಿದುಕೊಂಡಿರುವುದು ಈ ರೀತಿಯಾಗಿ ವಿಚಿತ್ರವಾಗಿ ಇವರು ಜಾಗರಣೆಯನ್ನು ಮಾಡಿಕೊಳ್ಳುತ್ತಾರೆ ಇದಕ್ಕೆ ಏನು ಹೇಳಬೇಕು ಎಂದು ನನಗಂತೂ ಗೊತ್ತಾಗುತ್ತಾ ಇಲ್ಲ ಅದನ್ನು ನೀವೇ ತಿಳಿದುಕೊಳ್ಳಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]