ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರೇ, ಸಿನಿಮಾ ಇಂಡಸ್ಟ್ರಿಯಲ್ ದುರಂತ ಅಂತ್ಯಕಂಡ ನಟಿಯರು ಯಾರು. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಇವರಿಗೆ ಆಗಿದ್ದೇನೆ. ಯಾರಲ್ಲ ಅನುಮಾನ ಸ್ಥಿತಿಯಲ್ಲಿ ಅಂತ್ಯ ಕಂಡರು. ಯಾವ ನಟಿಯ ಕೇಸ್ನಲ್ಲಿ ಸಿಎಂ ಹೆಸರು ಕೇಳಿ ಬಂದಿತ್ತು. ಎಲ್ಲವನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ಮಂಜುಳಾ ಇವರು 1954 ನವೆಂಬರ್ 8ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಅದ್ಭುತ ಪ್ರತಿಭೆಯಿಂದಾಗಿ ಶಿವಶಂಕರವರ ಮನೆ ಕಟ್ಟಿ ನೋಡು ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದರು.
ನಂತರ ಬಿಎಸ್ಎ ಓದುತ್ತಿದ್ದಾಗಲೇ ಯಾರ ಸಾಕ್ಷಿ ಅನ್ನುವ ಸಿನಿಮಾದಲ್ಲಿ ಹೀರೋಯಿನ್ ಆಗಿ ಬಣ್ಣವನ್ನು ಹಚ್ಚಿದರು. ಸುಮಾರು 54 ಸಿನಿಮಾಗಳಲ್ಲಿ ನಟಿಸಿದ ಇವರನ್ನು ನಿರ್ದೇಶಕ ಅಮೃತಂ ಮದುವೆಯಾದರೂ. ಇವರಿಗೆ ಗಂಡು ಮಗು ಕೂಡ ಆಯ್ತು. ಮತ್ತೊಂದು ಮಗುವನ್ನು ಇವರು ದತ್ತವಾಗಿ ಪಡೆದುಕೊಂಡರೆ. ನಂತರ ಚಿತ್ರರಂಗದಿಂದ ಮಂಜುಳಾ ದೂರ ಉಳಿದರು. ಆದರೆ 1986ರ ಸೆಪ್ಟೆಂಬರ್ 12ರಂದು ನಿಗೂಢವಾಗಿ ಬೆಂಕಿಯ ದುರಂತದಲ್ಲಿ ಬಾರದೂರಿಗೆ ಪಯಣಿಸಿದರು.
ಆಗ ಇವರಿಗೆ ಆಗಿದ್ದು ಜಸ್ಟ್ 32 ವರ್ಷ ಇದು ಆಕಸ್ಮಿಕ ಅಲ್ಲ ಮಂಜುಳಾ ಕುದ್ದು ಅಂತ್ಯಕ್ಕೊಂಡಿದ್ದಾರೆ ಅಂತ ಸುದ್ದಿಯಾಗಿತ್ತು. ಕಲ್ಪನಾ 1943ರ ಜುಲೈ 18ರಂದು ಮಂಗಳೂರಿನಲ್ಲಿ ಕಲ್ಪನಾ ಜನಿಸಿದರು. 1963 ರಲ್ಲಿ ಸಾಕು ಮಗಳು ಅನ್ನುವ ಸಿನಿಮಾ ಮೂಲಕ ಇವರ ಸಿನಿಮಾ ಪಯಣ ಶುರುವಾಯಿತು. 1978 ರಲ್ಲಿ ಮಲೆಯ ಮಕ್ಕಳ ಸಿನಿಮಾ ಇವರ ಕೊನೆಯ ಸಿನಿಮಾ. 36ನೇ ವಯಸ್ಸಿನಲ್ಲಿ ಅಂದ್ರೆ 1979ರ ಮೇ 12ರಂದು ನಿದ್ರೆ ಮಾತ್ರ ಏನು ತಿಂದು ತಮ್ಮ ಜೀವನ ಅಂತ್ಯಗೊಳಿಸಿದರು.
ಒಂದು ನಡೆದ ಕುಮಾರ ರಾಮ ನಾಟಕದಲ್ಲಿ ತುಂಬಾ ವಿಚಲಿತರಾಗಿದ ಮಿನುಗು ತಾರೆ ಕಲ್ಪನಾ, ತಪ್ಪಾಗಿ ಡೈಲಾಗ್ ಹೇಳಿ. ಹವಾಮಾನಕ್ಕೆ ಒಳಗಾಗಿದ್ದರೆ. ಕೂಡಲೇ ನಾಟಕದ ಸ್ಥಳ ಬಿಟ್ಟು ಗೆಸ್ಟ್ ಹೌಸ್ ಗೆ ಹೋದರು. ಅಂದು ಮಾತ್ರೆ ತಿಂದು ನಿದ್ದೆ ಮಾಡಿದವರು ಮತ್ತೆ ಹೇಳಲೇ ಇಲ್ಲ. ನಿವೇದಿತಾ ಜೈನ್ ಕನ್ನಡ ಚಿತ್ರರಂಗದಲ್ಲಿ ಕಂಡ ಅದ್ಭುತ ನಾಯಕಿಯರಲ್ಲಿ ಇವರು ಕೂಡ ಒಬ್ಬರು. 1979ರ ಮೇ 17ರಂದು ಜನಿಸಿದರು. 1996ರಲ್ಲಿ ಶಿವಣ್ಣ ಅಭಿನಯದ ಶಿವಸೈನ್ಯ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಆದರೆ 1998ರಲ್ಲಿ ತಮ್ಮದೇ ಮನೆಯಲಿಂದ ಎರಡನೇ ಮಹಡಿಯಿಂದ ಬಿದ್ದು ವಿಧಿವಶರಾದರು.
ಎರಡೇ ವರ್ಷಗಳಲ್ಲಿ 10 ರಿಂದ 12 ಸಿನಿಮಾದಲ್ಲಿ ಬಣ್ಣವನ್ನು ಹಚ್ಚಿದರು. ಹೀಗೆ ಸಡನ್ನಾಗಿ ಮಿಂಚಿ 19ನೇ ವರ್ಷದಲ್ಲೇ ಮರೆಯಾದರೂ. ಆದರೆ ಇವರ ಅಂತ್ಯದ ಹಿಂದೆ ಆಗ ಸಿಎಂ ಆಗಿದ್ದ ಅವರ ಕೈವಾಡ ಇತ್ತು ಅನ್ನುವ ಆರೋಪಗಳು ಕೂಡ ಕೇಳಿ ಬರುತ್ತದೆ. ಸೌಂದರ್ಯ ದಕ್ಷಿಣ ಭಾರತದ ಸಿಹಿ ಇಂಡಸ್ಟ್ರಿ ಎಂದಿಗೂ ಮರೆಯಲಾಗದ ನಟಿಯಂದ್ರೆ ಅದು ಸೌಂದರ್ಯ. ಬೆಂಗಳೂರಿನಲ್ಲಿ 1972ರ ಜುಲೈ 18ರಂದು ಜನಿಸಿ. 1992 ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು.
2004ರ ವೇಳೆಗೆ ಬರೋಬರಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2003ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ರಘು ಕೆ ಎಸ್ ಅನ್ನುವ ಸಾಫ್ಟ್ವೇರ್ ಎಂಜಿನಿಯರ್ ಅನ್ನು ಮದುವೆಯಾದರು. 2004ರಲ್ಲಿ ಪ್ರೆಗ್ನೆಂಟ್ ಕೂಡ ಆದರೂ, ನಂತರ ಬಿಜೆಪಿ ಸೇರಿದ ಇವರು ಪ್ರಚಾರಕ್ಕಾಗಿ ಹೋರಾಡುತ್ತಿದ್ದರೂ. ಅದೇ ರೀತಿ 2004ರ ಏಪ್ರಿಲ್ 17 ರಂದು ಬೆಂಗಳೂರಿನಿಂದ ಆಂಧ್ರ ಗೆ ಚಾರ್ಟರ್ ವಿಮಾನದಲ್ಲಿ ಹೊರಟಿದ್ದರು. ಟೇಕ್ ಆಫ್ ಆಗುತ್ತಾ ಇದ್ದಾಗಲೇ ವಿಮಾನ ಅಪಘಾತವಾಗಿ ಸೌಂದರ್ಯ ಬಾರದೂರಿಗೆ ಪಯಣಿಸಿದರು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.