ಕೆ ಎಚ್ ಮುನಿಯಪ್ಪ ಸತ್ಯ ಕಥೆ ಈ ದಲಿತ ನಾಯಕನ ಆಸ್ತಿ ಚಿನ್ನ ಎಷ್ಟು… ದಲಿತ ನಾಯಕ ಕೆ ಎಚ್ ಮುನಿಯಪ್ಪ ಜೀವನದ ಕಥೆಯನ್ನು ಇವರು ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ಇವರು ಏಳೇಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ನಿಮಗೆ ಗೊತ್ತಾ ಕೇಂದ್ರ ಸರ್ಕಾರದಲ್ಲಿ ಎಷ್ಟು ಬಾರಿ ಸಚಿವರಾಗಿದ್ದಾರೆ ಇವರ ಹೆಂಡತಿ ಮಕ್ಕಳು ಯಾರು ಗೊತ್ತ ಇವರು ಮಾಡಿರುವ ಆಸ್ತಿ.
ಎಷ್ಟು ಓದಿರುವುದು ಎಷ್ಟು ಎಲ್ಲವನ್ನು ಈ ವಿಡಿಯೋದಲ್ಲಿ ತಿಳಿಯೋಣ. 1948ರ ಮಾರ್ಚ್ 7ರಂದು ಜನನ ಕೆ ಎಚ್ ಮುನಿಯಪ್ಪ ಇವರು 1948ರ ಮಾರ್ಚ್ 7ರಂದು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಂಬದ ಹಳ್ಳಿಯಲ್ಲಿ ಜನಿಸಿದ್ದರು ತಂದೆ ಹನುಮಪ್ಪ ತಾಯಿ ಶ್ರೀಮತಿ ವೆಂಕಟಮ್ಮ ಎಸ್ ಸಿ ಸಮುದಾಯದಲ್ಲಿ ಜನಿಸಿದ ಮುನಿಯಪ್ಪ.
ಅವರದು ಮಧ್ಯಮ ವರ್ಗದ ಕುಟುಂಬವಾಗಿತ್ತು ಚೆನ್ನಾಗಿ ಓದಿದ ಮುನಿಯಪ್ಪ ಬೆಂಗಳೂರು ಯೂನಿವರ್ಸಿಟಿಯಿಂದ ಎಲ್ ಎಲ್ ಬಿ ಪದವಿ ಪಡೆದುಕೊಂಡರು ಇದರ ನಡುವೆ ರಾಜಕೀಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 20ನೇ ವಯಸ್ಸಿನಲ್ಲಿಯೇ ರಾಜಕೀಯದಲ್ಲಿ ಆಕ್ಟಿವ್ ಓದುತ್ತಿದ್ದಾಗಲೇ ಮುನಿಯಪ್ಪ ರಾಜಕೀಯದಲ್ಲಿ ಆಕ್ಟಿವಾದರೂ .
1969ರಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ನ ಎಸ್ ಸಿ ಎಸ್‌ಟಿಸಿಎಲ್ನ ವೈಸ್ ಚಾನ್ಸಲರ್ ಆಗಿ ನೇಮಕವಾದರು ನಂತರ ತಾಲೂಕು ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು 1978 ರಿಂದ 83ರವರೆಗೆ ಶಿಡ್ಲಘಟ್ಟದ ತಾಲೂಕು ವ್ಯವಸಾಯ ಸೇವಾ ಸಹಕಾರಿ ಬೋರ್ಡ್ ನ ಉಪಾಧ್ಯಕ್ಷರಾಗಿಯು ಆಯ್ಕೆಯಾದರು ಕೋಲಾರ ಜಿಲ್ಲೆಯ ಆಹಾರ ಮತ್ತು ನಾಗರಿಕ.
ಸರಬರಾಜು ಕಮಿಟಿಯಲ್ಲಿಯೂ ಸದಸ್ಯರಾಗಿ ಕೆಲಸ ಮಾಡಿದರು ನಂತರ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಕೆಲಸವನ್ನು ನಿರ್ವಹಿಸಿದ್ದರು ಪಕ್ಷದ ಪರಿಶ್ರಮವನ್ನು ಗಮನಿಸಿ 1994ರಲ್ಲಿ ಇವರನ್ನ ಎಐಸಿಸಿಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 1991 ರಿಂದ ಶುರುವಾಯಿತು ಗೆಲುವಿನ ಓಟ ಇಂತಹ ಮುನಿಯಪ್ಪಾಗೆ 1991 ರಲ್ಲಿ ಎಸ್ಸಿಗೆ ಮೀಸಲಿರುವ.
ಕೋಲಾರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು ಬಿಜೆಪಿಯ ವಿ ಹನುಮಪ್ಪ ಎನ್ನುವವರ ವಿರುದ್ಧ ಮುನಿಯಪ್ಪ ಭರ್ಜರಿ ಗೆಲುವನ್ನು ದಾಖಲಿಸಿದ್ದರು ಇಲ್ಲಿ ಶುರುವಾದ ಇವರ ಗೆಲುವಿನ ಓಟ 2019 ರ ವರೆಗೂ ಮುಂದುವರೆಯಿತು 1996, 1998, 1999, 2004, 2009,2014 ರಲ್ಲಿ ಭರ್ಜರಿಯಾಗಿ ಗೆಲುವು ಕಂಡರು ಹೀಗೆ ಸತತವಾಗಿ ಏಳು ಬಾರಿ ವಿನ್ ಆಗಿ.
ದಾಖಲೆಯನ್ನು ಬರೆದರು ರಿಂದ 1999ರ ನಡುವೆ ವಿವಿಧ ಸಂಸದೀಯ ಸಮಿತಿಗಳಲ್ಲಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು 2004ರಲ್ಲಿ ಸಂಸದರಾದಾಗ ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ ಸಚಿವರಾಗಿ 2009 ರಿಂದ 2014ರ ವರೆಗೆ ರೈಲ್ವೆ ಇಲಾಖೆ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ರಾಜ್ಯ ಖಾತೆ.
ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು 2014ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮುನಿಯಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು, 2019ರಲ್ಲಿ ಸೋಲು ರಾಜ್ಯ ರಾಜಕಾರಣಕ್ಕೆ ಎಂಟ್ರಿ ಹೀಗೆ ಏಳು ಬಾರಿ ಗೆದ್ದು ಸತತ ಮೂರು ದಶಕಗಳ ಕಾಲ ಸಂಸದ್ಧರಾಗಿದ್ದ ಮುನಿಯಪ್ಪಾಗೆ 2019ರಲ್ಲಿ ಶಾಕ್ ಕಾದಿತ್ತು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.