ಪ್ರಜ್ವಲ್ ವಿಡಿಯೋ ಹೆಚ್ಚು ಶೇರ್ ಮಾಡಬೇಡಿ..ಕಳಿಸ್ಕೊಂಡು ನೋಡಿದವ್ರು ಈ ಮಾಹಿತಿ ನೋಡಿ.ಯಾವ ರೀತಿ ಆ್ಯಕ್ಶನ್ ತಗೋತಾರೆ ಗೊತ್ತಾ ?

ಪ್ರಜ್ವಲ್ ವಿಡಿಯೋ ಹೆಚ್ಚು ಶೇರ್ ಮಾಡಬೇಡಿ..ಕಳಿಸ್ಕೊಂಡು ನೋಡಿದವ್ರು ಈ ಮಾಹಿತಿ ನೋಡಿ.ಯಾವ ರೀತಿ ಆ್ಯಕ್ಶನ್ ತಗೋತಾರೆ ಗೊತ್ತಾ ?

WhatsApp Group Join Now
Telegram Group Join Now

ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಒಂದು ಕಡೆಯಿಂದ ಪ್ರಚಾರ ಮಾಡೋದಕ್ಕೆ ಮಾಧ್ಯಮಗಳಿಗೆ ಸಕತ್ ಟಿ ಆರ್ ಪಿ ಕೊಡುವ ನ್ಯೂಸ್ ಆದರೆ ಕೆಲವು ಚಾನಲ್ ಗಳಿಗೆ ಇದು ಮನರಂಜನೆ ಆಗಿ ಕಾಣುತ್ತಿದೆ. ಪ್ರಜ್ವಲ್ ರೇವಣ್ಣ ಅವರು ಎರಡು ಸಾವಿರಕ್ಕು ಅಧಿಕ ವಿಡಿಯೋಗಳನ್ನ ಕಳೆದ ಐದು ವರ್ಷಗಳಲ್ಲಿ ಹಾಗಾದರೆ ಸಂಸದನಾಗಿ ಬೇರೆ ಏನು ಕೆಲಸಗಳನ್ನ ಮಾಡಲೆ ಇಲ್ವ ದಿನಕ್ಕರ ಒಬ್ಬರಂತೆ ಅಂದರು ಅದು ಲೆಕ್ಕಾ ಹೇಗೆ ಎನ್ನುವ ಗೊಂದಲ ಸೃಷ್ಟಿಯಾಗಿ ಆ ವಿಡೀಯೋಗಳ ಬಗ್ಗೆ ಮನೆ ಮನೆಯ ಬಾಗಿಲು ಅರಳಿಕಟ್ಟೆ ಮೇಲೆ ಕೂತು ಮಾತಾಡುವ ವಿಪರ್ಯಾಸ ಬಂದಿದೆ

ಜೊತೆಗೆ ಜನರ ನಗುವಿಗೆ ಕಾರಣವಾಗಯತ್ತೆದೆ ಪ್ರಜ್ವಲ್ ರೇವಣ್ಣ ಅವರು ಹೋಗಿರುವುದು ಜರ್ಮನಿಗೆ ಆದರೆ ಅವರು ರಿಟರ್ನ್ ಟಿಕೆಟ್ ಮಾಡಿರುವುದು 15ನೇ ತ ತಾರೀಕಿನವರೆಗೆ ಆದರೆ ಅವರು ಕೇಳಿರುವ ಕಾಲವಾದಿ ಹೇಳು ದಿನಗಳ ಕಾಲ ಹಾಗಾದರೆ SIT ತನಿಖೆಗೂ ಕೂಡ ವರದಿ ಮಾಡಿರುವುದು ತಾವು ಹೇಳಿರುವುದು ಏಳು ದಿನಗಳ ಕಾಲ ಮಾತ್ರ ರೇವಣ್ಣ ಅವರು ಯಾವಾಗ ತನಿಖೆಗೆ ಬರುತ್ತಾರೆ ಎಂಬುದು ಈಗ ಗೊಂದಲಕ್ಕೆ ಹಿಡಾಗಿದೆ

ಜೊತೆಗೆ ಇಲ್ಲಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಯಾರ್ಯಾರ ಮೊಬೈಲ್ ಅಲ್ಲಿದೆ ಮತ್ತೆ ಯಾರ್ಯಾರು ಕಳಿಸಿಕೊಂಡಿದಿರ ಯಾರ್ಯಾರು ಯಾರಿಗೆ ಕಳ್ಸ್ತಾಯಿದಿರ ಅವರೆಲ್ಲ ಎಚ್ಚರಿಕೆಯಿಂದ ಇರಬೇಕು ಈಗಾಗಲೇ ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಮೊಬೈಲ್ ಟ್ರ್ಯಾಕ್ ಅಲ್ಲಿ ಎಲ್ಲವೂ ಕೂಡ ರೆಕಾರ್ಡ್ ಆಗಿದೆ ಈ ಪೆನ್ ಡ್ರೈವ್ನಿಂದ ಸಾಗಿದ ವಿಡಿಯೋಗಳು ಸಾಕಷ್ಟು ಶೇರ್ ಗಳಾಗಿವೆ ಯಾಕೆಂದರೆ ಆಸನದ ಬಸವಗಳಲ್ಲೂ ತುಂಬಾ ಪೆನ್ ಡ್ರೈವ್ ಗಳು ಸಿಕ್ಕಿವೆಯಂತೆ ಬಸ್ ಗಳಲ್ಲಿ ಪಬ್ಲಿಕ್ ಟಾಯ್ಲೆಟ್ ಗಳಲ್ಲಿ ರೈಲ್ವೆ ಸ್ಟೇಷನ್ ನಲ್ಲಿ 2,000ಕ್ಕೂ ಅಧಿಕ ಪೆನ್ ಡ್ರೈವ್ ಗಳು ಸಿಕ್ಕಿವೆ ಇದರ ಹಿನ್ನೆಲೆ ಪ್ರಜ್ವಲ್ ರೇವಣ್ಣ ರವರ ವಿಡಿಯೋ ಮನೆ ಮನೆಗೂ ತಲುಪಬೇಕೆಂದು ಮಾಡಿರುವಂತಹದ್ದು

ಹಾಸನದ ಬೀದಿ ಬೀದಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ವಿಡಿಯೋ ಬಗ್ಗೆ ಕೇಳಿಬರುವಂತಹ ಮಾತು ಈಗ ಎಸ್ಐಟಿ ತನಿಖೆ ಆರಂಭವಾಗಿದೆ ಒಂದು ಕಡೆ ಪ್ರಜ್ವಲ್ ರೇವಣ್ಣ ಅವರು ಏಳು ದಿನಗಳ ಕಾಲಾವಕಾಶ ಕೊಡಿ ಎಂದು ಕೇಳಿದರೆ ನೋಟಿಸ್ ಕೊಟ್ಟಿರುವಂತಹ ಎಚ್ ಡಿ ರೇವಣ್ಣ ಅವರು ಇನ್ನು ಸಹ ಎಸ್ಐಟಿ ತನಿಖೆಗೆ ಹಾಜರಾಗೋದೇ ಹಾಸನ ಬೆಂಗಳೂರು ಹೀಗೆ ತಿರುಗಾಡುತ್ತಿದ್ದಾರೆ ಪ್ರಜ್ವಲ್ ರೇವಣ್ಣ ಅವರು ಎಸ್ಐಟಿ ತನಿಖೆಗೆ ಹಾಜರಾದರೆ ಆ ವಿಡಿಯೋದಲ್ಲಿ ಇರುವಂತಹ ಧ್ವನಿಗೂ ಇಷ್ಟು ವರ್ಷಗಳ ಕಾಲ ಭಾಷಣ ಮಾಡಿರುವಂತಹ ಧ್ವನಿಗೂ ಅಥವಾ ಜನಗಳ ಜೊತೆ ಮಾತಾಡಿರುವ ಮೊಬೈಲ್ನ ಧ್ವನಿಗೂ ಇದೆ ಎಫ್ ಎಲ್ ಸಿ ವರದಿಗೆ ಪ್ರೊಸೆಸ್ ಆಗೋದು

ಆ ಎರಡು ಸಾವಿರ ವಿಡಿಯೋಗಳಲ್ಲಿ ಧ್ವನಿಯು ಕೂಡ ಬರುತ್ತದೆ ಹಾಗಾಗಿ ಇದು ಪ್ರಜ್ವಲ್ ರೇವಣ್ಣನ ಧ್ವನಿ ಎಂದು ತಿಳಿದುಕೊಳ್ಳಲು ಮತ್ತು ಆ ಸಂತ್ರಸ್ತೆಯರ ಧ್ವನಿಗೂ ಹೊಂದಾಣಿಕೆ ಮಾಡಿ ನೋಡಲಾಗುತ್ತದೆ ಈ ವಿಡಿಯೋಗಳನ್ನು ಮೊದಲೇ ರಕ್ಷಿಸಿ ಇಟ್ಟುಕೊಳ್ಳಬೇಕಿತ್ತು ಈ ಎಸ್ ಐ ಟಿ ತನಿಖೆ ಮತ್ತಷ್ಟು ತೀವ್ರಗತಿಯಲ್ಲಿ ಸಾಗಿಸಲಿಕ್ಕೆ ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ಸಹಕಾರ ನೀಡುತ್ತಿಲ್ಲ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">